Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ನ್ಯಾಯಮೂರ್ತಿ ವರ್ಗಾವಣೆ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ 7 ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ

ಬೆಂಗಳೂರು: ನಾಲ್ವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಬೇರೆ ಬೇರೆ ರಾಜ್ಯದ ಒಟ್ಟು ಏಳು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿ ಇಂದು ಆದೇಶ ಹೊರಡಿಸಲಾಗಿದೆ. ಸುಪ್ರೀಂಕೋರ್ಟ್ ಕೊಲಿಜಿಯಂನಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಹಿನ್ನಲೆ

ಅಪರಾಧ ದೇಶ - ವಿದೇಶ

ಕಾಣೆಯಾದ ಪತ್ನಿ ತಾಜ್‌ಮಹಲ್‌ ಬಳಿ ಪತ್ತೆ: ವಾಟ್ಸಾಪ್ ಸ್ಟೇಟಸ್‌ ಮೂಲಕ ಬಯಲಾದ ರಹಸ್ಯ!

ಆಲಿಘ‌ರ್ (ಉತ್ತರ ಪ್ರದೇಶ): ಕಾಣೆಯಾಗಿದ್ದ ಮಹಿಳೆ ಕೆಲವು ದಿನಗಳ ಬಳಿಕ ತಾಜ್‌ ಮಹಲ್ ಬಳಿ ಕಾಣಿಸಿ ಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಬಂಧಿಕರ ವಿವಾಹಕ್ಕೆಂದು ತೆರಳಿದ್ದ ಶಕೀರ್ ಮರಳಿ ಎ.15ರಂದು ಮನೆಗೆ ಬಂದಾಗ

ಅಪರಾಧ ದೇಶ - ವಿದೇಶ

ಛತರಪುರದಲ್ಲಿ ವೈದ್ಯರ ಹಲ್ಲೆ ಆರೋಪ: ಸೇವೆಯಿಂದ ವಜಾ, ಅಮಾನತು

ಛತರಪುರ: ಮಧ್ಯಪ್ರದೇಶದ ಛತರಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ 70 ವರ್ಷದ ವ್ಯಕ್ತಿಯನ್ನು ಇಬ್ಬರು ಎಳೆದುಕೊಂಡು ಹೋಗುತ್ತಿದ್ದ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದಿದೆ. ಇದರ ಬೆನ್ನಲ್ಲೇ, ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ರಾಜೇಶ್ ಮಿಶ್ರಾ ಅವರನ್ನು

ಅಪರಾಧ ಉಡುಪಿ

ಭಿಕ್ಷಾಟನೆ ನಡೆಸುತ್ತಿದ್ದ ನಾಲ್ವರು ಅಪ್ರಾಪ್ತರ ರಕ್ಷಣೆ – ಮಕ್ಕಳ ರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಕಾರ್ಯಾಚರಣೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ ನಾಲ್ವರು ಅಪ್ರಾಪ್ತರನ್ನು ಶನಿವಾರ ರಕ್ಷಣೆ ಮಾಡಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಆದೇಶದ ಮೇರೆಗೆ ಈ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ರಕ್ಷಿಸಲ್ಪಟ್ಟ

ದೇಶ - ವಿದೇಶ

ಸ್ನೇಹಿತೆಯ ಕಣ್ಣೆದುರು ಸಿಂಹದ ದಾಳಿಗೆ ಬಾಲಕಿ ಬಲಿ! ಕೀನ್ಯಾದ ಭೀಕರ ಘಟನೆ

ಕೀನ್ಯಾ :14 ವರ್ಷದ ಬಾಲಕಿಯೊಬ್ಬಳು ಸಿಂಹ ದಾಳಿಗೆ ಸಿಲುಕಿ ತನ್ನ ಸ್ನೇಹಿತೆಯ ಕಣ್ಮುಂದೆಯೇ ಮೃತಪಟ್ಟಿರುವ ಘಟನೆ ಕೀನ್ಯಾದ ನೈರೋಬಿ ಹೊರವಲಯದಲ್ಲಿ ನಡೆದಿದೆ. ಕೀನ್ಯಾದ ನೈರೋಬಿ ರಾಷ್ಟ್ರೀಯ ಉದ್ಯಾನವನದಿಂದ ತಪ್ಪಿಸಿಕೊಂಡು ಬಂದ ಸಿಂಹ, ಉದ್ಯಾನವನದ ಗಡಿ

ಅಪರಾಧ ಕರ್ನಾಟಕ

ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಸಮಗ್ರ ತನಿಖೆ ಬಳಿಕವೇ ನಿಜಾಂಶ ಪ್ರಕಟ – ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ಸಮಗ್ರ ತನಿಖೆ ಆಗುವವರೆಗೂ ಯಾವುದನ್ನೂ ಹೇಳಲು ಆಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.ಈ ಬಗ್ಗೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿವೃತ್ತ ಡಿಜಿಪಿ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಅಡ್ಯಾರ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ “ಶಾಂತಿಯುತ” ಪ್ರತಿಭಟನೆಯ ಮುಖವಾಡದ ಹಿಂದಿನ ಅಸಲಿ ಕಥೆ

ಮಂಗಳೂರು :ಮಂಗಳೂರು ಅಡ್ಯಾರ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ ನಡೆದ ರ‍್ಯಾಲಿಯು ಸಾರ್ವಜನಿಕವಾಗಿ “ಶಾಂತಿಯುತ” ಎಂದು ಬಿಂಬಿತವಾಗುತ್ತಿದ್ದರೂ, ಇದೇ ಕಾರ್ಯಕ್ರಮದ ಮಧ್ಯೆ ನಡೆದ ಕೆಲವು ಗಂಭೀರ ಅಸಭ್ಯ ನಡೆಗಳು ಇದೀಗ ಬಹಿರಂಗವಾಗುತ್ತಿದೆ. ಪ್ರತಿಕ್ಷಣಗಳ ದಾರಿ

ಅಪರಾಧ

ದೇಶಾದ್ಯಾಂತ ಹರಡಿದ ನಕಲಿ 500 ರೂ. ನೋಟುಗಳು: ಗೃಹ ಸಚಿವಾಲಯದಿಂದ ಎಚ್ಚರಿಕೆ

ನವದೆಹಲಿ: ನಿಮ್ಮ ಕಣ್ಣನ್ನು ನಿಮಗೆ ನಂಬಲು ಸಾಧ್ಯವಾಗದಂತೆ ಹೊಸ 500 ರೂ. ಮುಖಬೆಲೆಯ ನಕಲಿ ನೋಟುಗಳು ದೇಶದಲ್ಲಿ ಚಲಾವಣೆಗೆ ಬಂದಿದ್ದು, ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ನಾಗರಿಕರಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಈ

ದೇಶ - ವಿದೇಶ

ಪೋಪ್ ಫ್ರಾನ್ಸಿಸ್ ಇನ್ನಿಲ್ಲ: 12 ವರ್ಷಗಳ ಪವಿತ್ರ ಹುದ್ದೆಗೆ ತೆರೆ, ಹೊಸ ನಾಯಕನ ಆಯ್ಕೆ ಪ್ರಕ್ರಿಯೆಗೆ ಆರಂಭ

ಸುಮಾರು 12 ವರ್ಷಗಳ ಕಾಲ ರೋಮನ್ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸಿದ್ದ ಅರ್ಜೆಂಟೀನಾದ ಪೋಪ್ ಫ್ರಾನ್ಸಿಸ್ ಸೋಮವಾರ ಅಂದರೆ ಇಂದು ನಿಧನರಾಗಿದ್ದಾರೆ.ಪವಿತ್ರ ಫಾದರ್ ಫ್ರಾನ್ಸಿಸ್ ಅವರ ನಿಧನವನ್ನು ನಾನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ ಎಂದು

ಅಪರಾಧ ದೇಶ - ವಿದೇಶ

ಪತ್ನಿಯ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದ ಪತಿ – ಅಸ್ಸಾಂನಲ್ಲಿ ದಾರುಣ ಘಟನೆ

ಗುವಾಹತಿ: ಕ್ಷುಲ್ಲಕ ಕಾರಣಕ್ಕೆ ಪಾಪಿ ಪತಿಯೋರ್ವ ತನ್ನ ಪತ್ನಿಯ ತಲೆಯನ್ನೇ ಕತ್ತರಿಸಿ ಅದನ್ನು ಸೈಕಲ್‌ ನಲ್ಲಿ ಪೊಲೀಸ್‌ ಠಾಣೆಗೆ ತಂದಿರುವ ಭಯಾನಕ ಘಟನೆ ಅಸ್ಸಾಂನಲ್ಲಿ ವರದಿಯಾಗಿದೆ. ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಈ