Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಾಮಾಜಿಕ ಸಾಮರಸ್ಯಕ್ಕೆ ‘ಒಂದು ದೇವಸ್ಥಾನ, ಬಾವಿ, ಸ್ಮಶಾನ’ ತತ್ವ -ಮೋಹನ ಭಾಗವತ್

ಉತ್ತರಪ್ರದೇಶ :ಜಾತಿಗಳ ನಡುವಿನ ಭೇದವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್, ‘ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದು ಸ್ಮಶಾನ’ ಎಂಬ ತತ್ವ ಅನುಸರಿಸುವ

ತಂತ್ರಜ್ಞಾನ ದೇಶ - ವಿದೇಶ

ಪ್ರಪಂಚದ ಮೊದಲ 10G ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಜಾಲ ಪ್ರಾರಂಭ

ಚೀನಾ :ಚಿನಾದ ಹೆಬೈ ಪ್ರಾಂತ್ಯದ ಕ್ಸಿಯಾಂಗ್‌ಆನ್ ನ್ಯೂ ಏರಿಯಾದಲ್ಲಿ ವಿಶ್ವದ ಮೊದಲ 10G ಸ್ಟ್ಯಾಂಡರ್ಡ್ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಜಾಲವನ್ನು ಚೀನಾ ಯೂನಿಕಾಮ್ ಮತ್ತು ಹುವಾವೇ ಸಹಯೋಗದಲ್ಲಿ ಆರಂಭಿಸಿದೆ. ಈ ಅತ್ಯಾಧುನಿಕ ಜಾಲವು 9834 Mbps

ಅಪರಾಧ ಕರ್ನಾಟಕ

ಚೀಟಿ ಗಲಾಟೆ ಕೊಲೆಯಲ್ಲಿ ಅಂತ್ಯ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಚೀಟಿ ಹಣದ ವಿಚಾರವಾಗಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಅಮೃತಾಪುರದ ಸಂಜು ನಾಯ್ಕ್(26) ಕೊಲೆಯಾದ ಯುವಕ. ಅದೇ ಗ್ರಾಮದ ರುದ್ರೇಶ್ ನಾಯ್ಕ ಕೊಲೆ

ಅಪರಾಧ ದೇಶ - ವಿದೇಶ

1 ರೂ.ನೋಟಿಗಾಗಿ ಲಕ್ಷ ರೂಪಾಯಿಯ ಬೇಟೆ

ನವದೆಹಲಿ :ಪ್ರತಿಫಲದ ದುರಾಸೆಯಲ್ಲಿ ಜನರು ಹೆಚ್ಚಾಗಿ ವಂಚನೆಗೆ ಬಲಿಯಾಗುತ್ತಾರೆ, ಮುಂಬೈನ ಸರ್ಕಾರಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕ್ಯಾಷಿಯರ್ ಒಬ್ಬ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಜಾಹೀರಾತಿನಿಂದಾಗಿ ಭಾರಿ ನಷ್ಟ ಅನುಭವಿಸಬೇಕಾಯಿತು. ಅಪರಿಚಿತ ವ್ಯಕ್ತಿ 1

ಅಪರಾಧ ಕರ್ನಾಟಕ

ಪೋಕ್ಸೋ ಕೇಸ್: ಬಾಲಕಿಯ ಮೇಲೆ ದೌರ್ಜನ್ಯ ಯತ್ನಿಸಿದ ಆರೋಪಿ ಜೈಲಿಗೆ

ಅಥಣಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ

ಕರ್ನಾಟಕ

ಹಿಂದಿಯ ವಿರುದ್ಧ ಕನ್ನಡ ವಿದ್ಯಾರ್ಥಿಗಳ ಸಂಕಟ–ಪಾಸ್‌ಗಾಗಿ ಪತ್ರಿಕೆಯಲ್ಲಿ ಬೇಡಿಕೆ!

ಬೆಂಗಳೂರು : ಹಿಂದಿ ಹೇರಿಕೆ ವಿರುದ್ಧ ದಿನನಿತ್ಯ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕನ್ನಡವೇ ಬರದ ಬ್ಯಾಂಕ್ ಸಿಬ್ಬಂದಿಗಳನ್ನು ಕರ್ನಾಟಕದ ಹಳ್ಳಿಗಳಿಗೆ ಕೆಲಸಕ್ಕೆ ಆಯೋಜನೆ ಮಾಡುವುದರಿಂದ ಹಿಡಿದು ನಗರದ ಗಲ್ಲಿ ಗಲ್ಲಿಗಳಲ್ಲಿ

kerala

ವಲಸೆ ಕಾರ್ಮಿಕರ ಘರ್ಷಣೆ: ಕಾಸರಗೋಡು ಆನೆ ಬಾಗಿಲಿನಲ್ಲಿ ಯುವಕನ ಸಾವು

ಕಾಸರಗೋಡು: ನಗರದ ಆನೆ ಬಾಗಿಲಿನ ಕ್ವಾರ್ಟರ್ಸ್‌ನಲ್ಲಿ ವಲಸೆ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಯುವಕನೋರ್ವ ಸಾವಿಗೀಡಾದ ಘಟನೆ ನಡೆದಿದೆ. ಪಶ್ಚಿಮ ಬಂಗಾಲದ ಬರೋಫ್‌ರಿಯಾ ಜಿಲ್‌ಫೈಗುರಿ ಭಿಮ್ಮಿಯಾಬಾರ್‌ ಫರಿಯಾ ನಿವಾಸಿ ಸುಭಾಷ್‌ ರಾಯ್‌ ಅವರ ಪುತ್ರ

ದೇಶ - ವಿದೇಶ

ನೀಲಿ ಆಧಾರ್ ಕಾರ್ಡ್ ಪಡೆಯಲು ಇಲ್ಲಿದೆ ವಿಧಾನ

ಬೆಂಗಳೂರು : ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್​ ಕಾರ್ಡ್​ ಇದ್ದೇ ಇದೆ. ಆಧಾರ್​ ಕಾರ್ಡ್​ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ ವಿಶಿಷ್ಟ

ಮಂಗಳೂರು

ಪಿಎಚ್.ಡಿ ಸಂಖ್ಯೆಯಲ್ಲಿ ಇಳಿಕೆ: ಮಂಗಳೂರು ವಿವಿಯಲ್ಲಿ ಸ್ಥಿತಿಗತಿ ಏನು ಹೇಳುತ್ತೆ?

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿಲ್ಲವೇ? ಪಿಎಚ್. ಡಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಲಭ್ಯ ಮಾಹಿತಿ ಪ್ರಕಾರ ಪಿಎಚ್. ಡಿ ಸಂಶೋಧನೆಗೆ ಒತ್ತು ನೀಡುವಲ್ಲಿ ವಿವಿ ಯು

ದೇಶ - ವಿದೇಶ

ಈ ದಿನ ಆಕಾಶದಲ್ಲಿ ಕಾಣಲಿದೆ ‘ಸ್ಮೈಲಿ ಫೇಸ್’ ಗ್ರಹಗಳು

ನವದೆಹಲಿ:ಪ್ರತಿ ದಿನ ಆಗಸವನ್ನು ದಿಟ್ಟಿಸಿ ನೋಡಿದರೆ ಹಲವು ಕೌತುಗಳು ಗೋಚರವಾಗುತ್ತದೆ. ಇದೀಗ ಅತ್ಯಂತ ಅಪರೂಪದ ಕೌತುಕವೊಂದು ಆಗಸದಲ್ಲಿ ಘಟಿಸುತ್ತಿದೆ. ವಿಶೇಷ ಇದು ವಿಶೇಷ ಹಾಗೂ ಅತೀ ವಿರಳ ಗ್ರಹ ಜೋಡಣೆಯಾಗಿದೆ. ಅಂದರೆ ಅರ್ಧಚಂದ್ರ, ಶುಕ್ರ