Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಹಲ್ಗಾಮ್ ದಾಳಿಯಿಂದ ಮನನೊಂದು ಶಿಕ್ಷಕನ ನಿರ್ಧಾರ: ಧರ್ಮ ತ್ಯಜಿಸುತ್ತೇನೆ!

ಪಶ್ಚಿಮ ಬಂಗಾಳ : ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಮನನೊಂದ ಪಶ್ಚಿಮ ಬಂಗಾಳದ ಶಿಕ್ಷಕ ಸಬೀ‌ರ್ ಹುಸೇನ್‌ ಇಸ್ಲಾಂ ಧರ್ಮವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ದಾಳಿಯನ್ನು

ಕರ್ನಾಟಕ

ಅಮೆಜಾನ್‌ನಲ್ಲಿ ಬೃಹತ್ ಲೇಆಫ್ ಯೋಜನೆ: 14,000 ಪ್ರಬಂಧಕ ಹುದ್ದೆಗಳಿಗೆ ಕತ್ತರಿ!

ಬೆಂಗಳೂರು : ತಂತ್ರಜ್ಞಾನ ಹೆಚ್ಚಾದಂತೆಲ್ಲ ಮಾನವನ ಜೀವನ ಅಳಿವಿನಂಚಿಗೆ ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ನೋಡಬಹುದಾಗಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳೂ ಸಿಗುತ್ತಿವೆ. ಅಂದಹಾಗೆ ಇತ್ತೀಚಿಗೆ ಲೇಆಫ್..ಅಂದರೆ ಕೆಲಸದಿಂದ ವಜಾಗೊಳಿಸುವಿಕೆ ಎಂಬ ಸುದ್ದಿ ಭಾರಿ ಟ್ರೆಂಡ್‌ನಲ್ಲಿದೆ. ಆಗಲೇ

ಅಪರಾಧ ದೇಶ - ವಿದೇಶ

ಒಂದು ವರ್ಷದಲ್ಲಿ 3,127 ನಕಲಿ ಜನನ ಪ್ರಮಾಣಪತ್ರ: ಮಹಾರಾಷ್ಟ್ರದಲ್ಲಿ ಇಡಿ ದಾಳಿ

ಮಹಾರಾಷ್ಟ್ರ : ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ನೀಡಲಾದ ನಕಲಿ ಜನನ, ಮರಣ ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಾಲೆಗಾಂವ್‌ನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಕೇವಲ ಒಂದು ವರ್ಷ ಅವಧಿಯಲ್ಲಿ ಬರೋಬ್ಬರಿ 3

Accident ಕರ್ನಾಟಕ

ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಬಸ್‌ಗೆ ಬೆಂಕಿ: ಎಲ್ಲ ಪ್ರಯಾಣಿಕರು ಸುರಕ್ಷಿತ

ಮಂಡ್ಯ:ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಖಾಸಗಿ ಟ್ರಾವೆಲ್ಸ್ ಬಸ್ ಹೊತ್ತಿ ಉರಿದ ಘಟನೆ ನಾಗಮಂಗಲ ತಾಲೂಕಿನ ಕದಬಹಳ್ಳಿ ಬಳಿ ನಡೆದಿದೆ. ಬೆಂಗಳೂರು-ಮಂಗಳೂರು ಹೈವೆಯಲ್ಲಿ 25 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್​ನಲ್ಲಿ ಇಂದು ಬೆಳಗಿನ ಜಾವ 5 ಗಂಟೆ

ಅಪರಾಧ ದೇಶ - ವಿದೇಶ

ಬಾಲಾಘಾಟ್‌ನಲ್ಲಿ ಮೂವರು ಬುಡಕಟ್ಟು ಬಾಲಕಿಯರ ಮೇಲೆ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಮಧ್ಯಪ್ರದೇಶ : ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ಮೂವರು ಬುಡಕಟ್ಟು ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಕನಿಷ್ಠ 7 ಪುರುಷರು ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯರ ಸ್ಥಿತಿ

ದೇಶ - ವಿದೇಶ

ಮನೆಯ ಅಡುಗೆಗೆ ಗುಡ್‌ಬೈ ಹೇಳಿದ ಮಹಿಳೆ: ವರ್ಷಗಳಿಂದ ಹೋಟೆಲ್ ತಿಂಡಿ ಜೀವನಶೈಲಿ

ಇಂಗ್ಲೆಂಡ್ : ಹಲವರಿಗೆ ಇಷ್ಟವಿರಲಿ, ಇಲ್ಲದಿರಲಿ ತಮ್ಮ ಮನೆಯಲ್ಲಿ ತಯಾರಿಸಿದ ಊಟವೇ ನಿತ್ಯದ ಪ್ರಸಾದ. ಆದರೆ 26 ವರ್ಷದ ಸ್ಯಾಫ್ರನ್ ಬೋಸ್ವೆಲ್ ಎಂಬ ಮಹಿಳೆ ತಾನು ದಶಕದ ಹಿಂದೆಯೇ ಅಡುಗೆ ಮಾಡುವುದನ್ನು ಬಿಟ್ಟವರು ಮತ್ತೆ

ಕರ್ನಾಟಕ

ಗೂಗಲ್ ಟ್ರೆಂಡ್: ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದಲ್ಲಿ ಮೋದಿ ಹೆಸರು ಅಗ್ರಸ್ಥಾನದಲ್ಲಿ

ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಪಾಕಿಸ್ತಾನಿಯರು ಆನ್‌ಲೈನ್ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಗಾಗಿ ಹೆಚ್ಚಿನ ಹುಡುಕಾಟ ನಡೆಸಿದ್ದಾರೆ ಎಂಬುದನ್ನು ಗೂಗಲ್ ಟ್ರೆಂಡ್‌ ತೋರಿಸಿದೆ.

ದೇಶ - ವಿದೇಶ

ಪರ್ವತ ಶ್ರೇಣಿಯಲ್ಲಿ ಅಡಗಿ ಕುಳಿತಿದ್ದಾರಂತೆ ಪಹಲ್ಗಾಮ್ ಉಗ್ರರು

ಶ್ರೀನಗರ:ಪಹಲ್ಗಾಮ್​ನಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿ(Terror Attack)ಯ ಪ್ರಮುಖ ಆರೋಪಿಗಳಿಗಾಗಿ ಭಾರತೀಯ ಸೇನೆಯು ಹಗಲು-ರಾತ್ರಿ ಹುಡುಕಾಟ ನಡೆಸುತ್ತಿದೆ. ಆರೋಪಿಗಳಲ್ಲಿ ಒಬ್ಬನನ್ನು ಪಾಕಿಸ್ತಾನಿ ಪ್ರಜೆ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಎಂದು ಗುರುತಿಸಲಾಗಿದೆ.ಎನ್​ಐಎ ಅಧಿಕಾರಿಗಳನ್ನು ಉಲ್ಲೇಖಿಸಿ

ಕರ್ನಾಟಕ

ಭಟ್ಕಳದಲ್ಲಿ ಪಾಕಿಸ್ತಾನ ಮೂಲದ ಮಹಿಳೆಯರಿಗಿಲ್ಲ ಗಡಿಪಾರು

ಭಟ್ಕಳ :ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 14

ದೇಶ - ವಿದೇಶ

ಕೊಲೆಸ್ಟ್ರಾಲ್ ತಪಾಸಣೆಗೆ ಹೊಸ ದಿಕ್ಕು: ಭಾರತೀಯ ಸಂಶೋಧಕರಿಂದ ಆಪ್ಟಿಕಲ್ ಸೆನ್ಸರ್ ಆವಿಷ್ಕಾರ

ನವದೆಹಲಿ :ಕೊಲೆಸ್ಟ್ರಾಲ್ ಮಟ್ಟವನ್ನು ಪರಿಶೀಲಿಸುವುದು ಈಗ ಹಿಂದೆಂದಿಗಿಂತಲೂ ಸುಲಭ, ವೇಗ ಮತ್ತು ಕೈಗೆಟುಕುವಂತಾಗುತ್ತದೆ. ಭಾರತೀಯ ವಿಜ್ಞಾನಿಗಳು ಕೊಲೆಸ್ಟ್ರಾಲ್‌ನ ಅತ್ಯಂತ ಸೂಕ್ಷ್ಮ ಕುರುಹುಗಳನ್ನು ಸಹ ಪತ್ತೆಹಚ್ಚುವ ಸಾಮರ್ಥ್ಯವಿರುವ ಅತ್ಯಾಧುನಿಕ ಆಪ್ಟಿಕಲ್ ಸೆನ್ಸಿಂಗ್ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು