Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ರನ್ಯಾರಾವ್ ಜಾಮೀನು ಅರ್ಜಿ ಮತ್ತೆ ವಜಾ

ಬೆಂಗಳೂರು: ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿ ರನ್ಯಾರಾವ್ ಹಾಗೂ ಎ2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಮೂರ್ತಿ ವಿಶ್ವಜಿತ್ ಪೀಠ ಜಾಮೀನು

ದೇಶ - ವಿದೇಶ

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಐದು ಉಗ್ರರ ಮನೆ ನೆಲಸಮ

ನವದೆಹಲಿ: 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವು ದಿನಗಳ ನಂತರ, ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳನ್ನು ನಾಶಪಡಿಸಲಾಗಿದೆ. ಶೋಪಿಯಾನ್, ಕುಲ್ಗಾಮ್

ದೇಶ - ವಿದೇಶ

ಉದ್ಯೋಗ ಬದಲಾಯಿಸಲಿದ್ದೀರಾ? EPF ನ ಹೊಸ ನಿಯಮ ಜಾರಿ

ನವದೆಹಲಿ :ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ, ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಪಿಎಫ್ ಖಾತೆಗಳನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಶುಕ್ರವಾರ ಅಧಿಕೃತ ಹೇಳಿಕೆ ತಿಳಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ಉದ್ಯೋಗದಾತರಿಂದ ಅನುಮೋದನೆ ಪಡೆಯುವ ಅಗತ್ಯವನ್ನು ಈಗ

ದೇಶ - ವಿದೇಶ

ಕನ್ನಡಿಯಲ್ಲಿ ಬರೆದಿದ್ದ ಆ ಒಂದು ವಿಷಯ ಯುವತಿಯ ಪ್ರಾಣವನ್ನೇ ಪಡೆಯಿತು!

ತೆಲಂಗಾಣ:’ಅಮ್ಮ, ಅಪ್ಪ…ನನ್ನ ಮಗನನ್ನು ನೀವೇ ಬೆಳೆಸಿ, ನೋಡಿಕೊಳ್ಳಿ. ನನ್ನ ಪತಿ ಮತ್ತು ಅತ್ತೆಯ ಕಿರುಕುಳ ನನಗೆ ಸಹಿಸಲು ಇನ್ನೂ ಸಾಧ್ಯವಿಲ್ಲ. ನನ್ನ ಗಂಡ ಬದಲಾಗುತ್ತಾನೆ ಎಂದು ಭಾವಿಸಿದ್ದೆ. ಆದರೆ, ನನ್ನ ಆ ಎಲ್ಲಾ ಭರವಸೆಗಳು

ದೇಶ - ವಿದೇಶ

ಪಹಲ್ಗಾಮ್ ದಾಳಿ ಶಂಕಿತನ ಬಂಧನ: ಆತ ಕೋಡ್ ಭಾಷೆಯಲ್ಲಿ ಹೇಳುತ್ತಿದ್ದಾದರು ಏನು?

ಪಹಲ್ಗಾಮ್‌ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ಗ್ಯಾಂಡರ್‌ಬಲ್ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಗೋಹಿಪೋರಾ ರೈಜನ್, ಗ್ಯಾಂಡರ್‌ಬಲ್ ನಿವಾಸಿ

ದೇಶ - ವಿದೇಶ

ಮೂರು ವರ್ಷಗಳ ಬಳಿಕ ಶ್ವಾಸಕೋಶದಲ್ಲಿ ಸಿಕ್ಕಿದ ಚಾಕು!

ನವದೆಹಲಿ: ಮಕ್ಕಳು ಆಟವಾಡುವಾಗ ಗಂಟಲಿನೊಳಗೆ ಹೇ‌ರ್ ಪೀನ್, ಕ್ಲಿಪ್, ನಾಣ್ಯದಂತಹ ವಸ್ತುಗಳು ಸಿಕ್ಕಿ ಅಪಾಯಕ್ಕೆ ತುತ್ತಾದ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ಇದೀಗ ಒಡಿಶಾದ ಬೆರ್ಹಾಂಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ

ತಂತ್ರಜ್ಞಾನ ದೇಶ - ವಿದೇಶ

ಸೈಬರ್ ಅಪಾಯದ ಹೊಸ ಮುಖ: ಡಿಜಿಟಲ್ ಜಗತ್ತಿನಲ್ಲಿ ಎಚ್ಚರಿಕೆ ಅವಶ್ಯಕ!

ಭಾರತದಾದ್ಯಂತ ಡಿಜಿಟಲ್ ತಂತ್ರಜ್ಞಾನದ ತ್ವರಿತ ಏರಿಕೆಯೊಂದಿಗೆ, ಹೆಚ್ಚಿನ ಜನರು UPI ಪಾವತಿಗಳು, ವ್ಯವಹಾರಕ್ಕಾಗಿ ಕೌಡ್-ಆಧಾರಿತ ಅಪ್ಲಿಕೇಶನ್‌ಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್‌ನಂತಹ ಆನ್‌ಲೈನ್ ಸೇವೆಗಳನ್ನು ಬಳಸುತ್ತಿದ್ದಾರೆ. ಇದು ಜೀವನವನ್ನು ಸುಲಭಗೊಳಿಸಿದ್ದರೂ, ಸೈಬ‌ರ್ ಅಪರಾಧಿಗಳು ಲಾಭ ಪಡೆಯಲು

ದೇಶ - ವಿದೇಶ

ಪಹಲ್ಗಾಮ್ ಹತ್ಯೆ ಬಗ್ಗೆ ಈತನ ನಿರ್ಧಾರ ಇವನನ್ನು ಎಲ್ಲರಿಗಿಂತ ಶ್ರೀಮಂತನಾಗಿಸಿತು!

ನವದೆಹಲಿ: ಇಡೀ ಮನುಕುಲವನ್ನೇ ಮೊಮ್ಮಲ ಮರುಗುವಂತೆ ಮಾಡಿದ ಪಹಲ್ಗಾಮ್‌ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಉಚಿತವಾಗಿ ಶಿಕ್ಷಣ ನೀಡಲು ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ.ಗುಜರಾತ್‌ನ ಸೂರತ್‌ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್‌ ಸವಾನಿ

ಕರ್ನಾಟಕ

ಒಂದು ಕುಟುಂಬ, ಎರಡು ಆತ್ಮಹತ್ಯೆಗಳು: ಉದ್ಯಮಿ ದಿನೇಶ್ ವಿರುದ್ಧ ಗಂಭೀರ ಆರೋಪ

ನೆಲಮಂಗಲ: ಎರಡು ಪ್ರತ್ಯೇಕ ಸ್ಥಳಗಳಲ್ಲಿ ಒಂದೇ ಕುಟುಂಬದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುವ ವಕೀಲೆ ರಮ್ಯಾ (27) ಹಾಗೂ ಈಕೆಯ ತಮ್ಮ ಪುನೀತ್(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರ್ನಾಟಕ

ಚಿತ್ರದುರ್ಗದಲ್ಲಿ 11 ವರ್ಷದ ಬಾಲಕಿ ಆತ್ಮಹತ್ಯೆ

ಚಿತ್ರದುರ್ಗ:- ಮನೆಯಲ್ಲಿ ರೂಂ ಬಾಗಿಲು ಹಾಕಿಕೊಂಡು 11 ವರ್ಷದ ಬಾಲಕಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಹಿರಿಯೂರು ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಸ್ಪಂದನಾ ಎಂದು ಗುರುತಿಸಲಾಗಿದೆ. ಮನೆಯಲ್ಲಿ ರೂಂ ಬಾಗಿಲು