Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ ರಾಜಕೀಯ

ಪಾಕಿಸ್ತಾನ ಸುದ್ದಿ ಮಾಧ್ಯಮ ಸಿದ್ದರಾಮಯ್ಯರನ್ನು ಹೊಗಳಿದ್ದೇಕೆ?

ಪಾಕಿಸ್ತಾನ:ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಉಂಟಾಗಿರುವ ಭಾರತ ಹಾಗೂ ಪಾಕ್‌ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ಎರಡೂ ದೇಶಗಳ ರಾಜಕಾರಣಿಗಳು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ನಿನ್ನೆ ( ಏಪ್ರಿಲ್‌ 26

ದೇಶ - ವಿದೇಶ ಮನರಂಜನೆ

ಪಹಲ್ಗಾಮ್ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳಿಗೆ ನಿಷೇಧ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಒಟ್ಟು 63 ಮಿಲಿಯನ್ ಚಂದಾದಾರರನ್ನು ಹೊಂದಿರುವ ಹದಿನಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಅಪರಾಧ ದೇಶ - ವಿದೇಶ

ಕಾಶ್ಮೀರದಲ್ಲೇ ವಿದ್ಯಾಭ್ಯಾಸ ಪಡೆಯುತ್ತಿದ್ದಾತಾನೆ ಪಹಲ್ಗಾಮ್‌ ಉಗ್ರನಾದ

ಕಾಶ್ಮೀರ:ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರದ ಸ್ಥಳೀಯ ನಿವಾಸಿ ಆದಿಲ್ ಹುಸೇನ್ ಥೋಕರ್‌ ಹೆಸರು ಕೇಳಿಬಂದಿದೆ. ಅಚ್ಚರಿಯ ಪ್ರಶ್ನೆ ಏನೆಂದರೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಹೇಗೆ ಇಷ್ಟೊಂದು ಅಪಾಯಕಾರಿ ಭಯೋತ್ಪಾದಕನಾದ?ಎಂಬುದು.

ಕರ್ನಾಟಕ

ಸಾರ್ವಜನಿಕ ಸ್ಥಳ ಬಾಡಿಗೆ–ಮಾರಾಟದ ದಂಧೆ ಮೇಲೆ ಆಕ್ರೋಶ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳ ಹಾಗೂ ಪಾದಚಾರಿ ಜಾಗಗಳನ್ನು ಮಾರಾಟ ಹಾಗೂ ಬಾಡಿಗೆ ಕೊಟ್ಟು ಹಣ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರಿ ಸೌಲಭ್ಯಗಳು ಈ ದಂಧೆ ನಡೆಸುವವರ ಪಾಲಾಗುತ್ತಿವೆ

ಕರ್ನಾಟಕ

ಕನ್ಯೆ ಸಿಕ್ಕಿಲ್ಲವೆಂದು ಮಕ್ಕಳ ಕೊರಳಿಗೆ ಕಟ್ಟಿದರೇ ಮಾಂಗಲ್ಯ?

ಕೊಪ್ಪಳ : ಯುವಕರಿಗೆ ಕನ್ಯೆ ಸಿಗದೇ ಮದುವೆಯಾಗುವ ವಯಸ್ಸು ಮುಗಿಯುತ್ತಿದೆ. ಹೀಗೆ ಎದುರಾದ ಕನ್ಯಾ ಅಭಾವದಿಂದ ಮಕ್ಕಳ (ಅಪ್ರಾಪ್ತ ಬಾಲಕಿಯರು) ಕೊರಳಿಗೆ ಮಾಂಗಲ್ಯ ಬೀಳುತ್ತಿದೆ! ಹೌದು.. ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು,

ಕ್ರೀಡೆಗಳು ದೇಶ - ವಿದೇಶ

ಪಹಲ್ಗಾಮ್ ದಾಳಿ : ಪಿಎಸ್ಎಲ್ ಪ್ರಸಾರ ನಿಲ್ಲಿಸಿದ ಫ್ಯಾನ್ ಕೋಡ್

ಮುಂಬೈ,: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಭಾರತದಲ್ಲಿ, ಪಾಕಿಸ್ತಾನ ಸೂಪ‌ರ್ ಲೀಗ್ ಟಿ20 ಟೂರ್ನಿಯ ಪ್ರಸಾರವನ್ನು ಬಂದ್ ಮಾಡಲು ಫ್ಯಾನ್ ಕೋಡ್ ನಿರ್ಧರಿಸಿದೆ. ಮುಂಬೈ ಮೂಲದ ಡ್ರಮ್ ಸ್ಪೋರ್ಟ್ಸ್ ಮಾಲಿಕತ್ವದ ಫ್ಯಾನ್‌

ದೇಶ - ವಿದೇಶ

ಯುವಕನ ಶ್ವಾಸಕೋಶದಲ್ಲಿ ಚಾಕುವಿನ ತುಣುಕು ಪತ್ತ

ಒಡಿಶಾ: ಒಡಿಶಾ ಬೆರ್ಹಾಂಪುರದಲ್ಲಿ ಸರ್ಕಾರವು ನಡೆಸುತ್ತಿರುವ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದೆ. 24 ವರ್ಷದ ವ್ಯಕ್ತಿಯೊಬ್ಬ ರಕ್ತ ಕೆಮ್ಮುತ್ತಿದ್ದ. ಅವರ ಕುಟುಂಬ ಸದಸ್ಯರು ಏಪ್ರಿಲ್ 19 ರಂದು ಅವರನ್ನು ಅಲ್ಲಿಗೆ ಕರೆತಂದರು.

ಅಪರಾಧ

ಲೇಡಿ ಜೊತೆ ಸೆಲ್ಫಿ ಕಿರಿಕ್ ಮಾಡಿದ ಕ್ಯಾಬ್ ಚಾಲಕ

ಬೆಂಗಳೂರು::- ನಗರದಲ್ಲಿ ವಿಚಿತ್ರ ರೋಡ್ ರೇಜ್ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಕ್ಯಾಬ್ ಚಾವಕನೋರ್ವ ಲೇಡಿ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ನಡುರಸ್ತೆಯಲ್ಲೇ ಕಿರಿಕ್ ಮಾಡಿದ್ದಾನೆ.ಕಾರು ಡ್ರೈವಿಂಗ್ ಮಾಡ್ತಿದ್ದ ಲೇಡಿ ಜೊತೆ ಕಾರು ಚಲಾಯಿಸುತ್ತಿದ್ದ

ದೇಶ - ವಿದೇಶ

ಪಹಲ್ಗಾಮ್ ದಾಳಿ ಬಳಿಕ ಮುರಿದುಬಿತ್ತು ಭಾರತ-ಪಾಕಿಸ್ತಾನದವರ ಮದುವೆ

ನವದೆಹಲಿ: ಭಾರತ-ಪಾಕಿಸ್ತಾನದ ಸಂಬಂಧಗಳನ್ನು ಹದಗೆಡಿಸಿರುವ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ- ಪಾಕಿಸ್ತಾನದ ವಧು-ವರರ ನಡುವೆ ನಡೆಯಬೇಕಿದ್ದ ಮದುವೆಯೇ ಮುರಿದುಬಿದ್ದಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಕುಟುಂಬವೊಂದರ ವರ

ಕರ್ನಾಟಕ

ಭಾರತದ ಪೌರತ್ವ ಕನಸು ನನಸಾದಾದಕ್ಕೆ ಕುಣಿದಾಡಿದ ರಷ್ಯಾ ಮಹಿಳೆ

ಬೆಂಗಳೂರು : ರಷ್ಯಾ ಮೂಲದ ಮರೀನಾ ಖರ್ಬನಿ ಎಂಬುವವರು ಭಾರತದ ಪೌರತ್ವ ಪಡೆದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೂರುವರೆ ವರ್ಷಗಳ ಕಾಯುವಿಕೆಯ ನಂತರ ಭಾರತದ OCI ಪಾಸ್‌ಪೋರ್ಟ್ ಪಡೆದ ಖುಷಿಯಲ್ಲಿ ಅವರು ಕುಣಿದಾಡಿದ್ದಾರೆ.