Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಂಗಳ ಸೂತ್ರ ನಿರ್ಬಂಧವಿರೋಧಿ ರೈಲ್ವೆ ಪರೀಕ್ಷೆ ನಿಯಮ ಬದಲಾವಣೆ

ಬೆಂಗಳೂರು:ಇತ್ತೀಚೆಗಷ್ಟೇ ನಡೆದ ಸಿಇಟಿ ಪರೀಕ್ಷೆಯಲ್ಲಿ ಶಿವಮೊಗ್ಗ, ಬೀದರ್, ಧಾರವಾಡದಲ್ಲಿ ಜನಿವಾರ ತೆಗೆಸಿ ಪರೀಕ್ಷೆಯನ್ನ ಬರೆಸಿದ್ದರು. ಈ ವಿಚಾರ ಎಲ್ಲೆಡೆ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ರೈಲ್ವೆ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ನಾಳೆ ಪರೀಕ್ಷೆ

ಕರ್ನಾಟಕ

ಮಂತ್ರಾಲಯದಲ್ಲಿ ಪಹಲ್ಗಾಮ್ ದಾಳಿ ಇಫೆಕ್ಟ್:ಭದ್ರತೆಯ ಹೈ ಅಲರ್ಟ್

ರಾಯಚೂರು:ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಪ್ರಕರಣ ಹಿನ್ನೆಲೆಯಲ್ಲಿ ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಆಂಧ್ರ‌ ಪ್ರದೇಶ ಪೊಲೀಸರು ಹೈ ಅಲರ್ಟ್ ವಹಿಸಿದ್ದಾರೆ.ಮಂತ್ರಾಲಯಂ ಹಾಗೂ ಮಾಧವರಂ ಠಾಣೆ ಪೊಲೀಸರಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠ ಹಾಗೂ ಮಂತ್ರಾಲಯದಲ್ಲಿ

ದೇಶ - ವಿದೇಶ

ಪಹಲ್ಗಾಮ್ ದಾಳಿಗೆ ಪಾಕಿಸ್ತಾನಿ ವೀಸಾ ರದ್ದು: ಪತಿ ಕರೆ ಸ್ವೀಕರಿಸುವುದಿಲ್ಲ ಮಹಿಳೆಯ ಅಳಲು

ಕಾಶ್ಮೀರ :ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನಿಗಳ ವೀಸಾಗಳನ್ನು ರದ್ದು ಮಾಡಿದ್ದು ಕೂಡಲೇ ದೇಶ ತೊರೆಯುವಂತೆ ಆದೇಶ ಮಾಡಿದೆ.ಆದ್ರೆ ಇಲ್ಲೊಬ್ಬಳು ಮಹಿಳೆ ತನ್ನ ಪಾಕಿಸ್ತಾನಿ ಪತಿ ತನ್ನ ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ಅಳಲು

ದೇಶ - ವಿದೇಶ

ಇನ್ನು ಏಟಿಎಂ ವಿತ್ ಡ್ರಾ ಗೆ ಬಂತು ಹೊಸ ನಿಯಮ

ನವದೆಹಲಿ:ಸಾಮಾನ್ಯವಾಗಿ ಎಟಿಎಂಗಳಿಂದ ಹಣ ಡ್ರಾ ಮಾಡುತ್ತಿದ್ದೀರಾ? ಹಾಗಿದ್ದರೆ ಇನ್ನೆರಡು ದಿನಗಳ ಬಳಿಕ ನಿಮ್ಮ ಜೇಬಿಗೆ ಬರೆ ಬೀಳುವುದು ನಿಶ್ಚಿತ. ಪ್ರತಿ ಬ್ಯಾಂಕ್ ತನ್ನ ಬಳಕೆದಾರರಿಗೆ 3 ಉಚಿತ ಎಟಿಎಂ ವಿತ್ ಡ್ರಾ ಅವಕಾಶ ನೀಡಿದೆ.

ದೇಶ - ವಿದೇಶ ಮನರಂಜನೆ

ಭಾರತಕ್ಕೆ ಇನ್ನು ಲಭ್ಯವಿಲ್ಲ ಶೋಯಿಬ್ ಅಖ್ತರ್ ಪಾಕಿಸ್ತಾನಿ ಚಾನೆಲ್

ಪಾಕಿಸ್ತಾನದ ಮಾಜಿ ಬೌಲರ್‌ ಶೋಯಿಬ್ ಅಕ್ತರ್‌ ಅವರ ಯೂಟ್ಯೂಬ್ ಚಾನೆಲ್‌ ಸೋಮವಾರ ಮುಂಜಾನೆಯಿಂದ ಓಪನ್ ಆಗುತ್ತಿಲ್ಲ. ಭಾರತವು ಹಲವಾರು ಪಾಕಿಸ್ತಾನಿ ಯೂಟ್ಯೂಬ್‌ ಖಾತೆಗಳನ್ನು ನಿಷೇಧಿಸಿದೆ. ಅಭಿಮಾನಿಗಳು ಈ ಯೂಟ್ಯೂಬ್‌ ಹಾಗೂ ವೆಬ್‌ಸೈಟ್‌ ಹುಡುಕಿದಾಗ ಸಿಗುತ್ತಿಲ್ಲ.

ದೇಶ - ವಿದೇಶ

“ಅಣ್ವಸ್ತ್ರ ಬಳಸುವುದು ಅಂತಿಮ ಆಯ್ಕೆ”: ಪಾಕಿಸ್ತಾನದ ರಕ್ಷಣಾ ಸಚಿವರ ಎಚ್ಚರಿಕೆ

ಇಸ್ಲಾಮಾಬಾದ್‌ : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಹತ್ಯೆಗೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ನಡುವೆ ಇರುವ ಉದ್ವಿಗ್ನ ಪರಿಸ್ಥಿತಿ ಕುರಿತಂತೆ ಇದೀಗ ಪಾಕಿಸ್ತಾನದ ರಕ್ಷಣಾ ಸಚಿವರು ಮಹತ್ವದ ಹೇಳಿಕೆಯನ್ನು ನೀಡಿದ್ದು, ಭಾರತವು ದಾಳಿಗೆ

ಮಂಗಳೂರು

“ಕೊಳಕು ಹಿಂದೂಗಳು” ಎಂದು ಪೋಸ್ಟ್ ಮಾಡಿದ್ದ ವೈದ್ಯೆ ವಿರುದ್ಧ ದೇಶದ್ರೋಹ ಪ್ರಕರಣ

ಮಂಗಳೂರು: ಮಂಗಳೂರಿನ ವೈದ್ಯೆ ಧರ್ಮ ಹಾಗು ದೇಶ ವಿರೋಧಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಾಕಿದ್ದು ಇದೀಗ ಪ್ರಕರಣ ದಾಖಲಾಗಿದೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡೈಟೀಶನ್ ಅಫೀಫಾ ಫಾತೀಮಾ ರಿಂದ ವಿವಾದಾತ್ಮಕ

ದೇಶ - ವಿದೇಶ

“ಇಲ್ಲಿ ಸಾಯುವುದೇ ಸರಿ, ಪಾಕ್‌ಗೆ ಮರಳೋಕೆ ಬೇಡ”: ಕಣ್ಣೀರಿನ ಮನವಿ ಮಾಡಿದ ಮಾಜಿ ಉಗ್ರರ ಪತ್ನಿಯರು

ಬಂಡಿಪೋರಾ: ಪಾಕಿಸ್ತಾನಕ್ಕೆ ಮರಳುವುದಕ್ಕಿಂತ ಇಲ್ಲಿ ಸಾಯುವುದೇ ಒಳ್ಳೆಯದು ಎಂದು ಜಮ್ಮು ಕಾಶ್ಮೀರದಲ್ಲಿ ಪುನರ್ವಸತಿ ಪಡೆದಿರುವ ಇಲ್ಲಿನ ಮಾಜಿ ಉಗ್ರರ ಪತ್ನಿಯರು ಹೇಳಿದ್ದಾರೆ. 2010ರಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ಪುನರ್ವಸತಿ ನೀತಿಯಡಿ ಕಾಶ್ಮೀರಕ್ಕೆ ಆಗಮಿಸಿದ್ದ ಈ ಪಾಕ್

ಉಡುಪಿ ಕರಾವಳಿ

ಕಾರ್ಕಳ ಯುವಕ ಸೈಯದ್ POCSO ಕಾಯ್ದೆಯಡಿ ಬಂಧನ: ಹಲ್ಲೆ ಮಾಡಿದವರಿಗೆ ಸಹ ಎಫ್‌ಐಆರ್

ಬೆಳ್ತಂಗಡಿ: ಬೆಳ್ತಂಗಡಿಯ ಖಾಸಗಿ ಕಾಲೇಜು ಒಂದರಲ್ಲಿ ಪದವಿ ವಿದ್ಯಾರ್ಥಿ ಮತ್ತು ಕಬಡ್ಡಿ ಆಟಗಾರನೂ ಆಗಿರುವ ಕಾರ್ಕಳ ಮೂಲದ ಸೈಯದ್ ಎಂಬ ಯುವಕ ಬೆಳ್ತಂಗಡಿಯಲ್ಲಿ ಅರೆಸ್ಟ್ ಆಗಿದ್ದಾನೆ. ಕಾರ್ಕಳ ನಿವಾಸಿ ಸೈಯ್ಯದ್ (24) ಬಂಧಿತ ಆರೋಪಿ.

ಕರ್ನಾಟಕ ಮಂಗಳೂರು

ಚಾರ್ಮಾಡಿ ಘಾಟಿಯಲ್ಲಿ ರಸ್ತೆ ವಿಸ್ತರಣೆ ಆರಂಭಕ್ಕೆ ಅರಣ್ಯ ಇಲಾಖೆಯ ಗ್ರೀನ್ ಸಿಗ್ನಲ್

ಮಂಗಳೂರು:ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಭಾಗವಾದ ಚಾರ್ಮಾಡಿ ಘಾಟಿಯ ವಿಸ್ತರಣೆಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ತೆರವುಗೊಳಿಸಲಾಗುವುದು. ಒಂದು ವರ್ಷದವರೆಗೆ ಹೆದ್ದಾರಿ ಬಂದ್ ಆಗುವ ಸಾಧ್ಯತೆಯಿದ್ದು,