Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಜಿಪ್‌ಲೈನ್‌ ಸವಾರಿ ಮೊದಲು ‘ಅಲ್ಲಾ ಹು ಅಕ್ಬರ್’- ನಿರ್ವಾಹಕನ ಅನುಮಾನಾಸ್ಪದ ವರ್ತನೆ

ಶ್ರೀನಗರ:ಪಹಲ್ಗಾಂ ಉಗ್ರ ದಾಳಿ ಹಿಂದೆ ಸ್ಥಳೀಯರ ಕುಮ್ಮಕ್ಕಿನ ಶಂಕೆ ವ್ಯಕ್ತವಾಗಿರುವ ನಡುವೆಯೇ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಅದರಲ್ಲಿ ಪ್ರವಾಸಿಗರೊಬ್ಬರನ್ನು ಜಿಪ್‌ಲೈನ್‌ ಸವಾರಿಗೆ ಕಳುಹಿಸುವ ಮುನ್ನವೇ ಗುಂಡಿನ ಸದ್ದು ಕೇಳಿಸಿದರೂ ನಿರ್ವಾಹಕ ಅಲ್ಲಾ ಹು

ಕರ್ನಾಟಕ

ಕನ್ನಡ ಬಾರದವರಿಗೆ ಕನ್ನಡದಲ್ಲಿ ಆಟೋ ದರ ಮಾತುಕತೆ ನಡೆಸಿದ AI

ಅದೆಷ್ಟೋ ಜನರಿಗೆ ಆಸರೆಯಾಗಿದೆ. ಲೆಕ್ಕವಿಲ್ಲದಷ್ಟು ಜನರು ದೂರದ ಊರು, ಜಿಲ್ಲೆ, ರಾಜ್ಯದಿಂದ ಉದ್ಯೋಗ ಅರಸಿಕೊಂಡು ಇಲ್ಲಿಗೆ ಬಂದು ಇಲ್ಲೇ ನೆಲೆಸಿದ್ದಾರೆ. ಇನ್ನು ಕೆಲವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಕನ್ನಡಿಗರಿಗಿಂತ ಇಲ್ಲಿರುವ ಅರ್ಧದಷ್ಟು

ದೇಶ - ವಿದೇಶ

ಹವಾಮಾನ ಬಿಕ್ಕಟ್ಟಿಗೆ ಬಂಗಾಳ ಕೊಲ್ಲಿಯ ಜೀವಜಾಲ ಬಲಿಯಾಗುತ್ತದೆಯಾ?

ಭಾರತದ ಬೇಸಿಗೆಯ ಮಾನ್ಸೂನ್‌ನಲ್ಲಿ ಉಂಟಾಗುವ ತೀವ್ರ ಹವಾಮಾನ ಬದಲಾವಣೆಯಂತಹ ಘಟನೆಗಳು ಭವಿಷ್ಯದಲ್ಲಿ ಬಂಗಾಳಕೊಲ್ಲಿಯ ಸಮುದ್ರ ಉತ್ಪಾದಕತೆಯನ್ನು ಶಾಶ್ವತವಾಗಿ ಅಡ್ಡಿಪಡಿಸಬಹುದು ಮತ್ತು ಲಕ್ಷಾಂತರ ಜನರ ಆಹಾರ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

Accident ಕರ್ನಾಟಕ

ದ್ವಿಚಕ್ರದಲ್ಲಿ ಸಾಕು ನಾಯಿ ಕೂರಿಸಿಕೊಂಡ ವ್ಯಕ್ತಿಗೆ ಕಾದಿತ್ತು ಸಾವು

ತಲಘಟ್ಟಪುರ:ಸಾಕುನಾಯಿ ಕೂರಿಸಿಕೊಂಡು ಹೋಗುವಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಮುಂದೆ ಹೋಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಲಘಟ್ಟಪುರ ಸಂಚಾರ ಪೊಲೀಸ್‌ ಠಾಣೆ

ದೇಶ - ವಿದೇಶ

ಸನ್‌ಸ್ಕ್ರೀನ್ ನಲ್ಲಿದೆಯಂತೆ ಕ್ಯಾನ್ಸರ್ ಬರದಂತೆ ತಡೆಯುವ ಅಂಶ

ನವದೆಹಲಿ :ಚರ್ಮದ ಕ್ಯಾನ್ಸರ್ ವಿಶ್ವಾದ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್ಗಳಲ್ಲಿ ಒಂದಾಗಿದೆ, ಪ್ರತಿವರ್ಷ ಲಕ್ಷಾಂತರ ಪ್ರಕರಣಗಳನ್ನು ಪತ್ತೆ ಮಾಡುತ್ತದೆ. ಸೂರ್ಯನ ನೇರಳಾತೀತ (ಯುವಿ) ಕಿರಣಗಳಿಗೆ ಒಡ್ಡಿಕೊಳ್ಳುವುದು ಚರ್ಮದ ಕ್ಯಾನ್ಸರ್ಗೆ ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ, ಮತ್ತು

ಕರ್ನಾಟಕ

ಪುರುಷರ ಡ್ರೆಸ್‌ ಹಾಕಿ ಕಳವು: ಮಹಿಳಾ ರೌಡಿ ತಂಡದ ಬಂಧನ

ಬೆಂಗಳೂರು: ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ಮಹಿಳಾ ರೌಡಿ ಶೀಟರ್‌ ಸೇರಿ ನಾಲ್ವರನ್ನು ಬಂಧಿಸಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಂದ ₹14 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ ಹಾಗೂ ಆಟೋ ರಿಕ್ಷಾವನ್ನು ಜಪ್ತಿ ಮಾಡಿದ್ದಾರೆ.

ದೇಶ - ವಿದೇಶ

ಭಾರತದಿಂದ ಔಷಧ ಸಿಗದ ಪಾಕ್ ಪರದಾಟ: ವೈದ್ಯರೂ ಕೆಲಸ ಬಿಡುವ ತೀರಕ್ಕೆ

ಇಸ್ಲಮಾಬಾದ್‌: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ, ಪಾಕಿಸ್ತಾನದೊಂದಿಗಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆ ಪಾಕಿಸ್ತಾನ ಅಗತ್ಯ ಔಷಧಗಳ ಕೊರತೆ ಎದುರಿಸುತ್ತಿದ್ದು, ಪಾಕ್ ವೈದ್ಯರೇ ಕೆಲಸ ಬಿಡುವ ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. 

ಅಪರಾಧ ಮಂಗಳೂರು

ಕೊಳಕು ಹಿಂದೂಗಳು” ಎಂದ ವೈದ್ಯಯ ಮೇಲೆ ಎಫ್‌ಐಆರ್ ದಾಖಲು, ಕಠಿಣ ಕ್ರಮಕ್ಕೆ ಆಗ್ರಹ

ಮಂಗಳೂರು: ಮಂಗಳೂರಿನ ವೈದ್ಯೆ ಧರ್ಮ ಹಾಗು ದೇಶ ವಿರೋಧಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಾಕಿದ್ದು ಇದೀಗ ಪ್ರಕರಣ ದಾಖಲಾಗಿದೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡೈಟೀಶನ್ ಅಫೀಫಾ ಫಾತೀಮಾ ರಿಂದ

ಕರ್ನಾಟಕ

ಓಲಾ-ಉಬರ್ ಗೆ ತಾತ್ಕಾಲಿಕ ಓಕೆ – ಮುಂದೆ ಏನು?

ಬೆಂಗಳೂರು:ರಾಜ್ಯದಲ್ಲಿ ಓಲಾ, ಉಬರ್‌ ಮತ್ತು ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ಸೇವೆ‌ಯನ್ನು ಜೂ.15ರವರೆಗೆ ಮುಂದುವರಿಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಇಂದು ಆದೇಶ ಹೊರಡಿಸಿದೆ. ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸುವಂತೆ ಕೋರಿ ಉಬರ್‌ ಇಂಡಿಯಾ ಸಿಸ್ಟಮ್ಸ್‌

ಕರ್ನಾಟಕ ದೇಶ - ವಿದೇಶ

ಅಹ್ಮದಾಬಾದ್‌ನಲ್ಲಿ 6,500ಕ್ಕೂ ಹೆಚ್ಚು ವಲಸಿಗರ ಮನೆಗೆ ಬುಲ್ಡೋಜರ್ ದಾಳಿ

ಗುಜರಾತ್‌ :ಅಹ್ಮದಾಬಾದ್‌ ಚಂದೋಲಾ ಕೆರೆಯ ಸಮೀಪ ಅಕ್ರಮವಾಗಿ ವಾಸಿಸುತ್ತಿದ್ದ 6,500ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯು ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿದ್ದು, ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ಗುರಿಯಾಗಿಟ್ಟುಕೊಂಡು ಬುಲ್ಡೋಜರ್ ಕಾರ್ಯಾಚರಣೆಯನ್ನು