Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗೆ ಪೊಲೀಸರು 4 ತಂಡಗಳನ್ನು ರಚನೆ

ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ಪೊಲೀಸರು ನಾಲ್ಕು ತನಿಖಾ ತಂಡಗಳನ್ನು ರಚಿಸಿದ್ದಾರೆ. ಪೊಲೀಸರು ಸ್ಥಳೀಯ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು

ದೇಶ - ವಿದೇಶ

ರಿಕ್ಷಾದಲ್ಲಿ ವಿಚಾರಣೆ:ವೃದ್ಧ ದಂಪತಿಗೆ ನ್ಯಾಯ ಒದಗಿಸಿದ ನ್ಯಾಯಾಧೀಶ

ತೆಲಂಗಾಣ:ನ್ಯಾಯಾಲಯದಲ್ಲಿ ಅಪರೂಪದ ಮತ್ತು ಕರುಣಾಮಯಿ ನ್ಯಾಯದಾನದ ಘಟನೆಯೊಂದು ನಡೆದಿದ್ದು, ದೈಹಿಕ ದೌರ್ಬಲ್ಯದಿಂದ ನ್ಯಾಯಾಲಯದ ಒಳಗೆ ಬರಲಾಗದ ವೃದ್ಧ ದಂಪತಿಗಳಿಗಾಗಿ ತೆಲಂಗಾಣದ ಬೊಧಾನ್‌ ಜೆಎಫ್‌ಸಿಎಂ ಮ್ಯಾಜಿಸ್ಟ್ರೇಟ್ ಇ ಸಾಯಿ ಶಿವ ಅವರು ರಿಕ್ಷಾದ ಬಳಿಯೇ ಪ್ರಕರಣವನ್ನು

ದಕ್ಷಿಣ ಕನ್ನಡ ಮಂಗಳೂರು

ವಿಮಾನದಲ್ಲಿ ಕಾರ್ಮಿಕ ದಿನಾಚರಣೆ: ದಕ್ಷಿಣ ಕನ್ನಡದ ಉದ್ಯಮಿಯಿಂದ ಕಾರ್ಮಿಕರಿಗೆ ವಿಮಾನ ಪಯಣದ ಉಡುಗೊರೆ

ದಕ್ಷಿಣ ಕನ್ನಡ : ಸಿಬ್ಬಂದಿಗೆ ಉಚಿತ ‘ವಿಮಾನಯಾನ’ ಮೂಲಕ ಕಾರ್ಮಿಕರ ದಿನ ಆಚರಣೆ! ಮಾಲಕರ ಜೊತೆ ಬೆಂಗಳೂರು ವಿಮಾನ ಏರಿದ 51 ಕಾರ್ಮಿಕರು. ಹೌದು ಕಾರ್ಮಿಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಇಲ್ಲೊಬ್ಬರು ಉದ್ಯಮಿ ತನ್ನ

ಅಪರಾಧ ಕರ್ನಾಟಕ

ಸಾಮಾಜಿಕ ಜಾಲತಾಣದ ರಿವ್ಯೂ ನೆಪದಲ್ಲಿ ಸೈಬರ್ ವಂಚನೆ: ಸಾವಿರಾರು ಮಂದಿಗೆ ಲಕ್ಷಾಂತರ ರೂಪಾಯಿ ನಷ್ಟ

ಬೆಂಗಳೂರು :ಸಾರ್ವಜನಿಕರ ಹಣವನ್ನು ಸುಲಭವಾಗಿ ಲಪಟಾಯಿಸಲು ಸೈಬರ್‌ ವಂಚಕರು ದಿನಕ್ಕೊಂದು ಹೊಸ ಮಾರ್ಗ ಹುಡುಕುತ್ತಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಕಂಪನಿಗಳ ಕುರಿತು ರಿವ್ಯೂ ನೀಡಿದರೆ ಹಣ ನೀಡುವುದಾಗಿ ನಂಬಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ವರದಿ

ದೇಶ - ವಿದೇಶ

ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೂ ಗಡೀಪಾರು ಆದೇಶ: ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆ,ಮಾನವೀಯತೆ ಮೆರೆದ ತೀರ್ಪು

ನವದೆಹಲಿ:ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ರಾಜತಾಂತ್ರಿಕ ನಿರ್ಬಂಧಗಳ ಭಾಗವಾಗಿ ವೀಸಾಗಳನ್ನು ರದ್ದುಗೊಳಿಸಿ ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕುತ್ತಿರುವ ಕೇಂದ್ರ ಸರ್ಕಾರದ ಆದೇಶದಂತೆ ಬೆಂಗಳೂರಿನ ಆಕ್ಸೆಂಚರ್ ಉದ್ಯೋಗಿ ಮತ್ತು ಅವರ ಕುಟುಂಬವನ್ನು ಗಡೀಪಾರು ಮಾಡುವುದನ್ನು ಸುಪ್ರೀಂ ಕೋರ್ಟ್

ಕರ್ನಾಟಕ

ಫೇಲ್ ಆದ ಮಗನಿಗೆ ಪೋಷಕರ ಕೇಕ್‌ ತಿನ್ನಿಸುವ ಮೂಲಕ ಆತ್ಮಸ್ಥೈರ್ಯ ತುಂಬಿದ ಬೆಳಗಾವಿ ಕುಟುಂಬ

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆರು ವಿಷಯದಲ್ಲಿ ಫೇಲ್‌ ಆದ ಪುತ್ರನಿಗೆ ಪೋಷಕರು ಕೇಕ್‌ ತಿನ್ನಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ.ಪರೀಕ್ಷೆಯಲ್ಲಿ ಫೇಲ್‌ ಆದರೂ ಆತ್ಮಸ್ಥೈರ್ಯ ಕುಗ್ಗಬಾರದು ಎಂಬ ಎಂಬ ಕಾರಣಕ್ಕೆ ತಂದೆ, ತಾಯಿ ಸಹೋದರ, ಸಹೋದರಿ, ಅಜ್ಜಿ ಹಾಗೂ

ಕರ್ನಾಟಕ

ಹೊಸದಾಗಿ ಆರಂಭಗೊಂಡ ಕಾಫಿ ಶಾಪ್ ಆರಂಭದಲ್ಲೇ ಕಳಪೆ ಮಟ್ಟದ ಒಂದು ವಸ್ತುವಿನಿಂದ ಶಾಪ್ ಸುಟ್ಟು ಭಸ್ಮ!

ಬೆಂಗಳೂರು:ಉತ್ತರ ತಾಲೂಕಿನ ಅಚ್ಯುತನಗರದಲ್ಲಿ ಗ್ಯಾಸ್ ಸೋರಿಕೆಯಿಂದ ಸಂಭವಿಸಿದ ಭೀಕರ ಅಗ್ನಿ ದುರಂತವೊಂದು ನಡೆದಿದೆ. ಉದ್ಘಾಟನೆಗೆ ಸಿದ್ಧವಾಗಿದ್ದ ಕಾಫಿ ಶಾಪ್ ಸುಟ್ಟು ಭಸ್ಮವಾಗಿಸಿದೆ. ಕಾಫಿ ಆಂಡ್ ಕೋ ಹೆಸರಿನ ಈ ಕಾಫಿ ಶಾಪ್ ಅನ್ನು ಭುವದಾಸ್

ದಕ್ಷಿಣ ಕನ್ನಡ ಮಂಗಳೂರು

ಸುಹಾಸ್ ಶೆಟ್ಟಿ ಹತ್ಯೆ: ‘ಹಿಂದೂಗಳಿಗೆ ಭದ್ರತೆ ಇಲ್ಲ’ ಎಂದು ಸುಹಾಸ್ ತಂದೆ ಮೋಹನ್ ಶೆಟ್ಟಿ ಆಕ್ರಂದನ

ಮಂಗಳೂರು :ಬಜ್ಪೆ ಕಿನ್ನಿಪದುವಿನಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತರ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ದಕ್ಷಿಣಕನ್ನಡ ಜಿಲ್ಲೆಯನ್ನು ಬೆಚ್ಚಿಬಳಿಸಿದೆ. ಕ್ಯಾನ್ಸರ್ ಪೀಡಿತ ತಾಯಿ, ವಯಸ್ಸಾದ ತಂದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಕಣ್ಣೆದುರೇ

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಸುಹಾಸ್ ಶೆಟ್ಟಿ ಹತ್ಯೆ: ಸಾಮಾಜಿಕ ಜಾಲತಾಣದಲ್ಲಿ ಕೋಮುಭಾವನೆ ಕೆರಳಿಸಿದ 12 ಪ್ರಕರಣಗಳು ದಾಖಲು

ಮಂಗಳೂರು : ಬಜ್ಪೆ ಕಿನ್ನಿಪದವಿನಲ್ಲಿ ನಡೆದ ಹಿಂದೂ ಕಾರ್ಯಕರ್ತರ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮುಭಾವನೆ ಕೆರಳಿಸುವಂತಹ ಪೋಸ್ಟ್ ಹಾಕಿದ್ದ ವ್ಯಕ್ತಿಗಳು ಮತ್ತು ಗುಂಪುಗಳ ವಿರುದ್ಧ ನಗರ ಪೊಲೀಸ್ ಕಮಿಷನರೇಟ್‌ನ ವಿವಿಧ

ದೇಶ - ವಿದೇಶ

ಗೋವಾದ ಶಿರ್ಗಾಂವ್ ಜಾತ್ರಾ ದುರ್ಘಟನೆ: ಕಾಲ್ತುಳಿತದಿಂದ 7 ಮಂದಿ ದುರ್ಮರಣ, ಹೇಗೆ ಸಂಭವಿಸಿತು ಈ ಘಟನೆ?

ಗೋವಾ: ಉತ್ತರ ಗೋವಾದ ಶಿರ್ಗಾಂವ್‌ ​​​ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 7 ಜನರು ದುರ್ಮರಣ ಹೊಂದಿದ್ದು, 30ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ತಕ್ಷಣ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ