Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಐಎಸ್‌ಐಗೆ 5 ಸಾವಿರಕ್ಕೆ ಸೇನಾ ಮಾಹಿತಿಯ ಹಸ್ತಾಂತರ- ಇಬ್ಬರ ಬಂಧನ

ಚಂಡೀಗಢ: ಕೇವಲ 5 ಸಾವಿರ ರೂ. ಮತ್ತು 10 ಸಾವಿ ರೂ.ಗಳಿಗೆ ಪಾಕಿಸ್ತಾನದ ಐಎಸ್‌ಐಗೆ (ISI) ಮಿಲಿಟರಿ ಮಾಹಿತಿ ಸೋರಿಕೆ ಮಾಡುತ್ತಿದ್ದ ಇಬ್ಬರನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್

ಕರ್ನಾಟಕ

ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಳಿಕ ನಾಪತ್ತೆಯಾಗಿದ ವಿದ್ಯಾರ್ಥಿ

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿಯೊಬ್ಬ 3 ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ನಡೆದಿದೆ.ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಸುಶಾಂತ್ ಎಂದು ಗುರುತಿಸಲಾಗಿದ್ದು, ವಿಜ್ಞಾನ ವಿಷಯದಲ್ಲಿ ಫೇಲ್ ಆಗಿದ್ದ ಸುಶಾಂತ್

ದೇಶ - ವಿದೇಶ

ಪಾಕಿಸ್ತಾನಕ್ಕೆ ಜಲ ಬಾಂಬ್: ಭಾರತದಿಂದ ಪಾಕ್‌ಗೆ ಜಲದ ಪ್ರತೀಕಾರ

ಶ್ರೀನಗರ: ಪಹಲ್ಗಾಮ್‌ ಭೀಕರ ನರಮೇಧಕ್ಕೆ ಪ್ರತಿಯಾಗಿ ಭಾರತ ಈಗ ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದೆ. ಸಿಂಧೂ ನದಿಯ ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟ ಬೆನ್ನಲ್ಲೇ ಚೆನಾಬ್ ನದಿಗೆಜಲಾಶಯಗಳಿಂದ ನೀರು ಹರಿಸುವುದನ್ನೇ ನಿಲ್ಲಿಸಿದೆ. ಚೆನಾಬ್ ನದಿಗೆ ಅಡ್ಡಲಾಗಿ

ತಂತ್ರಜ್ಞಾನ ದೇಶ - ವಿದೇಶ

ಭಾರತದ ಭದ್ರತೆಗೆ ನೂತನ ಬಲ: 20 ಕಿ.ಮೀ ಎತ್ತರದ ‘ಏರ್‌ಶಿಪ್’ ಪ್ರಯೋಗ ಯಶಸ್ವಿ, ಗಡಿಯ ಮೇಲೆ ಬಿಗಿ ನಿಗಾ ಸಿದ್ಧ!

ನವದೆಹಲಿ: ಪಹಲ್ಗಾಂ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ ಸೃಷ್ಟಿಯಾಗಿರುವಾಗಲೇ, ಭೂಮಿಯಿಂದ ಸುಮಾರು 20 ಕಿ.ಮೀ. ಎತ್ತರದಲ್ಲಿ ನಿಂತು ಗಡಿಯ ಮೇಲೆ ಬಿಗಿ ಕಣ್ಗಾವಲು ಇಡುವ ಬಲೂನ್‌ ಮಾದರಿಯ ‘ಏರ್‌ಶಿಪ್‌’ನ

ತಂತ್ರಜ್ಞಾನ ದೇಶ - ವಿದೇಶ

ಪಹಲ್ಗಾಮ್ ದಾಳಿ ಪರಿಣಾಮ: ಶಸ್ತ್ರಾಸ್ತ್ರ ಕಾರ್ಖಾನೆಗಳೆಲ್ಲ 24/7 ಕಾರ್ಯಾಚರಣೆಗೆ ಸಜ್ಜು – ರಜೆಗಳ ರದ್ದು, ಭದ್ರತಾ ತುರ್ತು ಸಿದ್ಧತೆ

ಜಮ್ಮು ಮತ್ತು ಕಾಶ್ಮೀರ:ಪಹಲ್ಗಾಮ್‌ನಲ್ಲಿ ಏಪ್ರಿಲ್ 22, 2025ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿ ದೀರ್ಘ ರಜೆಗಳನ್ನು ರದ್ದುಗೊಳಿಸಲಾಗಿದೆ.ಈ ಕ್ರಮವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ

ದೇಶ - ವಿದೇಶ

ರಾಹುಲ್ ಗಾಂಧಿಗೆ ಹಿಂದೂ ಧರ್ಮದಿಂದ ಉಚ್ಛಾಟನೆ-ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿಯ ಬೆದರಿಕೆ

ನವದೆಹಲಿ :ಕಾಂಗ್ರೆಸ್‌‍ ಮುಖಂಡ ಗಾಂಧಿಯವರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಮತ್ತು ಅವರು ತಮ ಹೇಳಿಕೆಗಳಿಗೆ ಸ್ಪಷ್ಟೀಕರಣ ನೀಡಲು ವಿಫಲರಾಗಿದ್ದಾರೆ.ಹೀಗಾಗಿ ಅವರನ್ನು ಹಿಂದೂ ಧರ್ಮದಿಂದಲೇ ಉಚ್ಛಾಟಿಸಲಾಗಿದೆ ಎಂದು ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಗುಡುಗಿದ್ದಾರೆ.

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

‘ನೀವು ಈ ರಸ್ತೆ ಮೇಲೆ ನಡೆಯಬಾರದು’ ಎಂದು ಮಹಿಳೆಗೆ ಜೀವ ಬೆದರಿಕೆ ಒಡ್ಡಿದ ಪಾತ್ರಿ

ಪಡುಬಿದ್ರಿ :ನಡ್ಸಾಲು ಗ್ರಾಮದ ಬೊಗ್ಗರ್‌ಲಚ್ಚಿಲ್‌ ನಿವಾಸಿ ಸೀತಾ (69) ಅವರಿಗೆ ಮೇ 2ರಂದು ವಿಟ್ಟು ಪಾತ್ರಿ ಅವರು ಕೈಯಿಂದ ಹಲ್ಲೆ ನಡೆಸಿ, ತನ್ನ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ನಡೆಯಬಾರದೆಂದು ಜೀವ ಬೆದರಿಕೆ ಒಡ್ಡಿರುವ

ಅಪರಾಧ ಕರ್ನಾಟಕ

ಅನುಮಾನಾಸ್ಪದ ಪ್ರೇಮ ಸಂಬಂಧ: ಡಿಲಿವರಿ ಬಾಯ್‌ನ ಭಯಾನಕ ಕೊಲೆ

ದೇವನಹಳ್ಳಿ:ಡಿಲಿವರಿ ಬಾಯ್‌ ಯೊಬ್ಬರನ್ನು ಅಪಹರಣ ಮಾಡಿಕೊಂಡು ಹೋದ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೀರುಗುಂಟೆಪಾಳ್ಯ ಗ್ರಾಮದ ನಿವಾಸಿ ಪ್ರೀತಂ (19) ಕೊಲೆಯಾದ ಯುವಕ.ಇವರು ಡಿಲಿವರಿ ಬಾಯ್ ಆಗಿ

ಅಪರಾಧ ದೇಶ - ವಿದೇಶ

ಪಾಕಿಸ್ತಾನಿ ಮಹಿಳೆಯೊಂದಿಗೆ ಮದುವೆ: ಮಿನಾಲ್ ಖಾನ್ ಅನ್ನು ಅಡಗಿಸಿದ್ದ CRPF ಜವಾನ್ ಸೇವೆಯಿಂದ ವಜಾ

ನವದೆಹಲಿ :ಪಹಾಲ್ಗಮ್ ದಾಳಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶ ಒಂದೆಡೆಯಾದರೆ , ಮತ್ತೊಂದೆಡೆ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನಿ ಮಹಿಳೆ ಮಿನಾಲ್ ಖಾನ್ ಅವರನ್ನು ಆನ್‌ಲೈನ್‌ನಲ್ಲಿ ಮದುವೆಯಾದ ಕೇಂದ್ರ ಮೀಸಲು ಪೊಲೀಸ್

ದಕ್ಷಿಣ ಕನ್ನಡ ಮಂಗಳೂರು

ಮುಂಬರುವ ಟಾರ್ಗೆಟ್ ಎಂದು ಶರಣ್ ಪಂಪ್ವೆಲ್‌ ಭರತ್ ಕುಮ್ಡೇಲ್ ಗೆ ಬೆದರಿಕೆ: ಸುಮೊಟೋ ಪ್ರಕರಣ ದಾಖಲು

ಮಂಗಳೂರು: ಜೀವ ಬೆದರಿಕೆ ಇರುವ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್​ ಪಂಪ್ವೆಲ್ ಮಂಗಳೂರಿನ ಕದ್ರಿ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆ ಪೊಲೀಸರು ಇನ್​ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್