Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

“ಬಿಜೆಪಿಯಿಂದ ಗಾಂಧಿ ಹೆಸರಿಗಷ್ಟೇ ಅಲ್ಲ, ಬಡವರ ಅನ್ನಕ್ಕೂ ಸಂಚಕಾರ”: ನರೇಗಾ ಬದಲಾವಣೆ ವಿರುದ್ಧ ಎಐಸಿಸಿ ಎಸ್‌ಸಿ ಘಟಕ ಕಿಡಿ!

ನವದೆಹಲಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGA) ರದ್ದು ಮಾಡುವ ಮೂಲಕ ಕೇಂದ್ರದ ಬಿಜೆಪಿ (BJP) ಸರ್ಕಾರವು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರ ಹಾಗೂ ಭೂಹೀನರ ಅನ್ನ ಕಸಿಯುವ ಕುತಂತ್ರ ನಡೆಸಿದೆ

ಕರ್ನಾಟಕ

ಕಾಡುಗೋಡಿಯಲ್ಲಿ ಅಶುಚಿ ಪಿಜಿಗೆ ಬಿತ್ತು ಭಾರಿ ದಂಡ: ನೈರ್ಮಲ್ಯ ಕಾಪಾಡದ ಮಾಲೀಕರಿಗೆ 50 ಸಾವಿರ ರೂ. ಬರೆ!

ಬೆಂಗಳೂರು: ಉಪಹಾರ ಗೃಹದಲ್ಲಿ ಸ್ವಚ್ಛತೆ ಕಾಪಾಡದ್ದಕ್ಕೆ ಪೇಯಿಂಗ್‌ ಗೆಸ್ಟ್‌ (PG) ಒಂದಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) 50 ಸಾವಿರ ರೂ. ದಂಡ ವಿಧಿಸಿದೆ. ಜಿಬಿಎ ಅಧಿಕಾರಿಗಳು  ಕಾಡುಗೋಡಿಯ ವೈಟ್ ರೋಸ್ ಲೇಔಟ್‌ನಲ್ಲಿರುವ ಕೋಲಿವಿಂಗ್ ಪಿಜಿಯಲ್ಲಿ

ದೇಶ - ವಿದೇಶ

ಭಾರತದ ‘ಆಪರೇಷನ್ ಸಿಂಧೂರ’ಕ್ಕೆ ಬೆದರಿದ ಪಾಕ್ ಸೇನಾ ಮುಖ್ಯಸ್ಥ: “ದೇವರ ದಯೆಯಿಂದ ಬದುಕುಳಿದೆವು” ಎಂದ ಆಸಿಮ್ ಮುನೀರ್!

ಇಸ್ಲಾಮಾಬಾದ್‌: ಭಾರತದ ಆಪರೇಷನ್ ಸಿಂಧೂರ (Operation Sindoor) ದಾಳಿ ವೇಳೆ `ದೇವರ ದಯೆ’ ಯಿಂದ ಬದುಕುಳಿದಿದ್ದೇವೆ ಎಂದು ಪಾಕಿಸ್ತಾನದ ರಕ್ಷಣಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್(Asim Munir) ಹೇಳಿದ್ದಾನೆ. ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ

ಕರ್ನಾಟಕ

ಮುತ್ತತ್ತಿ ಪ್ರವಾಸಕ್ಕೆ ಬಂದು ಕಾವೇರಿ ಮಡಿಲಲ್ಲಿ ಪ್ರಾಣಬಿಟ್ಟ ಯುವಕ; ಹಲಗೂರು ಠಾಣೆಯಲ್ಲಿ ಕೇಸ್ ದಾಖಲು

ಮಂಡ್ಯ: ಕಾವೇರಿ ನದಿಯಲ್ಲಿ (Cauvery River) ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ (Youth) ಮೃತಪಟ್ಟ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಜರುಗಿದೆ. ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ನಿವಾಸಿ

ಕರ್ನಾಟಕ

ಆದಿಕೇಶವುಲು ನಾಯ್ಡು ಕುಟುಂಬಕ್ಕೆ ಸಿಬಿಐ ಶಾಕ್: ರಘುನಾಥ್ ಕೊಲೆ ಪ್ರಕರಣದಲ್ಲಿ ಮಗ ಶ್ರೀನಿವಾಸ್, ಮಗಳು ಕಲ್ಪಜ ಬಂಧನ!

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರಾಗಿದ್ದ ದಿ. ಆದಿಕೇಶವುಲು ನಾಯ್ಡು (DK Adikesavulu Naidu) ಅವರ ನಂಬಿಕಸ್ಥ ರಘುನಾಥ್ ಸಾವಿನ ಪ್ರಕರಣಕ್ಕೆ (K Raghunath Murder Case)

ಕರ್ನಾಟಕ

“ನರೇಗಾ ಯೋಜನೆಗೆ ಗಾಂಧೀಜಿ ಹೆಸರೇ ಇರಬೇಕು”: ಕೇಂದ್ರದ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಮರ!

ಬೆಂಗಳೂರು: ಹುಟ್ಟಿದ ಸೂರ್ಯ ಮುಳುಗಲೇ ಬೇಕು. ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವುದರ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ಕೊನೆಯ ದಿನಗಳು ಪ್ರಾರಂಭವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ

ದೇಶ - ವಿದೇಶ

ಮುಂಬೈನಲ್ಲಿ INDIA ಒಕ್ಕೂಟಕ್ಕೆ ಬಿಗ್ ಶಾಕ್: ಕಾಂಗ್ರೆಸ್ ಒಂದು ‘ಪ್ರವಾಸಿ ಪಕ್ಷ’ ಎಂದ ಉದ್ಧವ್ ಬಣ; ಬಿಎಂಸಿಯಲ್ಲಿ ಏಕಾಂಗಿ ಸ್ಪರ್ಧೆ ಘೋಷಣೆ!

ಮುಂಬೈ: ಬಿಜೆಪಿ ಸೋಲಿಸಲು ಒಂದಾಗಿರುವ INDIA ಒಕ್ಕೂಟದಲ್ಲಿ ಬಿರುಕು ಮೂಡಲು ಆರಂಭವಾಗಿದೆ. ಕಾಂಗ್ರೆಸ್‌ ಪ್ರವಾಸಿ ಪಕ್ಷ (Tourist Party) ಎಂದು ಕರೆಯುವ ಮೂಲಕ ಶಿವಸೇನೆ ಉದ್ಧವ್‌ ಠಾಕ್ರೆ (Shiv Sena UBT) ಬಣ ಟೀಕಿಸಿದೆ.

ಕರ್ನಾಟಕ

ಬೆಂಗಳೂರಿಗೆ ಮೆಟ್ರೋ ವೇಗ: 2027ರ ವೇಳೆಗೆ 175 ಕಿ.ಮೀ ಜಾಲ ಪೂರ್ಣ; ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ!

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮೆಟ್ರೋ ಮಾರ್ಗ ಹೆಚ್ಚಳ ಮಾಡಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. 2027ರ ಡಿಸೆಂಬರ್ ವೇಳೆಗೆ ಬೆಂಗಳೂರು ನಗರದಲ್ಲಿ 175 ಕಿ.ಮೀ ಉದ್ದದಷ್ಟು ಮೆಟ್ರೋ (Namma Metro) ಮಾರ್ಗ

ಕರ್ನಾಟಕ

ಸ್ನೇಹಿತರ ಜೊತೆ ಈಜಲು ಹೋದ ಡಿವಿಎಸ್ ಕಾಲೇಜು ವಿದ್ಯಾರ್ಥಿ ತುಂಗಾ ನದಿ ಪಾಲು!

ದಾವಣಗೆರೆ / ಶಿವಮೊಗ್ಗ: ತುಂಗಾ ನದಿಯಲ್ಲಿ (Tunga River) ಈಜಲು ಹೋಗಿದ್ದ ಪಿಯುಸಿ ವಿದ್ಯಾರ್ಥಿ (Student) ಮುಳುಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಪಿಳ್ಳಂಗಿರಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಶಿವಮೊಗ್ಗ ನಗರದ ಪ್ರೇಮ್ ಕುಮಾರ್

ದೇಶ - ವಿದೇಶ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಾಂತಿ ಪೂಜೆ, ಹೋಮ

ಬೆಂಗಳೂರು : ಕಾಲ್ತುಳಿತ ದುರಂತ ಪ್ರಕರಣದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹಾಪೂಜೆ ನಡೆಸಲಾಗುತ್ತಿದೆ. ಹೌದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ, ಹವನ ನಡೆಸಲಾಗುತ್ತಿದೆ. ಸ್ಟೇಡಿಯಂನಲ್ಲಿ ಸುದರ್ಶನ ನವಗ್ರಹ, ಗಣಪತಿ ಪೂಜೆ ಮಾಡಲಾಗಿದೆ. ಅಹಿತಕರ