Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

‘ನಿಯಮ ಮೀರಿ ನಡೆದರೆ ಕ್ಷಮೆ ಇಲ್ಲ’ – ಪೊಲೀಸ್ ಕಮಿಷನರ್ ಶಶಿಕುಮಾರ್ ರೌಡಿಶೀಟರ್‌ಗಳಿಗೆ ಪರೆಡ್‌ನಲ್ಲಿ ಗಂಭೀರ ಎಚ್ಚರಿಕೆ

ಹುಬ್ಬಳ್ಳಿ :‌ ರಾಜ್ಯದ ವಾಣಿಜ್ಯ ನಗರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಹಳೆ ಸಿಎಆರ್ ಮೈದಾನದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಕಮಿಷನರ್‌

ದೇಶ - ವಿದೇಶ

‘ನಾಚಿಕೆಗೇಡು ದಾಳಿ’ ಎಂದ ಫವಾದ್ ಖಾನ್ – ಭಾರತದ ಸೆಲೆಬ್ರಿಟಿಗಳಿಂದ ತೀವ್ರ ವಿರೋಧ

ಪಾಕಿಸ್ತಾನ: ಪಾಕ್ ನಟ ಫವಾದ್ ಖಾನ್ ಅವರು ಭಾರತದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಭಾರತದಲ್ಲಿ ಅವರಿಗೆ ಅಭಿಮಾನಿಗಳು ಇದ್ದಾರೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿರುವುದರಿಂದ ಪಾಕ್

ದೇಶ - ವಿದೇಶ

ಭಾರತ-ಪಾಕಿಸ್ಥಾನ ಉದ್ವಿಗ್ನತೆ ಬೆನ್ನಲ್ಲೇ ಸಿಮ್ ಡೆಲಿವರಿ ಯೋಜನೆಗೆ ಬ್ರೇಕ್

ನವದೆಹಲಿ: ಭಾರತ-ಪಾಕಿಸ್ಥಾನ ನಡುವೆ ಉದ್ವಿಗ್ನ ವಾತಾವರಣ ಉಂಟಾದ ಬೆನ್ನಲ್ಲೇ “ಸಿಮ್‌ ಕಾರ್ಡ್‌’ಗಳನ್ನು ಮನೆಗೆ ತಲುಪಿ ಸುವ ಏರ್‌ಟೆಲ್‌ ಮತ್ತು ಜಿಯೋ ಯೋಜನೆಗೆ ದೂರ ಸಂಪರ್ಕ (ಡಿಒಟಿ) ಇಲಾಖೆ ತಡೆಯೊಡ್ಡಿದೆ ಎಂದು ಮೂಲಗಳು ಹೇಳಿವೆ.ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಕೇಂದ್ರ

ದೇಶ - ವಿದೇಶ

ಭದ್ರತಾ ಕಾರಣದಿಂದ ಧರ್ಮಶಾಲಾದಲ್ಲಿ ಐಪಿಎಲ್ ಪಂದ್ಯ ಸ್ಥಗಿತಗೊಳಿಸಿ, ಅಹಮದಾಬಾದ್‌ಗೆ ಸ್ಥಳಾಂತರ

ಧರ್ಮಶಾಲಾ:ಪಾಕಿಸ್ತಾನ ಗಡಿಯಲ್ಲಿ ಸತತ ದಾಳಿ ನಡೆಸುತ್ತಿದೆ. ಡ್ರೋನ್, ಮಿಸೈಲ್ ದಾಳಿ ಜೊತೆಗೆ ಪಾಕಿಸ್ತಾನ ಫೈಟರ್ ಜೆಟ್ ಕೂಡ ಭಾರತದ ಗಡಿ ಪ್ರವೇಶಿಸುವ ಪ್ರಯತ್ನ ಮಾಡಿದೆ. ಇದರ ಪರಿಣಾಮ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ

ದೇಶ - ವಿದೇಶ

ಭಾರತ-ಪಾಕಿಸ್ತಾನ ಉದ್ವಿಗ್ನತೆ:ಹೈದರಾಬಾದ್‌ನ ‘ಕರಾಚಿ ಬೇಕರಿ’ ಹೆಸರು ಬದಲಾವಣೆಗೆ ಪ್ರತಿಭಟನೆ

ಹೈದರಾಬಾದ್: ಭಾರತ- ಪಾಕಿಸ್ತಾನ ಉದ್ವಿಗ್ನತೆ ನಡುವೆ ಹೈದರಾಬಾದ್‌ನಲ್ಲಿ ‘ಕರಾಚಿ ಬೇಕರಿ’ ಸಂಕಷ್ಟಕ್ಕೊಳಗಾಗಿದ್ದು, ಬೇಕರಿ ಹೆಸರಿನ ಬದಲಾವಣೆಗೆ ಆಗ್ರಹ ಕೇಳಿ ಬಂದಿದೆ. ಈ ಬೆನ್ನಲ್ಲೇ ಮಾಲೀಕರು ಸ್ಪಷ್ಟನೆ ನೀಡಿದ್ದು, ‘ಇದು ನೂರಕ್ಕೆ ನೂರರಷ್ಟು ಭಾರತದ ಉತ್ಪನ್ನ. ನಾವು

ದೇಶ - ವಿದೇಶ

ಅಮೃತಸರ್‌ ಬಳಿ ಕ್ಷಿಪಣಿ ಅವಶೇಷ ಪತ್ತೆ: ಪಾಕ್ ಎಫ್-16 ನಾಶದ ಶಂಕೆ

ಅಮೃತಸರ: ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆ ನಡುವೆ ಅಮೃತಸರದ ಮಖಾನ ವಿಂಡಿ ಮತ್ತು ಹೋಶಿಯಾರ್‌ಪುರದಲ್ಲಿ ಕ್ಷಿಪಣಿ ಅವಶೇಷಗಳು ಪತ್ತೆಯಾಗಿದೆ. ಚೀನಾ ನಿರ್ಮಿತ ಪಿಎಲ್‌-15 ಇ ಕ್ಷಿಪಣಿಯ ಬಿಡಿಭಾಗ ಎನ್ನಲಾಗಿದ್ದು ಆಪರೇಷನ್ ಸಿಂಧೂರಕ್ಕೆ ಪ್ರತೀಕಾರವಾಗಿ ಈ ಕ್ಷಿಪಣಿಯನ್ನು

ಅಪರಾಧ ದೇಶ - ವಿದೇಶ

ಒಂದೇ ಅಂಕಪಟ್ಟಿ, ಇಬ್ಬರಿಗೆ ಉದ್ಯೋಗ! ಮಧ್ಯಪ್ರದೇಶದಲ್ಲಿ ಸರ್ಕಾರಿ ಶೈಕ್ಷಣಿಕ ವಂಚನೆ ಬಯಲು

ಮಧ್ಯಪ್ರದೇಶ: ಅವಳಿ ಸಹೋದರಿಯರಿಬ್ಬರು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅವಳಿ ಸಹೋದರಿಯರಿಬ್ಬರು ಒಂದೇ ಗುರುತು ಮತ್ತು ಅಂಕಪಟ್ಟಿಗಳನ್ನು ಬಳಸಿಕೊಂಡು 18

ದೇಶ - ವಿದೇಶ

ಭಾರತದಿಂದ ಪಾಕ್‌ಗೆ ಜಲದಾಳಿ: ಸಲಾಲ್ ಮತ್ತು ಬಾಗ್ಲಿಹಾರ್ ಅಣೆಕಟ್ಟಿನಿಂದ ನೀರು ಬಿಡುಗಡೆ

ನವದೆಹಲಿ: ಭಾರತ ಸಲಾಲ್ ಹಾಗೂ ಬಾಗ್ಲಿಹಾರ್​ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿದ್ದು, ಪಾಕ್‌ಗೆ ಪ್ರವಾಹ ಭೀತಿ ಎದುರಾಗಿದೆ. ಈಗ ಭಾರತ ಪಾಕಿಸ್ತಾನದ ವಿರುದ್ಧ ಜಲದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ

ದೇಶ - ವಿದೇಶ

ಕ್ಲಿಕ್ ಮಾಡಿದ ಮಕ್ಕಳು, ಶಾಕ್ ಆದ ತಾಯಿ! ಅಮೆಜಾನ್‌ನಲ್ಲಿ ಲಕ್ಷಾಂತರದ ಲಾಲಿಪಾಪ್‌ ಖರೀದಿ

ಕೆಂಟುಕಿ :ಮಕ್ಕಳು ಹಠ ಮಾಡುತ್ತಾರೆ ಎಂದು ಅವರ ಬಳಿ ಮೊಬೈಲ್ ಕೊಟ್ಟರೆ ಅದು ಎಂತಹ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಕೆಂಟುಕಿಯಲ್ಲಿ ನಡೆದ ಈ ಘಟನೆಯೇ ಉತ್ತಮ ಉದಾಹರಣೆ ಎನ್ನಬಹುದು. ಹೌದು, 8 ವರ್ಷದ

ದೇಶ - ವಿದೇಶ

ನಿಜವಾಗಿ ಫಿದಾಯೀನ್ ದಾಳಿ ರಾಜೌರಿಯಲ್ಲಿ ನಡೆದಿದೆಯಾ? ಸೇನೆಯ ಸ್ಪಷ್ಟನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸೇನಾ ಬ್ರಿಗೇಡ್ ಮೇಲೆ ಆತ್ಮಹತ್ಯಾ ದಾಳಿ ನಡೆದಿದೆ ಎಂದು ಹೇಳಲಾಗುತ್ತಿರುವ, ‘ಫಿದಾಯೀನ್ ದಾಳಿ’ಯ ಕುರಿತ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಆದರೆ, ಭಾರತೀಯ ಸೇನೆ ಈ ಸುದ್ದಿಯನ್ನು