Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಕ್ಕಳ ನಡುವಿನ ಜಗಳಕ್ಕೆ ಬಾಲಕನ ಹತ್ಯೆ: ಬಿಹಾರ ಮೂಲದ ವ್ಯಕ್ತಿ ಬಂಧನ

ಬೆಂಗಳೂರು : ತಮ್ಮ ಮಕ್ಕಳಿಗೆ ಬಾಲಕನೊಬ್ಬ ಹೊಡೆಯುತ್ತಾನೆಂದು ಆತನ ಕುತ್ತಿಗೆ ಹಿಸುಕಿ ಹತ್ಯೆಗೈದ ಪ್ರಕರಣದಡಿ ಬಿಹಾರ ಮೂಲದ ಆರೋಪಿಯನ್ನು ಇಲ್ಲಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.ಸಂದೇಶ್ವರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.ಪರಪ್ಪನ

ಕರ್ನಾಟಕ

ಭದ್ರತಾ ಕಾರಣಗಳಿಂದ ಹಾರಂಗಿ ಜಲಾಶಯಕ್ಕೆ ಬಿಗಿ ಭದ್ರತೆ; ಪ್ರವಾಸಿಗರ ಪ್ರವೇಶ ನಿರ್ಬಂಧ

ಮಡಿಕೇರಿ: ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಡಳಿತ, ಡ್ಯಾಂಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ

ದೇಶ - ವಿದೇಶ

ಅತಿಯಾದ ಆಯಾಸದಿಂದ ಹಿಡಿದು ಮೂಡ್ ಸ್ವಿಂಗ್‌ಗಳ ತನಕ – ಹೈಪೊಗ್ಲೈಸಿಮಿಯಾ ಲಕ್ಷಣಗಳ ಬಗ್ಗೆ ಸಂಪೂರ್ಣ ಮಾಹಿತಿ

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಏನು ಮಾಡಬೇಕು, ಯಾವ ರೀತಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಸಾಕಷ್ಟು ಮಾಹಿತಿ ನಿಮಗೆ ಗೊತ್ತಿರಬಹುದು. ಅದೇ ರೀತಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದಾಗ ಏನು ಆಗುತ್ತದೆ ಎಂದು ನಿಮಗೆ ಗೊತ್ತೆ..? ಇಲ್ಲಿದೆ

ದೇಶ - ವಿದೇಶ

ವಿಚ್ಛೇದನಗೆ ಬಂದ ದಂಪತಿಗೆ ಪ್ರೀತಿ ಹಾಡಿನ ಮೂಲಕ ಮರುಜೀವ

ಸಣ್ಣ ಪುಟ್ಟ ವಿಷಯಕ್ಕೆ ಡಿವೋರ್ಸ್ ತೆಗೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲವರು ಕೊನೆಯ ಹಂತದಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸುವ ಮೂಲಕ ಡಿವೋರ್ಸ್ ಯಿಂದ ಹಿಂದೆ ಸರಿಯುವುದನ್ನು ನೋಡಬಹುದು. ಆದರೆ ಇಲ್ಲೊಬ್ಬ ಪತಿರಾಯ ಡಿವೋರ್ಸ್ ಪಡೆಯಲು ಕೋರ್ಟ್

ತಂತ್ರಜ್ಞಾನ ದೇಶ - ವಿದೇಶ

ಟಾಟಾ ಮೋಟಾರ್ಸ್‌ ಹೊಸ ಸಾಧನೆ: ಕೋಲ್ಕತ್ತಾದಲ್ಲಿ 8ನೇ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟನೆ

ಕೋಲ್ಕತ್ತಾ : ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಕೋಲ್ಕತ್ತಾದಲ್ಲಿ ತಮ್ಮ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು (ಆರ್ ವಿ ಎಸ್ ಎಫ್) ಉದ್ಘಾಟಿಸಿದೆ. ಈ ಅತ್ಯಾಧುನಿಕ ಘಟಕವು ಟಾಟಾ ಕಂಪನಿಯು

ಕರ್ನಾಟಕ

ಭದ್ರತಾ ಕ್ರಮಗಳ ನಡುವೆ ಬೆಂಗಳೂರಿನಲ್ಲಿ 29 ವಿಮಾನ ರದ್ದಾಗಿದವು; 25 ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಮುಚ್ಚಿದವು

ಬೆಂಗಳೂರು :ಮೇ 7 ರಂದು ಪಾಕಿಸ್ತಾನದ ಮೇಲೆ ಭಾರತದ ದಾಳಿಯ ನಂತರ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 29 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭದ್ರತಾ ಕ್ರಮಗಳ ಭಾಗವಾಗಿ ಭಾರತದ ಹಲವು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ

ದೇಶ - ವಿದೇಶ

ಗಡಿಯಲ್ಲಿ ನಾಗರಿಕರ ಮೇಲೆ ಪಾಕಿಸ್ತಾನದ ದಾಳಿ; ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಜಮ್ಮ ಮತ್ತು ಕಾಶ್ಮೀರ: ಭಾರತದ ಸೇನೆಯೊಂದಿಗೆನೇರವಾಗಿ ಯುದ್ಧ ಮಾಡಲಾಗದ ಪಾಕಿಸ್ತಾನದ ಸೇನೆಯು ಗಡಿರೇಖೆಗೆ ಹತ್ತಿರವಿರುವ ಜನವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ ನಿರಂತರವಾಗಿ ನಡೆಸುತ್ತಿದೆ. ನಾಗರಿಕರ ಜೀವಕ್ಕೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ಗಡಿಗೆ ಹತ್ತಿರದ ಊರುಗಳ ನಿವಾಸಿಗಳನ್ನು ಸುರಕ್ಷಿತವಾದ

ದೇಶ - ವಿದೇಶ

ಭದ್ರತಾ ಪರಿಸ್ಥಿತಿಗೆ ಅನುಗುಣವಾಗಿ ICAI ಎಲ್ಲಾ ಪರೀಕ್ಷೆಗಳನ್ನು ಮುಂದೂಡಲು ಆದೇಶ

ನವದೆಹಲಿ: ಭಾರತ-ಪಾಕ್‌ ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ ಮೇ 9 ರಿಂದ 14 ರವರೆಗೆ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ, ಮಧ್ಯಂತರ ಮತ್ತು ನಂತರದ

ದೇಶ - ವಿದೇಶ

ಉಗ್ರ ದಾಳಿ ನಂತರ ಎಕ್ಸ್‌ನಲ್ಲಿ 8000 ಖಾತೆ ನಿರ್ಬಂಧ – ಭಾರತದ ಕಠಿಣ ಕ್ರಮ

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿ ನಂತರ ಮತತಷ್ಟು ಉಲ್ಬಣಿಸಿರುವ ಭಾರತ-ಪಾಕಿಸ್ತಾನ ಸಂಘರ್ಷದ ಬೆನ್ನಲ್ಲೇ ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌, ಬರೋಬ್ಬರಿ 8000ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್‌ಮಾಡಿದೆ.ಪ್ರಚೋದನಕಾರಿ ಸುದ್ದಿಗಳನ್ನು ಪ್ರಕಟಿಸುವ ಪ್ರಮುಖ ಮುಸ್ಲಿಂ ನ್ಯೂಸ್‌ ಪೇಜ್‌ಗಳನ್ನುಇನ್‌ಸ್ಟಾಗ್ರಾಂನಿಂದ

ದೇಶ - ವಿದೇಶ ಮನರಂಜನೆ

ಪಾಕಿಸ್ತಾನಿ ಸಿನಿಮಾಗಳು, ಹಾಡುಗಳು, ವೆಬ್ ಸೀರಿಸ್‌ಗಳಿಗೆ ಭಾರತ ಸರ್ಕಾರ ಬ್ರೇಕ್

ನವದೆಹಲಿ: ಪಾಕಿಸ್ತಾನದ ಎಲ್ಲಾ ಹಾಡು, ಸಿನಿಮಾ, ಪಾಡ್‌ಕಾಸ್ಟ್, ವೆಬ್ ಸೀರಿಸ್ ಹಾಗೂ ಸ್ಟ್ರೀಮಿಂಗ್ ಅನ್ನು ತಕ್ಷಣವೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ನಿಲ್ಲಿಸುವಂತೆ ಭಾರತ ಸರ್ಕಾರ ಆದೇಶಿಸಿದೆ.ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆಈ ಬೆನ್ನಲ್ಲೇ ರಾಷ್ಟ್ರೀಯ