Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

2025ರಲ್ಲಿ ಚಿನ್ನ ಹೂಡಿಕೆ ಸೂಕ್ತವೇ? ಏನು ಹೇಳುತ್ತಾರೆ ಆರ್ಥಿಕ ತಜ್ಞರು

ಚಿನ್ನವನ್ನು ಒಂದು ಭದ್ರವಾದ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ಚಿನ್ನದ ಬೆಲೆಯನ್ನು ನೋಡಿದರೆ ಬೆವರಿಳಿಯುತ್ತದೆ. ಚಿನ್ನ ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇನೇ ಜೇಬಿಗೆ ಕತ್ತರಿ ಬಿದ್ದಂತಾಗುತ್ತದೆ. 2025ರ ಆರಂಭದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ

ದೇಶ - ವಿದೇಶ ಮನರಂಜನೆ

ಬಾಲಿವುಡ್ ನಿರ್ಮಾಪಕರ ಕುತೂಹಲ ಕೆರಳಿಸಿದ ‘ಆಪರೇಷನ್ ಸಿಂಧೂರ’: ಟೈಟಲ್‌ಗಾಗಿ ಜೋರಾದ ಪೈಪೋಟಿ

ಮುಂಬೈ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ‘ಆಪರೇಷನ್ ಸಿಂಧೂರ’ ಟೈಟಲ್ ನೋಂದಣಿ ಮಾಡಲು ಬಾಲಿವುಡ್ ನಿರ್ಮಾಪಕರು ಮುಗಿಬಿದ್ದಿರುವುದಾಗಿ ವರದಿಯಾಗಿದೆ. ಸದ್ಯ

ಅಪರಾಧ ಉಡುಪಿ ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಪ್ರತಿಷ್ಠಿತ ವಸತಿ ನಿಲಯದ ಗೋಡೆಯ ಮೇಲೆ ದೇಶ ವಿರೋಧಿ ಬರಹ: ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಕಾರ್ಕಳ: ಕಾರ್ಕಳ ತಾಲೂಕಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ ಶೌಚಾಲಯದ ಗೋಡೆಯಲ್ಲಿ ಪ್ರಚೋದನಾಕಾರಿ ಬರಹಗಳನ್ನು ಬರೆದಿರುವ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಕೂಲಂಕಷವಾಗಿ ತನಿಖೆ ನಡೆಸುವುದಾಗಿ ಉಡುಪಿ ಜಿಲ್ಲೆ ಎಸ್‌ಪಿ

ದಕ್ಷಿಣ ಕನ್ನಡ ಮಂಗಳೂರು

ನೆಲ್ಯಾಡಿಯಲ್ಲಿ ಶರತ್ ಮೇಲೆ ಅಂಗಳದಲ್ಲೇ ಚಾಕು ಇರಿದು ಹತ್ಯೆ

ನೆಲ್ಯಾಡಿ: ಚಾಕುವಿನಿಂದ ಇರಿದು ಯುವಕನೋರ್ವನನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ. ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಮನೆಯ ಅಂಗಳದಲ್ಲಿ

ಕರ್ನಾಟಕ

ದುರಸ್ತಿ ಕಾರ್ಯದ ವೇಳೆಯಲ್ಲಿ ಸಂಚಾರಿ ಠಾಣಾಧಿಕಾರಿಯಿಂದ ಸುರಕ್ಷತಾ ಮೇಲ್ವಿಚಾರಕರಿಗೆ ಹಲ್ಲೆ ಆರೋಪ

ಮಂಗಳೂರು: ತೊಕ್ಕೊಟ್ಟು ಬಳಿಯ ಆಡಂಕುದ್ರುವಿನ ಗ್ಲೋಬಲ್ ಮಾರುಕಟ್ಟೆ ಪ್ರದೇಶದ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಒಂದು ಭಾಗದ ರಸ್ತೆಯನ್ನು ರಾತ್ರಿ 8ರ ವೇಳೆಗೆ ದುರಸ್ತಿ ನಡೆಸುವ ಉಡುಪಿ ಟೋಲ್ ವೇ ಪ್ರೈವೇಟ್ ಲಿ. ಸಂಸ್ಥೆಯ ಗುತ್ತಿಗೆ

ಕರ್ನಾಟಕ

ಕ್ಯಾನ್ಸರ್‌ಗೂ ಸೋಲದ ಇಚ್ಛಾಶಕ್ತಿ: 99.17% ಅಂಕಗಳೊಂದಿಗೆ SSLC ಟಾಪರ್ ಆಗಿದ ಇಶಿಕಾ!

ರಾಯ್‌ಪುರ: ರಕ್ತ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಬಾಲಕಿ ಇದೀಗ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿಟಾಪರ್‌ ಆಗಿ ಹೊರ ಹೊಮ್ಮಿದ್ದಾಳೆ. ಛತ್ತೀಸ್‌ಗಢದಕಂಕೇರ್ ಜಿಲ್ಲೆಯ 17 ವರ್ಷದ ಇಶಿಕಾ ಬಾಲಾ ಶೇ. 99.17 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ (SSLC

ದೇಶ - ವಿದೇಶ

‘ಆಪರೇಷನ್‌ ಸಿಂದೂರ’ ಬಳಿಕ ಮುಂಜಾಗ್ರತಾ ಸಿದ್ಧತೆ: ತುರ್ತು ಕಿಟ್ ಹೇಗೆ ಸಿದ್ಧಪಡಿಸಬೇಕು?

ನವದೆಹಲಿ: ‘ಆಪರೇಷನ್‌ ಸಿಂದೂರ’ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ದೇಶದಾದ್ಯಂತ ನಾಗರಿಕರನ್ನು ಸಿದ್ಧಪಡಿಸಲು ದೇಶಾದ್ಯಂತ ನಾಗರಿಕ ರಕ್ಷಣಾ ಕವಾಯತು ನಡೆಸಲಾಗುತ್ತಿದೆ. ಉತ್ತರ ಭಾರತದ ಕೆಲವು ಗಡಿ ರಾಜ್ಯಗಳಲ್ಲಿ ಭದ್ರತೆಯಯ ಜೊತೆಗೆ

ಅಪರಾಧ ಕರಾವಳಿ ಕರ್ನಾಟಕ

ಹಾಸ್ಟೆಲ್ ಶೌಚಾಲಯದಲ್ಲಿ ವಿವಾದಾತ್ಮಕ ಬರಹ: ಪ್ರಕರಣ ದಾಖಲಿಸಿದ ಕಾರ್ಕಳ ಪೊಲೀಸ್

ಕಾರ್ಕಳ: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಮಹಿಳಾ ವಸತಿ ನಿಲಯದ ಶೌಚಾಲಯದ ಒಳಗೆ ಪ್ರಚೋದನಕಾರಿ ಬರಹ ಬರೆದಿರುವ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶೌಚಾಲಯದಲ್ಲಿ ಪೆನ್ನು ಪತ್ತೆಯಾಗಿದ್ದು, ಒಳಗಿನ ಗೋಡೆಯಲ್ಲಿ ಹಿಂದು

ಅಪರಾಧ ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಪ್ರಚೋದನಕಾರಿ ಪೋಸ್ಟ್‌ ಆರೋಪದ ಮೇಲೆ ‘beary_royal_nawab’ ಇನ್‌ಸ್ಟಾಗ್ರಾಂ ಪೇಜ್ ನಿಷ್ಕ್ರಿಯ

ಮಂಗಳೂರು: ಇತ್ತೀಚೆಗೆ ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ 1 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಇನ್‌ಸ್ಟಾಗ್ರಾಂ ಫೇಜ್ ಅನ್ನು

ಕರ್ನಾಟಕ

ಲಿಂಗಪುರ ದೇವಾಲಯದಲ್ಲಿಉತ್ಸವದ ವೇಳೆ ಕಾಡಾನೆ ಹಾವಳಿ

ಬೇಲೂರು: ಗುಂಪಿನಿಂದ ತಪ್ಪಿಸಿಕೊಂಡ ಕಾಡಾನೆಯೊಂದು ಏಕಾಏಕಿ ತಾಲ್ಲೂಕಿನ ಲಿಂಗಪುರ ಗ್ರಾಮದಲ್ಲಿ ದೇವಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ನುಗ್ಗಿದ್ದು, ಸ್ಥಳದಲ್ಲಿದ್ದ ಹಲವು ವಾಹನಗಳನ್ನು ಜಖಂಗೊಳಿಸಿದೆ.ತಾಲ್ಲೂಕಿನ ಅರೇಹಳ್ಳಿ ಹೋಬಳಿ ಲಿಂಗಪುರ ಗ್ರಾಮದಲ್ಲಿ ಪುನರ್ ಪ್ರತಿಷ್ಠಾಪಿತ ಚಾಮುಂಡೇಶ್ವರಿ ದೇವಿ ಉತ್ಸವ