Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು 5 ಲಕ್ಷ ಬೇಡಿಕೆ: ಬ್ಲಾಕ್‌ಮೇಲ್ ಕಿರುಕುಳ

ಬೆಂಗಳೂರು: ಬೆಂಗಳೂರಲ್ಲಿ ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಯುವಕನೊಬ್ಬ ಹಣ ನೀಡುವಂತೆ ಟಾರ್ಚರ್ ನೀಡಿದ್ದಾನೆ.ಕಿಡಿಗೇಡಿ ವ್ಯಕ್ತಿಗಾಗಿ ಹುಡುಕಾಟ ನಡೆಸಿರುವ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೋಲಿಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಬ್ಲಾಕ್ ಮೇಲ್ ಮಾಡಿದ್ದ ಯುವಕನನ್ನು

ಅಪರಾಧ

ತಂದೆಯ ವಿರುದ್ಧ ಕೇಸ್ ಹಾಕಿದ 8 ವರ್ಷದ ಬಾಲಕಿಗೆ ₹32.41 ಲಕ್ಷ ಪರಿಹಾರ

ಮಹಾರಾಷ್ಟ್ರ:ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ 8 ವರ್ಷದ ಬಾಲಕಿಯೊಬ್ಬಳು, ಅಪ್ಪನ ವಿರುದ್ಧವೇ ಕೇಸ್​ ದಾಖಲು ಮಾಡಿ 32.41 ಲಕ್ಷ ರೂಪಾಯಿ ಪರಿಹಾರ ಪಡೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಅಪ್ಪ-ಅಮ್ಮ ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿ ಮಹಿಳೆ

ದೇಶ - ವಿದೇಶ

ನೈರುತ್ಯ ಮಾನ್ಸೂನ್ ದಕ್ಷಿಣ ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ದ್ವೀಪಗಳಲ್ಲಿ ಆರಂಭ

ನವದೆಹಲಿ: ನೈರುತ್ಯ ಮಾನ್ಸೂನ್ ಮಂಗಳವಾರ ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪ ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ

ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದ ಮಹಿಳೆ ಬಂಧನ

ಬೆಂಗಳೂರು: ನಂಬಿಕೆಗೆ ಧಕ್ಕೆ ತರುವ ಘಟನೆ ಮತ್ತೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕೆಲಸ ಕೊಟ್ಟ ಮನೆಯಲ್ಲಿಯೇ ಕನ್ನ ಹಾಕಿದ ಮಹಿಳಾ ಆರೋಪಿ ಶಾಲಿನಿ (30) ಎಂಬಾಕೆಯನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಅಪರಾಧ ಕರ್ನಾಟಕ

ಪಾಕಿಸ್ತಾನ ಪರ ಘೋಷಣೆ, ಕಲ್ಮಾ ಕುರಿತು ವಿಡಿಯೋ: ಯಾದಗಿರಿಯ ಜಾಫರ್ ಖಾನ್ ಬಂಧನ

ಯಾದಗಿರಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಭಾರತೀಯ ಸೇನೆಯು ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನಂತರ ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ, ಸಾಮಾಜಿಕ

ಅಪರಾಧ ಕರ್ನಾಟಕ

ಅಪ್ಪನ ಎದುರೇ ಮಗಳನ್ನು ಕಾರಿನಲ್ಲಿ ಅಪಹರಿಸಿದ ಪತಿ!

ಹಾಸನ : ಅಪ್ಪನ ಎದುರೇ ಮಗಳನ್ನು ಕಾರಿನಲ್ಲಿ ಅಪಹರಿಸಿದ ಆರೋಪ ಕೇಳಿಬಂದಿದೆ. ಬೇಲೂರು (Belur) ತಾಲೂಕಿನ, ಅರೇಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಮಗಳನ್ನು ಕಾಪಾಡಲು ಹೋಗಿ ತಂದೆ ಚಲಿಸುತ್ತಿದ್ದ ಕಾರಿನ (Car)

ಅಪರಾಧ ದೇಶ - ವಿದೇಶ

ಚಿನ್ನದ ಸರಕ್ಕಾಗಿ ವೃದ್ಧ ದಂಪತಿಯ ಬರ್ಬರ ಹತ್ಯೆ

ತಮಿಳುನಾಡು :ವೃದ್ಧ ದಂಪತಿಗಳನ್ನು ಬರ್ಬರವಾಗಿ ಹತ್ಯೆಗೈದ ಪಾಪಿ, ಹೊಂಚು ಹಾಕಿದ್ದ ವಸ್ತು ಕದಿಯಲು ಇಬ್ಬರ ಜೀವವನ್ನು ಬಲಿ ಪಡೆದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.ಮೃತ ವೃದ್ಧ ದಂಪತಿಗಳನ್ನು ಭಾಸ್ಕರನ್ (70) ಮತ್ತು ಅವರ ಪತ್ನಿ ವಿದ್ಯಾ

ಕರ್ನಾಟಕ

ಡಿಜೆ ಸೌಂಡ್‌ನಿಂದ ಹೃದಯಾಘಾತ? – ಯುವಕರಲ್ಲಿ ಏರಿದ ಹೃದಯ ಸಮಸ್ಯೆಗಳ ಹಿಂದಿನ ಆತಂಕಕಾರಿ ಯಥಾರ್ಥ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಣ್ಣ ಪ್ರಾಯದ ಯುವಕರಲ್ಲಿ ಹೃದಯಾಘಾತ ಕಾಣಿಸಿಕೊಳ್ಳುವುದು ಹೆಚ್ಚಾಗಿ ಕಂಡು ಬರುತ್ತಿದೆ. ಮೊನ್ನೆಯಷ್ಟೇ ಇಡೀ ಕರ್ನಾಟಕವನ್ನೇ ನಗಿಸಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಸಾವು ಎಲ್ಲರಿಗೂ ದೊಡ್ಡ ಆಘಾತವನ್ನ ತಂದುಕೊಟ್ಟಿದೆ. ಕೇವಲ 34ನೇ

ಕರ್ನಾಟಕ

ಮನೆ ಮಾಲೀಕೆ ಮಾಡಿದ ತಪ್ಪಿಗೆ ಬಾಡಿಗೆದಾರರು ಬೀದಿಗೆ!

ಚಾಮರಾಜನಗರ: ಅವ್ರು ಕೂಲಿ ನಾಲಿ ಮಾಡಿ ಬದುಕುವ ಕೂಲಿ ಕಾರ್ಮಿಕರು. ಇರೋಕೆ ಒಂದು ಸೂರು ಬೇಕಂತ ದುಡಿದ ಹಣದಲ್ಲಿ ಅಲ್ಪ ಸ್ವಲ್ಪ ಉಳ್ಸಿ ಮನೆನಾ ಲೀಜ್ ಗೆ ಪಡೆದಿದ್ರು. ಆದ್ರೆ ಮನೆ ಮಾಲೀಕೆ ಮಾಡಿದ

ಕರ್ನಾಟಕ

ಇನ್ನಿಲ್ಲ ಪಾರ್ಟಿ ಹಾಲ್ ತಲೆನೋವು! ಮೆಟ್ರೋ ರೈಲಿನಲ್ಲಿ ಈಗ ಖಾಸಗಿ ಪಾರ್ಟಿ ಮಾಡುವ ಅವಕಾಶ

ಬೆಂಗಳೂರು: ಮೆಟ್ರೋ ರೈಲಿನಲ್ಲಿ ಇದೀಗ ಬರ್ತಡೇ, ವೆಡ್ಡಿಂಗ್ ಆನಿವರ್ಸರಿ ಸೇರಿದಂತೆ ವಿವಿಧ ಪ್ರೈವೇಟ್ ಪಾರ್ಟಿಗಳನ್ನು ಮಾಡಲು ಅವಕಾಶ ನೀಡಲಾಗಿದೆ. ನೀವು ಹೋಟೆಲ್ ಹಾಗೂ ಪಾರ್ಟಿ ಹಾಲ್ ಬುಕಿಂಗ್ ಮಾಡುವ ಬದಲು ಮೆಟ್ರೋ ರೈಲಿನ್ನು ಬುಕಿಂಗ್