Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೆಹಲಿಯ ಛತ್ತರ್‌ಪುರ್ ಮೆಟ್ರೋ ಬಳಿ ಶೂಟೌಟ್:ಛತ್ತರ್‌ಪುರ್ ಬಳಿ 10 ಸುತ್ತು ಗುಂಡಿನ ದಾಳಿ

ನವದೆಹಲಿ: ದೆಹಲಿಯ ಛತ್ತರ್​ಪುರ್ ಮೆಟ್ರೋ ನಿಲ್ದಾಣದ ಬಳಿ ಅಪರಿಚಿತ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಮೇಲೆ ಅಪರಿಚಿತ ದಾಳಿಕೋರರು ಗುಂಡು ಹಾರಿಸಿದ್ದಾರೆ, ಇದರಿಂದಾಗಿ ಅವರು ಗಂಭೀರವಾಗಿ

ದೇಶ - ವಿದೇಶ

ಬಿಕಾನೇರ್ ಸಿಲಿಂಡರ್ ಸ್ಫೋಟದ ಅವಶೇಷಗಳಲ್ಲಿ ಕೋಟಿ ಮೌಲ್ಯದ ಚಿನ್ನ ಪತ್ತೆ

ಜೈಪುರ: ಮನೆಗಳಲ್ಲಿ ಜನರ ನಿರ್ಲಕ್ಷ್ಯದಿಂದ ಸಿಲಿಂಡರ್ ಸ್ಫೋಟ ಸಂಭವಿಸಿ, ಸಾವು-ನೋವುಗಳು ಸಂಭವಿಸುತ್ತವೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಇಂತಹ ಸ್ಫೋಟದ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ರಾಜಸ್ಥಾನದ ಬಿಕಾನೇರ್ ನಗರದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದ

ಅಪರಾಧ ಕರ್ನಾಟಕ

ಆನಂದ ಗುರೂಜಿಗೆ ಬ್ಲ್ಯಾಕ್‌ಮೇಲ್ ಮತ್ತು ಜೀವ ಬೆದರಿಕೆ ಆರೋಪ: ಇಬ್ಬರ ವಿರುದ್ಧ ಎಫ್‌ಐಆರ್

ಬೆಂಗಳೂರು: ಆನಂದ ಗುರೂಜಿಯ ಕಾರು ಅಡ್ಡಿಗಟ್ಟಿ ಹಣಕ್ಕೆ ಬ್ಲ್ಯಾಕ್​ಮೇಲ್ ಹಾಗೂ ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಆನಂದ ಗುರೂಜಿ ಅವರು ಬೆಂಗಳೂರಿನ  ಚಿಕ್ಕಜಾಲ ಠಾಣೆಗೆ ದೂರು ನೀಡಿದ್ದು, ಈ ದೂರಿನ ಸಂಬಂಧ ಪೊಲೀಸರು, ಕೃಷ್ಣಮೂರ್ತಿ(ಎ1) ಹಾಗೂ ದಿವ್ಯಾ

ಕರ್ನಾಟಕ

ಬಾಬಾಬುಡನ್​​ ದರ್ಗಾದಲ್ಲಿ ಮತ್ತೊಂದು ವಿವಾದ: ದತ್ತಪೀಠದ ಔದುಂಬರ ವೃಕ್ಷ ಪೂಜೆಗೆ ನಿರ್ಬಂಧ ಬಜರಂಗದಳ ಆಕ್ರೋಶ

ಚಿಕ್ಕಮಗಳೂರು: ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಲ್ಲಿರುವ ವಿವಾದಿತ ಕೇಂದ್ರ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಗೋರಿಗಳ ನಡುವಿನ ಔದುಂಬರ ವೃಕ್ಷ ಪೂಜೆಗೆ ಅವಕಾಶ ನೀಡುವಂತೆ ಬಜರಂಗದಳಪಟ್ಟು ಹಿಡಿದಿದ್ದು, ಸದ್ಯ

ದೇಶ - ವಿದೇಶ

ಆಪರೇಷನ್ ಸಿಂದೂರದ ಪರಿಣಾಮ: ಚೀನಾದ ಜೆಟ್ ತಯಾರಕ ಕಂಪನಿಗೆ ಷೇರುಮಾರುಕಟ್ಟೆಯಲ್ಲಿ ಹಿನ್ನಡೆ

ನವದೆಹಲಿ: ಚೀನಾದ ಫೈಟರ್ ಜೆಟ್​​ಗಳನ್ನು ತಯಾರಿಸುವ ಎವಿಐಸಿ ಚೆಂಗಡು ಏರ್​​​ಕ್ರಾಫ್ಟ್ ಕಂಪನಿಯ ಷೇರುಬೆಲೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಆಪರೇಷನ್ ಸಿಂದೂರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣದವರೆಗೂ ಈ ಕಂಪನಿ ಷೇರುಬೆಲೆ ಏರಿಕೆ ಕಾಣುತ್ತಾ

ದೇಶ - ವಿದೇಶ

ಪಾಕ್ ಸೇನೆಯಿಂದ ಬಿಡುಗಡೆ – 21 ದಿನಗಳ ಬಳಿಕ ಬಿಎಸ್‌ಎಫ್ ಯೋಧ ಪೂರ್ಣಂ ಶಾ ಭಾರತಕ್ಕೆ ವಾಪಸ್

ನವದೆಹಲಿ: ಇತ್ತೀಚೆಗಷ್ಟೇ ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್​ಎಫ್ ಯೋಧ ಪೂರ್ಣಂ ಕುಮಾರ್ ಶಾ ಎಂಬುವವರನ್ನು ಪಾಕ್ ಸೇನೆ ಬಂಧಿಸಿತ್ತು. ಬುಧವಾರ ಭಾರತಕ್ಕೆ ವಾಪಸ್ ಕಳುಹಿಸಿದೆ. ಯೋಧನನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದರು, ಜತೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ

ಮನರಂಜನೆ

ವಂಚನೆಯ ಬಳಿಕ ಮತ್ತೆ ಸ್ಪಾಟ್‌ಲೈಟ್ – ಖಾಸಗಿ ಹಾಡಿನಲ್ಲಿ ಮೋನಾಲಿಸಾ

ಮಧ್ಯಪ್ರದೇಶ : ಮಹಾ ಕುಂಭಮೇಳದಿಂದ ಮೊನಾಲಿಸಾ ಭೋಂಸ್ಲೆ ರಾತ್ರೋರಾತ್ರಿ ಪ್ರಸಿದ್ಧರಾದರು. ಮಧ್ಯಪ್ರದೇಶದ ಇಂದೋರ್‌ನವರಾದ ಅವರು ಕುಂಭಮೇಳದಲ್ಲಿ ಯೂಟ್ಯೂಬರ್‌ಗಳಿಗೆ ಮಣಿಗಳ ಹಾರಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿತ್ತು, ಅಲ್ಲಿ ಹೋಗಿದ್ದ ಯುಟ್ಯೂಬರ್‌ಗಳು ಮಾಡಿದ್ದು ಇಷ್ಟೇ, ಫೋಟೋಗಳು ಮತ್ತು

ಉಡುಪಿ ಕರಾವಳಿ

ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ: ತಂದೆ-ಮಗ ಸಾವು, ತಾಯಿ ಗಂಭೀರ

ಉಡುಪಿ: ಜಿಲ್ಲೆಯ ತೆಕ್ಕಟ್ಟೆ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಅಂಕದಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧವ ದೇವಾಡಿಗ(56), ಹಾಗೂ ಅವರ ಮಗ ಪುಸಾದ್ ದೇವಾಡಿಗ

ಅಪರಾಧ ಕರ್ನಾಟಕ

ಆಸಿಡ್ ಬಳಸಿ ಸಾಕ್ಷ್ಯ ನಾಶ: ಅಥಣಿಯಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

ಬೆಳಗಾವಿ : ಕಳೆದ ಮೇ 1 ರಂದು ಅಥಣಿ ತಾಲೂಕಿನ ಹೊರವಲಯದಲ್ಲಿ ಚರಂಡಿಯಲ್ಲಿ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಖಾಲಿ ನಿವೇಶನದಲ್ಲಿ ದೊರೆತ ಬಾಲಕನ ಶವಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಕಳ್ಳತನಕ್ಕೆ ಬಂದಿದ್ದಾನೆ

ದೇಶ - ವಿದೇಶ

ರಾತ್ರಿ ನಿದ್ದೆ ಮಾಡ್ತೀರಾ?” ಸೌದಿ ರಾಜಕುಮಾರನಿಗೆ ಟ್ರಂಪ್ ಅಸಾಮಾನ್ಯ ಪ್ರಶ್ನೆ ವೈರಲ್ ಆಗಿದೆ

ರಿಯಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಿರುವುದು ತಿಳಿದಿದೆ. ಮಂಗಳವಾರ ರಿಯಾದ್‌ಗೆ ಬಂದರು. ಈ ಸಂದರ್ಭದಲ್ಲಿ, ರಿಯಾದ್ ಅನ್ನು ಪ್ರಮುಖ ಜಾಗತಿಕ ವ್ಯಾಪಾರ ಕೇಂದ್ರವನ್ನಾಗಿ ಪರಿವರ್ತಿಸಿದ್ದಕ್ಕಾಗಿ ಸೌದಿ ಕ್ರೌನ್ ಪ್ರಿನ್ಸ್