Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದಕ್ಷಿಣ ಕನ್ನಡ

ʼಪೋಸ್ಟ್ ತಿರುಚಿ ಪ್ರಚಾರʼ – ಅಮಳ ರಾಮಚಂದ್ರ ಆಕ್ರೋಶ

ಪುತ್ತೂರು: ಫೇಸ್‌ಬುಕ್‌ ಖಾತೆಯಲ್ಲಿಹಂಚಿಕೊಂಡ ವ್ಯಂಗ್ಯಚಿತ್ರಗಳನ್ನು ತಿರುಚುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ತೇಜೋವಧೆ ಮಾಡಿದ್ದಾರೆ ಎಂದು ಆಪಾದಿಸಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಮಳ ರಾಮಚಂದ್ರ ಅವರು ಪುತ್ತೂರು ನಗರ ಠಾಣೆಯಲ್ಲಿ

ಕರ್ನಾಟಕ ಮಂಗಳೂರು

ತಂದೆಯನ್ನು ಮದುವೆಗೆ ಕರೆಯದೇ ವಿವಾದ ಸೃಷ್ಟಿಸಿದ ಚೈತ್ರಾ ಕುಂದಾಪುರ!

ಉಡುಪಿ : ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ಚೈತ್ರಾ ಕುಂದಾಪುರ ಇದೀಗ ಮದುವೆಯಾದ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಸ್ವಂತ ತಂದೆಯನ್ನೇ ಚೈತ್ರಾ ಕುಂದಾಪುರ ಮದುವೆಗೆ ಕರೆದಿಲ್ಲವೆಂದು ಅವರ ತಂದೆ ಬಾಲಕೃಷ್ಣ ನಾಯ್ಕ್‌ ಸಾಲು ಸಾಲು

ದೇಶ - ವಿದೇಶ

ಮಿಚಿಗನ್ ವಿವಿಯಲ್ಲಿ ಮಮ್ಮಿಫೈಡ್ ಕಪಕಾಬ್ರಾ ಪತ್ತೆ: ಮಾನವ ಕೈಗಳಂತಿರುವ ನಿಗೂಢ ಜೀವಿ!

ಅಮೆರಿಕಾ: ಮಿಚಿಗನ್ ವಿಶ್ವವಿದ್ಯಾನಿಲಯದ ಕಟ್ಟಡ ನವೀಕರಣದ ವೇಳೆ ಮಾನವ ಕೈಗಳನ್ನು ಹೋಲುವ ಮಮ್ಮಿ ರೂಪದಲ್ಲಿರುವ ನಿಗೂಢ ಜೀವಿ ಪತ್ತೆಯಾಗಿದೆ. ಇದನ್ನು ಕ್ಯಾಪಕಾಬ್ರಾ ಎಂದು ಹೆಸರಿಸಲಾಗಿದ್ದು, ಇದರ ಮೂಲ ಮತ್ತು ಸಂರಕ್ಷಣೆಯ ಬಗ್ಗೆ ವಿಜ್ಞಾನಿಗಳು ಸಂಶೋಧನೆ

ದೇಶ - ವಿದೇಶ

ಬೆಸ್ಕಾಂನಿಂದ ನವೀಕೃತ ಸೇವೆ: ಈಗ ವಾಟ್ಸಪ್ ಮೂಲಕ ನಿಮ್ಮ ವಿದ್ಯುತ್ ಸಮಸ್ಯೆಗೆ ತಕ್ಷಣ ಪರಿಹಾರ!

ಬೆಂಗಳೂರು, ಮೇ 15: ಹಲವಾರು ಗ್ರಾಹಕ ಸ್ನೇಹಿ ಕ್ರಮಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಯತ್ನಿಸುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ (BESCOM) ಇದೀಗ ವಾಟ್ಸ್ಆಯಪ್ ಸಹಾಯವಾಣಿ ಸಂಖ್ಯೆಗಳನ್ನು (Bescom

ದೇಶ - ವಿದೇಶ

ಕ್ಯಾನ್ಸರ್ ಆರಂಭದ ಹಂತದಲ್ಲೇ ಪತ್ತೆ: ಬೀಗಲ್ ನಾಯಿಗಳ ಜೊತೆ AI ಬಳಸಿ ಇಸ್ರೇಲ್ ವಿಜ್ಞಾನಿಗಳ ಸಾಧನೆ

ಎಲ್ ಅವಿವ್ : ಇಸ್ರೇಲಿ ವಿಜ್ಞಾನಿಗಳು ಕ್ಯಾನ್ಸರ್‌ನ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಅದರ ವಾಸನೆಯನ್ನು ಪತ್ತೆಹಚ್ಚಲು ನಾಯಿಗಳ ಶಕ್ತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಸ್ಸುಟಾ ವೈದ್ಯಕೀಯ ಕೇಂದ್ರಗಳು ಬುಧವಾರ ಪ್ರಕಟಿಸಿವೆ. ಟೆಲ್ ಅವಿವ್ ಮೂಲದ ಸ್ಟಾರ್ಟ್‌ಅಪ್

ದೇಶ - ವಿದೇಶ

ಎಲ್ಲಾ ಪತ್ನಿಯರಿಗೆ ಸಮಾನತೆ ಇದ್ದರೆ ಮಾತ್ರ ಬಹುಪತ್ನಿತ್ವ ಸರಿ: ಹೈಕೋರ್ಟ್”

ನವದೆಹಲಿ: ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಎಲ್ಲ ಪತ್ನಿಯರನ್ನು ಸಮಾನವಾಗಿ ನಡೆಸಿಕೊಂಡರೆ ಬಹು ವಿವಾಹವಾಗುವ ಅರ್ಹತೆ ಹೊಂದಿರುತ್ತಾನೆ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಕುರಾನ್ ಅಡಿಯಲ್ಲಿ ‘ಮಾನ್ಯ ಕಾರಣಕ್ಕಾಗಿ’ ಷರತ್ತುಬದ್ಧವಾಗಿ ಬಹುಪತ್ನಿತ್ವಕ್ಕೆ ಅವಕಾಶ ನೀಡಲಾಗಿದೆ.

ಅಪರಾಧ ಕರ್ನಾಟಕ

ಬಳ್ಳಾರಿಯಲ್ಲಿ ಕುಖ್ಯಾತ ಅಪರಾಧಿಗೆ ಪೋಲಿಸ್ ಗುಂಡೇಟು: 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಮರೇಶ್ ಬಂಧನ

ಬಳ್ಳಾರಿ: ಎರಡು ಕೊಲೆ ಹಾಗೂ 13 ಎಟಿಎಂ ಕಳ್ಳತನ ಸೇರಿದಂತೆ ಸುಮಾರು 30 ಪ್ರಕರಣಗಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನಿಗೆ ಸಿರುಗುಪ್ಪ ಪೊಲೀಸರು ಗುಂಡೇಟು ನೀಡಿದ್ದಾರೆ. ಆರೋಪಿ ಅಮರೇಶ್ ಗುಂಡೇಟು ತಿಂದ ಆರೋಪಿಯಾಗಿದ್ದಾನೆ. ಆರೋಪಿಯನ್ನು ಪ್ರಕರಣವೊಂದರ ಸ್ಥಳ

ಕರ್ನಾಟಕ ಮನರಂಜನೆ

ಪಹಲ್ಗಾಮ್ ದಾಳಿಗೆ ಕನ್ನಡಾಭಿಮಾನ ಹೋಲಿಕೆ: ಗಾಯಕ ಸೋನು ನಿಗಂಗೆ ಹೈಕೋರ್ಟ್‌ನಿಂದ ಜಾಮೀನಿನ ಸಡಿಲಿಕೆ

ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ಗಾಯಕ ಸೋನು ನಿಗಂ ವಿರುದ್ಧ ನಗರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದವು. ದೂರಿನ ಅನುಸಾರ ಪೊಲೀಸರು ಸೋನು ನಿಗಂಗೆ ನೊಟೀಸ್ ಜಾರಿ ಮಾಡಿದ್ದು ವಿಚಾರಣೆಗೆ

ದೇಶ - ವಿದೇಶ

ರಾಜಸ್ಥಾನ ಗಡಿಯಲ್ಲಿ ಅನುಮಾನಾಸ್ಪದ ಡ್ರೋನ್ ಪತ್ತೆ: ಬಿಎಸ್‌ಎಫ್ ತನಿಖೆ ಆರಂಭ

ಜೈಪುರ: ಇಂದು ಬೆಳಿಗ್ಗೆ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿಯ ಹೊಲದಲ್ಲಿ ಡ್ರೋನ್ ಪತ್ತೆಯಾಗಿದ್ದು, ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿದ್ದಾರೆ. ಇಂದು ಬೆಳಿಗ್ಗೆ 9.45ರ ಸುಮಾರಿಗೆ ಅನುಪ್‌ಗಢ ಪ್ರದೇಶದ ಗ್ರಾಮಸ್ಥರು ಮಾನವರಹಿತ ವೈಮಾನಿಕ ವಾಹನವನ್ನು