Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಾಲ್ಕು ಬಾರಿ ಕ್ಯಾನ್ಸರ್ ಜಯಿಸಿದ ಮಹಿಳೆಗೆ ದುರಾದೃಷ್ಟಕರ ಅಂತ್ಯ

ಕೊಲೊರಾಡೊ : ನಾಲ್ಕು ಬಾರಿ ಕ್ಯಾನ್ಸರ್‌ನೊಂದಿಗೆ ಧೈರ್ಯವಾಗಿ ಹೋರಾಡಿ ಗೆದ್ದಿದ್ದ ಕೊಲೊರಾಡೊದ ಮಹಿಳೆಯೊಬ್ಬರು ತಮ್ಮ ಮನೆಯೊಳಗೇ ಬಂದ ದುರಾದೃಷ್ಟಕರ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. 49 ವರ್ಷದ ಜೆನ್ನಿಫರ್ ಜೇಮ್ಸ್ ಎಂಬ ನಾಲ್ಕು ಮಕ್ಕಳ ತಾಯಿಗೆ ಏಪ್ರಿಲ್

ದೇಶ - ವಿದೇಶ

ಯುವಕರನ್ನೂ ಬಲಿ ತೆಗೆದುಕೊಳ್ಳುತ್ತಿದೆ ಹೃದಯ ರೋಗ: ಪಾಕಿಸ್ತಾನದ ಆತಂಕಕಾರಿ ಸ್ಥಿತಿ

ನಾವು ಒಂದು ದೇಶದ ಬಗ್ಗೆ ಯೋಚಿಸಿದಾಗ, ಅದರ ರಾಜಕೀಯ, ಕ್ರಿಕೆಟ್ ತಂಡ ಅಥವಾ ಸಾಮಾಜಿಕ ಸ್ಥಿತಿಗಳು ಮನಸ್ಸಿಗೆ ಬರುತ್ತವೆ. ಆದರೆ ಒಂದು ವಿಷಯವಿದೆ, ಅದು ಗಡಿಗಳನ್ನು ಗುರುತಿಸದೆ, ಧರ್ಮವನ್ನು ನೋಡದೆ, ಯಾವುದೇ ವ್ಯಕ್ತಿಯನ್ನು ಮೌನವಾಗಿ

ದೇಶ - ವಿದೇಶ

ತೆಲಂಗಾಣ ವಿವಾದ: ವಿದೇಶಿ ವಿಶ್ವ ಸುಂದರಿಯರ ಕಾಲು ತೊಳೆದ ಸ್ಥಳೀಯ ಮಹಿಳೆಯರು – ಜನರಿಂದ ತೀವ್ರ ಟೀಕೆ

ತೆಲಂಗಾಣ:ತೆಲಂಗಾಣ ಸರ್ಕಾರ ಯಾರನ್ನೋ ಮೆಚ್ಚಿಸಲು ಹೋಗಿ ಒಂದು ಎಡವಟ್ಟು ಮಾಡಿದೆ. ತೆಲಂಗಾಣದ ಮಹಿಳೆಯರಿಂದ ವಿದೇಶಿ ಮಹಿಳೆಯರ ಕಾಲು ತೊಳೆಸಲಾಗಿದೆ! ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಗುಲಾಮಗಿರಿ ಮತ್ತು

ದೇಶ - ವಿದೇಶ

ಹುಟ್ಟುಹಬ್ಬದ ಪಾರ್ಟಿಯಲ್ಲಿ ಪತ್ನಿಯ ಅನೈತಿಕತೆ ಬಹಿರಂಗಪಡಿಸಿದ ಅಗ್ನಿಶಾಮಕ ಸಿಬ್ಬಂದಿ

ನ್ಯೂಜೆರ್ಸಿ : ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪತ್ನಿಯು ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಎಲ್ಲರಿಗೂ ಹೇಳಿದ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಅಗ್ನಿಶಾಮಕ ದಳದ

ದೇಶ - ವಿದೇಶ

ಸ್ಮಾರ್ಟ್‌ಫೋನ್‌ನಲ್ಲಿ ದೊರೆಯುವ ಸರ್ಕಾರಿ ಸೇವೆಗಳು: ಈ ನಾಲ್ಕು ಅಪ್ಲಿಕೇಶನ್‌ಗಳನ್ನು ಈಗಲೇ ಡೌನ್‌ಲೋಡ್ ಮಾಡಿ!

ಬೆಂಗಳೂರು : ಇಂದಿನ ಕಾಲದಲ್ಲಿ, ಪ್ರತಿಯೊಂದು ಸಮಸ್ಯೆಗೂ ಪರಿಹಾರ ನಿಮ್ಮ ಕೈಯಲ್ಲಿದೆ. ನಿಮ್ಮ ಚಿಕ್ಕ ಸ್ಮಾರ್ಟ್‌ಫೋನ್ ಸ್ವತಃ ಬಹಳಷ್ಟು ಒಳಗೊಂಡಿದೆ. ಫೋನ್ ಇಲ್ಲದೆ ಯಾವುದೇ ಕೆಲಸ ಮಾಡುವುದು ಕಷ್ಟ ಅಂತ ತೋರುತ್ತದೆ. ಡಿಜಿಟಲ್ ಇಂಡಿಯಾ

ದೇಶ - ವಿದೇಶ

ಇದ್ರಿಷ್ ಪಾಷಾ ಪ್ರಕರಣ: ಪುನೀತ್ ಕೆರೆಹಳ್ಳಿಗೆ ವಾಟ್ಸಪ್ ಮೂಲಕ ಜೀವ ಬೆದರಿಕೆ – ಎಫ್‌ಐಆರ್ ದಾಖಲು

ಮೈಸೂರು: ‘ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ’ ಎಂದು ವಾಟ್ಸಾಪ್​ ಕರೆ ಮಾಡಿ ಹಿಂದೂಪರ ಕಾರ್ಯಕರ್ತ ಪುನೀತ್​​ ಕೆರೆಹಳ್ಳಿಗೆ ಕೊಲೆ ಬೆದರಿಕೆ ಹಾಕಿರುವಂತಹ ಘಟನೆ ನಡೆದಿದೆ. next you ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಜೀವಬೆದರಿಕೆ

ದೇಶ - ವಿದೇಶ

ಟ್ರಂಪ್ ಹೇಳಿಕೆ: “ಭಾರತದಲ್ಲಿ ಐಫೋನ್ ತಯಾರಿಕೆ ಬೇಡ, ಅಮೆರಿಕದಲ್ಲಿ ಮಾಡಿ

ನವದೆಹಲಿ/ದೋಹಾ: ‘ನೀವು ಭಾರತದಲ್ಲಿ ಐಫೋನ್‌ ತಯಾರಿಸಬೇಡಿ. ಅಲ್ಲಿ ತಯಾರಿಸುವುದು ನನಗೆ ಇಷ್ಟವಿಲ್ಲ. ನೀವು ನಮ್ಮ ದೇಶಕ್ಕೆ ಬನ್ನಿ ಎಂದು ಆಯಪಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್‌ ಕುಕ್‌ ಅವರಿಗೆ ಹೇಳಿದ್ದೇನೆ. ಅವರು ನಮ್ಮ ದೇಶದಲ್ಲಿ ಐಫೋನ್‌

ದೇಶ - ವಿದೇಶ

ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ

ಸಿಂಗಾಪುರ : ಏಷ್ಯಾದ ಹಲವು ಭಾಗಗಳಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ (Covid 19 Cases) ತೀವ್ರ ಏರಿಕೆಯ ಬಗ್ಗೆ ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹಾಂಗ್ ಕಾಂಗ್‌ನ ಆರೋಗ್ಯ

ಅಪರಾಧ ಕರ್ನಾಟಕ

ಕೋಟ್ಯಂತರದ ಅಕ್ರಮ ಆಸ್ತಿ ಬಯಲು – ರಾಜ್ಯಾದ್ಯಂತ 35 ಕಡೆ ಲೋಕಾಯುಕ್ತದ ಭರ್ಜರಿ ದಾಳಿ

ಬೆಂಗಳೂರು: ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಿದವರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತಪೊಲೀಸರು, ಗುರುವಾರ ರಾಜ್ಯಾದ್ಯಂತ ಭರ್ಜರಿ ಬೇಟೆಯಾಗಿದ್ದಾರೆ. ಕರ್ನಾಟಕದ 35 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಾನೂನು ಮಾಪನ ನಿರೀಕ್ಷಕರಾಗಿದ್ದವರು ಹಣದಾಸೆಗೆ ಲಂಚಕ್ಕೆ

ಕರ್ನಾಟಕ

ನವಲಗುಂದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ – 327 ಕೋಟಿ ರೂ. ಯೋಜನೆಗೆ ಶೀಘ್ರ ಚಾಲನೆ

ಹುಬ್ಬಳ್ಳಿ: ಸವದತ್ತಿ ಯಲ್ಲಮ್ಮನಗುಡ್ಡ ಸೇರಿದಂತೆ ವಿವಿಧ ಸುಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ 327 ಕೋಟಿ ರೂ. ವೆಚ್ಚದ ನವಲಗುಂದ ಬೈಪಾಸ್‌ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.