Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸಿಎಂ ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ಮಧ್ಯಪ್ರವೇಶಿಸಲ್ಲ: ಮಾಜಿ ಸಚಿವ ಕೆ.ಎನ್. ರಾಜಣ್ಣ ಮಹತ್ವದ ಹೇಳಿಕೆ!

ತುಮಕೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ತಲೆದೋರಿರುವ ಅಧಿಕಾರ ಹಂಚಿಕೆ ವಿವಾದದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡೋದಿಲ್ಲ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ಅಭಿಪ್ರಾಯಪಟ್ಟಿದ್ದಾರೆ. ತುಮಕೂರಿನಲ್ಲಿ (Tumakuru) ಮಾತನಾಡಿದ ಅವರು, ಸಿಎಂ ಬದಲಾವಣೆ ಗೊಂದಲ

ಕರ್ನಾಟಕ

ತಮ್ಮ ನೀಳ ಕೇಶರಾಶಿಯನ್ನೇ ದಾನ ಮಾಡಿದ ನಟಿ ಸಂಗೀತ ಭಟ್: ಅನಾರೋಗ್ಯದ ನಡುವೆಯೂ ಮೆರೆದ ಮಾನವೀಯತೆ

ಎರಡನೇ ಸಲ ಚಿತ್ರದ ನಟಿ, ಇತ್ತೀಚೆಗಷ್ಟೇ ಕಮಲ್ ಶ್ರೀದೇವಿ ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಟಿ ಸಂಗೀತ ಭಟ್‌ (Sangeetha Bhat) ತಮ್ಮ ನೀಳ ಕೇಶರಾಶಿಗೆ ಕತ್ತರಿ ಪ್ರಯೋಗ ಮಾಡಿಸಿದ್ದಾರೆ. ಹೇರ್ ಕಟ್ ಮಾಡಿಸುವುದು

ದೇಶ - ವಿದೇಶ

“ಮುಂಬೈನಲ್ಲಿ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಬಿದ್ದ ವೃದ್ಧ: 9 ಕೋಟಿ ರೂ. ಗುಳುಂ ಮಾಡಿದ ಸೈಬರ್ ಖದೀಮರು!

ಮುಂಬೈ: 85 ವರ್ಷದ ವೃದ್ಧನೊಬ್ಬ ಡಿಜಿಟಲ್‌ ಅರೆಸ್ಟ್‌ (Digital Arrest) ಎಂಬ ಸೈಬರ್‌ ವಂಚನೆ ಜಾಲಕ್ಕೆ ಸಿಲುಕಿ ಬರೋಬ್ಬರಿ 9 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಮುಂಬೈನ ಠಾಕೂರ್ದ್ವಾರ ಪ್ರದೇಶದ

ಕರ್ನಾಟಕ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 2 ವರ್ಷದ ಕಂದಮ್ಮನನ್ನೇ ಮಾರಿದ ಪಾಪಿ ತಾಯಿ: 50 ಸಾವಿರಕ್ಕೆ ಮಗು ಮಾರಾಟ!

ಚಿತ್ರದುರ್ಗ: ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಆದರೆ ಇಲ್ಲೊಂದು ಪಾಪಿ ತಾಯಿ ಅಕ್ರಮ ಸಂಬಂಧಕ್ಕೆ (Illicit Relationship) ಅಡ್ಡಿಯಾಯಿತೆಂದು ತನ್ನ ಎರಡು ವರ್ಷದ ಮಗುವನ್ನೇ (Child) ಮಾರಾಟ ಮಾಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ

ದೇಶ - ವಿದೇಶ

“ನಿಂದನಾತ್ಮಕ ಪೋಸ್ಟ್‌ಗಳ ವಿರುದ್ಧ ಸಿಡಿದೆದ್ದ ವಿಜಯಲಕ್ಷ್ಮಿ ದರ್ಶನ್: 150ಕ್ಕೂ ಹೆಚ್ಚು ಕಮೆಂಟ್‌ಗಳ ವಿರುದ್ಧ ದೂರು!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ತನ್ನ ವಿರುದ್ಧ ಕೆಟ್ಟ ಕಮೆಂಟ್‌ ಪೋಸ್ಟ್‌ ಮಾಡಿದ ಖಾತೆಗಳ ವಿರುದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಸೈಬರ್‌ ಕ್ರೈಂ (Cyber Crime) ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕರ್ನಾಟಕ

ಬೆಂಗಳೂರಿನಲ್ಲಿ ಟೆಕ್ಕಿಗೆ ಹನಿಟ್ರ್ಯಾಪ್‌: ಸರಸಕ್ಕೆ ಕರೆದು ಹಣ ದೋಚಿ ಹಲ್ಲೆ ನಡೆಸಿದ್ದ ಇಬ್ಬರು ಮಹಿಳೆಯರು ಸೇರಿ ಐವರು ಅರೆಸ್ಟ್!

ಬೆಂಗಳೂರು: ಸರಸಕ್ಕೆ ಕರೆದು ಟೆಕ್ಕಿ ಬಳಿ ಹಣ ದೋಚಿ ಹಲ್ಲೆ ಮಾಡಿದ ಆರೋಪದ ಮೇಲೆ ಮಹಿಳೆಯರಿಬ್ಬರು ಸೇರಿ ಐವರನ್ನು ಆರ್.ಆರ್ ನಗರ ಪೊಲೀಸರು (RR Nagar Police) ಬಂಧಿಸಿದ್ದಾರೆ. ಸುಮಲತಾ@ ಅಂಜಲಿ, ಅನ್ನಪೂರ್ಣೇಶ್ವರಿ ನಗರದ ಹರ್ಷಿಣಿ@

ಕರ್ನಾಟಕ

ಬೆಂಗಳೂರಿನ ವಾಯುಮಾಲಿನ್ಯ ಪತ್ತೆಗೆ ಮಾಸ್ಟರ್ ಪ್ಲಾನ್: 150ಕ್ಕೂ ಹೆಚ್ಚು ಸೆನ್ಸರ್‌ಗಳ ಕಣ್ಗಾವಲು!

ಬೆಂಗಳೂರು: ನಗರದಲ್ಲಿ ವಾಯುಮಾಲಿನ್ಯದ (Air Pollution) ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಶುದ್ದ ಗಾಳಿಯ ಸೂಚ್ಯಂಕದಲ್ಲಿ ಕುಸಿತ ಆಗುತ್ತಿದೆ. ಗಾಳಿ ಗುಣಮಟ್ಟ ಕುಸಿತ ಆಗುವುದಕ್ಕೆ ಕಾರಣ ಏನು? ಬೆಂಗಳೂರಿನ (Bengaluru) ಯಾವ ಭಾಗದಲ್ಲಿ ಗಾಳಿ ಗುಣಮಟ್ಟ

ಕರ್ನಾಟಕ

ಹೊಸ ವರ್ಷಕ್ಕೆ ಮದುವಣಗಿತ್ತಿಯಂತೆ ಶೃಂಗಾರಗೊಂಡ ಬ್ರಿಗೇಡ್ ರೋಡ್: 2026ರ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಸಜ್ಜು!

ಬೆಂಗಳೂರು: ಕ್ರಿಸ್ಮಸ್ ಹಾಗೂ ನ್ಯೂ ಇಯರ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಹೊಸ ವರ್ಷಕ್ಕೆ ಬೆಂಗಳೂರು ಸಜ್ಜಾಗುತ್ತಿದೆ. ನ್ಯೂ ಇಯರ್ (New Year) ಸೆಲೆಬ್ರೇಷನ್ ಹಾಟ್ ಸ್ಪಾಟ್ ಅಂದ್ರೇ ಅದು ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್. ಅದರಲ್ಲೂ ಬ್ರಿಗೇಡ್

ದೇಶ - ವಿದೇಶ

ದೇವಸ್ಥಾನದ ಎದುರೇ ವ್ಯಕ್ತಿಯ ಬರ್ಬರ ಕೊಲೆ: ಸಂಬಂಧಿಕರೇ ಅಂದರ್

ಧಾರವಾಡ: ಬಸಪ್ಪನ ದೇವಸ್ಥಾನದ ಎದುರೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಣಸಿಕಟ್ಚಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ರಾಮನಕೊಪ್ಪ ಗ್ರಾಮ ನಿವಾಸಿ ವಿಟ್ಠಲ್​ ಕೂರಾಡಿ ಮೃತ ದುರ್ದೈವಿಯಾಗಿದ್ದು, ಇವರ

ದೇಶ - ವಿದೇಶ

ತೈವಾನ್‌ನಲ್ಲಿ ಪ್ರಬಲ ಭೂಕಂಪ: 6.1 ತೀವ್ರತೆ ದಾಖಲು

ತೈವಾನ್ : ತೈವಾನ್‌’ನಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು. ಸ್ಥಳೀಯ ಹವಾಮಾನ ಸಂಸ್ಥೆಯ ಪ್ರಕಾರ 6.1 ತೀವ್ರತೆ ದಾಖಲಾಗಿದೆ. ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಟೈಟುಂಗ್ ಕೌಂಟಿಯಲ್ಲಿ 11.9 ಕಿಲೋಮೀಟರ್ (7 ಮೈಲುಗಳು) ಆಳದಲ್ಲಿ