Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟ್ರಾಫಿಕ್ ಉಲ್ಲಂಘನೆಗೆ ₹12,000 ಕೋಟಿ ದಂಡ, ಪಾವತಿಯಾದದ್ದು ಕೇವಲ ₹3,000 ಕೋಟಿ

ನವದೆಹಲಿ: ಕಳೆದ ವರ್ಷ ದೇಶದಲ್ಲಿ ವಾಹನ ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 12,000 ಕೋಟಿ ರು. ಮೊತ್ತದ ದಂಡ ಹಾಕಲಾಗಿದ್ದು, ಈ ಪೈಕಿ ಕೇವಲ 3,000 ಕೋಟಿ ರು. ಮೌಲ್ಯದ ದಂಡ ಮಾತ್ರ ಪಾವತಿಯಾಗಿದೆ.

ದೇಶ - ವಿದೇಶ

ಮಾದಕವಸ್ತು ಸಾಗಣೆಯಲ್ಲಿ ಬೆಕ್ಕು ವಶಕ್ಕೆ: ಕೊಸ್ಟಾರಿಕಾದ ಜೈಲಿನಲ್ಲಿ ಅಚ್ಚರಿಯ ಘಟನೆ

ಕೊಸ್ಟಾರಿಕಾದಲ್ಲಿ ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಕ್ಕಿನ ದೇಹಕ್ಕೆ ಮಾದಕವಸ್ತುಗಳನ್ನು ಕಟ್ಟಲಾಗಿತ್ತು. ಕೋಸ್ಟರಿಕಾ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬೆಕ್ಕುಗಳನ್ನು ಬಳಸುವುದಕ್ಕೆ ಕುಖ್ಯಾತವಾಗಿದೆ. ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕನ್ನು

ಕರ್ನಾಟಕ

ದರ್ಗಾ ಭೇಟಿಗೆ ಬಂದ ಬಾಲಕ ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋದ ದುರ್ಘಟನೆ: ಪತ್ತೆಗಾಗಿ ಶೋಧ ಕಾರ್ಯಾಚರಣೆ

ರಾಮನಗರ: ದರ್ಗಾಗೆ ಬಂದಿದ್ದ ಬಾಲಕ ನೀರಿನಲ್ಲಿ ಆಟವಾಡಲು ಹೋಗಿ ಅರ್ಕಾವತಿ ನದಿಯಲ್ಲಿ ಕೊಚ್ಚಿಹೋದ ಘಟನೆ ರಾಮನಗರ ಹೊರವಲಯದ ಹಳ್ಳಿಮಾಳ ಸಮೀಪ ನಡೆದಿದೆ. ಮೊಹಮ್ಮದ್ ಸೈಫ್ (9) ನೀರಿನಲ್ಲಿ ಕೊಚ್ಚಿಹೋದ ಬಾಲಕ. ಸೋಮವಾರ ಅರ್ಕಾವತಿ ನದಿ

ದೇಶ - ವಿದೇಶ

ಟರ್ಕಿ ಮೂಲದ ಸೆಲೆಬಿ ಕಂಪನಿಗೆ ಭಾರತದಿಂದ ಆಘಾತ: ವಿಮಾನ ನಿಲ್ದಾಣ ಸೇವಾ ಅನುಮತಿ ರದ್ದು, ಷೇರು ಮೌಲ್ಯ ಕುಸಿತ

ನವದೆಹಲಿ: ಪಾಕ್‌ ಬೆಂಬಲಕ್ಕೆ ನಿಂತಿದ್ದ ಟರ್ಕಿಗೆ ಸಡ್ಡು ಹೊಡೆದಿದ್ದ ಭಾರತ ಸರ್ಕಾರ ಇತ್ತೀಚೆಗೆ ಟರ್ಕಿ ಮೂಲದ ಕಂಪನಿ ಸೆಲೆಬಿಗೆ ಭಾರತದ ವಿಮಾನ ನಿಲ್ದಾಣದಲ್ಲಿನ ಸೇವಾ ಅನುಮತಿ ರದ್ದು ಮಾಡಿತ್ತು. ಇದರ ಬೆನ್ನಲ್ಲೇ ಕಂಪನಿಯ ಷೇರು

ದೇಶ - ವಿದೇಶ

ಸಾರಿಗೆ ನಿರ್ಬಂಧ: ಬಾಂಗ್ಲಾ ಬಟ್ಟೆ ಬಿಸಿನೆಸ್‌ಗೆ ಭಾರತದಿಂದ ಬಿಗಿ ಹೊಡೆತ

ನವದೆಹಲಿ: ಭಾರತದ ಸರಕುಗಳಿಗೆ ಬಾಂಗ್ಲಾದೇಶವು ಸಾರಿಗೆ ಶುಲ್ಕ ವಿಧಿಸುವುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ಹಾಕಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ನಿರ್ಬಂಧ ಕ್ರಮ ಜಾರಿಗೆ ತಂದಿದ್ದು, ಇದು ಬಾಂಗ್ಲಾದ ಅತಿದೊಡ್ಡ ಬ್ಯುಸಿನೆಸ್ ಆದ ಗಾರ್ಮೆಂಟ್ಸ್ ಉದ್ಯಮಕ್ಕೆ

ದೇಶ - ವಿದೇಶ

ವಿದೇಶದಲ್ಲಿ ಐಐಟಿ ಟ್ಯಾಗ್ ಕೆಲಸಕ್ಕೆ ಸಾಲೋದಿಲ್ಲ! ಕುನಾಲ್ ಕುಶ್ವಾಹ ಹೇಳಿಕೆ ಚರ್ಚೆಗೀಡು

ವಿದೇಶಗಳಲ್ಲಿ ಕೆಲಸ ಮಾಡಲು ಬಯಸುವ ಭಾರತೀಯರಿಗೆ ತಮ್ಮ ಐಐಟಿ ಪದವಿಯಿಂದ ಹೆಚ್ಚಿನ ಮನ್ನಣೆ ಸಿಗುವುದಿಲ್ಲ ಎಂಬ ಅನಿವಾಸಿ ಭಾರತೀಯರೊಬ್ಬರ ಕಾಮೆಂಟ್ ಪ್ರಸ್ತುತ ವೈರಲ್ ಆಗುತ್ತಿದೆ. ಕುನಾಲ್ ಕುಶ್ವಾಹ ಎಂಬ ವ್ಯಕ್ತಿ ಈ ಪೋಸ್ಟ್ ಅನ್ನು

ದೇಶ - ವಿದೇಶ

ಕೋಟಿ ರೂಪಾಯಿಗಳ ಉದ್ಯೋಗ ತ್ಯಜಿಸಿ ಸಮುದ್ರ ಬದುಕು ಆರಿಸಿದ ಯುವಕ!

ಒರೆಗಾನ್: ಅಮೆರಿಕಾದ ಒಬ್ಬ ವ್ಯಕ್ತಿ ತನ್ನ ಕನಸುಗಳನ್ನು ಬೆನ್ನಟ್ಟಲು ತೋರಿದ ಧೈರ್ಯದಿಂದಾಗಿ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ. ಆಲಿವರ್ ವಿಡ್ಜ್ ಎಂಬ 29 ವರ್ಷದ ಈ ವ್ಯಕ್ತಿ, ದಿನದ 9-5 ರ routine

ಕರ್ನಾಟಕ

ಫುಟ್‌ಪಾತ್‌ನಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿದ ಮಹಿಳೆ

ಬೆಂಗಳೂರು: ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಹೊರಗಿನ ಫುಟ್‍ಪಾತ್‍ನಲ್ಲಿ ತನ್ನ ತಂದೆಯೊಂದಿಗೆ ಮಲಗಿದ್ದ ಮಗುವನ್ನು ಅಪಹರಿಸಿದ ಆರೋಪದಡಿ ಆರೋಪದಡಿ ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಜಸ್ಥಾನ ಮೂಲದ ರೋಹಿತ್ (1

ದೇಶ - ವಿದೇಶ

ಪಾಕ್ ದಾಳಿಗೆ ತಿರುಗೇಟು: ಆಕಾಶ್ ಕ್ಷಿಪಣಿ, ಎಲ್-70 ಗನ್‌ಗಳಿಂದ ಗೋಲ್ಡನ್ ಟೆಂಪಲ್ ರಕ್ಷಣೆ

ಚಂಡೀಗಢ: ಪಂಜಾಬ್‌ನ ಅಮೃತಸರ ಗುರಿಯಾಗಿಸಿಕೊಂಡು ಪಾಕ್ ನಡೆಸಿದ್ದ ಅಪ್ರಚೋದಿತ ದಾಳಿ ವೇಳೆ ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿಹಾಗೂ ಎಲ್-70 ಏರ್ ಡಿಫೆನ್ಸ್ ಗನ್‌ಗಳು ಗೋಲ್ಡನ್ ಟೆಂಪಲ್‌ನ್ನು ರಕ್ಷಿಸಿದವು ಎಂದು ಮೇಜರ್ ಜನರಲ್ ಕಾರ್ತಿಕ್ ಸಿ

ಅಪರಾಧ ದೇಶ - ವಿದೇಶ

ಪಾಕಿಸ್ತಾನದ ಪರ ಗೂಢಚಾರಿಕೆಗೆ ಭಾರತದಲ್ಲಿ 11 ಜನರ ಬಂಧನ: ಐಎಸ್‌ಐ ಸಂಪರ್ಕ, ಸೇನಾ ಮಾಹಿತಿಯ ಲೀಕ್‌

ನವದೆಹಲಿ: ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಕಿವಿಯಲ್ಲಿ ದೇಶದ ಗುಟ್ಟು ಪಿಸುಗುಡುತ್ತಿರುವ ಬೇಹುಗಾರರ ಬಂಧನ ಸಂಖ್ಯೆ 11ಕ್ಕೆ ಏರಿದೆ.ಎನ್‌ಐಎ, ಹರಿಯಾಣ, ಪಂಜಾಬ್ ಪೊಲೀಸರು ಒಟ್ಟು 8 ಜನರನ್ನು ಬಂಧಿಸಿದ್ರು.. ಈ ಬೆನ್ನಲ್ಲೇ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ