Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮದ್ಯ ಮಾರಾಟ ಬಂದ್ ಎಚ್ಚರಿಕೆ: ‘ಆಮದು ಇಲ್ಲ, ಮಾರಾಟ ಇಲ್ಲ’ ಎಂದು ವೈನ್ ಶಾಪ್ ಮಾಲೀಕರ ಘೋಷಣೆ

ಬೆಂಗಳೂರು: ಕರ್ನಾಟಕದಲ್ಲಿ ಮದ್ಯದ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಕರ್ನಾಟಕ ಇದೀಗ ಮದ್ಯ ವಿಚಾರದಲ್ಲಿ ದುಬಾರಿಯಾಗುತ್ತಿದೆ. ಇದರ ನಡುವೆ ವೈನ್ ಶಾಪ್ ಸೇರಿದಂತೆ ಅಬಕಾರಿ ಸಂಬಂಧಿತ ಲೈಸೆನ್ಸ್ ಶುಲ್ಕವನ್ನು ಗಣನೀಯವಾಗಿ ಏರಿಕೆ ಮಾಡಲಾಗಿದೆ. ಕಳದೆರಡು ವರ್ಷದಿಂದ

ದೇಶ - ವಿದೇಶ

‘ಮೂಷಕ’ನ ಮಹತ್ವಪೂರ್ಣ ಸೇವೆ: ನಾಲ್ಕು ಲಕ್ಷ ಜನರ ಪ್ರಾಣ ಉಳಿಸಿ ನಿವೃತ್ತಿಯ ಹಾದಿಯಲ್ಲಿ ‘ಕೆರೊಲಿನಾ’

ಆಫ್ರಿಕಾ: ಇಲಿ ಎಂದರೆ ಎಂಥವರ ಬಾಯಲ್ಲೂ ಒಮ್ಮೆ ಛೀ ಎನ್ನುವ ಮಾತೇ ಬರುವುದು. ಇಲಿಗಳ ಕಾಟದಿಂದ ಬೇಸತ್ತವರ ಪಾಡು ಮಾತ್ರ ಯಾರಿಗೂ ಬೇಡ. ಗಣಪನ ವಾಹನ ಇಲಿಯನ್ನು ಪೂಜಿಸಿದರೂ, ಮನೆಗೆ ಬರುವ ಇಲಿಗಳನ್ನು ಸಾಯಿಸಲು

ದೇಶ - ವಿದೇಶ

ಉಕ್ರೇನ್‌ ಯುದ್ಧ ಕೊನೆಗೊಳಿಸಲು ರಷ್ಯಾ ಸಿದ್ಧ: ಟ್ರಂಪ್–ಪುಟಿನ್‌ ನಡುವೆ 2 ಗಂಟೆಗಳ ಮಾತುಕತೆ

ಮಾಸ್ಕೋ: ಉಕ್ರೇನ್‌ ಜೊತೆಗಿನ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಷ್ಯಾ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಮೂಲಕ

ಕರ್ನಾಟಕ

ಬೆಂಗಳೂರು ದಕ್ಷಿಣದಲ್ಲಿ ಭಾರಿ ಮಳೆ: ಎನ್ ಎಸ್ ಪಾಳ್ಯದಲ್ಲಿ 2 ಬಲಿ, 2011ರ ನಂತರ ದಾಖಲೆ ಮಳೆ

ಬೆಂಗಳೂರು:ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪೈಕಿ ಬೆಂಗಳೂರಿನಲ್ಲಿ ಸುರಿಯತ್ತಿರುವ ಮಳೆಗೆ ಅವಾಂತರಗಳು ಸೃಷ್ಟಿಯಾಗಿದೆ. 2011ರ ಬಳಿಕ ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದರೆ, ಹಲವು ಪ್ರದೇಶಗಳು ಮುಳುಗಡೆಯಾಗಿದೆ. ಚರಂಡಿಗಳು

ದೇಶ - ವಿದೇಶ

ಭಾರತ ಧರ್ಮಶಾಲೆಯಲ್ಲ: ಲಂಕಾ ಪ್ರಜೆಯ ಆಶ್ರಯ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ

ನವದೆಹಲಿ: ಜೈಲುಶಿಕ್ಷೆ ಅನುಭವಿಸಿದ ನಂತರ ತನ್ನ ಗಡೀಪಾರು ಪ್ರಶ್ನಿಸಿ ಭಾರತದಲ್ಲೇ ಆಶ್ರಯ ಕೋರಿದ್ದ ಶ್ರೀಲಂಕಾ ಪ್ರಜೆಯೊಬ್ಬನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಅಲ್ಲದೆ, ಭಾರತವು ಪ್ರಪಂಚದಾದ್ಯಂತ ಇರುವ ನಿರಾಶ್ರಿತರಿಗೆ ಆಶ್ರಯ ನೀಡಲು ಇರುವ

ದೇಶ - ವಿದೇಶ

ನಿವೃತ್ತ ಎಲ್ಲಾ ಹೈಕೋರ್ಟ್‌ ನ್ಯಾಯಾಧೀಶರಿಗೆ ಏಕರೂಪದ ಪಿಂಚಣಿ ನೀಡಲು ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ : ದೇಶದ ಹೈ ಕೋರ್ಟ್‌ಗಳ ನ್ಯಾಯಾಧೀಶರಿಗೆ ನೀಡಲಾಗುವ ಪಿಂಚಣಿಯಲ್ಲಿನ ತಾರತಮ್ಯವನ್ನು ನಿವಾರಿಸುವ ಉದ್ದೇಶದಿಂದ, ಉಚ್ಚ ನ್ಯಾಯಾಲಯಗಳ ಹೆಚ್ಚುವರಿ ನ್ಯಾಯಾಧೀಶರು ಸೇರಿ ಎಲ್ಲಾ ಜಡ್ಜ್‌ಗಳಿಗೆ ಏಕರೀತಿಯ ಪೂರ್ಣ ಪಿಂಚಣಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌

ಕರ್ನಾಟಕ ಕ್ರೀಡೆಗಳು

ಭಾರೀ ಮಳೆಗೆ ಜಲಾವೃತಗೊಂಡ ಕಂಠೀರವ ಕ್ರೀಡಾಂಗಣ: ಕ್ರೀಡಾ ಸಾಮಗ್ರಿ ಹಾನಿ, ಅಭ್ಯಾಸಕ್ಕೂ ಅಡಚಣೆ

ಬೆಂಗಳೂರು: ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಂಠೀರವ ಕ್ರೀಡಾಂಗಣ ಜಲಾವೃತಗೊಂಡಿದೆ. ಹೊರಾಂಗಣ, ಒಳಾಂಗಣ, ಕೆಲ ಕಚೇರಿಗಳಿಗೆ ನೀರು ನುಗ್ಗಿದ್ದು, ಕ್ರೀಡಾ ಸಾಮಾಗ್ರಿಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೂ ಅಡಚಣೆ

ಅಪರಾಧ ದೇಶ - ವಿದೇಶ

ಕೋಸ್ಟರಿಕಾದ ಜೈಲಿನಲ್ಲಿ ಬೆಕ್ಕಿನಿಂದ ಮಾದಕವಸ್ತು ಸಾಗಣೆ!

ಕೋಸ್ಟರಿಕಾ: ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವುದರಲ್ಲಿ ಕೋಸ್ಟರಿಕಾ ಕುಖ್ಯಾತವಾಗಿದೆ. ಇತ್ತೀಚಿನ ಪ್ರಕರಣವೊಂದರಲ್ಲಿ, ಅಲ್ಲಿನ ಜೈಲು ಅಧಿಕಾರಿಗಳು ದೇಹದ ಸುತ್ತಲೂ ಮಾದಕ ವಸ್ತುಗಳಿಂದ ಸುತ್ತಿದ್ದ ಬೆಕ್ಕನ್ನು ಹಿಡಿದಿದ್ದಾರೆ. ಕೋಸ್ಟರಿಕಾದ ಪೊಕೊಸಿ ಸೆರೆಮನೆಯ ಜೈಲು ಸಿಬಂದಿ ಅಸಾಮಾನ್ಯ ಎಂಬಂತೆ

ದೇಶ - ವಿದೇಶ

ಟಿಕೆಟ್ ಬುಕಿಂಗ್‌ನಿಂದ ಲೈವ್ ಟ್ರ್ಯಾಕಿಂಗ್ ವರೆಗೆ – SWARAIL ಆಪ್‌ನಲ್ಲೆಲ್ಲಾ!

ನವದೆಹಲಿ : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಬಹುತೇಕ ಎಲ್ಲಾ ರೈಲ್ವೆ ಸೇವೆಗಳನ್ನು ಒಂದೇ ಡಿಜಿಟಲ್ ಛತ್ರಿಯಡಿಯಲ್ಲಿ ಸಂಯೋಜಿಸಲು ವಿನ್ಯಾಸಗೊಳಿಸಲಾದ ಸ್ವಾರೈಲ್ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ರೈಲ್ವೆ

ಕರ್ನಾಟಕ

ಶಕ್ತಿ ಯೋಜನೆ: ಜನರಿಗೆ ಕೊಡುಗೆ ಬದಲಾಗಿ ಕಿರಿಕಿರಿ? ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆ

ಮಂಡ್ಯ : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಈ ಸಂದರ್ಭದಲ್ಲಿ ಶಕ್ತಿ ಯೋಜನೆಯ ಬಗ್ಗೆ ಅಪಸ್ವರ ಶುರುವಾಗಿದೆ.