Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಪ್ರಸಿದ್ಧ ಬೆಳ್ಳುಳ್ಳಿ ಕಬಾಬ್ ಹೋಟೆಲ್‌ ಮಳೆಗೆ ಬಲಿ: 15 ಲಕ್ಷ ರೂ. ವ್ಯಾಪಾರ ನಷ್ಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು ಅಷ್ಟಿಷ್ಟಲ್ಲ. ಒಂದು ಸಣ್ಣ ಮಳೆ ಬಂದರೂ ಸಾಕು ಸಾಲು ಸಾಲು ಅವಾಂತರಗಳೇ ಆಗುತ್ತವೆ. ಅದರಂತೆ ಭಾನುವಾರ ಸುರಿದ ಮಳೆಯಿಂದಾಗಿ ಬೆಂಗಳುರು ನಗರದ ಹಲವೆಡೆ ಪ್ರವಾಹ ಸ್ಥಿತಿ

ದಕ್ಷಿಣ ಕನ್ನಡ ಮಂಗಳೂರು

ಜೈಲಿನಲ್ಲೂ ಹಿಂದೂ-ಮುಸ್ಲಿಂ ಗಲಾಟೆ: ಮುನೀರ್ ಹೊಡೆದ ಹಿನ್ನಲೆಯಲ್ಲಿ ಮಂಗಳೂರು ಜೈಲು ರಣಾಂಗಣ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ ಮೇಲೆ ಸೋಮವಾರ (ಮೇ.19) ದಂದು ಹಲ್ಲೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಡುಗೆ ಮಾಡುತ್ತಿದ್ದ ಹಿಂದೂ ಕೈದಿಗೆ ಮತ್ತೋರ್ವ

kerala

ಅಂಗವೈಕಲ್ಯ ತಡೆಗೋಡೆಯಾಗಲಿಲ್ಲ – ಪಾರ್ವತಿ ಗೋಪಕುಮಾರ್ ಕೊಚ್ಚಿಯ ಸಹಾಯಕ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ತಿರುವನಂತಪುರಂ:12ರ ವಯಸ್ಸಿನಲ್ಲೇ ಅಂಗವೈಕಲ್ಯಕ್ಕೆ ತುತ್ತಾದರೂ, ಛಲಬಿಡದ ಕೇರಳದ ಯುವತಿಯೊಬ್ಬರು ಸತತ ಪ್ರಯತ್ನದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ, ಕೊಚ್ಚಿಯ ಸಹಾಯಕ ಜಿಲ್ಲಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಪಘಾತದಿಂದ ಬಲಗೈ ಕಳೆದುಕೊಂಡಿದ್ದ ಆಳಪ್ಪುಳದ ಪಾರ್ವತಿ ಗೋಪಕುಮಾರ್‌,

ಕರ್ನಾಟಕ

ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ: ₹12,000 ಕೋಟಿ ದಂಡ, ವಸೂಲಾದದ್ದು ಕೇವಲ ₹3,000 ಕೋಟಿ!”

ಬೆಂಗಳೂರು : ಬೆಂಗಳೂರು ನಗರ ಸೇರಿದಂತೆ ದೇಶದ ನಗರಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇದಕ್ಕೆ ಕಾರಣನೂ ಇದೆ, ಒಂದೆಡೆ ಟ್ರಾಫಿಕ್ ಜಾಮ್, ಇನ್ನೊಂದೆಡೆ ಧಾವಂತ. ಪ್ರತಿಯೊಬ್ಬರೂ ತಮ್ಮ ಒಂದಲ್ಲಾ

ಮನರಂಜನೆ

‘ವಾರ್ 2’ ಟೀಸರ್: ಹೃತಿಕ್ ರೋಷನ್ ದೃಶ್ಯವೊಂದು ವಿಜಯ್ ಚಿತ್ರದ ನಕಲು?

ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ವಾರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಅವರ ಚಿತ್ರವು ದೊಡ್ಡ ಪರದೆಗೆ ಅಪ್ಪಳಿಸಲಿದೆ. ಹೃತಿಕ್ ರೋಷನ್ ಮತ್ತು ಜೂನಿಯರ್

ದೇಶ - ವಿದೇಶ

ಜಗತ್ತಿನ ಚಿನ್ನದ ಶೇಖರಣೆಯಲ್ಲಿ ಭಾರತ ಮೇಲುಗೈ: ಚಿನ್ನದ ಮೌಲ್ಯ ಭಾರತದ ಅರ್ಧ ಜಿಡಿಪಿಗೆ ಸಮ

ನವದೆಹಲಿ: ಚಿನ್ನ ಯಾವತ್ತೂ ಬೇಡಿಕೆ ಕಳೆದುಕೊಳ್ಳದ ಲೋಹ. ಕೇವಲ ಸೌಂದರ್ಯವರ್ಧಕ, ಪ್ರತಿಷ್ಠೆಗಾಗಿ ಮಾತ್ರವಲ್ಲ, ಇದು ಭಾರತೀಯರಿಗೆ ಪಾರಂಪರಿಕವಾಗಿ ಬಂದಿರುವ ಆಸಕ್ತಿ. ಜನರು ಅತಿಹೆಚ್ಚು ಚಿನ್ನ ಬಯಸುವ ದೇಶಗಳಲ್ಲಿ ಚೀನಾ ಮತ್ತು ಭಾರತ ಬರುತ್ತದೆ. ಚೀನಾಗಿಂತಲೂ ಭಾರತೀಯರೇ

ದೇಶ - ವಿದೇಶ

ಲಷ್ಕರ್ ನಾಯಕ ಆಮಿರ್ ಹಮ್ಜಾ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಲಾಹೋರ್: ಸೈಫುಲ್ಲಾ ನಂತರ, ಪಾಕಿಸ್ತಾನದಲ್ಲಿ ಮತ್ತೊಬ್ಬ ಭಯೋತ್ಪಾದಕ ಆಮಿರ್ ಹಮ್ಜಾಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಲಾಹೋರ್​ನಲ್ಲಿ ಅಪರಿಚಿತ ದಾಳಿಕೋರರು ಹಮ್ಜಾ ಮೇಲೆ

ಅಪರಾಧ ಕರ್ನಾಟಕ

ಮೆಟ್ರೋ ಪ್ರಯಾಣಿಕ ಮಹಿಳೆಯರ ಅಶ್ಲೀಲ ವೀಡಿಯೋಗಳು: ‘@metro_chicks’ ಖಾತೆ ವಿರುದ್ಧ ಸಾರ್ವಜನಿಕ ಆಕ್ರೋಶ

ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋದಲ್ಲಿ ಓಡಾಡುವ ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಚಿತ್ರ, ವಿಡಿಯೋಗಳನ್ನು ಅಶ್ಲೀಲ ರೀತಿಯಲ್ಲಿ ಮಾಡಿಕೊಂಡು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡುತ್ತಿರುವ ಆಘಾತಕಾರಿ ಸಂಗತಿ ವರದಿಯಾಗಿದೆ. “ಬೆಂಗಳೂರು ಮೆಟ್ರೋ ಕ್ಲಿಕ್ಸ್” (@metro_chicks) ಎಂಬ

ಕರ್ನಾಟಕ

ರಾಜಧಾನಿಯಲ್ಲಿ ಧಾರಾಕಾರ ಮಳೆ: 10 ಲಕ್ಷ ರೂಪಾಯಿ ಹಾನಿ, ಬಿಬಿಎಂಪಿಯಿಂದ ವೈಜ್ಞಾನಿಕ ಕ್ರಮಕ್ಕೆ ಮೆಗಾ ಪ್ಲ್ಯಾನ್

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾದ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಅನಾಹುತ ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿ ಸ್ಥಾಪಕತ್ವ

ಕರ್ನಾಟಕ

ಬೆಂಗಳೂರು ಎಸ್‌ಬಿಐ ಶಾಖೆಯಲ್ಲಿ ಭಾಷಾ ವಿವಾದ: ಮ್ಯಾನೇಜರ್ ಹೇಳಿಕೆ ಹಿನ್ನಲೆಯಲ್ಲಿ ಕ್ರಮಕ್ಕೆ ಆಗ್ರಹ

ಬೆಂಗಳೂರು : ಎಂದಿಗೂ ಕನ್ನಡ ಮಾತನಾಡುವುದಿಲ್ಲ, ನಾನು ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ಹೇಳಿರುವ ವಿಡಿಯೋ ಒಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಚಂದ್ರಪುರದ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋ ಇದೀಗ