Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಹಸ್ಯ ಲಕೋಟೆಗಳ ಹಿಂದೆ ಯಾರು? ವಿಮಾನ ನಿಲ್ದಾಣದ ನಾಟಕದ ಹಿಂದಿನ ಸತ್ಯವೇನು?

ನಿನ್ನೆ ರಾತ್ರಿ ವಿಮಾನ ನಿಲ್ದಾಣದ ಲೌಂಜ್‌ನಲ್ಲಿ ವ್ಯಕ್ತಿಯೊಬ್ಬ ತನಗೆ ನೀಡಲಾದ ನಿಗೂಢ ಕೆಂಪು ಲಕೋಟೆಯನ್ನು ತಿಂದು ನೋಡುಗರನ್ನು ಬೆಚ್ಚಿಬೀಳಿಸಿದ ಘಟನೆಯ ಕೆಂಪು ಲಕೋಟೆಯ ಕಥೆ ವಿಚಿತ್ರ ತಿರುವು ಪಡೆದುಕೊಂಡಿದೆ, ಇದು ಲಕೋಟೆಗಳ ಸುತ್ತ ಬೆಳೆಯುತ್ತಿರುವ

ಕರ್ನಾಟಕ

ಬೆಂಗಳೂರು ರಸ್ತೆಗೆ ಟೈಟಾನಿಕ್ ಬೋಟ್: ಊಬರ್‌ನ ಲೇವಡಿ ಪೋಸ್ಟ್ ವೈರಲ್!

ಬೆಂಗಳೂರು :ರಾಜಧಾನಿಯಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಮಳೆಯಾಗಿದ್ದು, ನಗರದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಬೆಂಗಳೂರಿನ ಈ ಪರಿಸ್ಥಿತಿಯನ್ನು ಊಬರ್ ಕಂಪನಿ ವ್ಯಂಗ್ಯ ಮಾಡಿ, ಟೈಟಾನಿಕ್‌ಬೋಟ್‌ನ್ನು ರಸ್ತೆಗೆ ಇಳಿಸಿದೆ. ಬೆಂಗಳೂರಿಗೆ ಟೈಟಾನಿಕ್ ಬೋಟ್‌ನ

ಕರ್ನಾಟಕ

‘ಒನ್-ವೇ ಸಲೀಂ’ ರಾಜ್ಯದ ಹೊಸ ಡಿಜಿಪಿ:ರಾಜ್ಯದ 43ನೇ ಡಿಜಿಪಿಯಾಗಿ ಅಧಿಕಾರ ವಹಿಸಿದ ಹಿರಿಯ ಐಪಿಎಸ್ ಅಧಿಕಾರಿ

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿಯಾದ ಡಾ. ಎಂ.ಎ. ಸಲೀಂ ಅವರನ್ನು ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕರಾಗಿ ನೇಮಿಸಿದೆ. ಅಲೋಕ್ ಮೋಹನ್ ಅವರ ಎರಡು ವರ್ಷದ ಅವಧಿ ಮೇ

ದೇಶ - ವಿದೇಶ

ಬಲೂಚಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ನಾಲ್ಕು ಮಕ್ಕಳ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಆತ್ಮಾಹುತಿ ಬಾಂಬರ್ ಶಾಲಾ ಬಸ್ ಗೆ ಕಾರನ್ನು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ದೇಶ - ವಿದೇಶ

ಜಾಗತಿಕ ಹಿನ್ನಡೆಗೂ ತಗ್ಗದ ಭಾರತ – ಮೂಡೀಸ್ ವಿಶ್ಲೇಷಣೆ

ನವದೆಹಲಿ: ಅಮೆರಿಕಕ್ಕೆ ರೇಟಿಂಗ್ ಅನ್ನು AAAಯಿಂದ AA1ಗೆ ಒಂದು ಹಂತ ಕೆಳಗೆ ಇಳಿಸಿದ್ದ ಮೂಡೀಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ ವಿಶ್ವಾಸ ಇರಿಸಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶವೆನಿಸಿದ ಭಾರತಕ್ಕೆ

ಅಪರಾಧ ಕರ್ನಾಟಕ

ಕನ್ನಡ ತಿರಸ್ಕರಿಸಿದ ಎಸ್‌ಬಿಐ ಮ್ಯಾನೇಜರ್‌ಗೆ ರಾತ್ರೋರಾತ್ರಿ ವರ್ಗಾವಣೆ

ಬೆಂಗಳೂರು: ಕನ್ನಡ ಮಾತನಾಡಲ್ಲ ಎಂದು ಉದ್ದಟತನ ಪ್ರದರ್ಶಿಸಿದ್ದ ಎಸ್‌ಬಿಐ ಮಹಿಳಾ ಮ್ಯಾನೇಜರ್‌ನನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಕನ್ನಡಿಗರ ಹೋರಾಟಕ್ಕೆ ಹೆದರಿ ಮಂಗಳವಾರ ರಾತ್ರಿಯೇ ಮ್ಯಾನೇಜರ್‌ನನ್ನು ಟ್ರಾನ್ಸ್‌ಫರ್‌ ಮಾಡಲಾಗಿದೆ. ಮಹಿಳಾ ಮ್ಯಾನೇಜರ್‌ನನ್ನು ಹೊರ

Accident ಕರ್ನಾಟಕ

ಗೂಗಲ್ ಮ್ಯಾಪ್ ನಂಬಿ ಗದ್ದೆಯಲ್ಲಿ ಪರದಾಡಿದ ಪ್ರವಾಸಿಗರು

ಚಿಕ್ಕಮಗಳೂರು: ಗೂಗಲ್ ಮ್ಯಾಪ್ ನಂಬಿ ಬಂದಿದ್ದ ಪ್ರವಾಸಿಗರು, ವಾಹನವನ್ನು ಗದ್ದೆಗೆ ಇಳಿಸಿಕೊಂಡು ಪರದಾಡಿದ ಘಟನೆ ಆಲ್ದೂರು ಬಳಿ ನಡೆದಿದೆ. ಬೆಂಗಳೂರು ಮೂಲದ ಪ್ರವಾಸಿಗರು ಬಾಳೆಹೊನ್ನೂರು ಕಡೆಯಿಂದ ಮೂಡಿಗೆರೆಗೆ ತೆರಳುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್

ಅಪರಾಧ ಕರ್ನಾಟಕ

ಮುನಿರತ್ನ ಮತ್ತು ಬೆಂಬಲಿಗರ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಆರೋಪ

ಬೆಂಗಳೂರು : ಆರ್‌ಆರ್‌ನಗರ ಶಾಸಕ ಮುನಿರತ್ನ ಹಾಗೂ ನಾಲ್ವರು ಬೆಂಬಲಿಗರ ವಿರುದ್ಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌‍ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. 40 ವರ್ಷದ ಸಮಾಜ ಸೇವಕಿಯೊಬ್ಬರು ಇವರುಗಳ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ತಂತ್ರಜ್ಞಾನ

ಇವಿಯಾಗಿ ಬರುತ್ತಾ ರಾಯಲ್ ಎನ್‌ಫೀಲ್ಡ್! ಫ್ಲೈಯಿಂಗ್ ಫ್ಲಿ C6 ಪರಿಚಯ

ಇವಿ ವಿಭಾಗದಲ್ಲಿ ನೀವು ಗಣನೀಯ ವಾಹನಗಳನ್ನು ಕಾಣಬಹುದಾಗಿದೆ. ಅದರಲ್ಲೂ ಭಾರತಕ್ಕೆ ಇವು ಈ ಸಮಯದಲ್ಲಿ ಅತ್ಯಂತ ಅಗತ್ಯವಾದ ವಾಹನವಾಗಿದ್ದು, ಈ ಮೊದಲು ಸ್ಕೂಟರ್‌ಗಳನ್ನು ಮಾತ್ರ ಇವಿ ವೇರಿಯಂಟ್‌ ನಲ್ಲಿ ಪರಿಚಯಿಸಲಾಗುತ್ತಿತ್ತು. ಆದರೆ ಈಗ ಪ್ರಮುಖ

ದೇಶ - ವಿದೇಶ

ಭಾರತ-ಚೀನಾ ಉದ್ವಿಗ್ನತೆ ಪರಿಣಾಮ: ಅದಾನಿ ಡ್ರ್ಯಾಗನ್‌ಪಾಸ್ ಒಪ್ಪಂದ ರದ್ದು

ಅದಾನಿ ಡ್ರ್ಯಾಗನ್‌ಪಾಸ್ ಒಪ್ಪಂದ ರದ್ದು : ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಚೀನಾದ ಡ್ರ್ಯಾಗನ್‌ಪಾಸ್ ಕಂಪನಿಯೊಂದಿಗಿನ ಒಪ್ಪಂದವನ್ನು ಕೇವಲ ಒಂದು ವಾರದಲ್ಲಿ ರದ್ದುಗೊಳಿಸಿದೆ. ಪ್ರೀಮಿಯಂ ಲೌಂಜ್ ಪ್ರವೇಶಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಇದನ್ನು ಇದ್ದಕ್ಕಿದ್ದಂತೆ