Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾರ್ಕ್ ಬೆಂಚ್‌ನಲ್ಲಿ ಸಿಕ್ಕಿದ ಬಾಲಕಿಯ ಬೆರಳು – ಆರು ಗಂಟೆಗಳ ಶ್ರಮದಿಂದ ರಕ್ಷಣೆ!

ನೋಯ್ಡಾ: ನೋಯ್ಡಾದ ಸೆಕ್ಟರ್ 53 ರ ಕಂಚನ್‌ಜಂಗಾ ಮಾರುಕಟ್ಟೆ ಹಿಂದಿರುವ ಸೆಂಟ್ರಲ್ ಪಾರ್ಕ್‌ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 7 ವರ್ಷದ ಬಾಲಕಿಯ ಬೆರಳು ಪಾರ್ಕವೊಂದರ ಲೋಹದ ಬೆಂಚ್‌ನ ರಂಧ್ರಗಳಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ಘಟನೆಯ ವಿಡಿಯೋ

ದೇಶ - ವಿದೇಶ

ವಿದ್ಯುತ್ ಕಡಿತದಿಂದ ಬಳಲಿದ ನಿವಾಸಿಗಳು ಎಟಿಎಂಗೆ ಶರಣು

ಉತ್ತರ ಪ್ರದೇಶ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದ್ದ ಪರಿಣಾಮ, ಬಿಸಿಲಿನಿಂದ ಬಳಲುತ್ತಿದ್ದ ಕುಟುಂಬವೊಂದು ಬಿಸಿಲಿನ ತಾಪದಿಂದ ಪಾರಾಗಲು ಎಟಿಎಂ ಬೂತ್‌ನಲ್ಲಿ ಆಶ್ರಯ ಪಡೆದಿದೆ. ಝಾನ್ಸಿ ನಿವಾಸಿಗಳು ವಿದ್ಯುತ್ ಕಡಿತದಿಂದ ಹೆಚ್ಚು

ದೇಶ - ವಿದೇಶ

ವಂಚನೆ ತಡೆಯಲು ಹೆಜ್ಜೆ – ಹಣವು ಸರಿಯಾದ ವ್ಯಕ್ತಿಗೆ ತಲುಪುವುದು ಖಚಿತ

ನವದೆಹಲಿ : ದೇಶವು ನಿರಂತರವಾಗಿ ಡಿಜಿಟಲ್ ಇಂಡಿಯಾದತ್ತ ಸಾಗುತ್ತಿದೆ. ಇದರಲ್ಲಿ UPI ಪಾವತಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಪ್ರತಿದಿನ ಲಕ್ಷಾಂತರ ಜನರು UPI ಮೂಲಕ ತಮ್ಮ ಸಣ್ಣ ಮತ್ತು ದೊಡ್ಡ ಪಾವತಿಗಳನ್ನು ಮಾಡುತ್ತಾರೆ. ಇದರ

ದೇಶ - ವಿದೇಶ

ಯಾವ ಉದ್ಯೋಗಗಳು ತೃಪ್ತಿ ನೀಡುತ್ತವೆ? ವಿಜ್ಞಾನದಿಂದ ಸಿಕ್ಕ ಉತ್ತರ

ಅಯ್ಯೋ ಇವತ್ತು ಸೋಮವಾರ ಅಂತ ರಾಗ ಎಳೆಯೋರ ಸಂಖ್ಯೆ ಹೆಚ್ಚಿದೆ. ಯಾಕಪ್ಪ ಕೆಲ್ಸ, ಸಾಕಾಗೋಗಿದೆ, ಅನಿವಾರ್ಯಕ್ಕೆ ಕೆಲ್ಸ ಮಾಡ್ಬೇಕು ಎಂಬ ಮಾತು ಆಗಾಗ ಕೇಳಿ ಬರ್ತಿರುತ್ತದೆ. ಮತ್ತೆ ಕೆಲವರು ತಮ್ಮ ಕೆಲ್ಸವನ್ನು ಎಂಜಾಯ್ ಮಾಡ್ತಾರೆ.

ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು ರಸ್ತೆಯಲ್ಲಿ ಕಾರು ಅಪಘಾತ: ಪದ್ಮನಾಭ ಚಿಕಿತ್ಸೆ ಫಲಕಾರಿಯಾಗದೆ ನಿಧನ

ಕಡಬ: ಒಂದು ವಾರದ ಹಿಂದೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೊಯ್ಲ ಗ್ರಾಮದ ಗಂಡಿಬಾಗಿಲಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಳೆನೇರೆಂಕಿ ಗ್ರಾಮದ ಮಾಡೆಂಜಿಮಾರು ನಿವಾಸಿ ಪದ್ಮನಾಭ (48)

ದೇಶ - ವಿದೇಶ

ಜೆಕ್ ಪರ್ವತಗಳಲ್ಲಿ ಸಿಕ್ಕ ಗೂಢ ನಿಧಿ! ಪ್ರವಾಸಿಗರಿಗೆ ಸಿಕ್ಕ ಬಂಗಾರದ ಪೆಟ್ಟಿಗೆ ಈಗ ವಸ್ತುಸಂಗ್ರಹಾಲಯದಲ್ಲಿ

ಜೆಕ್ ಗಣರಾಜ್ಯದ ಉತ್ತರದಲ್ಲಿರುವ ಕ್ರ್ಕೊನೊಸೆ ಪರ್ವತಗಳಲ್ಲಿ ಪರ್ವತಗಳಲ್ಲಿ ಪ್ರವಾಸಿಗರಿಬ್ಬರಿಗೆ ಹಳೆ ಕಾಲದ ಗುಪ್ತ ನಿಧಿಯನ್ನು ಸಿಕ್ಕಿದೆ. ಅದನ್ನು ಅವರು ಹ್ರಾಡೆಕ್ ಕ್ರಾಲೋವೆಯಲ್ಲಿರುವ ಪೂರ್ವ ಬೊಹೆಮಿಯಾ ವಸ್ತುಸಂಗ್ರಹಾಲಯದ ಪುರಾತತ್ವ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. ಇದೀಗ ಅಧಿಕಾರಿಗಳು ತನಿಖೆ

ಅಪರಾಧ ಕರ್ನಾಟಕ

‘ಬಂಗಾರದ ಲಾಭ’ನೆಂಬ ಹೆಸರಲ್ಲಿ 2.4 ಕೋಟಿ ರೂ. ವಂಚನೆ – ದಾವಣಗೆರೆ ವೈದ್ಯರಿಗಾದ ಶಾಕ್!

ದಾವಣಗೆರೆ : ಷೇರು ಮಾರುಕಟ್ಟೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂಬ ಆಸೆ ತೋರಿಸಿ ಫೇಸ್‌ಬುಕ್‌ನ ಅಪರಿಚಿತ ವ್ಯಕ್ತಿಯೊಬ್ಬ ನಗರದ ವೈದ್ಯರೊಬ್ಬರಿಗೆ ಸುಮಾರು 2.40 ಕೋಟಿ ರೂ. ವಂಚನೆ ಮಾಡಿರುವುದಾಗಿ ಬೆಳಕಿಗೆ

ದೇಶ - ವಿದೇಶ

ಲಕ್ನೋದ ರಸ್ತೆ ಮೇಲೆ ನಡೆದ ಪತಿ-ಪತ್ನಿ ಜಗಳದ ಅಸಾಮಾನ್ಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸದ್ದುಮಾಡುತ್ತಿದೆ

ಲಕ್ನೋ : ಲಕ್ನೋದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. 21 ಸೆಕೆಂಡುಗಳ ಕ್ಲಿಪ್ ರಸ್ತೆಯ ಮಧ್ಯದಲ್ಲಿ ಚಲಿಸುವ ಮೋಟಾರ್‌ ಬೈಕ್‌ ನಲ್ಲಿ ಸವಾರಿ ಮಾಡುವಾಗ ಪತಿ ಮತ್ತು ಪತ್ನಿ ನಡುವೆ ನಡೆಯುವ ಬಿಸಿ

ಅಪರಾಧ ದೇಶ - ವಿದೇಶ

ಆಸ್ಟಿನ್‌ನಲ್ಲಿ ಬಸ್‌ನಲ್ಲಿ ಭಾರತೀಯ ಉದ್ಯಮಿಗೆ ಚಾಕುವಿನಿಂದ ಹಲ್ಲೆ; ಸ್ಥಳದಲ್ಲೇ ಮೃತ್ಯು

ವಾಷಿಂಗ್ಟನ್‌: ಅಮೆರಿಕದ ಆಸ್ಟಿನ್‌ನಚಲಿಸುತ್ತಿದ್ದ ಬಸ್‌ನಲ್ಲಿ ಭಾರತೀಯ ಮೂಲದ 30 ವರ್ಷದ ಉದ್ಯಮಿ ಅಕ್ಷಯ್ ಗುಪ್ತಾ ಅವರನ್ನು ಮತ್ತೊಬ್ಬ ಭಾರತೀಯ 31 ವರ್ಷದ ದೀಪಕ್ ಕಂಡೆಲ್ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೇ 14ರಂದು

ದಕ್ಷಿಣ ಕನ್ನಡ ಮಂಗಳೂರು

ಪುತ್ತೂರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಚಾಲಕನಿಗೆ ಗಂಭೀರವಾಗಿ ಗಾಯ

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಯಕಲ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಗಾಯಗೊಂಡ ಚಾಲಕನನ್ನು ಉತ್ತರ ಪ್ರದೇಶದ ನಿವಾಸಿ ರಾಕೇಶ್ ಯಾದವ್ (45)