Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ

ನೀರಿನ ಸಂಕಷ್ಟದಿಂದ ಸಿಂಧ್‌ ನಲ್ಲಿ ಹಿಂಸಾತ್ಮಕ ಪ್ರತಿಭಟನೆ: ಗೃಹ ಸಚಿವರ ಮನೆಗೆ ಬೆಂಕಿ

ಸಿಂಧ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಹೆದಗಟ್ಟಿದೆ. ಗೃಹ ಸಚಿವ ಜಿಯಾವುಲ್ ಹಸನ್ ಲಂಜಾರ್ ಮನೆಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದಿದೆ. ಇಬ್ಬರು ಪ್ರತಿಭಟನಾಕಾರರು ಸಾವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದೇಶ - ವಿದೇಶ

ಆಫ್ರಿಕನ್ ಹಂದಿ ಜ್ವರ ಭೀತಿ: ಹಿಮಾಚಲದಲ್ಲಿ ಹಂದಿ ಖರೀದಿ-ಮಾರಾಟ ನಿಷೇಧ

ಹಿಮಾಚಲಪ್ರದೇಶ: ಆಫ್ರಿಕನ್ ಹಂದಿ ಜ್ವರವನ್ನು ಗಮನದಲ್ಲಿಟ್ಟುಕೊಂಡು, ಹಿಮಾಚಲ ಪ್ರದೇಶದಲ್ಲಿ ಹಂದಿಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ರಾಜ್ಯದ ಪಶುಸಂಗೋಪನಾ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. ಹಂದಿ ಜ್ವರ ಪ್ರಕರಣಗಳು ವರದಿಯಾದ ನಂತರ ರಾಜ್ಯದ ಪಶುಸಂಗೋಪನಾ

ದೇಶ - ವಿದೇಶ

ಟಿಪ್ಸ್‌ ಹೆಸರಿನಲ್ಲಿ ಹೆಚ್ಚುವರಿ ಹಣ? ಉಬರ್‌ ವಿರುದ್ಧ ಸಿಸಿಪಿಎ ಕಠಿಣ ನೋಟಿಸ್

ನವದೆಹಲಿ : ರಿಕ್ಷಾ, ಕ್ಯಾಬ್‌ ಬುಕಿಂಗ್‌ ವೇಳೆ ‘ಅಡ್ವಾನ್ಸ್‌ ಟಿಪ್ಸ್‌’ ಮೂಲಕ ಗ್ರಾಹಕರಿಂದ ಹೆಚ್ಚಿನ ಹಣ ಸಂಗ್ರಹಕ್ಕೆ ಒತ್ತಾಯಿಸುತ್ತಿದ್ದ ಉಬರ್‌ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್‌ ನೀಡಿದೆ. ಈ ಬಗ್ಗೆ

ದೇಶ - ವಿದೇಶ

ಪಿಂಚಣಿಗೆ ಲಾಭ ನೀಡಲು ನಿವೃತ್ತಿಯ ಮುನ್ನವೇ ವೇತನ ಹೆಚ್ಚಳ ಅನುಮತಿ

ನವದೆಹಲಿ : ವಾರ್ಷಿಕ ವೇತನ ಹೆಚ್ಚಳ ದಿನಾಂಕದ ಒಂದು ದಿನ ಮೊದಲು ನಿವೃತ್ತರಾಗುವ ಕೇಂದ್ರ ಸರ್ಕಾರಿ ನೌಕರರು, ತಮಗೆ ದೊರೆಯುವ ಪಿಂಚಣಿಯನ್ನು ಲೆಕ್ಕಾಚಾರ ಮಾಡುವ ಉದ್ದೇಶಕ್ಕಾಗಿ ಸಣ್ಣ ಪ್ರಮಾಣದ ವೇತನ ಹೆಚ್ಚಳವನ್ನು ಪಡೆಯಲು ಅರ್ಹರಾಗಿರುತ್ತಾರೆ

ಕರ್ನಾಟಕ

ಬದುಕಿಗೆ ಬೇಡ ಉಚಿತ ವಿದ್ಯುತ್, ಬೇಕು ನಿರಂತರ ಪವರ್: ಟೆಕ್ಕಿಯ ಮನವಿಗೆ ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಳೆಗೆ ಕೆರೆಯಂತಾಗಿದೆ. ರಸ್ತೆಗಳು ಬ್ಲಾಕ್, ಚರಂಡಿ ಫುಲ್, ಎಲ್ಲೆಡೆ ನೀರು, ಅಸ್ತವ್ಯಸ್ತೆ ಕಣ್ಣಿಗೆ ರಾಚುತ್ತಿದೆ. ಇದರ ನಡುವೆ ಕೆಲ ಗಂಭೀರ ಸಮಸ್ಯೆಗಳು ಬೆಂಗಳೂರು ಮಾತ್ರವಲ್ಲ ಕರ್ನಾಟಕದಲ್ಲೇ ತಲೆದೋರುತ್ತಿದೆ. ಪ್ರಮುಖವಾಗಿ

ಅಪರಾಧ ದೇಶ - ವಿದೇಶ

ಚಲಿಸುತ್ತಿದ್ದ ಲಾರಿಗೆ ಹತ್ತಿದ ದಿಟ್ಟ ಪೇದೆ: ಅಪಹರಣ ಯತ್ನ ವಿಫಲಗೊಳಿಸಿದ ಸಾಹಸ

ಚೆನ್ನೈ: ಲಾರಿ ಹೈಜಾಕ್ ಮಾಡಿ ತಡೆಯಲು ಹೋದ ಪೊಲೀಸ್ ಪೇದೆಯನ್ನೇ ಚಾಲಕ ಹೊತ್ತೊಯ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈನ ಚೆಂಗಲ್ಪಟ್ಟು ಟೋಲ್ ಬಳಿ ಈ ಘಟನೆ ನಡೆದಿದ್ದು, ಪೊಲೀಸ್ ಮೂಲಗಳ ಪ್ರಕಾರ ಸರಕು ಸಾಗಣಿಕಾ

ಕರ್ನಾಟಕ

ಅಕ್ರಮ ಚಟುವಟಿಕೆ ತಡೆಗೆ ಗ್ರಾಮಸ್ಥರ ದಿಟ್ಟ ಹೆಜ್ಜೆ: ಕಾನೂನುಗಿಂತ ಮುಂಚೆ ಗ್ರಾ. ಕಾನೂನು!

ಚಾಮರಾಜನಗರ : ಗ್ರಾಮದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಕಟ್ಟಾಜ್ಞೆಯನ್ನು ಯಜಮಾನರು ಹೊರಡಿಸಿದ್ದಾರೆ.ಅಕ್ರಮ ಮದ್ಯ ಮಾರಾಟ, ಜೂಜಾಟದಂತಹ ಅನೈತಿಕ ಚಟುವಟಿಕೆಗೆ ಭಾರಿ ದಂಡದ ಎಚ್ಚರಿಕೆ

ಅಪರಾಧ ದೇಶ - ವಿದೇಶ

ಭೋಪಾಲ್ ಶಾಕ್! ಹಾವು ಕಡಿತ, ಸಿಡಿಲು ಹೆಸರಿನಲ್ಲಿ ಹಗರಣ – 58 ನಕಲಿ ಸಾವಿಗೆ ₹11.26 ಕೋಟಿ ಲೂಟಿ

ಭೋಪಾಲ್: ಸರ್ಕಾರದ ಹಣಕ್ಕಾಗಿ ಹಾವು ಕಡಿತವೆಂದು ಹೇಳಿ ಇಬ್ಬರು 58 ಸಾವನ್ನಪ್ಪಿರುವುದಾಗಿ ನಾಟಕವಾಡಿರುವ ಘಟನೆ ಮಧ್ಯ ಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು 29 ಬಾರಿ ಸರ್ಕಾರಿ ನೌಕರರೊಂದಿಗೆ ಅಪವಿತ್ರ ಸಂಬಂಧಕ್ಕೆ ಕೋಟಿಗಟ್ಟಲೆ ಸರ್ಕಾರದ

ಅಪರಾಧ ದೇಶ - ವಿದೇಶ

ಅಭಿಮಾನಿಯ ವೇಷದಲ್ಲಿ ನುಗ್ಗಲು ಯತ್ನ! ಸಲ್ಮಾನ್ ಮನೆ ಬಳಿ ಮತ್ತೆ ಭದ್ರತಾ ದೌರ್ಭಾಗ್ಯ

ಮುಂಬೈ :ನಟ ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಜೀವ ಬೆದರಿಕೆ ಇದೆ. ಹಾಗಾಗಿ ಅವರ ಮನೆಗೆ ಭದ್ರತೆ ನೀಡಲಾಗಿದೆ. ಆದರೂ ಕೂಡ ಭದ್ರತಾ ಲೋಪ ಆಗಿದೆ. ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್

ದೇಶ - ವಿದೇಶ

ಜೋಲಾ ಬ್ಯಾಗ್‌ಗೆ ಡಾಲರ್ ದರ! ₹30 ಚೀಲಕ್ಕೆ $48 ದರ ವಿಧಿಸಿದ ಅಮೆರಿಕಾ

ಅಮೆರಿಕಾ : ದಿನಸಿ ಬ್ಯಾಗ್‌ಗಳಿಗೆ ಹೆಚ್ಚೆಂದರೆ 20ರಿಂದ 30 ಅಥವಾ 40 ರಿಂದ 50 ರೂಪಾಯಿ ಇರಬಹುದು. ಆದರೆ ಅಮೆರಿಕಾದಲ್ಲಿ ಭಾರತದ ಈ ಸಾಮಾನ್ಯ ಜೂಟ್‌ ಬ್ಯಾಗಾ ಅಥವಾ ಜೋಲಾ ಬ್ಯಾಗ್ ಎಂದು ಕರೆಯುವ