Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮನರಂಜನೆ

ಮದ್ಯಪಾನ: ಯಾವ ಮಟ್ಟಕ್ಕೆ ಸುರಕ್ಷಿತ? ಇಷ್ಟಕ್ಕಿಂತ ಹೆಚ್ಚು ಕುಡಿದರೆ ಅಪಾಯ ಖಚಿತ

ಇತ್ತೀಚಿನ ದಿನಗಳಲ್ಲಿ, ಪಾರ್ಟಿಗಳಲ್ಲಿ ಅಥವಾ ಯಾವುದೇ ಇತರ ಸಮಾರಂಭಗಳಲ್ಲಿ ಮದ್ಯ ಸೇವನೆ ಇದ್ದೇ ಇರುತ್ತದೆ. ಜನರು ತಿಂಗಳಿಗೊಮ್ಮೆ ಅಥವಾ ವಿಶೇಷ ದಿನದಂದು ಕಚೇರಿ ಕೆಲಸದಿಂದ ರಜೆ ತೆಗೆದುಕೊಂಡು ಪಾರ್ಟಿ ಮಾಡುತ್ತಾರೆ, ಆ ಸಮಯದಲ್ಲಿ ಹೆಚ್ಚು

ಅಪರಾಧ ಮಂಗಳೂರು

ಸಂಬಂಧ ಉಳಿಸಲು ಬಂದವರೇ ಕೊಲೆಗೆ ಬಲಿ: ಮಂಗಳೂರಿನಲ್ಲಿ ಕತ್ತಿಯಿಂದ ದಾಳಿ, ಒಬ್ಬರು ಸಾವು

ಮಂಗಳೂರು: ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು, ನ್ಯಾಯ ಪಂಚಾಯಿತಿ ಮಾಡಕು ಬಂದಿದ್ದ ಸಂಬಂಧಿಕನನ್ನೇ ಪತಿ ಚಾಕುವಿನಿಂದ ಇರಿದು ಕೊಂದ ಘಟನೆ ಮಂಗಳೂರಿನ ಹೊರವಲಯದ ವಳಚ್ಚಿಲ್‌ ಎಂಬಲ್ಲಿ ನಡೆದಿದೆ.ವಾಮಂಜೂರಿನ ಸುಲೇಮಾನ್ (50) ಕೊಲೆಯಾದ ದುರ್ದೈವಿ. ಈ

ದೇಶ - ವಿದೇಶ ಮನರಂಜನೆ

ಪಕ್ಕದ ರಾಜ್ಯದ ಭಾಷೆ ಕಲಿಯಿರಿ, ನಂತರ ಹಿಂದಿ – ಕಮಲ್ ಹಾಸನ್ ಸಂದೇಶ ವೈರಲ್

ಕೇರಳ : ಹಿಂದಿ ಹೇರಿಕೆಯ ಬಗ್ಗೆ ದೊಡ್ಡದಾಗಿ ಚರ್ಚೆ ಆಗುತ್ತಿದೆ. ದಕ್ಷಿಣ ಭಾರತದ ಬ್ಯಾಂಕ್ ಮುಂತಾದ ಕಡೆಗಳಲ್ಲಿ ಹಿಂದಿಮಂದಿ ಕಿರಿಕ್ ಮಾಡಿದ ಘಟನೆಗಳು ಆಗಾಗ ವರದಿ ಆಗುತ್ತಿವೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು.

ದೇಶ - ವಿದೇಶ

ಮಳೆಯ ಅಡಚಣೆ:ಒಂದೇ ಮದುವೆ ಹಾಲ್ ಹಂಚಿಕೊಂಡ ಹಿಂದೂ, ಮುಸ್ಲಿಂ ಜೋಡಿಗಳು

ಪುಣೆ: ಭಾರಿ ಮಳೆಯಿಂದಾಗಿ ಹಿಂದೂ ಕುಟುಂಬವೊಂದರ ಮದುವೆಗೆ ಅಡ್ಡಿಯುಂಟಾಗಿದ್ದು, ಆ ಹಿಂದೂ ಕುಟುಂಬಕ್ಕೆ ಮುಸ್ಲಿಂ ಕುಟುಂಬವೊಂದು ಸಹಾಯ ಮಾಡುವ ಮೂಲಕ ಸರ್ವಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ಸಂಜೆ ವಾನ್ವೋರಿ ಪ್ರದೇಶದ ಹಾಲ್‌ನಲ್ಲಿ ಮುಸ್ಲಿಂ ಕುಟುಂಬವೊಂದರ ‘ವಲಿಮಾ’

ಅಪರಾಧ ದೇಶ - ವಿದೇಶ

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ವರ್ಷಗಳ ಬಳಿಕ ಸೆರೆಬಿದ್ದ ರಾಬಿನ್ಸನ್‌

ಹೈದರಾಬಾದ್‌: 2023ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಸೈಬರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಅಸ್ವಸ್ಥ ಅಜ್ಜಿಯನ್ನು ನೋಡಲು ಸೆಕೆಂದರಾಬಾದ್‌ನ ಆಸ್ಪತ್ರೆಗೆ ಬಂದಿದ್ದ ವೇಳೆ ಆರೋಪಿ ರಾಬಿನ್ಸನ್‌ ಕಾರ್ನೆಲ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ದೇಶ - ವಿದೇಶ

ಅಕ್ರಮ ವಿದ್ಯುತ್ ಸಂಪರ್ಕ ಮಾಡಲು ಪ್ರಯತ್ನಿಸಿದ ವ್ಯಕ್ತಿ ಶಾಕ್ ಹೊಡೆದು ನಿಧನ

ಹೈದರಾಬಾದ್ : ಅಕ್ರಮ ವಿದ್ಯುತ್ ಸಂಪರ್ಕ ನೀಡಲು ಯತ್ನಿಸುತ್ತಿದ್ದ ಖಾಸಗಿ ಎಲೆಕ್ಟ್ರಿಷಿಯನ್ ಒಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಹೈದರಾಬಾದ್ನಲ್ಲಿ ಶುಕ್ರವಾರ (ಮೇ.23) ನಡೆದಿದೆ.ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆಯಲು ಮುಂದಾದ ಮೆಡ್ಚಲ್‌ನ ಅಥ್ವೆಲ್ಲಿ ಗ್ರಾಮದ

Accident ಕರ್ನಾಟಕ

ಧಾರವಾಡದಲ್ಲಿ ಕಾರು ಡಿಕ್ಕಿ: ಬ್ಯಾಂಕ್ ಮ್ಯಾನೇಜರ್ ಸಾವು, ಕುಟುಂಬ ಗಂಭೀರವಾಗಿ ಗಾಯ

ಧಾರವಾಡ : ಮುಂದೆ ಹೊರಟಿದ್ದ ವಾಹನವೊಂದಕ್ಕೆ ಹಿಂದೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಓಡಿಸುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ಬಳಿ ನಡೆದಿದೆ. ಮೂಲತಃ ಮದ್ಯಪ್ರದೇಶ ಮೂಲದ ರಾಹುಲ್

ದೇಶ - ವಿದೇಶ

ಉತ್ತರ ಕೊರಿಯಾದ ಯುದ್ಧನೌಕೆ ಬಿಡುಗಡೆ ವಿಫಲ: ಕಿಮ್ ಜಾಂಗ್ ಉನ್ ಕಣ್ಣೆದುರೇ ದುರಂತ

ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ ಹೊಸ 5,000 ಟನ್ ನೌಕಾಪಡೆಯ ಹಡಗು ಬಿಡುಗಡೆ ಮಾಡುವಾಗಲೇ ಮಗುಚಿ ಬಿದ್ದು ಒಡೆದುಹೋಗಿದೆ. ಈ ಘಟನೆ ಕಿಮ್ ಜಾಂಗ್ ಉನ್ ಅವರ ಕಣ್ಣೆದುರೇ ನಡೆದಿದೆ ಎಂದು ವರದಿಯಾಗಿದೆ. ಪೂರ್ವ ಕರಾವಳಿ

ಕರ್ನಾಟಕ

ಹಾಸನದಲ್ಲಿ ಮತ್ತೆ ಕಾಡಾನೆ ದಾಳಿ: ನಾಲ್ಕು ತಿಂಗಳಲ್ಲಿ ಆರು ಬಲಿ – ಶಾಶ್ವತ ಪರಿಹಾರದ ಆಗ್ರಹ

ಹಾಸನ: ಹಾಸನ ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ ನಿಲ್ಲುತ್ತಿಲ್ಲ. ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಗಜೇಂದ್ರಪುರ ಗ್ರಾಮದ ಚಂದ್ರಮ್ಮ (45) ಮೃತದುರ್ದೈವಿ. ಈ ಮೂಲಕ ಕಾಡಾನೆ ದಾಳಿಗೆ ನಾಲ್ಕು ತಿಂಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಚಂದ್ರಮ್ಮ

ದಕ್ಷಿಣ ಕನ್ನಡ ಮಂಗಳೂರು

ಪಿಲಿಕುಳದಲ್ಲಿ ಲೋಕಾಯುಕ್ತ ದಿಢೀರ್ ಪರಿಶೀಲನೆ: ಆಡಳಿತದಲ್ಲಿ ಲೋಪದೋಷಗಳು ಬಹಿರಂಗ

ಮಂಗಳೂರು: ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ತಂಡವು ಶುಕ್ರವಾರ ಪಿಲಿಕುಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷಗಳನ್ನು ಪತ್ತೆ ಹಚ್ಚಿದೆ. ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್