Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ತಿರುಪತಿಯ ತಿಮ್ಮಪ್ಪ ಸನ್ನಿಧಾನದಲ್ಲಿ ಮುಸ್ಲಿಂ ವ್ಯಕ್ತಿಯ ನಿಶ್ಚಿತ ನಮಾಜ್: ತನಿಖೆಗೆ ತಿರುಗಿದ ಘಟನೆ

ತಿರುಪತಿ: ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳವಾದ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲೇ ಮುಸ್ಲಿಂ ವ್ಯಕ್ತಿಯೊಬ್ಬ ಏಕಾಏಕಿ ಬಂದು ನಮಾಜ್ ಮಾಡಿ ಹೋದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ವ್ಯಕ್ತಿಯೊಬ್ಬ ಮುಸ್ಲಿಂ ಟೋಪಿ ಧರಿಸಿ ಕಾರಿನಲ್ಲಿ

ಕರ್ನಾಟಕ

ಮೆಟ್ರೋ ನಿಲ್ದಾಣದಲ್ಲಿ ಬಿಟ್ಟ ಚಿನ್ನ ಹಾಗೂ ನಗದು ಸಮೇತ ಬ್ಯಾಗ್ 30 ನಿಮಿಷದಲ್ಲಿ ಹಿಂತಿರುಗಿಸಿದ ಹೋಂ ಗಾರ್ಡ್: ಮೆಚ್ಚುಗೆಗೆ ಪಾತ್ರ

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೂಬ್ಬರು ಬಿಟ್ಟು ಹೋಗಿದ್ದ ಚಿನ್ನ, ನಗದು ಹಾಗೂ ಇತರ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಕೇವಲ 30 ನಿಮಿಷಗಳಲ್ಲಿ ಅವರಿಗೆ ವಾಪಸ್ ದೊರೆಯುವಂತೆ ಮಾಡುವ ಮೂಲಕ ಭದ್ರತಾ ಸಿಬ್ಬಂದಿಯೊಬ್ಬರು  ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

kerala

ಕೇರಳ ಅಗ್ನಿಶಾಮಕ ದಳದ ಶಾಜು ನಾಯಿಗೆ ಭಾವುಕ ವಿದಾಯ: ಕೊನೆಯ ಬೀಳ್ಕೊಡುಗೆ ಕ್ಷಣಗಳು ವೈರಲ್

ಕೇರಳ : ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸಿದ ನಾಯಿಗೆ ಅಲ್ಲಿನ ಸಿಬ್ಬಂದಿಗಳು ಭಾವುಕ ವಿದಾಯ ಹೇಳಿದ ಘಟನೆ ಕೇರಳದಲ್ಲಿ ನಡೆದಿದೆನಾಯಿಯನ್ನು ಮಿಲಿಟರಿ, ಪೊಲೀಸ್, ಅಗ್ನಿಶಾಮಕ ದಳಗಳು ತರಬೇತಿ ನೀಡಿ ತಮ್ಮ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತಾರೆ. ಸಿಬ್ಬಂದಿಗಳಂತೆ

ಕರ್ನಾಟಕ

ವಿಜಯಪುರದಲ್ಲಿ ಮದುವೆ ಡ್ಯಾನ್ಸ್ ವೇಳೆ ಹೃದಯಾಘಾತ

ವಿಜಯಪುರ: ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವ ಸಂದರ್ಭ ಹೃದಯಾಘಾತಕ್ಕೊಳಗಾಗಿ ಯುವಕ ಸಾವನ್ನಪ್ಪಿದ ಘಟನೆ ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ನಡೆದಿದೆ. ಮಹಮ್ಮದ್ ಪೈಗಂಬರ್ ಗಂಗನಹಳ್ಳಿ (28) ಹೃದಯಾಘಾತದಿಂದ ಮೃತಪಟ್ಟ ಯುವಕ. ಮಹಮ್ಮದ್ ಪೈಗಂಬರ್ ಆಲ್ಯೂಮೀನಿಯಂ

ಕರ್ನಾಟಕ

ಮದುವೆ ಸೀಸನ್ ಮತ್ತು ಹಬ್ಬಗಳ ನಡುವೆ ಬಾಳೆ ಎಲೆ ರೇಟು ದ್ವಿಗುಣ

ಬೆಂಗಳೂರು: ತೆಂಗಿನ ಕಾಯಿ ಬಳಿಕ ಈಗ ರಾಜ್ಯ ರಾಜಧಾನಿಯಲ್ಲಿ ಬಾಳೆ ಎಲೆ ರೇಟು ಬಲು ದುಬಾರಿಯಾಗಿದೆ. ಬಾಳೆ ಎಲೆ ರೇಟು ಜಾಸ್ತಿಯಾಗಿರುವುದಕ್ಕೆ ಕಾರಣವೇನು ನೋಡಿ. ಯಾವುದೇ ಹಬ್ಬ-ಹರಿದಿನವೆಂದರೆ ಬಾಳೆ ಎಲೆ ಇರಲೇಬೇಕು. ಕೆಲವರು ಮನೆಗೆ

ದೇಶ - ವಿದೇಶ

ಭಾರತೀಯರು ವಾಸ ಮಾಡದ ಪ್ರಪಂಚದ 7 ಅಪರೂಪದ ದೇಶಗಳು

ಶಿಕ್ಷಣ, ಉದ್ಯೋಗಕ್ಕಾಗಿ ಭಾರತೀಯರು ವಿದೇಶಗಳಿಗೆ ವಲಸೆ ಹೋಗ್ತಿದ್ದಾರೆ. ವಿಶ್ವದ ಅನೇಕ ದೇಶಗಳಲ್ಲಿ ಭಾರತೀಯ (Indian)ರ ಸಂಖ್ಯೆ ಹೆಚ್ಚಿದೆ. ಅಮೆರಿಕ, ಕೆನಡಾ, ಯುಕೆ, ಸಿಂಗಾಪುರ, ಆಸ್ಟ್ರೇಲಿಯಾದಂತಹ ರಾಷ್ಟ್ರದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗ್ತಾರೆ. ಭಾರತೀಯರಿಲ್ಲದ

ಅಪರಾಧ ದೇಶ - ವಿದೇಶ

ಒಡಿಶಾ: ತಾಯಿ ತನ್ನ 7 ವರ್ಷದ ಮಗುವನ್ನು 18,000 ರೂ.ಗೆ ಮಾರಿದ ಆಘಾತಕಾರಿ ಘಟನೆ

ಒಡಿಶಾ: ಮಹಿಳೆಯೊಬ್ಬಳು ತನ್ನ 7 ವರ್ಷದ ಮಗನನ್ನು ಕೇವಲ 18 ಸಾವಿರ ರೂ.ಗೆ ಮಾರಿದ ಘಟನೆ ಜಾಜ್‌ಪುರ ಜಿಲ್ಲೆಯ ಬಡಾಸುವಾರ್ ಪಂಚಾಯತ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಗುವಿನ ತಂದೆ ಮತ್ತು ಅವರ ಕುಟುಂಬದವರು

ಅಪರಾಧ ಕರ್ನಾಟಕ

ಬೆಳಗಾವಿ: 17 ವರ್ಷದ ಬಾಲಕಿಗೆ ಅತ್ಯಾಚಾರದ ಆರೋಪದಲ್ಲಿ ಲೋಕೇಶ್ವರ ಸ್ವಾಮೀಜಿ ಬಂಧನ

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ರಾಮಮಂದಿರದ ಸ್ವಾಮೀಜಿಯಾದ ಲೋಕೇಶ್ವರ ಸ್ವಾಮೀಜಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿದ್ದಾರೆ.ಬಾಲಕಿಗೆ ಆರಾಮಿಲ್ಲದ ಕಾರಣ ಮಠದಲ್ಲಿ ಬಾಲಕಿಯನ್ನು ಪೋಷಕರು ಎಂದಿನಂತೆ ಬಿಟ್ಟುಹೋಗಿದ್ದರು.ಈ

ಕರ್ನಾಟಕ

ವಿಧಾನಸೌಧಕ್ಕೆ ಪ್ರವೇಶ ಓಪನ್: ಗೈಡೆಡ್ ವಾಕಿಂಗ್ ಟೂರ್ ನಾಳೆ ಉದ್ಘಾಟನೆ

ಬೆಂಗಳೂರು: ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದ ಭವ್ಯತೆಯನ್ನು ಮತ್ತು ವಿಧಾನಸಭೆಯ ಸಭಾಂಗಣ ವೀಕ್ಷಣೆಗಾಗಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ವಿಧಾನಸೌಧ ಗೈಡೆಡ್‌ ವಾಕಿಂಗ್‌ ಟೂರ್‌ ಕಾರ್ಯಕ್ರಮ ನಾಳೆ ಉದ್ಘಾಟನೆಯಾಗಲಿದೆ. ಸಿಬ್ಬಂದಿ ಮತ್ತು ಆಡಳಿತ

ದೇಶ - ವಿದೇಶ

ಪಾಕಿಸ್ತಾನಕ್ಕೆ ಸೇನೆಯ ಗುಪ್ತಮಾಹಿತಿ ಸೋರಿಕೆ: ಗುಜರಾತ್‌ನಲ್ಲಿ ಗುತ್ತಿಗೆ ವೈದ್ಯ ಬಂಧನ, ಗೂಢಚಾರಿಕೆ ಪ್ರಕರಣ ಬೆಳಕಿಗೆ

ಪಾಕಿಸ್ತಾನಕ್ಕೆ ಗೂಢಚರ್ಯೆ ಮಾಡುವುದರ ವಿರುದ್ಧ ದೊಡ್ಡ ಕ್ರಮವಾಗಿ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಭಾರತೀಯ ನೌಕಾಪಡೆ ಮತ್ತು ಗಡಿ ಭದ್ರತಾ ಪಡೆ (BSF) ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಕಚ್ ಜಿಲ್ಲೆಯ