Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದ ಹುಡುಗರಿಗೆ ಗ್ರ್ಯಾಂಡ್ ಅವಕಾಶ! ₹25ಕ್ಕೆ ದೇಶದ ಸುತ್ತು ಹಾಗೂ ಸಾಧನೆಯ ಪಾಠ

ಅವಕಾಶ ಸಿಕ್ಕರೆ ಪ್ರತಿಯೊಬ್ಬರೂ ದೇಶದ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳ ಜೊತೆಗೆ ಸುಂದರವಾದ ಪ್ರದೇಶಗಳನ್ನು ನೋಡಲು ಬಯಸುತ್ತಾರೆ ಅಲ್ಲವೇ, ನೀವು ಸಹ ಪ್ರಯಾಣವನ್ನು ಇಷ್ಟಪಡುವವರಾಗಿದ್ದರೆ, ಯುವಕರಾಗಿದ್ದರೆ ಮತ್ತು ಭಾರತದ ಪ್ರತಿಯೊಂದು ಮೂಲೆಗೂ ಭೇಟಿ ನೀಡಲು

ಕರ್ನಾಟಕ

ಕೆಎಸ್ಆರ್‌ಟಿಸಿ-ಬಿಎಂಟಿಸಿ ಸೇರಿದಂತೆ 4 ನಿಗಮಗಳ ಪಿಎಫ್ ಪಾವತಿಗೆ ವಿಳಂಬ

ಬೆಂಗಳೂರು: ಕೆಎಸ್ಆರ್​ಟಿಸಿ ಬಿಎಂಟಿಸಿ  ಸೇರಿದಂತೆ ನಾಲ್ಕು ನಿಗಮಳ ನೌಕರರ ಸಂಬಳದಲ್ಲಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣವನ್ನು ಪಿಎಫ್​​ಗಾಗಿ ಕಡಿತ ಮಾಡಲಾಗುತ್ತದೆ. ‌ಆ ಹಣವನ್ನು ಪಿಎಫ್ ಟ್ರಸ್ಟ್​​ಗೆ ಪಾವತಿ ಮಾಡಬೇಕು. ಆದರೆ ಕಳೆದ ಒಂದು ವರ್ಷದಿಂದ ಪಿಎಫ್ ಟ್ರಸ್ಟ್​ಗೆ

ಕರ್ನಾಟಕ

ಸರ್ವಧರ್ಮೀಯರ ದರ್ಗಾ ಪಕ್ಕದಲ್ಲಿ ಮಸೀದಿ ನಿರ್ಮಾಣಕ್ಕೆ ವಿರೋಧ

ಗದಗ: ಗದಗ‌ ನಗರದ ಖಾನತೋಟ ಪ್ರದೇಶದ ಖಾನ್​ ಸಾವಲಿ ದರ್ಗಾಕ್ಕೆ ಹಿಂದೂ, ಮುಸ್ಲಿಂ ಎನ್ನದೆ ಸರ್ವ ಧರ್ಮಿಯರು ಶ್ರದ್ಧಾ ಭಕ್ತಿಯಿಂದ ಹೋಗಿ ದರ್ಶನ ಪಡೆಯುತ್ತಾರೆ. ಅವರವರ ಸಂಪ್ರದಾಯದಂತೆ ಪೂಜೆ ಮಾಡುತ್ತಾರೆ. ಆದರೆ, ಈಗ ಖಾನ್ ಸಾವಲಿ

ಅಪರಾಧ ಕರ್ನಾಟಕ

ವಿಜಯಪುರದಲ್ಲಿ ಕೆನರಾ ಬ್ಯಾಂಕ್ ದರೋಡೆ – ಮನಗೂಳಿ ಶಾಖೆಯಿಂದ ಲಕ್ಷಾಂತರದ ಚಿನ್ನಾಭರಣ ಕಳ್ಳತನ

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗಳಿ ಪಟ್ಟಣದಲ್ಲಿನ ಕೆನರಾ ಬ್ಯಾಂಕ್ ದರೋಡೆ ಮಾಡಲಾಗಿದೆ. ಬ್ಯಾಂಕ್​ ಬಾಗಿಲಿನ ಕೀ ಮುರಿದು ಹಾಗೂ ಕಿಟಕಿ ಸರಳು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಮಂಗಳೂರು

ಪಂಪ್‌ವೆಲ್ ಪ್ಲೈಓವರ್ ಅಡಿಯಲ್ಲಿ ನೀರು ನಿಂತು ವಾಹನ ಸವಾರರ ಪರದಾಟ

ಮಂಗಳೂರು : ಮಂಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ನಡುವೆ ಎಂದಿನಂತೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ಅಡಿಭಾಗದಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಯಲ್ಲೇ ಹರಿದಿದೆ. ಭಾನುವಾರ ಬೆಳಗ್ಗೆ

ದೇಶ - ವಿದೇಶ

ಅರ್ಧಾಂಗಿ ಇಲ್ಲದ ಬದುಕು ಅಸಹನೀಯ: ಪತ್ನಿಯ ಪಕ್ಕದಲ್ಲೇ ಸಮಾಧಿ ಕಟ್ಟಿಸಿಕೊಂಡು ಆತ್ಮಹತ್ಯೆ ಮಾಡಿದ 80 ವರ್ಷದ ವ್ಯಕ್ತಿ

ತೆಲಂಗಾಣ: ಹೆಂಡತಿ ಎಂದರೆ ಜೀವನದ ಒಂದು ಪಾತ್ರವಲ್ಲ, ಗಂಡನ ಸುಖದ ಮೂಲ, ಅವನ ನೋವುಗಳನ್ನು ನಿವಾರಿಸುವ ಸಾಂತ್ವನ, ಪ್ರತಿ ಯಶಸ್ಸಿನ ಹಿಂದೆ ನಿಲ್ಲುವ ವ್ಯಕ್ತಿ. ಆಕೆ ಕುಟುಂಬವನ್ನು ನಿರ್ಮಿಸುವುದು ಮಾತ್ರವಲ್ಲ, ಸಂತೋಷದ ಜಗತ್ತನ್ನೇ ಸೃಷ್ಟಿಸುತ್ತಾಳೆ

ದೇಶ - ವಿದೇಶ

ಕಳಾನಿಧಿ ಮಾರನ್ ಗೆ ಮತ್ತೆ ಹಿನ್ನಡೆ – ಸ್ಪೈಸ್‌ಜೆಟ್ ವಿರುದ್ಧದ ₹1,300 ಕೋಟಿ ಪರಿಹಾರ ಮೇಲ್ಮನವಿ ತಿರಸ್ಕೃತ

ನವದೆಹಲಿ: ಸ್ಪೈಸ್​​ಜೆಟ್​​ನಿಂದ ತಮಗಾಗಿರುವ ಹಾನಿಗೆ ಪರಿಹಾರವಾಗಿ 1,300 ಕೋಟಿ ರೂ ದೊರಕಿಸಿಕೊಡಬೇಕೆಂದು ಉದ್ಯಮಿ ಕಳಾನಿದಿ ಮಾರನ್ ಮತ್ತು ಕೆಎಎಲ್ ಏರ್​ವೇಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವೂ ತಿರಸ್ಕರಿಸಿದೆ. ಮೇ 23ರಂದು ಈ

kerala

ಕೇರಳ ಸಮುದ್ರದಲ್ಲಿ ಅಪಾಯಕಾರಿ ಸರಕು – ಸಾರ್ವಜನಿಕರಿಗೆ ಎಚ್ಚರಿಕೆ ಘೋಷಣೆ

ಕೇರಳ : ಕೇರಳ ಕರಾವಳಿಯ ಸಮುದ್ರದಲ್ಲಿ ‘ಅಪಾಯಕಾರಿ ಸರಕು’ ಇದೆ. ಅದನ್ನು ಜನರು ಮುಟ್ಟದಂತೆ ಸರ್ಕಾರ ಎಚ್ಚರಿಕೆ ನೀಡಿದೆ.ತೈಲ ಸೇರಿದಂತೆ ಅಪಾಯಕಾರಿ ಸರಕುಗಳು ಕೇರಳ ಕರಾವಳಿಯ ಅರೇಬಿಯನ್ ಸಮುದ್ರಕ್ಕೆ ಬಿದ್ದಿವೆ ಎಂದು ಕೇರಳ ರಾಜ್ಯ

ಕರ್ನಾಟಕ ಮನರಂಜನೆ

ಮರು ಪ್ರಸಾರದ ಹಿಂದೆ ಪಾವತಿ ಗಲಾಟೆ – ತಂತ್ರಜ್ಞರ ಹಠಕ್ಕೆ ತಲೆಬಾಗಿದ ಚಾನೆಲ್

ಕನ್ನಡದ ನಂಬರ್‌ ಒನ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದು ನಿನ್ನೆ ಮರು ಪ್ರಸಾರವಾಗಿದೆ. ಧಾರಾವಾಹಿಯ ನೋಡುಗರು ತಮ್ಮ ತಮ್ಮ ನಿವಾಸದಲ್ಲಿ ಕುಳಿತು ಲಕ್ಷ್ಮಿಯನ್ನು ನೋಡಲು ಕಾಯುತ್ತಿದ್ದವರು ನಿರಾಸೆಯಿಂದ ಗೊಣಗಿಕೊಂಡಿದ್ದಾರೆ.ಹೀಗೆ ನಿರ್ಮಾಪಕರಿಂದ ತೊಂದರೆಯಾಗಿ ಧಾರಾವಾಹಿಯೊಂದು ಮರು ಪ್ರಸಾರವಾಗಿರುವುದು

ದಕ್ಷಿಣ ಕನ್ನಡ ಮಂಗಳೂರು

ಮೇ ತಿಂಗಳಲ್ಲೇ ಮಳೆ ಅಬ್ಬರ – ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಿ ಭಕ್ತರಿಗೆ ಎಚ್ಚರಿಕೆ

ಪುತ್ತೂರು: ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು, ಈ ಬಾರಿ ಮೇ ತಿಂಗಳಲ್ಲೇ ದಕ್ಷಿಣಕನ್ನಡ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದೆ. ಪಶ್ಚಿಮಘಟ್ಟದಲ್ಲಿ ಮಳೆ ಅಬ್ಬರಕ್ಕೆ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ