Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಅಸಲಿ vs ನಕಲಿ: ಮೈಸೂರು ಸ್ಯಾಂಡಲ್ ಸೋಪಿನ ಹೆಸರಿನಲ್ಲಿ ಕೋಟಿ ರೂ. ವಂಚನೆಗೆ ಕಡಿವಾಣ

ಮೈಸೂರು : ಮೈಸೂರು ಸ್ಯಾಂಡಲ್ ಸೋಪ್ ಹಾಗೂ ಅದರ ಉತ್ಪನ್ನಗಳ ಕಂಪು ಗಡಿಯಾಚೆಗೂ ಪಸರಿಸಿದೆ. ಶ್ರೀಗಂಧದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವಂತೆ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಯೂ ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬಂದಿದೆ.ಹೈದರಾಬಾದ್‌ನಲ್ಲಿ ನಕಲಿ

ದೇಶ - ವಿದೇಶ

ಬಾಂಗ್ಲಾ ಸಂಪರ್ಕಕ್ಕೆ ಬ್ರೇಕ್: ಚೀನಾದಿಂದ ಡೇಟಿಂಗ್ ಮತ್ತು ಮದುವೆಗೆ ನಿಷೇಧ

ಬೀಜಿಂಗ್: ನೆರೆಯ ಬಾಂಗ್ಲಾದೇಶದ ಜನತೆಯೊಂದಿಗೆ ಯಾವುದೇ ರೀತಿಯ ಡೇಟಿಂಗ್ ಮತ್ತು ಮದುವೆ ಸಂಬಂಧ ಹೊಂದಬಾರದು ಎಂದು ತನ್ನ ಜನತೆಗೆ ಚೀನಾ ಖಡಕ್ ಸಂದೇಶವನನ್ನು ರವಾನಿಸಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ಏರ್ಪಟ್ಟಿದ್ದು, ಮಧ್ಯಂತರ ಸರ್ಕಾರದ ಪ್ರಧಾನಿಯಾಗಿರುವ

ದೇಶ - ವಿದೇಶ

44 ವರ್ಷಗಳ ಮಂಗಳಾಸ್ತ್ರ: ಹೃದಯಸ್ಪರ್ಶಿ ತಾಯಿ-ಮಗಳು ಪುನರ್ಮಿಲನ

ದಕ್ಷಿಣ ಕೊರಿಯಾ : ತಾನು ಮತ್ತೆಂದೂ ನೋಡುವುದಿಲ್ಲ ಎಂದು ಭಾವಿಸಿದ್ದ ಮಗಳು ತನ್ನ ಕಣ್ಣ ಮುಂದೆ ಕಾಣಿಸಿಕೊಂಡಾಗ ಆ ತಾಯಿಯ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದು ಖಂಡಿತವಾಗಿಯೂ ದೇವರ ಬಹುದೊಡ್ಡ ಉಡುಗೊರೆಯಂತೆಯೇ ಭಾಸವಾಗುತ್ತದೆ.

ದೇಶ - ವಿದೇಶ

ಬಾಂಗ್ಲಾದೇಶ ಸರ್ಕಾರ ಅಮೆರಿಕದ ಹಿಡಿತದಲ್ಲಿ: ಯೂನಸ್‌ ವಿರುದ್ಧ ಹಸೀನಾ ವಾಗ್ದಾಳಿ

ಢಾಕಾ: ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ ಅಂತ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಗಂಭೀರ ಆರೋಪ ಮಾಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧವನ್ನ ತೀವ್ರವಾಗಿ

ದೇಶ - ವಿದೇಶ

ಮದುವೆ ವೆಚ್ಚ? ಚಿಂತಿಸೋದಿಲ್ಲ, ಸರ್ಕಾರ ಕೊಡ್ತೇ ಬೆಲೆ!

ಸಾಲ ಮಾಡಿಯಾದ್ರೂ ತುಪ್ಪ ತಿನ್ಬೇಕು ಎನ್ನುವ ಭಾರತೀಯರು , ಮದುವೆ ಗೆ ಹೆಚ್ಚಿನ ಆದ್ಯತೆ ನೀಡ್ತಾರೆ. ಮದುವೆಗಾಗಿ ಸಾಲದ ಮೇಲೆ ಸಾಲ ಮಾಡ್ತಾರೆ. ಫ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಅಂತ ಅದಕ್ಕೊಂದಿಷ್ಟು ಹಣ ವ್ಯರ್ಥ

ಕರ್ನಾಟಕ

ಮಡೆನೂರು ಮನು ಪ್ರಕರಣ: 31 ತಿಂಗಳ ಚಾಟಿಂಗ್‌ ಡಿಟೇಲ್ಸ್ ಪರಿಶೀಲನೆ, ತನಿಖೆಗೆ ಗಂಭೀರ ತಿರುವು

ಬೆಂಗಳೂರು: ಮಡೆನೂರು ಮನು ಅತ್ಯಾಚಾರ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು, ಬರೋಬ್ಬರಿ 31 ತಿಂಗಳ ಚಾಟಿಂಗ್ ಡಿಟೇಲ್ಸ್ ಪಡೆದುಕೊಂಡಿದ್ದಾರೆ.ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದಂತೆ ನವೆಂಬರ್ 2022ರಿಂದ ಮೇ 2025ರವರೆಗೆ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ. ದೂರಿನಲ್ಲಿ

ದೇಶ - ವಿದೇಶ

ಪಾಕಿಸ್ತಾನದಲ್ಲಿ ಬಿರುಗಾಳಿಯ ಅಬ್ಬರ: ಕಟ್ಟಡ ಕುಸಿತ, ಮರಗಳು ಧರೆಗುರುಳಿದ ಸ್ಥಿತಿ

ಇಸ್ಲಾಮಾಬಾದ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ 20 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ. ಬಿರುಗಾಳಿಯಿಂದಾಗಿ ವಿದ್ಯುತ್‌ ಕಂಬಗಳು ಹಾನಿಯಾಗಿದ್ದು, ಹಲವು ಪ್ರದೇಶಗಳಲ್ಲಿ

ಕರ್ನಾಟಕ

ಹೇಮಾವತಿ ಜಲಾಶಯದಲ್ಲಿ ಭಾರೀ ಒಳಹರಿವು, ನೀರಿನ ಮಟ್ಟದಲ್ಲಿ ಏರಿಕೆ

ಹಾಸನ: ಸಕಲೇಶಪುರ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಬಾರಿ ಏರಿಕೆಯಾಗಿದೆ.ಒಂದೇ ದಿನಕ್ಕೆ 6,356 ಕ್ಯುಸೆಕ್‌ ಒಳಹರಿವು ಹೆಚ್ಚಳವಾಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ

ಅಪರಾಧ ದೇಶ - ವಿದೇಶ

ಬ್ಲೆನ್‌ಹೈಮ್ ಅರಮನೆಯ ಚಿನ್ನದ ಟಾಯ್ಲೆಟ್ ಕಳ್ಳತನ: ಐದು ವರ್ಷಗಳ ನಂತರ ಆರೋಪಿಗಳಿಗೆ ಶಿಕ್ಷೆ

ಯು.ಕೆ :ಕಳ್ಳತನ ಮಾಡುವುದಕ್ಕೆ ಬಂದವರಲ್ಲಿ ಕೆಲವರು ಬಂಗಾರ, ಬೆಳ್ಳಿ, ನಗದು ಹಣವನ್ನು ಮಾತ್ರ ಕದಿಯುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಕಂಡಿದ್ದನ್ನೆಲ್ಲಾ ದೋಚಿಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಮೂವರು ಕಳ್ಳರು ಸೇರಿಕೊಂಡು ಮನೆಯಲ್ಲಿ 51 ಕೋಟಿ

ಕರ್ನಾಟಕ

ಉತ್ತರ ಕನ್ನಡದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ, ಮೂರೂರು-ಹರಕಡೆ ರಸ್ತೆ ಬಂದ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಮಟಾ ತಾಲೂಕಿನ ಮುಸುಗುಪ್ಪ ಬಳಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ರಸ್ತೆಗೆ ಭಾರೀ ಗಾತ್ರದ ಬಂಡೆಗಲ್ಲು ಉರುಳಿ ಬಂದಿದೆ. ಪರಿಣಾಮ ಮೂರೂರು-ಹರಕಡೆ ನಡುವಿನ