Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕಿಸ್ತಾನದಲ್ಲಿ ಧರ್ಮನಿಂದನೆ ಸುಳ್ಳು ಆರೋಪ: ಪ್ರವಾಸಿಗನನ್ನು ಸಜೀವ ದಹನ ಮಾಡಿದ ಗುಂಪು

ಇಸ್ಲಾಮಾಬಾದ್: ಕುರಾನ್ ಗೆ ಅಗೌರವ ತೋರಿದ್ದಾರೆಂದು ಪ್ರವಾಸಿಗರೊಬ್ಬರ ಮೇಲೆ ಸುಳ್ಳು ಆರೋಪ ಹೊರಿಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಗುಂಪೊಂದು ಆ ವ್ಯಕ್ತಿ ಮೇಲೆ ಹಲ್ಲೆ ನಡೆಸಿತ್ತು. ವರದಿಗಳ ಪ್ರಕಾರ, ಆ ವ್ಯಕ್ತಿ

Accident ಕರ್ನಾಟಕ

ಭಾರೀ ಮಳೆ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ – ಇಬ್ಬರ ಸಾವು

ಹಾಸನ: ಭಾರೀ ಮಳೆಯಿಂದಾಗಿ ರಸ್ತೆ ಕಾಣದೇ ಕಾರು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆ ಎಂಬಲ್ಲಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಅಭಿಷೇಕ್ ಹಾಗೂ ಶರತ್ ಎಂದು

ಮಂಗಳೂರು

ದಕ್ಷಿಣ ಕನ್ನಡದಲ್ಲಿ ಭೀಕರ ಮಳೆ: ರಾಮಕುಂಜದಲ್ಲಿ ಕಾರಿನ ಮೇಲೆ ಮರ ಬಿದ್ದು ಅಪಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೃಹತ್‌ ಮಾವಿನ ಮರವೊಂದು ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಘಟನೆ ಕಡಬ ತಾಲೂಕಿನ‌ ರಾಮಕುಂಜದಲ್ಲಿ ನಡೆದಿದೆ. ಅಬ್ದುಲ್ ಸಲೀಂ ಎಂಬವರು ರಾಮಕುಂಜದ ರಸ್ತೆ ಬದಿ ತನ್ನ

ಉಡುಪಿ ಕರ್ನಾಟಕ

ಉಡುಪಿ–ಮಂಗಳೂರು ನಡುವೆ ಬಸ್ ಪಲ್ಟಿ: ವೇಗದ ಸ್ಪರ್ಧೆಯ ದುರಂತ

ಕಾಪು: ಉಡುಪಿ ಮತ್ತು ಮಂಗಳೂರು ನಡುವೆ ಚಲಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಭೀಕರ ರಸ್ತೆ ಅಪಘಾತ ರಾಷ್ಟ್ರೀಯ ಹೆದ್ದಾರಿಯ ಕಾಪು ಬಳಿ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ ಜೊತೆ ಅತಿ ವೇಗದ ಸ್ಪರ್ಧೆಯೇ

ದೇಶ - ವಿದೇಶ

ನೃತ್ಯ ಕಾರ್ಯಕ್ರಮದಿಂದ ವರನ ಅಪಹರಣ: ಪಾಟ್ನಾದಲ್ಲಿ ತೀವ್ರ ಗೊಂದಲ

ಪಾಟ್ನಾ: ಮದುವೆ ಸಮಾರಂಭದಲ್ಲಿ ಪ್ರದರ್ಶನ ನೀಡಲು ನೇಮಿಸಲಾದ ನರ್ತಕರು ವರನನ್ನೇ ಮದುವೆಯಿಂದ ಅಪಹರಿಸಿದ ಘಟನೆಯು ನಡೆದಿದೆ. ಶುಕ್ರವಾರ ರಾತ್ರಿ ದಿಘ್ವಾ ದುಬೌಲಿ ಗ್ರಾಮದಲ್ಲಿ ಸಾಂಪ್ರದಾಯಿಕ “ಲೌಂಡಾ ನಾಚ್” ಪ್ರದರ್ಶನದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ದೇಶ - ವಿದೇಶ

ಸಾಮಾನ್ಯ ಸೌಜನ್ಯವೂ ಇಲ್ಲ: ಚಿತ್ರರಂಗದ ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ

ಹೈದರಾಬಾದ್‌: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಪ್ರಮುಖ ವ್ಯಕ್ತಿಗಳ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಮರ್ಶಾತ್ಮಕವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಸುಮಾರು ಒಂದು ವರ್ಷವಾದರೂ, ಪ್ರಮುಖ

ಕರ್ನಾಟಕ

ಬೆಲೆ ಏರಿಕೆಯಿಂದ ಅಡಿಕೆ ಬೆಳೆಗಾರರ ಮುಖದಲ್ಲು ಹರ್ಷ: ಇಂದಿನ ತಾಜಾ ದರ ವಿವರ ಇಲ್ಲಿದೆ

ಬೆಂಗಳೂರು: ಕಳೆದ ವಾರಾಂತ್ಯದಲ್ಲಿ ಅಡಿಕೆ ಬೆಲೆ ಏರಿಕೆಯಾಗಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿಸಿತ್ತು. ಈ ವಾರವೂ ಬೆಲೆ ಏರಿಕೆ ಟ್ರೆಂಡ್ ಮುಂದುವರಿದಿರುವುದು ಗುಡ್ ನ್ಯೂಸ್ ಸಿಕ್ಕಂತಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ

ದೇಶ - ವಿದೇಶ

ಸಿಗರೇಟು ಕೇವಲ ಶ್ವಾಸಕೋಶವಲ್ಲ, ಕಣ್ಣುಗಳಿಗೂ ಶತ್ರು!

ಧೂಮಪಾನಿಗಳಿಗೆ ‘ಸಿಗರೇಟ್’ ಕೆಟ್ಟದ್ದು ಅಂತ ಗೊತ್ತೇ ಇದೆ. ಆದರೆ ಸಿಗರೇಟ್ ಸೇದೋದನ್ನು ಬಿಡ್ತಾರಾ..? ನೋ ಚಾನ್ಸ್.! ಧೂಮಪಾನವು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಚಟವನ್ನು ಯಾರೂ ಕೂಡ ಅಷ್ಟ

ದೇಶ - ವಿದೇಶ

ಮಂಗಳೂರು ಮೂಲದ ಮಿಚೆಲ್ ಡಿ’ಸೋಜಾ ಬಹ್ರೇನ್ ಇಂಡಿಯನ್ ಕ್ಲಬ್ ಮೇ ಕ್ವೀನ್ 2025 ಆಯ್ಕೆ

ಬಹ್ರೇನ್:ಪುಣೆಯ ಕ್ರೈಸ್ಟ್ ವಿಶ್ವವಿದ್ಯಾಲಯದ 21 ವರ್ಷದ ಡೇಟಾ ಸೈನ್ಸ್ ವಿದ್ಯಾರ್ಥಿನಿ ಮತ್ತು ಹೆಮ್ಮೆಯ ಮಂಗಳೂರಿನ ಮಿಚೆಲ್ ಮಾರಿಯಾ ಡಿ’ಸೋಜಾ ಅವರು ಬಹ್ರೇನ್‌ನಲ್ಲಿ “ಇಂಡಿಯನ್ ಕ್ಲಬ್ ಮೇ ಕ್ವೀನ್ 2025” ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ಸ್ಪರ್ಧೆಯಲ್ಲಿ

ದೇಶ - ವಿದೇಶ

ವಧುವಿನ ವೃತ್ತಿಗೆ ಗೌರವ: ‘ಮೆಹಂದಿ ಆರ್ಟಿಸ್ಟ್‌’ ಎಂಬ ಹೆಮ್ಮೆ ಲಗ್ನಪತ್ರಿಕೆಯಲ್ಲಿ

ಸಾಮಾನ್ಯವಾಗಿ ಗಂಡು-ಹೆಣ್ಣು ಡಾಕ್ಟರ್, ಎಂಜಿನಿಯರ್‌ ಇಂತಹ ದೊಡ್ಡ ಹುದ್ದೆಗಳಲ್ಲಿ ಇದ್ದಾಗ ಮಾತ್ರ ಅವರ ವೃತ್ತಿಯನ್ನು ಲಗ್ನಪತ್ರಿಕೆಗಳಲ್ಲಿ ಹೆಸರಿನ ಕೆಳಗೆ ಪ್ರಕಟ ಮಾಡಲಾಗುತ್ತದೆ. ಎಷ್ಟೋ ಮಂದಿ ತಮ್ಮ ವೃತ್ತಿ ಏನು ಎಂಬುದನ್ನು ಇನ್ನೊಬ್ಬರ ಮುಂದೆ ತಿಳಿಸಲು