Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಕುಬೇರ: ಧನುಷ್‌ನ ನಟನೆ ಮಿಂಚಿದ್ದು, ರಶ್ಮಿಕಾ ಮಿಡ್ಲ್ ಕ್ಲಾಸ್‌ ಲುಕ್‌ಗೆ ಫ್ಯಾನ್ಸ್ ಫಿದಾ

ನಟಿ ರಶ್ಮಿಕಾ ಮಂದಣ್ಣ ಅವರಂತೂ ಸದ್ಯ ಬಹುಬೇಡಿಕೆಯಲ್ಲಿ ಇರುವ ನಟಿ. ಅವರ ಕೈಯಲ್ಲಿ ಸಿನಿಮಾ ಇಲ್ಲ ಎಂಬ ಸ್ಥಿತಿಯೇ ಇಲ್ಲ. ಇತ್ತೀಚೆಗೆ ರಶ್ಮಿಕಾ ಅಭಿನಯದ ಛಾವಾ, ಸಿಕಂದರ್‌ ಬಾಲಿವುಡ್‌ ಸಿನಿಮಾಗಳು ಬಿಡುಗಡೆಯಾಗಿದ್ದವು. ಇದೀಗ ಧನುಷ್‌,

ಕರ್ನಾಟಕ

ಕರ್ನಾಟಕದಲ್ಲಿ ಮುಂಗಾರು ಪ್ರವೇಶ: ಕರಾವಳಿ, ಒಳನಾಡಿನಲ್ಲಿ ಭಾರಿ ಮಳೆ, ಹಲವೆಡೆ ರೆಡ್ ಅಲರ್ಟ್

ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದೆ. ಇಂದು ಕರ್ನಾಟಕದ ಕರಾವಳಿ, ಕೊಡಗು, ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೆಡ್ ಅಲರ್ಟ್​ ಘೋಷಿಸಲಾಗಿದೆ. ಬಾಗಲಕೋಟೆ, ಉತ್ತರ

ದೇಶ - ವಿದೇಶ

ಭಾರತದಿಂದ ಫಿಫ್ತ್ ಜನರೇಶನ್ ಯುದ್ಧವಿಮಾನ ಯೋಜನೆಗೆ ಶಂಕುಸ್ಥಾಪನೆ: ಎಎಂಸಿಎ ಯೋಜನೆಗೆ ಅನುಮೋದನೆ

ನವದೆಹಲಿ: ರಫೇಲ್​​ನಂತಹ ನಾಲ್ಕನೇ ತಲೆಮಾರಿನ ಫೈಟರ್ ಜೆಟ್ ಹೊಂದಿರುವ ಭಾರತ ಈಗ ಇನ್ನೂ ಬಲಿಷ್ಠವಾದ ಯುದ್ಧವಿಮಾನಗಳನ್ನು ಸ್ವಂತವಾಗಿ ತಯಾರಿಸಲು ಹೆಜ್ಜೆ ಇಟ್ಟಿದೆ. ಮುಂದಿನ ವರ್ಷಗಳಲ್ಲಿ ಭಾರತವು ಐದನೇ ತಲೆಮಾರಿನ ಫೈಟರ್ ಜೆಟ್ ಅಭಿವೃದ್ಧಿಪಡಿಸಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್

ಕರ್ನಾಟಕ

ಪ್ರಜ್ವಲ್ ರೇವಣ್ಣ ವಿರುದ್ಧ ಹೊಸ ಆಘಾತ: ಡ್ರೈವರ್ ಕಾರ್ತಿಕ್ ನುಡಿದ ಸ್ಫೋಟಕ ಸತ್ಯಗಳು

ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದು, ಇತ್ತ ಪ್ರಜ್ವಲ್ ರೇವಣ್ಣ ಕಾರಿನ ಚಾಲಕ ಕಾರ್ತಿಕ್​ ಕೋರ್ಟ್​ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್​ ನಲ್ಲಿ

ದೇಶ - ವಿದೇಶ

ಹವಾಮಾನ ಅಚಾನಕ್ ಬದಲಾವಣೆಗೆ ಮುನ್ನ ಈಗ ಖಚಿತ ಮುನ್ಸೂಚನೆ – ಭಾರತದ ನೂತನ ತಂತ್ರಜ್ಞಾನ

ಪ್ರವಾಹ, ಮೇಘ ಸ್ಫೋಟಕ್ಕೆ ಬೀಳುತ್ತೆ ಬ್ರೇಕ್‌! ಭಾರತ್‌ ಫಾರ್‌ಕಾಸ್ಟ್‌ ಸಿಸ್ಟಮ್‌ಗೆ ಚಾಲನೆ. ಇನ್ಮುಂದೆ ಸಿಗುತ್ತೆ ಖಚಿತ ಹವಾಮಾನ ವರದಿ. ಹೌದು, ದೇಶದಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಹೊಸ

ದೇಶ - ವಿದೇಶ

ದಾನಿ ವೀರ್ಯದಲ್ಲಿ ಅಪರೂಪದ ಕ್ಯಾನ್ಸರ್ ಜೀನ್ ಪತ್ತೆ: 67 ಮಕ್ಕಳಲ್ಲಿ 10ಕ್ಕೂ ಹೆಚ್ಚು ಸೋಂಕು

ಯುರೋಪ್‌ : ತಂತ್ರಜ್ಞಾನ ಹೆಚ್ಚಿದಂತೆ ಅಪಾಯಗಳು ಹೆಚ್ಚುತ್ತದೆ ಎನ್ನುವುದಕ್ಕೆ ಯುರೋಪ್‌ನಲ್ಲಿ ದಾನಿಯ ವೀರ್ಯದೊಂದಿಗೆ ಜನಿಸಿದ 67 ಮಕ್ಕಳು ಕ್ಯಾನ್ಸರ್ ಅಪಾಯದಲ್ಲಿರುವ ಆಘಾತಕಾರಿ ಬೆಳವಣಿಗೆ ಸಾಕ್ಷಿಯಾಗಿದೆ. ಯುರೋಪ್‌ನಲ್ಲಿ ಅಪರೂಪದ ಕ್ಯಾನ್ಸರ್ ಉಂಟುಮಾಡುವ ಜೀನ್‌ ಹೊಂದಿದ್ದ ವ್ಯಕ್ತಿ

ದೇಶ - ವಿದೇಶ

ಅನ್ಯಲೋಕದ ಎಚ್ಚರಿಕೆಯಂತಿದೆ! ಬುಗಾದಲ್ಲಿ ಪತ್ತೆಯಾದ ಲೋಹೀಯ ಗೋಳದ ರಹಸ್ಯ

ಪಶ್ಚಿಮ ಕೊಲಂಬಿ : ಪಶ್ಚಿಮ ಕೊಲಂಬಿಯಾದ ಬುಗಾ ಪಟ್ಟಣದ ಮೇಲೆ ಆಕಾಶದಿಂದ ಬಿದ್ದ ಲೋಹೀಯ ಗೋಳವು ವ್ಯಾಪಕ ಕುತೂಹಲವನ್ನು ಹುಟ್ಟುಹಾಕಿದೆ, ಅದರ ಅನ್ಯಲೋಕದ ಮೂಲದ ಬಗ್ಗೆ ಊಹಾಪೋಹಗಳು ಮತ್ತು ಹಕ್ಕುಗಳು ಹೊರಹೊಮ್ಮುತ್ತಿವೆ.ಸುಮಾರು 4.5 ಪೌಂಡ್‌ಗಳಷ್ಟು

ದೇಶ - ವಿದೇಶ

ವಿಮಾನದಲ್ಲಿ ಅಲರ್ಜಿಗೆ ಶರಣಾದ ಪ್ರಯಾಣಿಕನ ವಿಶೇಷ ವಿನಂತಿ—ಕಾಫಿ ತಯಾರಿಸಬೇಡಿ!

ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎನ್ನುವ ಆಸೆ ಎಲ್ಲರಲ್ಲಿಯೂ ಇರುವುದು ಸಹಜ. ವಿಮಾನದಲ್ಲಿ ಪ್ರಯಾಣ ಮಾಡುವುದು ಹೇಗಿರುತ್ತದೆ ಎಂಬ ಕುತೂಹಲವು ಹಲವರಲ್ಲಿದೆ. ಸಾಮಾನ್ಯವಾಗಿ ಪ್ರಯಾಣಿಕರಿಗೆ ವಿಮಾನದಲ್ಲಿ ಊಟ, ಟೀ, ಕಾಫಿ ಅವರು ಕೇಳಿರುವ, ಲಭ್ಯವಿರುವ

ಕ್ರೀಡೆಗಳು ದೇಶ - ವಿದೇಶ

ಸನ್ಮಾನದಿಂದ ಹೊರಬಿದ್ದ ಮನೀಶ್ ಪಾಂಡೆ: ಮಹಿಳಾ ಕ್ರಿಕೆಟರ್ ಭಾರ್ತಿ ಫುಲ್ಮಾಲಿ ವಾಗ್ದಾಳಿ

ಐಪಿಎಲ್ 2025 ರ ಮಧ್ಯೆ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಭಾರ್ತಿ ಫುಲ್ಮಾಲಿ, ಕನ್ನಡಿಗನ ಪರ ಧ್ವನಿ ಎತ್ತಿ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರ್ತಿ ಫುಲ್ಮಾಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ

ಅಪರಾಧ ದೇಶ - ವಿದೇಶ

ಅಮೃತಸರದಲ್ಲಿಬಾಂಬ್ ಇಡಲು ಯತ್ನದ ವೇಳೆ ಸ್ಫೋಟ

ಅಮೃತಸರ: ವ್ಯಕ್ತಿಯೊಬ್ಬ ಅಮೃತಸರದಲ್ಲಿ ಬಾಂಬ್ ಇಡಲು ಯತ್ನಿಸುತ್ತಿರುವಾಗ  ಬಾಂಬ್ ಸ್ಫೋಟಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬ್‌ನ ಅಮೃತಸರದಲ್ಲಿ ಮಂಗಳವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ವ್ಯಕ್ತಿ ಸಾವನ್ನಪ್ಪಿದ್ದಾನೆ. ನಗರದ ಮಜಿತಾ ರಸ್ತೆ ಬೈಪಾಸ್‌ನಲ್ಲಿರುವ ಡಿಸೆಂಟ್ ಅವೆನ್ಯೂ ಹೊರಗೆ