Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala ದೇಶ - ವಿದೇಶ

ಸೌದಿ ಜೈಲಿನಲ್ಲಿ 20 ವರ್ಷ: ಕೇರಳದ ಅಬ್ದುಲ್ ರಹೀಂಗೆ ಕೊನೆಯ ತೀರ್ಪು

ರಿಯಾದ್: ಸೌದಿ ಅರೇಬಿಯಾದಲ್ಲಿ ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ಅಬ್ದುಲ್ ರಹೀಂಗೆ ಸೌದಿ ಅರೇಬಿಯಾ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದರಂತೆ ಅವರು 2026ರ

ದೇಶ - ವಿದೇಶ

ಅಕ್ಕನ ಸಾವು ಮರೆಯದ ಸಂಜಯ್: ಆಕೆಯ ಸೀರೆ-ಆಭರಣ ಧರಿಸಿ ಆತ್ಮಹತ್ಯೆ

ನವದೆಹಲಿ : ವಿಚಿತ್ರ ಎಂಬಂತೆ ತನ್ನ ಅಕ್ಕನ ಸಾವಿನಿಂದ ಹಲವು ವರ್ಷಗಳ ಕಾಲ ಮನನೊಂದ ಯುವಕನೋರ್ವನು ಸಹೋದರಿ ಧರಿಸುತ್ತಿದ್ದ ಸೀರೆ, ಆಭರಗಳನ್ನೇ ತೊಟ್ಟು ನೇಣು ಬಿಗಿದುಕೊಂಡ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.25

ದೇಶ - ವಿದೇಶ

ತರಗತಿಗಳನ್ನು ತಪ್ಪಿಸಬೇಡಿ! ವಿದ್ಯಾರ್ಥಿಗಳಿಗೆ ಅಮೆರಿಕದ ಕಟ್ಟುನಿಟ್ಟಿನ ಎಚ್ಚರಿಕೆ

ನವದೆಹಲಿ: ನಡೆಯುತ್ತಿರುವ ಸಾಮೂಹಿಕ ಗಡೀಪಾರು ವಿವಾದದ ಮಧ್ಯೆ ತರಗತಿಗಳನ್ನು ತಪ್ಪಿಸದಂತೆ ಅಥವಾ ತಮ್ಮ ಕಾರ್ಯಕ್ರಮಗಳನ್ನು ತೊರೆಯದಂತೆ ಅಮೆರಿಕ ಮಂಗಳವಾರ ಭಾರತೀಯ ಮತ್ತು ಇತರ ವಿದೇಶಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ವಿದ್ಯಾರ್ಥಿಗಳು ತಮ್ಮ ವೀಸಾಗಳನ್ನು ಕಳೆದುಕೊಳ್ಳುವ

ಅಪರಾಧ ಮನರಂಜನೆ

ಟೊವಿನೋನನ್ನು ಹೊಗಳಿದ ಮ್ಯಾನೇಜರ್‌ಗೆ ಹಲ್ಲೆ? ಉನ್ನಿ ಮುಕುಂದನ್ ಮತ್ತೆ ವಿವಾದದಲ್ಲಿ!

ಚಿತ್ರರಂಗದಲ್ಲಿ ಕೆಲವರಲ್ಲಿ ನಾನು ಎಂಬ ಅಹಂಕಾರ ಇರುತ್ತೆ. ಎಲ್ಲವೂ ನನ್ನಿಂದ ಎನ್ನುವ ಭ್ರಮೆಯಲ್ಲಿರುವ ಇರುವ ಇವರನ್ನು ಯಾವಾಗಲೂ ಹೊಗಳುತ್ತಲೇ ಇರಬೇಕು. ಇಲ್ಲವಾದಲ್ಲಿ ಇವರ ಕೋಪ ನೆತ್ತಿಗೇರುತ್ತೆ. ಇವರೆದುರು ಬೇರೆಯವರ ಕುರಿತು ಒಳ್ಳೆಯ ಮಾತು ಮಾತನಾಡುವಂತೆ

ಕರ್ನಾಟಕ

ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸಿದ್ಧತೆ ಆರಂಭ – ಮಾಸ್ಕ್, ಔಷಧಿ, ಆಕ್ಸಿಜನ್ ಲಭ್ಯ

ಬೆಂಗಳೂರು: ಕೊರೊನಾ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನ ಸಜ್ಜುಗೊಳಿಸಲಾಗಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಬರುವ ಎಲ್ಲಾ ಸರ್ಕಾರಿ ಮೆಡಿಕಲ್

ಕರ್ನಾಟಕ

ಸಪ್ನಗಳ ಸ್ಟುಡಿಯೋದಲ್ಲಿ ಶವದ ನಿಶ್ಶಬ್ದತೆ! ಪ್ರೇಮವೇ ಕಾರಣವೆಂದು ಶಂಕೆ

ಮಿಯಾಪುರ :ಪ್ರೇಮ ವೈಫಲ್ಯದಿಂದ ಬೇಸತ್ತ 17 ವರ್ಷದ ಡ್ಯಾನ್ಸ್ ಮಾಸ್ಟರ್ ತಾನು ಕೆಲಸ ಮಾಡುತ್ತಿದ್ದ ಡ್ಯಾನ್ಸ್ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಿಯಾಪುರದಲ್ಲಿ ಸೋಮವಾರ ರಾತ್ರಿ (ಮೇ.26) ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಉತ್ತರ ಪ್ರದೇಶ

ದೇಶ - ವಿದೇಶ

ಒಂದು ಸ್ಯಾಂಡ್‌ವಿಚ್ ಆರ್ಡರ್ – ಜೀವಿತ ಪಾಠ ಕಲಿಸಿದ ಝೊಮಾಟೋ ಹೀರೋ

ಪುಣೆ: ಪುಣೆಯ ಶ್ರೀಪಾಲ್ ಗಾಂಧಿ ಅವರು ಝೊಮಾಟೋ ಮೂಲಕ ಸಬ್‌ವೇಯಿಂದ ಪನೀರ್ ಟಿಕ್ಕಾ ಸ್ಯಾಂಡ್‌ವಿಚ್, ಬಿಂಗೊ ಚಿಪ್ಸ್ ಮತ್ತು ಓಟ್ ರೇಸಿನ್ ಕುಕೀಸ್ ಅನ್ನು ಆರ್ಡರ್ ಮಾಡಿದಾಗ, ಅವರು ಕೇವಲ ಆಹಾರವನ್ನು ನಿರೀಕ್ಷಿಸಿದ್ದರು. ಆದರೆ,

ಕರ್ನಾಟಕ

ರಾಜ್ಯದಲ್ಲಿ ಕೊರೊನಾ ಎಚ್ಚರಿಕೆ ಕ್ರಮಗಳಿಗೆ ಸೂಚನೆ ಮಾಸ್ಕ್ ಕಡ್ಡಾಯವಲ್ಲ, ಆದರೆ ಮುನ್ನೆಚ್ಚರಿಕೆ ಅವಶ್ಯ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಆಗ್ತಿರೋ ಹಿನ್ನಲೆ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲು ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಮಾಸ್ಕ್ ಕಡ್ಡಾಯ ಮಾಡಿ ಅಂತ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ

ರೈಲ್ವೆ ಕಾಮಗಾರಿ:ಕರ್ನಾಟಕದ 6 ರೈಲು 5 ತಿಂಗಳು ರದ್ದು

ಸಕಲೇಶಪುರ:ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣ, ಜೂನ್ 1ರಿಂದ ನವೆಂಬರ್ 1ರವರೆಗೆ ಬೆಂಗಳೂರು-ಮಂಗಳೂರು ಮತ್ತು ಬೆಂಗಳೂರು-ಕಾರವಾರ ನಡುವಿನ ಆರು ರೈಲುಗಳ ಹಗಲು ಸಂಚಾರ ರದ್ದುಗೊಳಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆಯು ಈ

ಕರ್ನಾಟಕ

ಅನಿಲ್ ಕುಂಬ್ಳೆ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕ – ಸಂಭಾವನೆ ಇಲ್ಲದೇ ಸೇವೆಗೆ ಒಪ್ಪಿಗೆ

ಬೆಂಗಳೂರು: ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಇನ್ನು ಮುಂದೆ ಅರಣ್ಯ ಇಲಾಖೆಯ ರಾಯಭಾರಿಯಾಗಲಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಿಲ್ ಕುಂಬ್ಳೆ ರಾಯಭಾರಿ ಆಗಿರೋ