Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಕಾರಿನಲ್ಲಿ ಕುಳಿತು ದರೋಡೆಗೆ ಸಂಚು-ಗರುಡಾ ಗ್ಯಾಂಗ್‌ನ ಸಂಚು ಭಟ್ಕಳದಲ್ಲಿ ವಿಫಲ

ಭಟ್ಕಳ: ಭಟ್ಕಳದ ಬಿಳಾಲಖಂಡ ಗ್ರಾಮದ ಸಾಗರ ರಸ್ತೆಯ ಗುಳ್ಳೆ ರಸ್ತೆ ಕ್ರಾಸ್‌ನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಗರುಡಾ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

ಅಪರಾಧ

ಸ್ಟಾರ್‌ಶಿಪ್ ಉಡಾವಣೆಯಲ್ಲಿ ವಿಫಲತೆ –ನಿಯಂತ್ರಣ ತಪ್ಪಿದ ನೌಕೆ

ಸ್ಪೇಸ್‌ಎಕ್ಸ್ ನಿನ್ನೆ ಮಂಗಳವಾರ ಸಂಜೆ ತನ್ನ ಮೆಗಾ ರಾಕೆಟ್ ಸ್ಟಾರ್‌ಶಿಪ್ ನ್ನು ಮತ್ತೆ ಉಡಾಯಿಸಿತು, ಆದರೆ ಬಾಹ್ಯಾಕಾಶ ನೌಕೆ ನಿಯಂತ್ರಣ ತಪ್ಪಿ ಮುರಿದು ಬಿದ್ದಿದೆ. ಇದರಿಂದಾಗಿ ಮುಖ್ಯ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗಲಿಲ್ಲ. 403 ಅಡಿ

ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳ ಕೊಲೆ ಪ್ರಕರಣ:ದೀಪಕ್ ಸೇರಿದಂತೆ ಮೂವರು ಪೊಲೀಸರ ವಶಕ್ಕೆ

ಬಂಟ್ವಾಳ: ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ಅಬ್ದುಲ್ ರಹ್ಮಾನ್ ಅವರನ್ನು ಕೊಲೆಗೈದ‌ ಪ್ರಕರಣದಲ್ಲಿ ದೀಪಕ್ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಕೊಲೆ ಕೃತ್ಯದಲ್ಲಿ ಸುಮಾರು 15 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಕೃತ್ಯ

ದೇಶ - ವಿದೇಶ

ಬಾಲ್ಯದಲ್ಲಿ ದೃಷ್ಟಿದೋಷ ಏರಿಕೆ: ಪೋಷಕರು ಎಚ್ಚರ!

ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಎಷ್ಟೋ ಮಕ್ಕಳು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಪೋಷಕರಿಗೆ ಮತ್ತು ಶಿಕ್ಷಕರಿಗೆ ಆತಂಕದ ವಿಷಯವಾಗಿದೆ. ಮೈಯೋಪಿಯಾ (ದೂರದೃಷ್ಟಿ ಕಡಿಮೆಯಾಗುವಿಕೆ), ಹೈಪರ್‌ಮೆಟ್ರೋಪಿಯಾ (ಹತ್ತಿರದೃಷ್ಟಿ

ಅಪರಾಧ ಕರ್ನಾಟಕ

ಅಜ್ಜಿಯ ಮನೆಗೆ ನಕಲಿ ಕೀಲಿಯಿಂದ ನುಗ್ಗಿದ ಮೊಮ್ಮಗ: 9.44 ಲಕ್ಷ ನಗದು, 81 ಗ್ರಾಂ ಚಿನ್ನ ಕದ್ದ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಂದಿನಿ ಲೇಔಟ್‌ನ ವಿಜಯಾನಂದ ಲೇಔಟ್‌ನಲ್ಲಿ ವಾಸಿಸುತ್ತಿರುವ ಪುಟ್ನಂಜಮ್ಮ ಎಂಬ ವೃದ್ಧೆಯ ಮನೆಯಲ್ಲಿ ಕಳ್ಳತನ ನಡೆಸಿದ ಆರೋಪದ ಮೇಲೆ ಆಕೆಯ ಮೊಮ್ಮಗ ಮಿಥುನ್ (24) ಎಂಬಾತನನ್ನು ನಂದಿನಿ ಲೇಔಟ್ ಪೊಲೀಸರು

Accident ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು ಸುರತ್ಕಲ್ ಫ್ಲೈಓವರ್ ಬಳಿ ಕಾರಿಗೆ ಬೆಂಕಿ

ಮಂಗಳೂರು: ಸುರತ್ಕಲ್ ಫ್ಲೈಓವರ್ ಬಳಿ ಬುಧವಾರ ಸಂಜೆ ಚಲಿಸುತ್ತಿದ್ದ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಘಟನೆಯಲ್ಲಿ ವಾಹನ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಕಾರನ್ನು ಚಲಾಯಿಸುತ್ತಿದ್ದ ಮಹಿಳೆ ಸಕಾಲದಲ್ಲಿ ಬೆಂಕಿಯನ್ನು ಗಮನಿಸಿ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು. ಬೆಂಕಿ ಹರಡುವ

ಉಡುಪಿ ದಕ್ಷಿಣ ಕನ್ನಡ ಮಂಗಳೂರು

ಮಲ್ಲಿಗೆ ರಫ್ತಿನಲ್ಲಿ ಏರ್ ಕಾರ್ಗೋ ಸಮಸ್ಯೆ: ರೈತರಿಗೆ ತೊಂದರೆ

ಮಂಗಳೂರು: ಪ್ರಸಿದ್ಧ ಶಂಕರಪುರ (ಉಡುಪಿ) ಮಲ್ಲಿಗೆ ಮುಬಯಿ ಹಾಗೂ ವಿದೇಶಕ್ಕೆ ರವಾನೆಗೆ ಪೂರಕವಾದ ವಿಮಾನಗಳಿಲ್ಲ !ಉಡುಪಿ ಮಲ್ಲಿಗೆಯನ್ನು ಹಲವು ವರ್ಷಗಳಿಂದ ದಿನವೊಂದಕ್ಕೆ 300ರಿಂದ 500 ಅಟ್ಟೆ (1,200ರಿಂದ 1,500 ಚೆಂಡು) ಮಲ್ಲಿಗೆ ಮುಂಬಯಿಗೆ, ಕೆಲವೊಮ್ಮೆ

ಕರ್ನಾಟಕ

ಮೊಬೈಲ್ ಅಡಿಕ್ಷನ್‌ನಿಂದ ಮಕ್ಕಳನ್ನು ರಕ್ಷಿಸಲು ನಿಮ್ಹಾನ್ಸ್‌ನ ಹೊಸ ಹೆಜ್ಜೆ

ಬೆಂಗಳೂರು: ಮಕ್ಕಳು ಅತಿಯಾಗಿ ಮೊಬೈಲ್‌, ಟಿವಿ ನೋಡುವುದು ಇತ್ತೀಚಿಗೆ ಪೋಷಕರಿಗೆ ದೊಡ್ಡ ತಲೆ ನೋವಾಗಿದ್ದು, ಈ ಅಡಿಕ್ಷನ್‌ನಿಂದ ಮಕ್ಕಳನ್ನು ಹೊರಗೆ ತರುವುದೇ ದೊಡ್ಡ ಟಾಸ್ಕ್‌ ಆಗಿದೆ. ಹೆಚ್ಚು ಸಮಯ ಮೊಬೈಲ್‌ ಹಾಗೂ ಟಿವಿ ನೋಡುವುದರಿಂದ

ದೇಶ - ವಿದೇಶ

ಭಾರತೀಯರಿಗಾಗಿ ಫಿಲಿಪೈನ್ಸ್ ವೀಸಾ ಮುಕ್ತ ಪ್ರವಾಸದ ಅವಕಾಶ – 14 ಹಾಗೂ 30 ದಿನದ ಆಯ್ಕೆಗಳು

ಫಿಲಿಪೈನ್ಸ್: ಫಿಲಿಪೈನ್ಸ್ ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದೆ. ಇಂದಿನ ಕಾಲದಲ್ಲಿ ವೀಸಾದ ಪ್ರಾಮುಖ್ಯತೆ ಹೆಚ್ಚಿದೆ. ಹೆಚ್ಚಿನ ದೇಶಗಳಲ್ಲಿ ಇದರ ಬಗ್ಗೆ ಕಠಿಣ ನಿಯಮಗಳನ್ನು ಕೂಡ ಮಾಡಲಾಗಿದೆ. ಆದರೆ ಕೆಲವು ದೇಶಗಳು ತಮ್ಮ ಪ್ರವಾಸದೋದ್ಯಮವನ್ನು

ದೇಶ - ವಿದೇಶ

ಕಳಪೆ ಗುಣಮಟ್ಟದ ಉತ್ಪನ್ನ ದಂಧೆ: ಫಸ್ಟ್‌ಕ್ರೈನ ಗೋದಾಮಿನಲ್ಲಿ BIS ಅಧಿಕಾರಿಗಳ ದಾಳಿ

ಬೆಂಗಳೂರು :ಭಾರತೀಯ ಮಾನದಂಡಗಳ ಬ್ಯೂರೋದ ಬೆಂಗಳೂರು ಶಾಖಾ ಕಚೇರಿಯ ಅಧಿಕಾರಿಗಳು ಬ್ರೈನ್‌ಬೀಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಫಸ್ಟ್‌ಕ್ರೈನ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ದಾಳಿ