Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

5 ದಿನಕ್ಕಿಂತ ಕಡಿಮೆ ದಿನದಲ್ಲಿ ಎವರೆಸ್ಟ್‌ ಏರಿದ ಬ್ರಿಟಿಷ್‌ ತಂಡ

ಕಠ್ಮಂಡು:ಬ್ರಿಟಿಷ್‌ ಸೇನೆಯ ನಾಲ್ವರು ಮಾಜಿ ಸೈನಿಕರು ಹಾಗೂ ಓರ್ವ ಬ್ರಿಟನ್‌ ಸಚಿವರಿದ್ದ ಪರ್ವತಾರೋಹಿಗಳ ತಂಡವೊಂದು “ಕ್ಸೆನಾನ್‌’ ಎಂಬ ಅನಿಲದ ನೆರವಿನಿಂದ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್‌ ಎವರೆಸ್ಟ್‌ನ್ನು 5 ದಿನಕ್ಕಿಂತಲೂ ಕಡಿಮೆ ಅವಧಿಯಲ್ಲಿ

ದೇಶ - ವಿದೇಶ

ಟ್ರಂಪ್ ಸರ್ಕಾರದಿಂದ ಎಲಾನ್ ಮಸ್ಕ್ ಹಿಂದೆ ಸರಿದಿದ್ದಾರೆ – ತೆರಿಗೆ ನೀತಿಗೆ ತೀವ್ರ ಅಸಮ್ಮತಿ

ವಾಷಿಂಗ್ಟನ್: ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಮಸ್ಕ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸರ್ಕಾರಿ ದಕ್ಷತೆ ವಿಭಾಗದ ಮುಖ್ಯಸ್ಥರಾಗಿ ತಾವಿನ್ನು ಮುಂದುವರೆಯುವುದಿಲ್ಲ ಎಂದು

ದೇಶ - ವಿದೇಶ

ಅಡಕೆ ಹಾಳೆಯ ಉತ್ಪನ್ನಗಳ ಮೇಲೆ ಅಮೆರಿಕದ ಆರೋಪಕ್ಕೆ ಕರ್ನಾಟಕದ ರೈತರ ಖಂಡನೆ: ಪರಿಸರ ಸ್ನೇಹಿ ಉತ್ಪನ್ನಕ್ಕೆ ಅವೈಜ್ಞಾನಿಕ ಟೀಕೆ

ನವದೆಹಲಿ: ಅಡಕೆ ಹಾಳೆಯಿಂದ ಮಾಡುವ ತಟ್ಟೆ, ಬಟ್ಟಲು, ಚಮಚಗಳ ಮೇಲೆ ಅಮೆರಿಕ ಪ್ರಹಾರ ಬೀಸಿದೆ. ಅಡಕೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ ಕಾರಕ, ಜೀವಕೋಶಕ್ಕೆ ಹಾನಿ ಮಾಡುವಂತಹ ಅಂಶ ಪತ್ತೆಯಾಗಿದೆ. ಹೀಗಾಗಿ ಈ ಬಗ್ಗೆ ಆಮದು ಮಾಡುವವರು

ದೇಶ - ವಿದೇಶ

ಆಂಜಿಯೋಪ್ಲ್ಯಾಸ್ಟಿ ಯಾವಾಗ ಅಗತ್ಯ? ಹೃದಯ ರೋಗಗಳ ಪ್ರಾರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಬೆಂಗಳೂರು : ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಗಳು ಮಾರಕ ಮಾತ್ರವಲ್ಲ, ಜೀವನದ ಗುಣಮಟ್ಟದ ಮೇಲೂ ತೀವ್ರ ಪರಿಣಾಮ ಬೀರುತ್ತವೆ. ಆದರೆ ಅದರ

ಅಪರಾಧ ದೇಶ - ವಿದೇಶ

ಯುದ್ಧಕ್ಕಿಂತ ಭಯಾನಕ ಪರಿಸ್ಥಿತಿ: ಡಾರ್ಫುರ್‌ನಲ್ಲಿ ನಿರೀಕ್ಷೆಗೂ ಮೀರುವ ಲೈಂಗಿಕ ಅಪರಾಧಗಳು

ಪೋರ್ಟ್ ಸುಡಾನ್: ಲೈಂಗಿಕ ದೌರ್ಜನ್ಯವು ಸುಡಾನ್ ನ ಪಶ್ಚಿಮ ಪ್ರಾಂತ್ಯವಾದ ಡಾರ್ಫುರ್ ನ ಮಹಿಳೆಯರು ಹಾಗೂ ಬಾಲಕಿಯರ ಪಾಲಿಗೆ ಬಹುತೇಕ ದಿನ ನಿತ್ಯದ ಅಪಾಯವಾಗಿದೆ ಎಂದು ಬುಧವಾರ Doctors without Borders (MSF) ಎಚ್ಚರಿಸಿದ್ದು,

ಕರ್ನಾಟಕ

ಹಾಸನದಲ್ಲಿ ಯುವತಿಯ ಹೃದಯಾಘಾತದಿಂದ ಸಾವು: ಕೇವಲ 21ರ ಹರೆಯದಲ್ಲಿ ವಿಧಿಯ ಕ್ರೂರ ಆಟ

ಹಾಸನ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಲ್ಲಿ ಹಾರ್ಟ್‌ ಅಟ್ಯಾಕ್‌ ಪ್ರಾಬ್ಲಂಗಳು ಹೆಚ್ಚಾಗುತ್ತಿದೆ. ಇದೀಗ ಹಾಸನದಲ್ಲಿ ವಿದ್ಯಾರ್ಥಿನಿಯೊಬ್ಬಳು ಹಾರ್ಟ್‌ ಅಟ್ಯಾಕ್‌ನಿಂದ ಮೃತಪಟ್ಟಿದ್ದಾಳೆ. ಈ ಘಟನೆ ಘಟನೆ ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು

ದೇಶ - ವಿದೇಶ

ಕೋಟಿ ಗೆದ್ದು… ಊರು ಬಿಟ್ಟ ಶಂಕರ್”: ಲಾಟರಿಯಿಂದ ಕೋಟ್ಯಧಿಪತಿಯಾದ ಕಾರ್ಮಿಕನ ಕಥೆ

ಪಶ್ಚಿಮ ಬಂಗಾಳ: ಕೆಲವರಿಗೆ ರಾತ್ರೋರಾತ್ರಿ ಅದೃಷ್ಟ ಖುಲಾಯಿಸುತ್ತದೆ. ಆದರೆ ಒಮ್ಮೆಗೆ ಬಂದ ಯಶಸ್ಸನ್ನು ನಿಭಾಯಿಸುವುದರಲ್ಲಿ ಎಡವುತ್ತಾರೆ. ರಾತ್ರಿ ಬೆಳಗ್ಗೆ ಆಗುವುದರ ಒಳಗೆ ಲಾಟರಿ ಟಿಕೆಟ್‌ ಖರೀದಿಸಿ ಕೋಟಿ ಗೆದ್ದಾತನ ಕಥೆ – ವ್ಯಥೆ ಇದು.

ದೇಶ - ವಿದೇಶ

ಐಸ್ಕ್ರೀಮ್ ಬಿಳಿಸಿದ ಕಾರಣ ಗದರಿಕೆ – ಮನನೊಂದು ಯುವತಿ ಆತ್ಮಹತ್ಯೆ

ತಮಿಳುನಾಡು : ಫ್ರಿಡ್ಜ್ನಲ್ಲಿದ್ದ ಐಸ್ಕ್ರೀಮ್ ಬಿಳಿಸಿದ ಕಾರಣ ಚಿಕ್ಕಮ್ಮ ಗದರಿದ್ದಾಳೆ. ಇಷ್ಟಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ತಿರುವಲ್ಲರೂ ಜಿಲ್ಲೆಯಲ್ಲಿ ನಡೆದಿದೆ.ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಸೆಂಗುದ್ರಂ ಬಳಿಯ ಮೆಂಡಿಯಮ್ಮನ್ ನಗರ ಪ್ರದೇಶದ

ದಕ್ಷಿಣ ಕನ್ನಡ ಮಂಗಳೂರು ರಾಜಕೀಯ

ದ.ಕ. ಅಶಾಂತಿ ಹಿನ್ನಲೆಯಲ್ಲಿ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ನಾಯಕರಿಂದ ಸಾಮೂಹಿಕ ರಾಜೀನಾಮೆ ಪ್ರಕ್ರಿಯೆ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಅಶಾಂತಿಯ ಘಟನೆಗಳು ಮತ್ತು ಕೋಮು ಹತ್ಯೆಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ “ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಫಲವಾಗಿದೆ” ಎಂಬ ಆರೋಪದ ಹಿನ್ನೆಲೆಯಲ್ಲಿ, ಕಾಂಗ್ರೆಸ್

ಅಪರಾಧ ಕರ್ನಾಟಕ

ಮೈಸೂರಲ್ಲಿ ಪೊಲೀಸರ ತಲೆ ಕೆಡಿಸಿದ ಬರ್ಬರ ಕೊಲೆ

ಮೈಸೂರು:ವ್ಯಕ್ತಿಯ ಬರ್ಬರ ಹತ್ಯೆ ಮೈಸೂರು ತಾಲೂಕಿನ ಕೆ.ಹೆಮ್ಮನಹಳ್ಳಿಯ ಚಿಕ್ಕೆರೆಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಕೊಲೆ ಪ್ರಕರಣದ ಕೇಸ್ ಪೊಲೀಸರಿಗೆ ತಲೆನೋವಾಗಿದೆ. ಜಯಪುರ ಠಾಣಾ ಪೊಲೀಸರಿಂದ ಮೃತ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಚಿಕ್ಕೆರೆ