Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ತಿಪ್ಪೇನಹಳ್ಳಿ ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐವರು ಬಾಲಕಿಯರು ಪತ್ತೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಬಳಿಯಿರುವ ಮಕ್ಕಳ ಆಸರೆ ಬಾಲಮಂದಿರ (ವಸತಿ ನಿಲಯ) ದಿಂದ ನಾಪತ್ತೆಯಾಗಿದ್ದ ಐವರು ಬಾಲಕಿಯರು ಪತ್ತೆಯಾಗಿದ್ದಾರೆ. ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ಬೇಸತ್ತು ತಪ್ಪಿಸಿಕೊಂಡಿದ್ದಾಗಿ ಬಾಲಕಿಯರು ಹೇಳಿದ್ದಾರೆ. ಸುಖ ಸುಮ್ಮನೆ ವಾರ್ಡನ್ ಶ್ವೇತಾ

ದೇಶ - ವಿದೇಶ

ಸಮುದ್ರದ ಮಧ್ಯೆ ಇದ್ದರೂ ಉಪ್ಪಿಲ್ಲದ ಲಂಕಾ! ಬಿಕ್ಕಟ್ಟಿಗೆ ಭಾರತದಿಂದ ನೆರವು

ಶ್ರೀಲಂಕಾ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಹೊಸ ಬಿಕ್ಕಟ್ಟೊಂದು ಜನರನ್ನು ಹೈರಾಣಾಗಿಸಿದೆ. ಹಣಕಾಸಿನ ಕೊರತೆಯಿಂದ ದಿವಾಳಿಯಾದ ರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ದತೆ ಉಂಟಾಗಿತ್ತು. ಬಳಿಕ ಆಹಾರ, ಔಷಧಗಳ ಕೊರತೆಯುಂಟಾಗಿತ್ತು. ಆದರೆ ಶ್ರೀಲಂಕಾ ಈಗ ಉಪ್ಪಿನ ಕೊರತೆಯನ್ನು ಎದುರಿಸುತ್ತಿದೆ! ಸುತ್ತಲೂ

Accident ದಕ್ಷಿಣ ಕನ್ನಡ ಮಂಗಳೂರು

ವಿಟ್ಲದಲ್ಲಿ ರಸ್ತೆ ಬದಿ ನಿಲ್ಲಿಸಿದ ಲಾರಿಗೆ ಬೈಕ್ ಡಿಕ್ಕಿ: ಓರ್ವ ಸಾವು ಮತ್ತೊರ್ವ ಗಂಭೀರ

ವಿಟ್ಲ : ರಸ್ತೆ ಬದಿ ನಿಲ್ಲಿಸಿದ್ದ ಮಣ್ಣು ಸಾಗಾಟದ ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಮಂಗಳಪದವು ಎಂಬಲ್ಲಿ

ದೇಶ - ವಿದೇಶ ಮನರಂಜನೆ

ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ’: ಕಮಲ್ ಹಾಸನ್ ಹೇಳಿಕೆ ಮತ್ತೆ ವಿವಾದಕ್ಕೆ

 ‘ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ರಾಜ್ಯದಾದ್ಯಂತ ವಿರೋಧಕ್ಕೆ ಒಳಗಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇನ್ನೂ ಕೆಲವೆಡೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಫಿಲಂ ಚೇಂಬರ್ ಹಾಗೂ ಕೆಲ

ದೇಶ - ವಿದೇಶ

2024-25ರಲ್ಲಿ 1.46 ಲಕ್ಷ ಕೋಟಿ ರೂ ಮಿಲಿಟರಿ ಉತ್ಪಾದನೆ: ರಫ್ತೂ 24,000 ಕೋಟಿ ರೂಗೆ ಏರಿಕೆ

ನವದೆಹಲಿ: ಭಾರತದ ವಾರ್ಷಿಕ ಮಿಲಿಟರಿ ಉತ್ಪಾದನೆ 2024-25ರಲ್ಲಿ 1.46 ಲಕ್ಷ ಕೋಟಿ ರೂ ಮುಟ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು 1.27 ಲಕ್ಷ ಕೋಟಿ ರೂ ಇತ್ತು. ಉತ್ಪಾದನೆ ಪ್ರಮಾಣ ಶೇ. 15ರಷ್ಟು ಹೆಚ್ಚಾಗಿದೆ. ಡಿಫೆನ್ಸ್ ಉತ್ಪಾದನೆಯಲ್ಲಿ 1.46

ದೇಶ - ವಿದೇಶ

ನೀರು ನಿಲ್ಲಿಸಿದರೆ ಯುದ್ಧವೆಂದೇ ಪರಿಗಣನೆ: ಪಾಕಿಸ್ತಾನ ಸೇನೆಯಿಂದ ಭಾರತಕ್ಕೆ ಪ್ರತಿಕ್ರಿಯೆ

ಇಸ್ಲಾಮಾಬಾದ್: ನೀರಿನ ವಿಚಾರದಲ್ಲಿ ಪಾಕಿಸ್ತಾನ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹೇಳಿದ್ದಾರೆ. ಏಕೆಂದರೆ ಇದು 24 ಕೋಟಿ ಜನರಿಗೆ ಸಂಬಂಧಿಸಿದ ವಿಷಯವಾಗಿದೆ ಎಂದರು. ಸಿಂಧೂ ನದಿ ನೀರು ವಿಚಾರದಲ್ಲಿ

ದೇಶ - ವಿದೇಶ

ಆಮದು ಹೆಚ್ಚಳದಿಂದ ಜಿಡಿಪಿ ಕುಸಿತ: ಅಮೆರಿಕದ ಮೊದಲ ಕ್ವಾರ್ಟರ್ ಅಂದಾಜು ಬಿಡುಗಡೆ

ವಾಷಿಂಗ್ಟನ್: ಈ ಕ್ಯಾಲಂಡರ್ ವರ್ಷದ ಮೊದಲ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್​​ವರೆಗಿನ ಅವಧಿಯಲ್ಲಿ ಅಮೆರಿಕದ ಜಿಡಿಪಿ (GDP) ಶೇ. 0.2ರಷ್ಟು ಕುಸಿತ ಕಂಡಿದೆ. ಅಂದರೆ, ಮೈನಸ್ 0.2 ಪ್ರತಿಶತದಷ್ಟು ಕಡಿಮೆಗೊಂಡಿದೆ. ಕಳೆದ ಮೂರು ವರ್ಷದಲ್ಲಿ ಯಾವುದೇ ಕ್ವಾರ್ಟರ್​​ನಲ್ಲಿ ಅಮೆರಿಕ

ದೇಶ - ವಿದೇಶ

ಟ್ಯಾಂಕರ್‌ಗೆ ಅತಿವೇಗದ ಕಾರು ಡಿಕ್ಕಿ – ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ಅಪಘಾತದ ದೃಶ್ಯ ವೈರಲ್

ವಾಹನಗಳನ್ನು ನಿಧಾನವಾಗಿ ಓಡಿಸಿ ಅಂದ್ರೂ ಕೆಲವರಿಗೆ ಎಷ್ಟೇ ಹೇಳಿದ್ರು ಅರ್ಥವೇ ಆಗಲ್ಲ. ಯಾವುದಕ್ಕೂ ಕ್ಯಾರೇ ಎನ್ನದೇ ಅತಿವೇಗವಾಗಿ ವಾಹನ ಚಲಾಯಿಸಿ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಅದಲ್ಲದೇ, ಅತಿ ವೇಗವಾಗಿ ವಾಹನ ಓಡಿಸಿದರ ಪರಿಣಾಮವಾಗಿ

ದೇಶ - ವಿದೇಶ

ಬಿಎಸ್ಸೆನ್‌ಎಲ್ ಬೌನ್‌ಸ್ ಬ್ಯಾಕ್! 18 ವರ್ಷಗಳ ನಂತರ ಲಾಭದ ಹಾದಿಯಲ್ಲಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬಿಳಿಯಾನೆಗಳು ಎನ್ನುವಂತಹ ಭಾವನೆ ಸುಳ್ಳೆಂದು ಸಾಬೀತು ಮಾಡುವ ಬಹಳಷ್ಟು ನಿದರ್ಶನಗಳು ಈಗ ಸಿಗುತ್ತವೆ. ಕೆಲವೇ ವರ್ಷಗಳ ಹಿಂದೆ ಬಿಎಸ್ಸೆನ್ನೆಲ್ (BSNL) ಗತ ಇತಿಹಾಸದ ಪುಟ ಸೇರಿತು ಎಂದು ಎಲ್ಲರೂ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ದಕ್ಷಿಣಕನ್ನಡದಲ್ಲಿ ಮಳೆಯ ಆರ್ಭಟ: ಪುತ್ತೂರಿನಲ್ಲಿ ತಡೆಗೋಡೆ ಕುಸಿದು ಅಪಾಯ ಸ್ಥಿತಿ

ಪುತ್ತೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಮಳೆಯ ಆರ್ಭಟಕ್ಕೆ ಮನೆಯೊಂದರ ತಡೆಗೋಡೆ ಕುಸಿತ ಉಂಟಾದ ಘಟನೆ ಪುತ್ತೂರಿನ ರಕ್ತೇಶ್ವರಿ‌ ವಠಾರದ ಲಿಂಗದಗುಡ್ಡೆ ಎಂಬಲ್ಲಿ ನಡೆದಿದೆ. ದಕ್ಷಿಣಕನ್ನಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅಪಾರ