Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಣಿಪುರ ಕಾಂಗ್ರೆಸ್ ಶಾಸಕ ಕೆ. ಮೇಘಚಂದ್ರ ಸಿಂಗ್ ನಿವಾಸದ ಗೇಟ್ ಬಳಿ ಬಾಂಬ್ ಸ್ಫೋಟ!

Spread the love

ಗುವಾಹಟಿ: ಮಣಿಪುರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಕೆ. ಮೇಘಚಂದ್ರ ಸಿಂಗ್ ಅವರ ಮೈರಿಪೋಕ್ ನಿವಾಸದ ಗೇಟ್ ಬಳಿ ಗುರುವಾರ ಸ್ಫೋಟ ಸಂಭವಿಸಿದೆ .
ಮೇಘಚಂದ್ರ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಇಬೋಚೌಬಾ ತೌನೌಜಮ್ ಮಾತನಾಡಿ, ಅಪರಿಚಿತ ವ್ಯಕ್ತಿಯೊಬ್ಬರು ಸ್ಫೋಟಕ ಎಸೆದ ಪರಿಣಾಮ ಈ ಸ್ಪೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಯಾವುದೇ ಗಾಯಗಳ ವರದಿಯಾಗಿಲ್ಲ. ಸ್ಪೋಟ ಸಂಭವಿಸಿದಾಗ ಶಾಸಕರು ಮನೆಯಲ್ಲಿದ್ದರೋ ಇಲ್ಲವೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಶಂಕಿತ ಅಪರಾಧಿಯ ಗುರುತು ಮತ್ತು ಘಟನೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
ಸ್ಫೋಟ ಸಂಭವಿಸಿದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆ ನಡೆಸಿದರು.


Spread the love
Share:

administrator

Leave a Reply

Your email address will not be published. Required fields are marked *