Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ತಂತ್ರಜ್ಞಾನ

WhatsAppನ ಹೊಸ AI ಫೀಚರ್: ಈಗ ನಿಮ್ಮ DP ನಿಮಗೆ ಇಷ್ಟದಂತೆ ಸೃಷ್ಟಿಸಿ!

WhatsAppನಲ್ಲಿ ನಿಮ್ಮ DP (ಡಿಸ್ಪ್ಲೇ ಪಿಕ್ಚರ್) ಬದಲಾಯಿಸಬೇಕೆಂದಿದ್ದೀರಾ? ಒಳ್ಳೆಯ ಲೊಕೇಶನ್, ಒಳ್ಳೆಯ ಡ್ರೆಸ್ ಹಾಕಿಕೊಂಡು ಹೊಸ ಫೋಟೋ ತೆಗೆದುಕೊಂಡು ಆಮೇಲೆ ಬದಲಾಯಿಸೋಣ ಅಂತ ದಿನಗಳನ್ನು ಕಳೆಯುತ್ತಿದ್ದೀರಾ? ಇನ್ಮೇಲೆ ಹಾಗೆ ಮಾಡಬೇಡಿ. WhatsAppನಲ್ಲೇ ಹೊಸ AI

ತಂತ್ರಜ್ಞಾನ

ಇವಿಯಾಗಿ ಬರುತ್ತಾ ರಾಯಲ್ ಎನ್‌ಫೀಲ್ಡ್! ಫ್ಲೈಯಿಂಗ್ ಫ್ಲಿ C6 ಪರಿಚಯ

ಇವಿ ವಿಭಾಗದಲ್ಲಿ ನೀವು ಗಣನೀಯ ವಾಹನಗಳನ್ನು ಕಾಣಬಹುದಾಗಿದೆ. ಅದರಲ್ಲೂ ಭಾರತಕ್ಕೆ ಇವು ಈ ಸಮಯದಲ್ಲಿ ಅತ್ಯಂತ ಅಗತ್ಯವಾದ ವಾಹನವಾಗಿದ್ದು, ಈ ಮೊದಲು ಸ್ಕೂಟರ್‌ಗಳನ್ನು ಮಾತ್ರ ಇವಿ ವೇರಿಯಂಟ್‌ ನಲ್ಲಿ ಪರಿಚಯಿಸಲಾಗುತ್ತಿತ್ತು. ಆದರೆ ಈಗ ಪ್ರಮುಖ

ತಂತ್ರಜ್ಞಾನ

ಕ್ರೋಮ್ ಬಳಕೆದಾರರಿಗೇ ಭದ್ರತಾ ಎಚ್ಚರಿಕೆ – ತಕ್ಷಣ ಅಪ್‌ಡೇಟ್ ಮಾಡಿಲ್ಲವಂದರೆ ಅಪಾಯ ಗ್ಯಾರಂಟಿ!

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಬಾ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೆ) ಅಡಿಯಲ್ಲಿ ಬರುವ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಗೂಗಲ್ ಕ್ರೋಮ್ ಬಳಕೆದಾರರಿಗೆ ಗಂಭೀರ ಭದ್ರತಾ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯು

ತಂತ್ರಜ್ಞಾನ

2025ರಲ್ಲಿ ಡಂಬ್ ಫೋನ್‌ಗಳು ಮತ್ತೆ ಟ್ರೆಂಡಿಂಗ್!

ಇಂದು ಎಂಥವರ ಬಳಿಯೂ ಸ್ಮಾರ್ಟ್‌ಫೋನ್‌ ಇರುವುದು. ಹೈಟೆಕ್ ಸ್ಮಾರ್ಟ್‌ಫೋನ್‌ಗಳ ಈ ಯುಗದಲ್ಲಿ,  ಸಿಂಪಲ್‌ ಬೇಸಿಕ್‌ ಸೆಟ್‌ ಅಥವಾ “ಡಂಬ್ ಫೋನ್‌ಗಳು” ಮತ್ತೆ ಬೇಡಿಕೆ ಹೆಚ್ಚಿಸಿಕೊಂಡಿವೆ. ಕೌಂಟರ್‌ ಪಾಯಿಂಟ್ ರಿಸರ್ಚ್‌ನ 2023 ರ ವರದಿಯ ಪ್ರಕಾರ,

kerala ತಂತ್ರಜ್ಞಾನ

ರೊಬೋಟಿಕ್ಸ್ ಶಿಕ್ಷಣ ಕಡ್ಡಾಯ ಮಾಡಿದ ದೇಶದ ಮೊದಲ ರಾಜ್ಯ: ಕೇರಳದ ಮಹತ್ತರ ಹೆಜ್ಜೆ!

ತಿರುವನಂತಪುರಂ: ಮುಂಬರುವ ಶೈಕ್ಷಣಿಕ ವರ್ಷದಿಂದ ಅಂದರೆ ಜೂನ್ 2 ರಿಂದ ಪ್ರಾರಂಭವಾಗುವ 10 ನೇ ತರಗತಿಯ ಎಲ್ಲಾ 4.3 ಲಕ್ಷ ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್ ಶಿಕ್ಷಣವನ್ನು ಕಡ್ಡಾಯಗೊಳಿಸಿದ ದೇಶದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ.ಹತ್ತನೇ ತರಗತಿಯ

ಕರ್ನಾಟಕ ತಂತ್ರಜ್ಞಾನ

ನಷ್ಟದಲ್ಲಿರುವ ಮೆಟ್ರೋಗೆ ದುಂದುವೆಚ್ಚ: ಪಿಲ್ಲರ್‌ಗಳಿಗೆ ಲೈಟಿಂಗ್ ಹಾಕಿದರೆ ಪ್ರಯೋಜನವೇ?

ಬೆಂಗಳೂರು: ನಮ್ಮ ಮೆಟ್ರೋ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಮೆಟ್ರೋ ಲಾಸ್​ನಲ್ಲಿದೆ ಎಂದು ಇತ್ತೀಚೆಗೆ ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡಲಾಗಿತ್ತು. ಆದರೆ ಇದೀಗ ಆ ಹಣವನ್ನು ಬಿಎಂಆರ್​ಸಿಎಲ್​​  ಅಧಿಕಾರಿಗಳು ಪಿಲ್ಲರ್​​ಗಳಿಗೆ ಕಲರ್ ಲೈಟಿಂಗ್ಸ್ ಹಾಕಿಸುವ ಮೂಲಕ ದುಂದುವೆಚ್ಚಕ್ಕೆ ಮುಂದಾಗಿದ್ದಾರೆಂದು

ತಂತ್ರಜ್ಞಾನ ದೇಶ - ವಿದೇಶ

ಚಂದ್ರಯಾನ 5: ಚಂದ್ರನ ಮೇಲೆ ನೀರು ಹುಡುಕಲಿರುವ ಇಸ್ರೋ-ಜಪಾನ್ ಜಂಟಿ ಮಹಾಮಿಷನ್

ನವದೆಹಲಿ: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಚಂದ್ರಯಾನ 4 ಯೋಜನೆ ಪ್ರಗತಿಯಲ್ಲಿದೆ. ಇದರ ನಡುವೆ ಚಂದ್ರಯಾನ 5 ಯೋಜನೆ ಕೂಡ ಚಾಲ್ತಿಯಲ್ಲಿದೆ. ಈ ಚಂದ್ರಯಾನ 5 ಮಿಷನ್ ಜಗತ್ತಿಗೆ ಹಲವು ಅಚ್ಚರಿ ನೀಡುವ ಸಾಧ್ಯತೆ ಇದೆ.

ತಂತ್ರಜ್ಞಾನ ದೇಶ - ವಿದೇಶ

ಭಾರತದಲ್ಲಿ 3 ಎನ್‌ಎಂ ಚಿಪ್ ಡಿಸೈನ್ ಸೆಂಟರ್ ಸ್ಥಾಪನೆ: ಎಚ್‌ಸಿಎಲ್ ಮತ್ತು ಫಾಕ್ಸ್‌ಕಾನ್‌ನ ಸೆಮಿಕಂಡಕ್ಟರ್ ಘಟಕಕ್ಕೂ ಕೇಂದ್ರ ಅನುಮೋದನೆ

ನವದೆಹಲಿ: ಎಚ್​​ಸಿಎಲ್ ಟೆಕ್ನಾಲಜೀಸ್ ಮತ್ತು ಫಾಕ್ಸ್​​ಕಾನ್ ಸಂಸ್ಥೆಗಳು ಜಂಟಿಯಾಗಿ ಸ್ಥಾಪಿಸಬೇಕೆಂದಿರುವ ಸೆಮಿಕಂಡಕ್ಟರ್ ಘಟಕಕ್ಕೆ ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ. ಈ ವಿಷಯವನ್ನು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಉತ್ತರಪ್ರದೇಶ ಜೇವರ್​​​ನಲ್ಲಿ

ಕರ್ನಾಟಕ ತಂತ್ರಜ್ಞಾನ

ಭಾರತದಿಂದ ಗಡಿಗಾವಲು ಮೇಲೆ ನಿಗಾ: ಸ್ಪೈ ಸೆಟಿಲೈಟ್ ಗಳ ತಯಾರಿಕೆ ಗಡುವು ಕಡಿತ

ಬೆಂಗಳೂರು: ಪಾಕಿಸ್ತಾನದಿಂದ ಯಾವಾಗ ಬೇಕಾದರೂ ಕಿತಾಪತಿ ಎದುರಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಶತ್ರು ದೇಶಗಳ ಮೇಲೆ ಹದ್ದಿನ ಕಣ್ಣಿಡಲು ಸರ್ವೇಲೆನ್ಸ್ ಸೆಟಿಲೈಟ್​​ಗಳನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ನಿಯೋಜಿಸಲು ಹೊರಟಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ನಿರ್ಮಾಣವಾಗುವ

ತಂತ್ರಜ್ಞಾನ ದೇಶ - ವಿದೇಶ

ತುರ್ತು ಪರಿಸ್ಥಿತಿಯಲ್ಲಿ ಸ್ಮಾರ್ಟ್‌ಫೋನ್ ನಿಮ್ಮ ರಕ್ಷಕ! ಎಮೆರ್ಜೆನ್ಸಿ ಅಲರ್ಟ್ ಮೋಡ್ ಆನ್ ಮಾಡಿಕೊಳ್ಳಿ

ಬೆಂಗಳೂರು : ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ದಿನನಿತ್ಯದ ಅನೇಕ ಕೆಲಸಗಳಿಗೆ ನಾವು ಸ್ಮಾರ್ಟ್‌ಫೋನ್‌ಗಳ ಸಹಾಯವನ್ನು ತೆಗೆದುಕೊಳ್ಳುತ್ತೇವೆ. ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ರೀತಿಯ ವೈಶಿಷ್ಟ್ಯಗಳನ್ನು ಪಡೆಯುತ್ತೇವೆ, ಅದು ದೈನಂದಿನ