Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ತಂತ್ರಜ್ಞಾನ

ಮಕ್ಕಳ ಆನ್‌ಲೈನ್ ಸುರಕ್ಷತೆಗೆ Google Chrome ಹೊಸ ಫೀಚರ್‌ಗಳು!

ಇಂದಿನ ದಿನಗಳಲ್ಲಿ ಮಕ್ಕಳನ್ನು ಮೊಬೈಲ್ ನಿಂದ ದೂರವಿಡುವುದು ತುಂಬಾ ಕಷ್ಟದ ಕೆಲಸ. ಪೋಷಕರಿಗೆ ಇದೊಂದು ಚ್ಯಾಲೆಂಜಿಂಗ್ ಕೆಲಸ ಎಂದೇ ಹೇಳಬಹುದು. ಇದಲ್ಲದೇ ಮಕ್ಕಳು ಮೊಬೈಲ್ನಲ್ಲಿ ಏನು ನೋಡುತ್ತಿರಬಹುದು, ಆನ್ಲೈನ್ ಗೇಮಿಂಗ್ ಹೀಗೆ ಹತ್ತು ಹಲವು

ಕರ್ನಾಟಕ ತಂತ್ರಜ್ಞಾನ ದೇಶ - ವಿದೇಶ

ಗೂಗಲ್‌ ಸರ್ಚ್‌ಗೆ ಜೆಮಿನಿ ಆಧಾರಿತ AI ಮೋಡ್ – ಭಾರತದಲ್ಲಿ ಲೈವ್

ಬೆಂಗಳೂರು : ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ಟೆಕ್ ಜಗತ್ತಿನಲ್ಲಿ ಬದಲಾವಣೆ ಮಾಡುತ್ತಿದೆ. ಈಗೇನಿದ್ದರೂ ಎಐ ಜಮಾನ. ಹೀಗಿರುವಾಗ ಕಂಪನಿಯು ಭಾರತದ ಬಳಕೆದಾರರಿಗಾಗಿ ಹೊಸ AI ಮೋಡ್ ಅನ್ನು ಹೊರತಂದಿದೆ. ಈ ವೈಶಿಷ್ಟ್ಯವನ್ನು ಬಹಳ ಸಮಯದಿಂದ

ತಂತ್ರಜ್ಞಾನ ದೇಶ - ವಿದೇಶ

ಎಐ ಹಾಗೂ ಡ್ರೋನ್ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಆಂಧ್ರ ಹೊಸ ಉಪಾಯ

ಅಮರಾವತಿ:ಕೃತಕ ಬುದ್ಧಿಮತ್ತೆಯು ಊಹೆಗೂ ಮೀರಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು ಎಐ ಬಳಸಲು ಆಂಧ್ರಪ್ರದೇಶ ಮುಂದಾಗಿದೆ. ಈ ಬಗ್ಗೆ ಟಿಡಿಪಿ ಪ್ರಕಟಣೆ ಹೊರಡಿಸಿದ್ದು, ‘ಸೊಳ್ಳೆಗಳ ಪ್ರಭೇದ,

ಕರ್ನಾಟಕ ತಂತ್ರಜ್ಞಾನ

ಕೊವಿಡ್ ನಂತರ ಮೊಬೈಲ್ ಬಳಕೆ ವಿಪರ್ಯಾಸ: ಹೃದಯಕ್ಕೆ ಹೊಡೆತ ತರುತ್ತಿದೆಯಾ ಸ್ಮಾರ್ಟ್‌ಫೋನ್?

ಬೆಂಗಳೂರು: ಹಾಗಿದ್ರೆ ಒಮ್ಮೆ ಈ ಸ್ಟೋರಿ ನೋಡಲೇಬೇಕು. ರಾಜ್ಯದಲ್ಲಿ ಹೆಚ್ಚಾಗ್ತಿರೋ ಹೃದಯಘಾತ ಪ್ರಕರಣಗಳಿಗೆ ಮೊಬೈಲ್ ಬಳಕೆ ಕೂಡ ಕಾರಣ ಅನ್ನೋ ಅಚ್ಚರಿಯ ಅಂಶ ತಜ್ಞರ ತನಿಖೆಯಲ್ಲಿ ಬಯಲಾಗಿದೆ. ರಾಜ್ಯದಲ್ಲಿ ಹೃದಯಘಾತ ಸಮಸ್ಯೆಗಳು ಹೆಚ್ಚಾಗುತ್ತಿರುವ ಸಂಬಂಧ ತಜ್ಞರ

ತಂತ್ರಜ್ಞಾನ ದೇಶ - ವಿದೇಶ

ಕೃತಕ ಬುದ್ಧಿಮತ್ತೆ ನೆರವಿನಿಂದ 18 ವರ್ಷಗಳ ಬಂಜೆತನಕ್ಕೆ ಅಂತ್ಯ: ದಂಪತಿಗೆ ಸಂತಾನ ಭಾಗ್ಯ!

ನವದೆಹಲಿ: 18 ವರ್ಷಗಳ ಕಾಲ ಫ‌ಲವತ್ತತೆಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿಯ ನೆರವಿಗೆ ಕೃತಕ ಬುದ್ಧಿಮತ್ತೆ ಬಂದಿದೆ. ಪತಿಯಲ್ಲಿ ವೀರ್ಯವನ್ನು ಗುರುತಿಸಿದ ಎಐ ವ್ಯವಸ್ಥೆ, ದಂಪತಿ ಮಕ್ಕಳನ್ನು ಪಡೆದುಕೊಳ್ಳಲು ಸಹಾಯವನ್ನು ಒದಗಿಸಿದೆ. 18 ವರ್ಷಗಳ ಕಾಲ

ಕರ್ನಾಟಕ ತಂತ್ರಜ್ಞಾನ ದೇಶ - ವಿದೇಶ

ಐಟಿ ಕಂಪನಿಗಳನ್ನು ಎಐ ಸಂಸ್ಥೆಗಳಾಗಿ ಬದಲಾಯಿಸುತ್ತಿರುದೇಕೆ?

ಬೆಂಗಳೂರು:ಕೃತಕ ಬುದ್ಧಿಮತ್ತೆ (AI) ಪ್ರಭಾವ ಇಂದಿನ ದಿನಮಾಗಳಲ್ಲಿ ಭಾರತೀಯ ಐಟಿ ವಲಯದ ಪ್ರಮುಖ ಮತ್ತು ದೈತ್ಯ ಕಂಪನಿಗಳು ತಮ್ಮನ್ನು ತಾವು AI-ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿಕೊಳ್ಳುತ್ತಿವೆ. ಅಧಿಕ ಬಂಡವಾಳ ಹೂಡಿಕೆ ಮಾಡುವುದು, ಅಧಿಕ ಸಂಶೋಧನೆಗಿಂತ ಎಐ

ತಂತ್ರಜ್ಞಾನ

ನಿಮ್ಮ AI ಹುಡುಕಾಟಗಳೂ ಪರಿಸರ ಮಾಲಿನ್ಯಕ್ಕೆ ಕೊಡುಗೆ: ಎಲ್ಎಲ್ಎಂಗಳಿಂದ ಹೊರಸೂಸುವ ಇಂಗಾಲದ ಪ್ರಮಾಣ ಬಹಿರಂಗ

‘ಎಐ’ ಮುಂದೆ ಯಾವುದೇ ಪ್ರಶ್ನೆಯಿಟ್ಟರೂ, ಏನಾದರೂ ಒಂದು ಉತ್ತರ ನಿಮಗೆ ಖಂಡಿತವಾಗಿ ಸಿಕ್ಕೀತು; ಅದು ನೀಡುವ ಉತ್ತರ ಸರಿಯೋ ತಪ್ಪೋ ಅದು ಬೇರೆ. ವಾಸ್ತವವಾಗಿ ಯಾವುದೇ ಉತ್ತರವನ್ನು ಹುಡುಕಲು ಕೃತಕ ಬುದ್ಧಿಮತ್ತೆ(ಎಐ)ಯು ಟೋಕನ್ನುಗಳನ್ನು ಬಳಸಿಕೊಳ್ಳುತ್ತದೆ.

ತಂತ್ರಜ್ಞಾನ ದೇಶ - ವಿದೇಶ

ಚೀನಾದಿಂದ ಸೊಳ್ಳೆ ಗಾತ್ರದ ಡ್ರೋನ್: ಸೇನೆಯ ಗುಪ್ತಚರಕ್ಕೆ ನವಾಂಶ

ಬೀಜಿಂಗ್ :ಗುಪ್ತ ಸೈನಿಕ ಕಾರ್ಯಾಚರಣೆಗಳಿಗೆ ನೆರವಾಗಲೆಂದು ಸೊಳ್ಳೆ ಗಾತ್ರದ ಡ್ರೋನ್‌ಗಳನ್ನು ಚೀನಾದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಚೀನಿ ಮಾಧ್ಯಮಗಳು ವರದಿ ಮಾಡಿವೆ.ಹುನಾನ್‌ ಪ್ರಾಂತ್ಯದಲ್ಲಿರುವ ನ್ಯಾಷನಲ್‌ ಯೂನಿವರ್ಸಿಟಿ ಆಫ್ ಡಿಫೆನ್ಸ್‌ ಟೆಕ್ನಾಲಜಿಯ ರೋಬೋಟಿಕ್ಸ್‌ ವಿಭಾಗದ ವಿಜ್ಞಾನಿಗಳು

ಅಪರಾಧ ತಂತ್ರಜ್ಞಾನ ದೇಶ - ವಿದೇಶ

16 ಮಿಲಿಯನ್ ಪಾಸ್‌ವರ್ಡ್ ಲೀಕ್: ನಿಮ್ಮ ಡೇಟಾ ಸುರಕ್ಷತೆ ತುರ್ತು ಪರಿಶೀಲನೆ ಅಗತ್ಯ

ನಾವು ಸ್ಮಾರ್ಟ್‌ಫೋನ್‌ ನಲ್ಲಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಎಷ್ಟೇ ಭದ್ರತೆ ಇಟ್ಟುಕೊಂಡರೂ ಸಹ ಕೆಲವು ತಪ್ಪುಗಳಿಂದಾಗಿ ಎಲ್ಲವೂ ಲೀಕ್‌ ಆಗುತ್ತಲೇ ಇವೆ. ಇದೇ ಕಾರಣಕ್ಕೆ ಜನರು ಹಣ, ಖಾಸಗಿ ಮಾಹಿತಿ ಸೇರಿದಂತೆ ಅಪಾರ ಹಾನಿಗೆ ಒಳಗಾಗುತ್ತಾರೆ.

ತಂತ್ರಜ್ಞಾನ ದೇಶ - ವಿದೇಶ

ಇದು ಅತಿದೊಡ್ಡ ಸೈಬರ್ ಅಟ್ಯಾಕ್: ಆಪಲ್, ಗೂಗಲ್, ಫೇಸ್‌ಬುಕ್ ಸೇರಿದಂತೆ ಪ್ರಮುಖ ಸಂಸ್ಥೆಗಳ ಪಾಸ್‌ವರ್ಡ್‌ಗಳು ಹ್ಯಾಕ್ – ತಜ್ಞರಿಂದ ಎಚ್ಚರಿಕೆ

ಆಯಪಲ್, ಫೇಸ್‌ಬುಕ್, ಗೂಗಲ್ ಸೇರಿದಂತೆ ತಂತ್ರಜ್ಞಾನ ವಲಯದ 16 ಶತಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವ ಅಂಶ ಇದೀಗ ದೃಢಪಟ್ಟಿದೆ. ಇದು ಇದುವರೆಗಿನ ಅತಿದೊಡ್ಡ ಸೋರಿಕೆ ಎನಿಸಿದೆ. ಒಟ್ಟು 184 ದಶಲಕ್ಷ ಪಾಸ್ವರ್ಡ್ ಮಾಹಿತಿಗಳು ಸೋರಿಕೆಯಾಗಿರುವ