Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ರಿಯಲ್ ಎಸ್ಟೇಟ್

ಮೇ 26ರಿಂದ ಹೊಸ ನಿಯಮ ಜಾರಿ: ಆಸ್ತಿ ನೋಂದಣಿಗೆ ಇ-ಸಹಿ ಕಡ್ಡಾಯ!

ಮೈಸೂರು : ಮರೆಯದಿರಿ.. ಇದು ಕಡ್ಡಾಯ! ನಾಳೆಯಿಂದಲೇ ಹೊಸ ನಿಯಮ ಜಾರಿಯಾಗಲಿದೆ. ಇನ್ಮುಂದೆ ಆಸ್ತಿ ಇ-ಸಹಿ ಬೇಕೇಬೇಕು. ಹೌದು, ಮೇ 26, 2025ರಿಂದ ಆರಂಭವಾಗುವಂತೆ, ಕರ್ನಾಟಕದಲ್ಲಿ ಆಸ್ತಿ ಹಾಗೂ ಇತರ ದಾಖಲೆಗಳ ನೋಂದಣಿಗೆ ಇ-ಸಹಿ

ರಿಯಲ್ ಎಸ್ಟೇಟ್

ಮನೆಯೋ ಇಂಪೆರಿಯಲ್ ಪ್ಯಾಲೇಸೋ? ಫ್ಲ್ಯಾಟ್‌ ಬೆಲೆ ಕೇಳಿದ್ರೆ ನಿದ್ರೆ ಹೋಗುತ್ತೆ!

ರಿಯಲ್ ಎಸ್ಟೇಟ್ ದುನಿಯಾದಲ್ಲೀಗ ಭಾರತ ಉತ್ತುಂಗದಲ್ಲಿದೆ. ಪ್ರಾಪರ್ಟಿ ಖರೀದಿ, ಮಾರಾಟ ವಿಚಾರದಲ್ಲಿ ಈಗಾಗಲೇ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿ ಆಗಿದೆ. ಆದರೆ, ವಿಚಾರ ಏನಪ್ಪಾ ಅಂದ್ರೆ ದೇಶದ ಅತ್ಯಂತ ಐಷಾರಾಮಿ ಮತ್ತು ಅಷ್ಟೇ ದುಬಾರಿ

ಕರ್ನಾಟಕ ರಿಯಲ್ ಎಸ್ಟೇಟ್

ಬೃಹತ್ ಕಟ್ಟಡಗಳು, ಸಂಕುಚಿತ ಬದುಕು: ಬೆಳೆದಂತೆ ಬೆಳದಿಲ್ಲ ಬೆಂಗಳೂರು!

ಬೆಂಗಳೂರು : ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ಗೆ ಬಂಪರ್ ಬೆಲೆ ಬಂದರೂ ಈ ನಿರ್ದಿಷ್ಟ ಪ್ರದೇಶದಲ್ಲಿ ಸಂಕಷ್ಟ ಎದುರಾಗಿದೆ ಅಂತ ಬೆಂಗಳೂರಿಗರೊಬ್ಬರು ಮಾಡಿರುವ ಪೋಸ್ಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರು ಬೆಳೆದಂತೆ ಬೆಂಗಳೂರಿನಲ್ಲಿ

ಕರ್ನಾಟಕ ರಿಯಲ್ ಎಸ್ಟೇಟ್

ಭೂಮಿ ಬೆಲೆ ಏರಿಕೆ: ಉತ್ತರ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್‌ಗೆ ಪುನಃ ಬಂಪರ್!

ಬೆಂಗಳೂರು : ಕರ್ನಾಟಕದ ವಿವಿಧ ಭಾಗದಲ್ಲಿ ರಿಯಲ್‌ ಎಸ್ಟೇಟ್‌ಗೆ ಬಂಪರ್‌ ಬಂದಿದೆ. ದಕ್ಷಿಣ ಕರ್ನಾಟಕ ಭಾಗ ಹಾಗೂ ಉತ್ತರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗೆ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಉತ್ತರ ಕರ್ನಾಟಕದ

ಕರ್ನಾಟಕ ರಿಯಲ್ ಎಸ್ಟೇಟ್

ಕರ್ನಾಟಕಕ್ಕೆ ಹೊಸ ಪೆರಿಫೆರಲ್ ರಿಂಗ್ ರೋಡ್: ಭೂಮಿಗೆ ಬಂಪರ್ ಬೆಲೆ ನಿರೀಕ್ಷೆ

ಕರ್ನಾಟಕದಲ್ಲಿ ಮತ್ತೊಂದು ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣವಾಗುತ್ತಿದ್ದು. ಇದರಿಂದ ಕರ್ನಾಟಕದ ಈ ಭಾಗದಲ್ಲಿ ಭೂಮಿಗೆ ಬಂಪರ್ ಬೆಲೆ ಬರುವ ನಿರೀಕ್ಷೆ ಎದುರಾಗಿದೆ. ಕರ್ನಾಟಕದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹೆದ್ದಾರಿ ಹಾಗೂ ಪೆರಿಫೆರಲ್ ರಿಂಗ್ ರೋಡ್‌ ಯೋಜನೆಗಳಿಗೆ

ಕರ್ನಾಟಕ ದೇಶ - ವಿದೇಶ ರಿಯಲ್ ಎಸ್ಟೇಟ್

ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕು ಯಾರಿಗೆ? ಮಾರಾಟ ಸಾಧ್ಯವೇ?

ಆಸ್ತಿಯ ವಿಚಾರವಾಗಿ ಕುಟುಂಬದವರು/ಪೋಷಕರೊಂದಿಗೆ ವಿವಾದಗಳನ್ನು ಹೊಂದಿರುವುದು ಹೊಸ ವಿಷಯವಲ್ಲ. ಅಂತಹ ಸಂದರ್ಭಗಳಲ್ಲಿ, ಹೆಚ್ಚಿನ ಸಮಸ್ಯೆಗಳು ಪೂರ್ವಜರ ಆಸ್ತಿಗೆ ಸಂಬಂಧಿಸಿವೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಕಾನೂನು ನಿಬಂಧನೆಗಳಿವೆ, ಅದರ ಬಗ್ಗೆ ಜನರಿಗೆ ಇನ್ನೂ ಬಹಳ

ದೇಶ - ವಿದೇಶ ರಿಯಲ್ ಎಸ್ಟೇಟ್

ಮಕ್ಕಳು ಪೋಷಕರನ್ನು ನಿರ್ಲಕ್ಷಿಸಿದರೆ ಆಸ್ತಿ ವಾಪಸ್

ಚೆನ್ನೈ: ಹಿರಿಯ ನಾಗರಿಕರ ಯೋಗಕ್ಷೇಮ ನೋಡಿಕೊಳ್ಳಲು ಅವರ ಮಕ್ಕಳು ಅಥವಾ ಸಂಬಂಧಿಕರು ವಿಫಲರಾದಲ್ಲಿ ಹಿರಿಯ ನಾಗರಿಕರು ಅಂಥವರಿಗೆ ಈ ಹಿಂದೆ ವರ್ಗಾಯಿಸಿರಬಹುದಾದ ಗಿಫ್ಟ್ ಡೀಡ್ ಅಥವಾ ಸೆಟಲ್‌ಮೆಂಟ್ ಡೀಡ್ ಆಸ್ತಿಯನ್ನು ಹಿಂಪಡೆಯಬಹುದು ಎಂದು ಮದ್ರಾಸ್

ದಕ್ಷಿಣ ಕನ್ನಡ ಮಂಗಳೂರು ರಿಯಲ್ ಎಸ್ಟೇಟ್

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರಿಗೆ ಮಂಜೂರಾಗಿದ್ದ 7.59 ಎಕರೆ ದರ್ಖಾಸ್ತು ರದ್ದು

ಬೆಳ್ತಂಗಡಿ; ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಇವರಿಗೆ ಧರ್ಮಸ್ಥಳ ಗ್ರಾಮದ ಸ.ನಂ.61/1ಎರಲ್ಲಿ ಸೆಕಾರದಿಂದ ಮಂಜೂರಾಗಿದ್ದ 7.59 ಎಕ್ರೆ ಜಮೀನು ಮಂಜೂರಾತಿ ಆದೇಶವನ್ನು ರದ್ದು ಪಡಿಸಿ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯವು ಆದೇಶ ನೀಡಿದೆ‌. ದಾಖಲೆಗಳ