Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದುಬೈ ಏರ್‌ಪೋರ್ಟ್ ಮೇಲೆ ಡ್ರೋನ್ ದಾಳಿ: ವಿಮಾನ ಸಂಚಾರ ಸಂಪೂರ್ಣ ಸ್ಥಗಿತ; ಪ್ರಯಾಣಿಕರ ಪರದಾಟ

ದುಬೈ: ವಾಯುನೆಲೆಯ ಸಮೀಪದಲ್ಲಿರುವ ಸೌಲಭ್ಯಗಳ ಮೇಲೆ ನಡೆದ ಡೋನ್ ದಾಳಿಯ ಪರಿಣಾಮವಾಗಿ ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ವರದಿಯಾಗಿದೆ.ದಾಳಿಯಿಂದ ಇಂಧನ ಟ್ಯಾಂಕ್ ಗಳಿಗೆ ಹಾನಿಯಾಗಿದ್ದು, ತುರ್ತು

ದೇಶ - ವಿದೇಶ

ಲಂಡನ್ ಮೆಟ್ರೋ ಹಾವಳಿ: ಅಶುಚಿತ್ವ ಮತ್ತು ಜನದಟ್ಟಣೆಯ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು!

ಲಂಡನ್ ನಗರದ ಅಶುಚಿಯಾದ ರಸ್ತೆಗಳು ಮತ್ತು ಕಿಕ್ಕಿರಿದು ತುಂಬಿರುವ ರೈಲುಗಳ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪ್ರವಾಸಿ ವ್ಲಾಗರ್ ಒಬ್ಬರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಲಂಡನ್‌ನ ಸಾರಿಗೆ ವ್ಯವಸ್ಥೆ ಎಷ್ಟು

ದೇಶ - ವಿದೇಶ

ಲವ್ ಜಿಹಾದ್ ಆರೋಪಕ್ಕೆ ಫರ್ಮಾನ್ ತಿರುಗೇಟು: ಮದುವೆ ಹಾಗೂ ವೈರಲ್ ವಿಡಿಯೋದ ಅಸಲಿ ಸತ್ಯ ಬಹಿರಂಗ

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಇತ್ತೀಚಿಗೆ ಪೋಷಕರ ವಿರೋಧದ ನಡುವೆಯೂ ಫರ್ಮಾನ್ ಖಾನ್ ಅವರನ್ನು ವಿವಾಹವಾದರು. ಇದನ್ನು ಕೆಲವರು ಲವ್ ಜಿಹಾದ್ ಎಂದು ಕರೆಯುತ್ತಿದ್ದಾರೆ.. ಆದರೆ ಈ ಜೋಡಿ ಮಾತ್ರ ತಾವು ಪರಸ್ಪರ ಪ್ರೀತಿಸುತ್ತಿರುವುದಾಗಿ

ದೇಶ - ವಿದೇಶ

ವಾಟ್ಸಾಪ್ ಸ್ಟೇಟಸ್‌ನಲ್ಲಿ ನೋವು ಹಂಚಿಕೊಂಡ ಮರುಕ್ಷಣವೇ ಆತ್ಮಹ*ತ್ಯೆ: ಉನ್ನಾವೋದಲ್ಲಿ ಮನಕಲಕುವ ಘಟನೆ

ಮಹಿಳೆಯೊಬ್ಬರು, ತಮ್ಮ ನೋವನ್ನು ವಾಟ್ಸಾಪ್ ಸ್ಟೇಟಸ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣವೇ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಸಂಬಂಧಿಕರು ಪೊಲೀಸರಿಗೆ ತಿಳಿಸುವಷ್ಟರಲ್ಲಿ ದುರಂತ ಸಂಭವಿಸಿತ್ತು. ಮಹಿಳೆ ಆತ್ಮ*ಹತ್ಯೆಗೂ ಮುನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ

ದೇಶ - ವಿದೇಶ

ಆಸ್ಕರ್ ವೇದಿಕೆಯಲ್ಲಿ ಪ್ಯಾಲೆಸ್ಟೈನ್ ಪರ ಧ್ವನಿ: ಹಿರಿಯ ನಟ ಹೇವಿಯರ್ ಬಾರ್ಡೆಮ್ ಕೆಚ್ಚೆದೆಯ ಭಾಷಣ

ಲಾಸ್ ಏಂಜಲಿಸ್: 2026ರ ಆಸ್ಕ‌ರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಫೆಲಸ್ತೀನ್ ಬೆಂಬಲಿಸಿ ಗಮನ ಸೆಳೆದರು.ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಚಿತ್ರ ಪ್ರಶಸ್ತಿಯನ್ನು ಪ್ರದಾನಿಸುವ ವೇಳೆ ಮಾತನಾಡಿದ ಅವರು, “ಯುದ್ಧ ಬೇಡ;

ದೇಶ - ವಿದೇಶ

ಒಡಿಶಾ: ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ; ಕನಿಷ್ಠ 10 ಮಂದಿ ಸಜೀವ ದಹನ

ಕಟಕ್: ಒಡಿಶಾ ರಾಜಧಾನಿಯ ಎಸ್ಪಿಬಿ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಕೇರ್ ವಿಭಾಗದಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆಸ್ಪತ್ರೆಯ 11

ದೇಶ - ವಿದೇಶ

ತೆರೆದ ಕಿಟಕಿಯಿಂದ ನುಗ್ಗಿದ ನೂರಾರು ಪಾರಿವಾಳಗಳು: ಮಾಲೀಕನ ಸುಂದರ ಮನೆ ಈಗ ಹಕ್ಕಿಗಳ ಗೂಡು

ನಾವು ಯಾವುದಾದರೂ ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ಕೆಲವೇ ದಿನಗಳು ಮನೆಯಿಂದ ದೂರವಿದ್ದರೆ, ಮರಳಿ ಬಂದಾಗ ಮನೆ ತುಂಬಾ ಧೂಳು ಇರುವುದನ್ನು ನೋಡಿ ಬೇಸರ ಮಾಡಿಕೊಳ್ಳುತ್ತೇವೆ. ಆದರೆ ಈ ವ್ಯಕ್ತಿಯ ಕಥೆಯೇ ಬೇರೆ. ಬರೋಬ್ಬರಿ

ದೇಶ - ವಿದೇಶ

ಭಾರತೀಯ ಹಡಗುಗಳಿಗೆ ಸಿಕ್ಕಿತು ಮುಕ್ತಿ: ಇರಾನ್ ಜೊತೆಗಿನ ಯಶಸ್ವಿ ಮಾತುಕತೆ ಬಳಿಕ ಸಂಚಾರಕ್ಕೆ ಅನುಮತಿ

ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯಲ್ಲಿ ಸಿಲುಕಿದ್ದ ಭಾರತೀಯ ಹಡಗುಗಳಿಗೆ ಇರಾನ್‌ನೊಂದಿಗಿನ ಮಾತುಕತೆಗಳ ಪರಿಣಾಮವಾಗಿ ಮುಂದೆ ಸಾಗಲು ಅನುಮತಿ ಸಿಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಿಂತ ರಾಜತಾಂತ್ರಿಕ ಮಾತುಕತೆಯೇ ಪರಿಣಾಮಕಾರಿ ಎಂದು

ದೇಶ - ವಿದೇಶ

ಹರೀಶ್ ರಾಣಾ ದಯಾಮರಣ: ಏಮ್ಸ್ ಆಸ್ಪತ್ರೆಯ ಅಂತಿಮ ಕ್ಷಣಗಳ ವಿಡಿಯೋ ವೈರಲ್

ಕಳೆದ 13ವರ್ಷಗಳಿಂದ ಕೋಮಾದಲ್ಲಿರುವ ಮಗನಿಗೆ ದಯಾಮರಣ ನೀಡುವಂತೆ ಕೋರ್ಟ್ ತೀರ್ಪು ನೀಡಿದ ಬಳಿಕ ಇದೀಗ ಹರೀಶ್ ರಾಣಾರ ಕೊನೆಯ ಗಳಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2013ರಲ್ಲಿ ನಾಲ್ಕನೇ ಮಹಡಿಯ ಕಟ್ಟಡದಿಂದ ಬಿದ್ದು

ದೇಶ - ವಿದೇಶ

ಮೋದಿ ಅಣಕಿಸಿ ವಿಡಿಯೋ ಪೋಸ್ಟ್: ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಸಸ್ಪೆಂಡ್

ಭೋಪಾಲ: ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಏರಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಹಾಕಿದ ಮಧ್ಯಪ್ರದೇಶದ ಸರಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೊಕ್ರಿ ಬ್ಲಾಕ್‌ನ