Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ನನ್ನಲ್ಲಿ ಹಣವೇ ಇಲ್ಲ: ಕಿನ್ನಾರ್ ಅಖಾಡದಿಂದ ಹೊರಬಿದ್ದ ನಟಿ ಮಮತಾ ಕುಲಕರ್ಣಿ!

ಹೊಸದಿಲ್ಲಿ: ಮಹಾ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿ ಕಿನ್ನಾ‌ರ್ ಅಖಾಡ ಸೇರ್ಪಡೆಗೊಂಡು, ವಾರದಲ್ಲೇ ಅಲ್ಲಿಂದ ಉಚ್ಚಾಟಿಸಲ್ಪಟ್ಟ ಬಾಲಿವುಡ್‌ನ ಮಾಜಿ ನಟಿ ಮಮತಾ ಕುಲಕರ್ಣಿ, ಇದೀಗ ತಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ನಟಿ 10

ದೇಶ - ವಿದೇಶ

ಅಣ್ಣ ತಮ್ಮನ ಗಲಾಟೆಯಲ್ಲಿ, ತಂದೆಯ ಮೃತದೇಹ ಅರ್ಧಭಾಗ ಕೇಳೋ ಹೋರಾಟವೇ..! ಏನೀ ಹೃದಯವಿದ್ರಾವಕ ಘಟನೆ?

ಮಧ್ಯಪ್ರದೇಶ: ಆಸ್ತಿ ವಿಚಾರವಾಗಿ ಗಲಾಟೆ ಮಾಡಿಕೊಂಡು ದೂರವಾದ ಸಹೋದರರು ತಂದೆ ಸಾವನ್ನಪ್ಪಿದ ವೇಳೆ ಅಂತ್ಯಕ್ರೀಯೆಯಲ್ಲಿ ಮೃತದೇಹದ ಅರ್ಧ ಭಾಗ ಬೇಕು ಎಂದು ಗಲಾಟೆ ಮಾಡಿದ್ದಾರೆ. ಟಿಕಮ್‌ಗಡ್ ಜಿಲ್ಲೆಯಿಂದ ಸುಮಾರು 45 ಕಿಮೀ ದೂರವಿರುವ ಲಿಧೋರತಾಲ್

ದೇಶ - ವಿದೇಶ ಮನರಂಜನೆ

ಕಬಾಲಿ ನಿರ್ಮಾಪಕನ ನಿಗೂಢ ಸಾವು! ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಪಣಜಿ: ಗೋವಾದ ಸಿಯೋಲಿಮ್ ಎಂಬ ಗ್ರಾಮದ ಮನೆ ಒಂದರಲ್ಲಿ ತೆಲುಗು ಚಿತ್ರ ನಿರ್ಮಾಪಕ ಸುಂಕರ ಕೃಷ್ಣ ಪ್ರಸಾದ್ ಚೌಧರಿ (44) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಯಾಗಿದೆ. ರಜನೀಕಾಂತ್‌ರ “ಕಬಾಲಿ’ ಸಿನೆಮಾವನ್ನು

ದೇಶ - ವಿದೇಶ ರಾಜಕೀಯ

ಅಮೇರಿಕಾದಲ್ಲಿ ಟ್ರಂಪ್ ಸರ್ಕಾರದ ಹೊಸ ನೀತಿ, ಭಾರತೀಯ ವಲಸಿಗರ ಗಡಿಪಾರು ಪ್ರಾರಂಭ..!

ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಭಾರತಕ್ಕೆ ಹೊರಟಿದೆ. ಸಿ -17 ವಿಮಾನವು ವಲಸಿಗರೊಂದಿಗೆ ಭಾರತಕ್ಕೆ ಹೊರಟಿತ್ತು ಆದರೆ ಕನಿಷ್ಠ 24 ಗಂಟೆಗಳಾದರೂ ಅದು ತಲುಪಲಿಲ್ಲ ಎಂದು ಹೇಳಿದರು. ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು

ದೇಶ - ವಿದೇಶ ರಾಜಕೀಯ

ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ: ಶಿಕ್ಷಣಕ್ಕೆ ಆಪ್​ ಸರ್ಕಾರದ ಕೊಡುಗೆ ವಿರುದ್ದ ವಾಗ್ದಾಳಿ.

ದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಗಳಲ್ಲಿನ ಉತ್ತೀರ್ಣದ ಮಾನದಂಡಗಳ ಬಗ್ಗೆ ದೆಹಲಿಯ ಮಕ್ಕಳ ಜೊತೆ ಅವರು ಚರ್ಚಿಸಿದರು. ಈ ವೇಳೆ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ವಿರುದ್ಧ

ದೇಶ - ವಿದೇಶ ರಾಜಕೀಯ

ಫೆ. 5 ದೆಹಲಿ ಚುನಾವಣೆ: ಮೂರು ಪ್ರಮುಖ ಪಕ್ಷಗಳ ಪ್ರಚಾರ ಸಮರ

ನವದೆಹಲಿ :ದೆಹಲಿ ವಿಧಾನ ಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಕೊನೆಯ ದಿನವಾಗಿದ್ದು, ಇಂದು ಸಂಜೆ 5ರ ಬಳಿಕ ಮನೆ ಮನೆ ಪ್ರಚಾರ ಶುರುವಾಗಲಿದೆ. ಇನ್ನು ಫೆ. 5ರಂದು ಮತದಾನ ನಡೆಯಲಿದೆ. ಅಂತಿಮ ಪ್ರಚಾರದ

ದೇಶ - ವಿದೇಶ

ಮಹಾ ಕುಂಭ ಮೇಳದ ಕಾಲ್ತುಳಿತದ ವಿಚಾರವಾಗಿ ಅರ್ಜಿ: ಸುಪ್ರೀಂ ಕೋರ್ಟ್ ನಿರಾಕರಣೆ..!

ದೆಹಲಿ : ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತದ ಹಿನ್ನೆಲೆಯಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು  ನಿರಾಕರಿಸಿದೆ. ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ

ಕರ್ನಾಟಕ ಕಾಸರಗೋಡು ದೇಶ - ವಿದೇಶ

ಕೇರಳ ಸರ್ಕಾರದ ಆಸ್ಪತ್ರೆಯಲ್ಲಿ ಹೊಸ ಸೂತ್ರ: ಪ್ರತಿದಿನವೂ ಬೆಡ್‌ಶೀಟ್‌ಗಳನ್ನು ಬದಲಾಯಿಸಲು ದಿನಾಂಕ ಮುದ್ರಣೆ

ಕೇರಳ:ಕೇರಳದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಯ ಮೇಲೆ ದಿನಾಂಕವನ್ನು ಪ್ರಿಂಟ್ ಮಾಡುವ ಹೊಸ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಈ ಕ್ರಮವು ಪ್ರತಿದಿನವೂ ಹಾಸಿಗೆಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ ಮತ್ತು ಆಸ್ಪತ್ರೆಗಳಲ್ಲಿನ ಶುಚಿತ್ವ ಮಟ್ಟವನ್ನು ಸುಧಾರಿಸುತ್ತದೆ. ಈ ಪದ್ಧತಿ,

Accident ದೇಶ - ವಿದೇಶ

ಐರ್ಲೆಂಡ್​ನಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

ಐರ್ಲೆಂಡ್: ದಕ್ಷಿಣ ಐರ್ಲೆಂಡ್ ನ ಕೌಂಟಿ ಕಾರ್ಲೋ ಪಟ್ಟಣದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ. ಮೃತರನ್ನು ಚೆರುಕುರಿ ಸುರೇಶ್ ಚೌಧರಿ ಮತ್ತು ಭಾರ್ಗವ್

ಕ್ರೀಡೆಗಳು ದೇಶ - ವಿದೇಶ

ಟಾಟಾ ಸ್ಟೀಲ್ ಮಾಸ್ಟರ್ಸ್​ನಲ್ಲಿ ವಿಶ್ವ ಚಾಂಪಿಯನ್​ ಗುಕೇಶ್ ನನ್ನು ಮಣಿಸಿದ ಪ್ರಜ್ಞಾನಂದ..!

ನೆದರ್ಲ್ಯಾಂಡ್: ರೋಮಾಂಚಕ ಟೈಬ್ರೇಕ್ ನಲ್ಲಿ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರನ್ನು ಸೋಲಿಸಿ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೈಟಲ್ ಗೆದ್ದುಕೊಂಡಿದ್ದಾರೆ. 2006 ರಲ್ಲಿ ವಿಶ್ವನಾಥನ್ ಆನಂದ್ ಗೆದ್ದ ನಂತರ ಟಾಟಾ ಸ್ಟೀಲ್ ಮಾಸ್ಟರ್ಸ್‌ಲ್ಲಿ