Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಫೋರ್ಜರಿ ಚೆಕ್ ನಗದೀಕರಣ: ಬ್ಯಾಂಕ್ ನಿರ್ಲಕ್ಷ್ಯಕ್ಕೆ ಬ್ಯಾಂಕ್ ಮಾತ್ರ ಹೊಣೆ, ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಕೇರಳ : ಫೋರ್ಜರಿ ಮಾಡಿದ ಚೆಕ್ ಗಳನ್ನು ಸರಿಯಾಗಿ ಗಮನಿಸದೇ, ಬ್ಯಾಂಕ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕ್ಯಾಶ್ ಮಾಡಿದಲ್ಲಿ, ಈ ತಪ್ಪಿಗೆ ಆ ಬ್ಯಾಂಕ್ ಮಾತ್ರವೇ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು

kerala ದೇಶ - ವಿದೇಶ

ನಾಲ್ಕು ದಿನಗಳಿಂದ ತಿರುವನಂತಪುರಂನಲ್ಲಿ F-35B ಯುದ್ಧವಿಮಾನ: ಬ್ರಿಟನ್‌ನ ನಿಗೂಢ ತೀರ್ಮಾನ?

ತಿರುವನಂತಪುರಂ : ಬ್ರಿಟನ್‌ನ ರಾಯಲ್ ನೌಕಾಪಡೆಗೆ ಸೇರಿದ ಅತ್ಯಾಧುನಿಕ F-35B ಯುದ್ಧ ವಿಮಾನ ನಾಲ್ಕು ದಿನಗಳ ಹಿಂದೆ ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಶ್ವದ ಅತ್ಯಂತ ದುಬಾರಿ ಹಾಗೂ

kerala ಅಪರಾಧ

ನೈತಿಕ ಪೊಲೀಸ್ ಗಿರಿಯಿಂದ 3 ಎಸ್‌ಡಿಪಿಐ ಕಾರ್ಯಕರ್ತರ ಬಂಧನ

ಕಣ್ಣೂರು: ನೈತಿಕ ಪೊಲೀಸ್ ಗಿರಿಯಿಂದ ಬೇಸತ್ತ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಪಿಣರಾಯಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾಯಲೋಡ್‌ ಎಂಬಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಸ್ ಡಿಪಿಐ

kerala

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಂತು ಬಿರಿಯಾನಿ ಭಾಗ್ಯ!

ತಿರುವನಂತಪುರಂ: ಕೇರಳ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಮೆನು ಸಿದ್ಧಪಡಿಸಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ಸುಧಾರಿಸುವ ಮತ್ತು ಏಕರೂಪದ ಆಹಾರ ವ್ಯವಸ್ಥೆಯನ್ನು ಖಾತ್ರಿಪಡಿಸುವ ಗುರಿಯೊಂದಿಗೆ, ಈ ಹೊಸ

kerala

ಪೆಟ್ರೋಲ್ ಬಂಕ್ ಶೌಚಾಲಯಗಳು ಸಾರ್ವಜನಿಕ ಬಳಕೆಗೆ ಅಲ್ಲ: ಕೇರಳ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ

ತಿರುವನಂತಪುರಂ:ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಅದರ ನಿರ್ವಹಣೆ ಸರ್ಕಾರದ ಜವಾಬ್ದಾರಿ. ಆದರೆ ಪೆಟ್ರೋಲ್ ಬಂಕ್‌ಗಳಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕ ಶೌಚಾಲಯವನ್ನಾಗಿ ಪರಿವರ್ತಿಸುವುದು ಇದಕ್ಕೆ ಪರಿಹಾರವಲ್ಲ. ಪೆಟ್ರೋಲ್ ಬಂಕ್ ಶೌಚಾಲಯವನ್ನು ಸಾರ್ವಜನಿಕ ಶೌಚಾಲಯವನ್ನಾಗಿ ಪರಿವರ್ತಿಸಲು ಹೊರಟ

kerala

ದುಬಾರಿ ವಿಮಾನ ತುರ್ತು ಭೂ ಸ್ಪರ್ಶವಾಗಿ ಕೇರಳದಲ್ಲೇ 48 ಗಂಟೆ ಉಳಿದದ್ದೇಕೆ?

ತಿರುವನಂತಪುರಂ:ಬ್ರಿಟಿಷ್ ರಾಯಲ್ ನೇವಿಯ F-35B ಸ್ಟೆಲ್ತ್ ಯುದ್ಧ ವಿಮಾನವು ಭಾನುವಾರ ಬೆಳಗ್ಗೆ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ 48 ಗಂಟೆಗಳ ನಂತರವೂ ಅಲ್ಲೇ ಉಳಿದಿದೆ. ಈ ವಿಮಾನವು ಭಾರತೀಯ ನೌಕಾಪಡೆಯೊಂದಿಗೆ

kerala ಕಾಸರಗೋಡು

ಕಾಸರಗೋಡಿನಲ್ಲಿ ರೈಲು ಬಡಿದು ಯುವತಿ ದುರ್ಮರಣ

ಕಾಸರಗೋಡು : ರೈಲು ಬಡಿದು ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಪಳ್ಳಿಕೆರೆಯಲ್ಲಿ ನಡೆದಿದೆ. ಚೆರ್ವತ್ತೂರು ತುರುತ್ತಿ ಅಲಿಪ್ಪುರದ ಕೀರ್ತನಾ (24) ಮೃತಪಟ್ಟವರು. ರವಿವಾರ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಳಿಕ ಸಂಬಂಧಿಕರು ಅಗಮಿಸಿ

kerala ಅಪರಾಧ

ಅಹಮದಾಬಾದ್ ವಿಮಾನ ದುರಂತ: ಕೇರಳದ ನರ್ಸ್ ರಂಜಿತಾ ಸಾವಿಗೆ ಅನುಚಿತ ಕಾಮೆಂಟ್, ಉಪ ತಹಶೀಲ್ದಾರ್ ಅಮಾನತು

ತಿರುವನಂತಪುರಂ: ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರಲ್ಲಿ ಕೇರಳದ ರಂಜಿತಾ ಗೋಪಕುಮಾರನ್ ನಾಯರ್ ಕೂಡ ಸೇರಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಆದಾಗ್ಯೂ, ಸರ್ಕಾರಿ ನರ್ಸ್

kerala ದೇಶ - ವಿದೇಶ

ಲಂಡನ್‌ಗೆ ಹೊರಟಿದ್ದ ಕೇರಳದ ನರ್ಸ್ ರಂಜಿತಾ ವಿಮಾನ ದುರಂತಕ್ಕೆ ಬಲಿ: ಅಪೂರ್ಣಗೊಂಡ ಕನಸಿನ ಮನೆ

ಕೇರಳ : ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ಅಪಘಾತದಲ್ಲಿ ಕೇರಳ ಮೂಲದ ನರ್ಸ್ ಒಬ್ಬರು ಸಾವನಪ್ಪಿದ್ದಾರೆ. ರಂಜಿತಾ ಗೋಪಕುಮಾರನ್ ಅವರು ಕೇರಳದ ಪತ್ತನಂತಿಟ್ಟ ಜಿಲ್ಲೆಯವರು. ಯುನೈಟೆಡ್ ಕಿಂಗ್‌ಡಂನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮನೆ ನಿರ್ಮಾಣದ

kerala ಅಪರಾಧ

ಮುಳ್ಳೇರಿಯಾ: ದೈವ ಕಲಾವಿದ ಸತೀಶನ್‌ ಸಾವು ಕೊಲೆ ಎಂದು ಸ್ಪಷ್ಟ, ಸ್ನೇಹಿತ ಚಿದಾನಂದ ಬಂಧನ

ಮುಳ್ಳೇರಿಯ: ಆದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ಕಲಾವಿದ ಟಿ. ಸತೀಶನ್‌ ಯಾನೆ ಬಿಜು (46) ಅವರ ಸಾವು ಸ್ನೇಹಿತ ಚಿದಾನಂದನಿಂದ ನಡೆದ ಕೊಲೆ ಕೃತ್ಯ ಎಂದು ಸ್ಪಷ್ಟಗೊಂಡಿದೆ.ಆರೋಪಿಯನ್ನು ಬೇಕಲ