Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ವಿವಾಹಿತ ಮಹಿಳೆ ‘ಸುಳ್ಳು ವಿವಾಹ ಭರವಸೆ’ ಆರೋಪಿಸಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ!

ನವದೆಹಲಿ : ವಿವಾಹಿತ ಮಹಿಳೆಯೊಬ್ಬರು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು,

kerala

“ಕೇರಳವನ್ನು ಬಿಟ್ಟು ಹೋಗಲು ಮನಸ್ಸಿಲ್ಲ”: ತಿರುವನಂತಪುರಂನಲ್ಲಿ ಸಿಲುಕಿದ ಬ್ರಿಟಿಷ್ ಯುದ್ಧ ವಿಮಾನಕ್ಕೆ ಕೇರಳ ಪ್ರವಾಸೋದ್ಯಮದ ತಮಾಷೆಯ ಪೋಸ್ಟ್!

ತಿರುವನಂತಪುರಂ: ಜೂನ್ 14ರಂದು ಪ್ರತಿಕೂಲ ಹವಾಮಾನದ ಕಾರಣಕ್ಕೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಬ್ರಿಟನ್ ನ ಎಫ್-35ಬಿ ಲೈಟನಿಂಗ್ II ಯುದ್ಧ ವಿಮಾನವು ಕೇರಳ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿರುವ ಸ್ವಾರಸ್ಯಕರ

kerala ಅಪರಾಧ

ಆಧುನಿಕ ವೈದ್ಯ ಪದ್ಧತಿ ವಿರೋಧಿಸಿದ ಆಕ್ಯುಪಂಕ್ಚರ್ ತಾಯಿ: ಮಗುವಿಗೆ ಚುಚ್ಚುಮದ್ದು ನೀಡದೆ ಸಾವು

ಮಲ್ಲಪುರಂ: ಮಗು ಜನಿಸಿದ ಕೂಡಲೇ ಮಗುವಿಗೆ ಹಲವು ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಹೀಗೆ ನೀಡುವ ಚುಚ್ಚುಮದ್ದುಗಳಲ್ಲಿ ಹಲವು ಮಾರಕ ಕಾಯಿಲೆಗಳನ್ನು ತಡೆಗಟ್ಟುವ ಔಷಧಿಗಳಿರುತ್ತವೆ. ಆದರೆ ಕೇರಳದಲ್ಲಿ ಸುಶಿಕ್ಷಿತ ದಂಪತಿಯೇ ಈ ಎಲ್ಲಾ ಆಧುನಿಕ ಔಷಧಿ ಹಾಗೂ

kerala

ಕೇರಳ: ಕೊಟ್ಟಾಯಂನಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ಶವ ಪತ್ತೆ; ಆತ್ಮಹತ್ಯೆ ಶಂಕೆ!

ಕೊಟ್ಟಾಯಂ : ಕೇರಳದ ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾ ಬಳಿಯ ಬಾಡಿಗೆ ಮನೆಯೊಂದರಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ(35)

kerala ಮನರಂಜನೆ

‘ಚುರುಳಿ’ ವಿವಾದ: ನಿರ್ದೇಶಕ ಲಿಜೋ ಪೋಸ್ಟ್ ಡಿಲೀಟ್ ಬೆನ್ನಲ್ಲೇ ನಟ ಜೋಜು ಜಾರ್ಜ್ ಕಣ್ಣೀರು – “ಸಿನಿಮಾ ಮಕ್ಕಳ ಭವಿಷ್ಯಕ್ಕೂ ಕಪ್ಪುಚುಕ್ಕಿ ಇಟ್ಟಿದೆ!”

ಕೊಚ್ಚಿ: ಚುರುಳಿ ಸಿನಿಮಾ ವಿವಾದದಲ್ಲಿ ಜೋಜುಗೆ ಸಂಭಾವನೆ ಕೊಟ್ಟಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್‌ನ ಸಿನಿಮಾ ನಿರ್ದೇಶಕ ಲಿಜೋ ಜೋಸ್ ಪಲ್ಲಿಶ್ಶೇರಿ ಡಿಲೀಟ್ ಮಾಡಿದ್ದಾರೆ. ಮೊದಲು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಈಗ ಕಾಣ್ತಿಲ್ಲ. ನಿರ್ಮಾಪಕರಿಗೆ

kerala

ತಿರುವನಂತಪುರದಲ್ಲಿ ಎಫ್-35 ಫೈಟರ್ ಜೆಟ್ : ಪಾರ್ಕಿಂಗ್ ಶುಲ್ಕ ವಿಧಿಸಲು ವಿಮಾನ ನಿಲ್ದಾಣ ತೀರ್ಮಾನ

ತಿರುವನಂತಪುರ: ಬ್ರಿಟಿಷ್ ರಾಯಲ್ ನೇವಿ ಎಫ್-35 ಫೈಟರ್ ಜೆಟ್‌ಗೆ ಈಗ ಪಾರ್ಕಿಂಗ್‌ ಶುಲ್ಕ ವಿಧಿಸಲು ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಾಗಿದೆ. ಹೈಡ್ರಾಲಿಕ್ ಸಮಸ್ಯೆಯಿಂದಾಗಿ 10 ದಿನಗಳಿಂದ ತುರ್ತು ಲ್ಯಾಂಡ್‌ ಆಗಿರುವ ಜೆಟ್‌ಗೆ ಎಷ್ಟು

kerala ಕರ್ನಾಟಕ

ಕೇರಳದಲ್ಲಿ ಮದ್ಯ ನಿಷೇಧದ ಪರಿಣಾಮ – ಕರ್ನಾಟಕದ ಗಡಿಭಾಗದಲ್ಲಿ ಕೇರಳಿಗರ ಮದ್ಯಪಾನ ಹಾವಳಿ!

ಮೈಸೂರು : ಕೇರಳದಲ್ಲಿ ಮದ್ಯ ನಿಷೇಧ ಎಫೆಕ್ಟ್ ನಿಂದ ರಾಜ್ಯದ ಗಡಿ ಭಾಗಕ್ಕೆ ಬಂದು ಪಾನಮತ್ತರಾಗಿ ಕೇರಳಿಗರು ತೂರಾಡುತ್ತಿದ್ದಾರೆ. ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಮದ್ಯದಂಗಡಿಗಳಿಗೆ ಕೇರಳಿಗರು ಆಗಮಿಸಿದ್ದಾರೆ. ಮದ್ಯದ ನಶೆಯಲ್ಲಿ ಎಲ್ಲೆಂದರಲ್ಲಿ ಬಿದ್ದು ಕುಡುಕರು

kerala

₹6 ಲಕ್ಷ ಹಣ ರಸ್ತೆಯಲ್ಲಿ ಬಿದ್ದಿದ್ದರೂ ಪ್ರಾಮಾಣಿಕತೆ ಮೆರೆದ ವ್ಯಕ್ತಿ: ಕೊಟ್ಟಾಯಂನಲ್ಲಿ ಹೃದಯಸ್ಪರ್ಶಿ ಘಟನೆ!

ಕೊಟ್ಟಾಯಂ :ರಸ್ತೆಯಲ್ಲಿ ಬರೋಬ್ಬರಿ 6 ಲಕ್ಷ ರೂ. ಹಣವನ್ನು ಬೀಳಿಸಿಕೊಂಡು ಹೋಗಿದ್ದ ಮಾಲೀಕನಿಗೆ ತಾನು ಕಳೆದುಕೊಂಡ ಹಣವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ವರದಿಯಾಗಿದೆ. ವ್ಯಕ್ತಿಯ ಪ್ರಮಾಣಿಕತೆಗೆ ವ್ಯಾಪಕ ಮೆಚ್ಚುಗೆಗೆಳು

kerala

ಮಲಪ್ಪುರಂ: ಮಲಗುವ ಕೋಣೆಯಲ್ಲಿ ಮೊಳೆಗೆ ಶರ್ಟ್ ಸಿಲುಕಿ ಬಾಲಕ ಉಸಿರುಗಟ್ಟಿ ಸಾವು

ಮಲಪ್ಪುರಂ: ಮಲಗುವ ಕೋಣೆಯಲ್ಲಿನ ಮೊಳಗೆ ಶರ್ಟ್ ಕಾಲರ್ ಸಿಲುಕಿದ ಪರಿಣಾಮ 11 ವರ್ಷದ ಬಾಲಕನೋರ್ವ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಕೇರಳದ ಮಲಪ್ಪುರಂನಲ್ಲಿರುವ ವಲ್ಲಿಕ್ಕಂಜಿರಾಮ್ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಣಿಕಂದನ್

kerala ಮನರಂಜನೆ

ಸುರೇಶ್ ಗೋಪಿ ಸಿನಿಮಾಗೆ ಸಂಕಷ್ಟ: ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಶೀರ್ಷಿಕೆಗೆ ಸೆನ್ಸಾರ್ ಮಂಡಳಿ ತಕರಾರು

ಮಲಯಾಳಂ ನಟ, ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಈಗ ಸುದ್ದಿಯಲ್ಲಿ ಇದ್ದಾರೆ. ಅವರ ನಟನೆಯ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ (Sensor Board) ತಡೆ ಒಡ್ಡಿದೆ.