Contact Information
The Saffron Productions
3rd Floor Kudvas Granduer
Surathkal Mangalore 575014
- March 22, 2026
ಮಂಗಳೂರು
ಮಂಗಳೂರು: 19 ವರ್ಷದ ನಿತಿನ್ ಬೆಳ್ಚಡ ನಾಪತ್ತೆ – ಕುಟುಂಬದಲ್ಲಿ ಆತಂಕ
- By Sauram Tv
- . February 18, 2025
ಮಂಗಳೂರು : ಪ್ಯಾರಾಮೆಡಿಕಲ್ ಓದುತ್ತಿದ್ದ ಮೂಡು ಪೆರಾರ ಗ್ರಾಮದ ಅರ್ಕೆ ಪದವು ನಿವಾಸಿ ನಿತಿನ್ ಬೆಳ್ಚಡ (19) ಎಂಬ ಯುವರ ಫೆಬ್ರವರಿ 13ರಂದು ಕಾಲೇಜಿನಿಂದ ಮನೆಗೆ ಬಂದು ಯಾರಿಗೂ ಹೇಳದೆ ಹೊರಗೆ ಹೋದವರು ಮನೆಗೆ
ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಅವಘಡ – ತೆಂಗಿನಮರ ಬಿದ್ದು ಕಾರ್ಮಿಕನಿಗೆ ಗಂಭೀರ ಗಾಯ!
- By Sauram Tv
- . February 17, 2025
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿ ವೇಳೆ ಅವಘಡ – ತೆಂಗಿನಮರ ಮುರಿದು ಬಿದ್ದು ದೇವಸ್ಥಾನದ ಕಾರ್ಮಿಕನಿಗೆ ಗಂಭೀರ ಗಾಯ.ಪುತ್ತೂರು ಫೆಬ್ರವರಿ 17: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿ
ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ – ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ!
- By Sauram Tv
- . February 17, 2025
ಮಂಗಳೂರು: ಅಂಗಡಿಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಎಫ್‌ಟಿಎಸ್‌ಸಿ-1) 5ವರ್ಷಗಳ ಶಿಕ್ಷೆ ವಿಧಿಸಿ ಶನಿವಾರದಂದು ತೀರ್ಪು ನೀಡಿದ್ದಾರೆ. ಬಂಟ್ವಾಳ ತಾಲೂಕು
ಬಂಟ್ವಾಳ ದರೋಡೆಗೆ ಬಿಗ್ ಟ್ವಿಸ್ಟ್ – ಕೇರಳದ ಪೊಲೀಸ್ ಅಧಿಕಾರಿ ಮಾಸ್ಟರ್ ಮೈಂಡ್!
- By Sauram Tv
- . February 17, 2025
ಮಂಗಳೂರು: ಜನವರಿ 03 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಸೋಗಿನಲ್ಲಿ ಬಂದ
ಬೆಳ್ತಂಗಡಿಯಲ್ಲಿ ಕಸಾಯಿಖಾನೆ ಮೇಲೆ ದಾಳಿ – ಇಬ್ಬರು ಬಂಧನ!
- By Sauram Tv
- . February 17, 2025
ಬೆಳ್ತಂಗಡಿ: ಕಸಾಯಿಖಾನೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಗುರುವಾಯನಕೆರೆಯಲ್ಲಿ ನಡೆದಿದೆ. ಬಂಧಿತರನ್ನು ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಉಮ್ಮರಬ್ಬ(42) ಮತ್ತು ಪಡಂಗಡಿ ಗ್ರಾಮದ ಪೆರ್ಣಮಂಜ ನಿವಾಸಿ
ಜಲ ಜೀವನ ಮಿಷನ್: ಕೇಂದ್ರದ ಅನುದಾನ ಕಡಿತ – ಕರ್ನಾಟಕದ ಹಕ್ಕಿಗೆ ದ್ರೋಹ!
- By Sauram Tv
- . February 15, 2025
ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನ್ನು ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶದ ಮನೆಗಳಿಗೆ ನಳ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಿಡುಗಡೆ ಮಾಡಿರುವ ಅನುದಾನವನ್ನು ಗಮನಿಸಿದರೆ
ಬಂಟ್ವಾಳ: ಶಾಲೆಯಲ್ಲಿ ಗಲಾಟೆ ಮಾಡಿದ ಇಬ್ಬರು ಶಿಕ್ಷಕಿಯರಿಗೆ ಪೋಷಕರ ಕಟ್ಟುನಿಟ್ಟಿನ ಪಾಠ!
- By Sauram Tv
- . February 15, 2025
ಬಂಟ್ವಾಳ: ಪ್ರತಿದಿನ ಶಾಲೆಯಲ್ಲಿ ಗಲಾಟೆ ಮಾಡುತ್ತಿದ್ದ ಇಬ್ಬರು ಶಿಕ್ಷಕಿಯರಿಗೆ ಶಾಲಾಮಕ್ಕಳ ಪೋಷಕರು ಆಗಮಿಸಿ ಸರಿಯಾಗೇ ಕ್ಲಾಸ್ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಸರಕಾರಿ ಶಾಲೆಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕನ್ಯಾನ
ಬೆಳಗಾವಿಯಲ್ಲಿ ಗೋವಾದ ಮಾಜಿ ಶಾಸಕರ ಬರ್ಬರ ಹತ್ಯೆ!
- By Sauram Tv
- . February 15, 2025
ಬೆಳಗಾವಿ: ಬೆಳಗಾವಿಯಲ್ಲಿ ಗೋವಾ ರಾಜ್ಯದ ಮಾಜಿ ಶಾಸಕ ಲಾವೋ ಮಾಮಲೇದಾರ್ (68) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಆರೋಪಿ ಮುಜಾಹಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿನ್ನೆಲೆಇಂದು ಮಧ್ಯಾಹ್ನ ಸುಮಾರು 1 ಗಂಟೆಯ
ನಕಲಿ ನೋಟು ಮುದ್ರಣ ಪ್ರಕರಣ: ಬಂಟ್ವಾಳದ ಅಬ್ಬಾಸ್‌ಗೆ ದಂಡ ಮತ್ತು 5 ವರ್ಷ ಕಠಿಣ ಶಿಕ್ಷೆ
- By Sauram Tv
- . February 15, 2025
ಮಂಗಳೂರು: ನಕಲಿ ನೋಟುಗಳನ್ನು ಚಲಾಯಿಸಿರುವ ಆರೋಪಿ ಸಾಬೀತಾದ ಹಿನ್ನೆಲೆಯಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ 5ವರ್ಷಗಳ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಬಂಟ್ವಾಳ
ಪಾದಚಾರಿ ಮಾರ್ಗಕ್ಕೆ ತಡೆಯಾದ ಪ್ರಚಾರ ಫಲಕ: ನಾಗರಿಕರಿಂದ ತಕ್ಷಣದ ಕ್ರಮಕ್ಕೆ ಆಗ್ರಹ
- By Sauram Tv
- . February 15, 2025
ಕವಿ ಮುದಣ್ಣ ಮಾರ್ಗ, ನಗರಸಭೆ ಕಛೇರಿ ಎದುರುಗಡೆ, ಪಾದಚಾರಿ ರಸ್ತೆಗೆ ಅಡ್ಡವಾಗಿ ಧಾರ್ಮಿಕ ಹಾಗೂ ಇಲಾಖೆಯ ಕಾರ್ಯಕ್ರಮದ ಪ್ರಚಾರ ಫಲಕವನ್ನು ಅಳವಡಿಸಲಾಗಿದೆ. ಪಾದಚಾರಿಗಳು ನಡೆದು ಸಾಗಲು ತಡೆಯೊಡ್ಡಿದಂತಾಗಿದೆ. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ