Contact Information
The Saffron Productions
3rd Floor Kudvas Granduer
Surathkal Mangalore 575014
- March 27, 2026
ದಕ್ಷಿಣ ಕನ್ನಡ
ಮುಸಲ್ಮಾನರಓಲೈಕೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ದೇಶದಲ್ಲಿ ಮೊದಲ ಸ್ಥಾನಕ್ಕೇರಿದ ಬಿ ಜೆ ಪಿ :ರಾಜೇಶ್ ಪವಿತ್ರನ್ ಲೇವಡಿ.
- By Sauram Tv
- . March 21, 2025
ನವ ದೆಹಲಿ : ತನ್ನನ್ನು ತಾನು ಹಿಂದೂಗಳ ಪಕ್ಷ ಎಂದು ಬುರುಡೆ ಬಿಡುವ ಬಿಜೆಪಿ ಯಾ ನಕಲಿ ಹಿಂದುತ್ವದ ಮುಖವಾಡ32 ಲಕ್ಷ ಇಫ್ಥರ್ ಕಿಟ್ ಹಂಚುವ ಮೂಲಕ ಕಳಚಿ ಬಿದ್ದಿದ್ದು, ಇದು ರಾಷ್ಟ್ರದ ಬಹುಸಂಖ್ಯಾತ
ವಿನಾಯಕ ಬಾಳಿಗ ಕೊಲೆಗೆ 9 ವರ್ಷದಿಂದ ನ್ಯಾಯ ಸಿಗದೆ ದೇಶ ಪ್ರೇಮಿ ಸಂಘಟನೆಗಳ ಒಕ್ಕೂಟದಿಂದ ಹೋರಾಟ.
- By Sauram Tv
- . March 21, 2025
ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗರವರ ಹತ್ಯೆಯಾಗಿ 9 ವರ್ಷ ಕಳೆದರೂ ಇನ್ನೂ ನ್ಯಾಯ ಮರೀಚಿಕೆಯಾಗಿದ್ದು ಆಧಾರ ಸ್ತಂಭವನ್ನೇ ಕಳೆದುಕೊಂಡ ಮನೆಯವರು ಕಂಗಾಲಾಗಿದ್ದಾರೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಯಾವುದೇ ರೀತಿಯ ನ್ಯಾಯ/ ಪರಿಹಾರ
ಬೆಳ್ತಂಗಡಿಯಲ್ಲಿ ದುರಂತ: ಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದು ಸಾವು
- By Sauram Tv
- . March 21, 2025
ಬೆಳ್ತಂಗಡಿ : ಬೈಕ್ ನಲ್ಲಿ ಹೋಗುತ್ತಿರುವ ವೇಳೆ ಮರದ ಕೊಂಬೆಯೊಂದು ತುಂಡಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಗೇರುಕಟ್ಟೆ ಜಾರಿಗೆಬೈಲು ಎಂಬಲ್ಲಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿಯ ವೇಳೆ
ಹೋಳಿ ಬಣ್ಣ ಹಚ್ಚಿದ ವಿಷಯಕ್ಕೆ ಗಲಾಟೆ – ಬಿಹಾರ ಮೂಲದ ಕಾರ್ಮಿಕರ ಮೇಲೆ ದಾಳಿ, ಊರು ತೊರೆದ ಕಾರ್ಮಿಕರು
- By Sauram Tv
- . March 21, 2025
ಉಪ್ಪಿನಂಗಡಿ : 34ನೇ ನೆಕ್ಕಿಲಾಡಿಯಲ್ಲಿ ವಾಸ್ತವ್ಯ ಹೂಡಿದ್ದ ಬಿಹಾರ ಮೂಲದ ಕಾರ್ಮಿಕರ ಮೇ್ಲೆ ಹೋಳಿ ಹಬ್ಬದ ದಿನದಂದು ಗುಂಪೊಂದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆ ಬಳಿಕ ಕಾರ್ಮಿಕರು ಊರು ತೊರೆದ
ಎರಡನೇ ಅಧಿಕೃತ ಭಾಷೆಯಾಗಿ ತುಳು ಸೇರ್ಪಡೆ? ಕರಾವಳಿಗರಲ್ಲಿ ಹೆಚ್ಚಿದ ನಿರೀಕ್ಷೆ
- By Sauram Tv
- . March 21, 2025
ಬಂಟ್ವಾಳ: ರಾಜ್ಯದ ಅಧಿಕೃತ ಭಾಷೆ ಕನ್ನಡ. ಹೆಚ್ಚುವರಿ ಅಧಿಕೃತ ಭಾಷೆ ಇಂಗ್ಲಿಷ್. ಇದೀಗ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಪಂಚದ್ರಾವಿಡ ಭಾಷೆಗಳಲ್ಲಿ ಪ್ರಾಚೀನ ಭಾಷೆಯಾಗಿರುವ ತುಳುವನ್ನು ಸೇರ್ಪಡೆ ಮಾಡಬೇಕು ಎಂಬ ಒತ್ತಾಯಕ್ಕೆ ಬಲ ಬಂದಿದೆ. ವಿಧಾನಸಭೆಯ
ಮಲ್ಪೆ ಬೀಚ್ ಅಕ್ರಮ ಒತ್ತುವರಿ ತೆರವು – ಸರ್ಕಾರದ ವಶಕ್ಕೆ
- By Sauram Tv
- . March 20, 2025
ಮಲ್ಪೆ : ಇಲ್ಲಿಗೆ ಸಮೀಪದ ಕೊಡವೂರು ಗ್ರಾಮದ ಮಲ್ಪೆ ಕಡಲ ತೀರದಲ್ಲಿ ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿ, ಶೆಡ್ ಹಾಗೂ ಮನೆಗಳನ್ನು ನಿರ್ಮಿಸಿಕೊಂಡಿರುವ ಸ್ಥಳಗಳನ್ನು ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲಾ ಆಡಳಿತದ ವತಿಯಿಂದ
“ಕೇಂದ್ರಕ್ಕೆ ನೀಟ್ ನಡೆಸುವ ಸಾಮರ್ಥ್ಯವೇ ಇಲ್ಲ”– ಸಚಿವ ಶರಣಪ್ರಕಾಶ್ ಪಾಟೀಲ್
- By Sauram Tv
- . March 20, 2025
ಡಾ। ಶರಣಪ್ರಕಾಶ್ ಪಾಟೀಲ್ ಎಂದರೆ ಸಾಮಾನ್ಯವಾಗಿ ವಿವಾದಗಳಿಗೆ ಸಿಲುಕದ ಸಂಭಾವಿತ ರಾಜಕಾರಣಿ ಎಂದೇ ಪರಿಚಿತರು. ಈ ಹೆಗ್ಗಳಿಕೆಗೆ ತಕ್ಕಂತೆಯೇ ಇದೆ ಅವರ ಬೆಳವಣಿಗೆ. ಯುವ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಹಂತದಿಂದ ರಾಜಕಾರಣ ಆರಂಭಿಸಿ ಎಐಸಿಸಿ
ಮಾರ್ಚ್ 22ರಿಂದ ಕರಾವಳಿ ಸೇರಿದಂತೆ ರಾಜ್ಯದಲ್ಲಿ ಹಲವೆಡೆ ಮಳೆ ಸಾಧ್ಯತೆ
- By Sauram Tv
- . March 20, 2025
ಮಂಗಳೂರು : ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಕರಾವಳಿಗೆ ಮತ್ತೊಮ್ಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧೆಡೆ ಇದೇ 22ರಿಂದ ನಾಲ್ಕು ದಿನಗಳು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು
ರಾಜ್ಯದಲ್ಲಿ 8-12ನೇ ತರಗತಿಗೆ ಲೈಂಗಿಕ ಶಿಕ್ಷಣ (ಸೆಕ್ಸ್ ಎಜುಕೇಶನ್)ಕಡ್ಡಾಯ
- By Sauram Tv
- . March 20, 2025
ಬೆಂಗಳೂರು : ರಾಜ್ಯದ ಎಲ್ಲಾ 8-12ನೇ ತರಗತಿ ಮಕ್ಕಳಿಗೆ 2025-2026ನೇ ಶೈಕ್ಷಣಿಕ ಸಾಲಿನಿಂದ ನೈತಿಕ ಮೌಲ್ಯದ ಶಿಕ್ಷಣ ಬೋಧನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನ ಪರಿಷತ್ನಲ್ಲಿ ಹದಿಹರೆದಯ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು
ಸುರತ್ಕಲ್ ಫ್ಲ್ಯಾಟ್ ವಂಚನೆ: ಲಕ್ಷಾಂತರ ಕೊಟ್ಟ ಗ್ರಾಹಕರ ಕಾನೂನು ಹೋರಾಟ
- By Sauram Tv
- . March 20, 2025
ಸುರತ್ಕಲ್ : ಫ್ಲ್ಯಾಟ್ ನಿರ್ಮಿಸಿಕೊಡುವುದಾಗಿ ಗ್ರಾಹಕರಿಂದ ಪೂರ್ತಿ ಹಣವನ್ನು ಪಡೆದ ಮಹಿಳೆಯೊಬ್ಬರು ಫ್ಲ್ಯಾಟ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಗ್ರಾಹಕರನ್ನು ಯಾಮಾರಿಸುತ್ತಿರುವ ಘಟನೆ ಇಲ್ಲಿನ ಕೃಷ್ಣಾಪುರ ಏಳನೇ ಬ್ಲಾಕ್ ನಲ್ಲಿ ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡ