Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ

ಹೃದಯ ಸ್ಪರ್ಶಿಸಿದ ಮಾನವೀಯತೆ: ಬಡ ಕಾರ್ಮಿಕನಿಗೆ ಮನೆ ಕಟ್ಟಿದ ಗ್ರಾಮಸ್ಥರು

ವಿಟ್ಲ: ವಿಟ್ಲದ ಸಮರ್ಪಣ್‌ ತಂಡದಿಂದ ಹಲವು ಸಂಘಟನೆ ಮತ್ತು ದಾನಿಗಳ ಸಹಕಾರದಲ್ಲಿ ವಿಟ್ಲಕಸಬಾ ಗ್ರಾಮದ ಕೂಲಿ ಕಾರ್ಮಿಕೆ ವನಿತಾ ಇರಂದೂರು ಅವರಿಗೆ ಮನೆ ನಿರ್ಮಿಸಿ ಕೊಡಲಾಗಿದ್ದು ರವಿವಾರ ರಾಜೇಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಗಣಪತಿ

ಉಡುಪಿ ಕರ್ನಾಟಕ ದಕ್ಷಿಣ ಕನ್ನಡ

ಪಿಯುಸಿ ಫಲಿತಾಂಶದಲ್ಲಿ ಉಡುಪಿಗೆ ಕೀರ್ತಿ ಕಿರೀಟ, ದಕ್ಷಿಣ ಕನ್ನಡ ತೀವ್ರ ಪೈಪೋಟಿಯಲ್ಲಿ ದ್ವಿತೀಯ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(2nd PUC Result)ವನ್ನು ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ.

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಹತ್ಯೆ: ಮಾಸ್ಟರ್ ಮೈಂಡ್ ಶಾಫಿಗೆ ಮುತ್ತಿಟ್ಟ ಯುವಕ

ಮಂಗಳೂರು: ಪೊಲೀಸ್ ಭದ್ರತೆ ನಡೆವೆಯೇ ಯುವಕನೋರ್ವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿರುವ ಘಟನೆ ನಡೆದಿದೆ. 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ

ಅಪರಾಧ ದಕ್ಷಿಣ ಕನ್ನಡ

ಇಲಿ ಪಾಷಾಣ ಸೇವನೆ ದುರಂತ: ಸುಳ್ಯದಲ್ಲಿ ಮಗ ಮೃತಪಟ್ಟಿದ್ದು, ತಾಯಿ ಗಂಭೀರ

ಸುಳ್ಯ: ತಾಯಿ ಮತ್ತು ಮಗ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಮಗ ಸಾವನ್ನಪ್ಪಿ, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಎನ್ನುವಲ್ಲಿ ಭಾನುವಾರ ಸಂಭವಿಸಿದೆ.

ದಕ್ಷಿಣ ಕನ್ನಡ

ತುಳು ರಂಗಭೂಮಿ ಕಲಾವಿದ ಸುರೇಶ್ ವಿಟ್ಲ ಅವರ ಅಕಾಲಿಕ ನಿಧನ

ವಿಟ್ಲ : ತುಳುರಂಗಭೂಮಿ ಕಲಾವಿದ ಸುರೇಶ್‌ ವಿಟ್ಲ (49) ಅವರು ಮನೆಯಲ್ಲಿ ಕುಸಿದು ಬಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಎ. 6ರಂದು ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರನ‌ನ್ನು ಅಗಲಿದ್ದಾರೆ.ಮಂಜೇಶ್ವರ ಶಾರದಾ ಆರ್ಟ್ಸ್ ನಲ್ಲಿ

ಅಪರಾಧ ದಕ್ಷಿಣ ಕನ್ನಡ

ಯುವತಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡಿದ ಯುವಕ ಸ್ಥಳೀಯರ ಕೈಗೆ ಸಿಕ್ಕಿ ಒದೆ – ಪಂಜಾಜೆ ನಿವಾಸಿ ಸವಾದ್ ವಶಕ್ಕೆ

ವಿಟ್ಲ: ಯುವತಿಯರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಮಾಡುತ್ತಾ ಭೇಟಿಯಾಗಲು ಬಂದ ಯುವಕನೊಬ್ಬ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಒದೆ ತಿಂದ ಘಟನೆ ವಿಟ್ಲ ಹೊರವಲಯದ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಯುವತಿಯರ ಮೊಬೈಲ್ ಸಂಖ್ಯೆಗೆ

ದಕ್ಷಿಣ ಕನ್ನಡ ಮಂಗಳೂರು

ಕರಾವಳಿಯಲ್ಲಿ ದೊಡ್ಡ ಬೂತಾಯಿಯ ಕೊರತೆ: ಮೀನುಗಾರರ ಅಳಲು

ಮಂಗಳೂರು: ಕರಾವಳಿಯಲ್ಲಿ ಜನಸಾಮನ್ಯರ ಮೀನು ಎಂದೇ ಪ್ರಸಿದ್ಧಿ ಪಡೆದ ದೊಡ್ಡ ಬೂತಾಯಿಗೆ ಇದೀಗ ಬರಗಾಲ ಬಂದಂತಿದೆ. ಸಾಮನ್ಯವಾಗಿ ಬೂತಾಯಿಯಲ್ಲಿ ದೊಡ್ಡ ಅಥಾವಾ ಮಲ್ಲ ಬೂತಾಯಿ ಹಾಗೂ ತರು ಬೂತಾಯಿ ಎಂಬ ಎರಡು ಪ್ರಬೇಧಗಳಿವೆ. ಇದೀಗ

ಅಪರಾಧ ದಕ್ಷಿಣ ಕನ್ನಡ

ಸರಣಿ ಕಳ್ಳತನ – ನಾಲ್ಕು ಮನೆಗಳಿಂದ 4.80 ಲಕ್ಷ ರೂ. ದೋಚಿದ ಕಳ್ಳರು

ಪುತ್ತೂರು : ನೆಕ್ಕಿಲಾಡಿ ಗ್ರಾಮದ ಬೋಳಂತಿಲದಲ್ಲಿ ಗುರುವಾರ ಬೆಳಗಿನ ಜಾವ ಸರಣಿ ಕಳ್ಳತನ ನಡೆದಿದ್ದು, ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು 4.80 ಲಕ್ಷ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ. ಅಜರುದ್ದೀನ್ ಅವರ ಮನೆಯಲ್ಲಿ,

Accident ದಕ್ಷಿಣ ಕನ್ನಡ ಮಂಗಳೂರು

ಉಪ್ಪಿನಂಗಡಿಯಲ್ಲಿ ಖಾಸಗಿ ಬಸ್ ಪಲ್ಟಿ – 1 ಸಾವು, 12 ಮಂದಿ ಗಾಯ

ಉಪ್ಪಿನಂಗಡಿ : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಉಪ್ಪಿನಂಗಡಿ ಸಮೀಪ, ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ, ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿ ಗಾಯಗೊಂಡಿರುವ ಘಟನೆ ಏಪ್ರಿಲ್ 4

ದಕ್ಷಿಣ ಕನ್ನಡ ಮಂಗಳೂರು

ಸ್ಟೇಷನ್ ಹೀರೋಸ್: ಚಲಿಸುತ್ತಿದ್ದ ರೈಲಿನಿಂದ ವೃದ್ಧನ ರಕ್ಷಿಸಿದ ಜಗದೀಶ್ ಮತ್ತು ಮನೋಜ್

ಸುರತ್ಕಲ್: ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ರೈಲು ಹಳಿಯ ಮೇಲೆ ಬೀಳಲು ಸಿದ್ಧನಾಗಿದ್ದ ವೃದ್ಧ ಪ್ರಯಾಣಿಕರನ್ನು ಕರ್ತವ್ಯ ನಿರತ ಪಾಯಿಂಟ್ಸ್‌ಮನ್ ಜಗದೀಶ್ ಮತ್ತು ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ರಕ್ಷಿಸಿದ್ದಾರೆ.ರೈಲು