Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನ ಯುವಕ 5 ಪವನ್ ಚಿನ್ನದೊಂದಿಗೆ ನಾಪತ್ತೆ

ಮಂಗಳೂರು : ಬಡಗುಳಿಪಾಡಿ ಮಳಲಿ ಮಟ್ಟಿ ನಿವಾಸಿ ರಾಮಚಂದ್ರ ಎಂಬವರ ಪುತ್ರ ನಿಖೀಲ್‌ ರಾಜ್‌ (21) ಎ.11ರಂದು ಮನೆಯಿಂದ ನಾಪತ್ತೆಯಾಗಿದ್ದಾನೆ. ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೆಯ ಕಪಾಟನಿಂದ 5 ಪವನ್‌ ಚಿನ್ನವನ್ನು

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಮಳೆಗೆ ಮಡುಗಟ್ಟಿದ ಸುಳ್ಯ:ವಿದ್ಯುತ್ ಸ್ಥಗಿತ , ಮನೆಗಳಿಗೆ ಹಾನಿ

ಸುಳ್ಯ:ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಅಪರಾಹ್ನ ಬಿರುಗಾಳಿ ಸಹಿತ ಮಳೆಯಾಗಿದೆ. ಉಬರಡ್ಕ ಮಿತ್ತೂರು ಗ್ರಾಮದ ಕಂದಡ್ಕ ಬಳಿ ರಸ್ತೆಗೆ ಅಡ್ಡಲಾಗಿ ಬೃಹತ್‌ ಮರ ಬಿದ್ದು ಎರಡು ವಿದ್ಯುತ್‌ ಕಂಬ ತುಂಡಾಗಿದ್ದು, ರಸ್ತೆ ಬಂದ್‌

ದಕ್ಷಿಣ ಕನ್ನಡ

ಪತ್ನಿ ಮಕ್ಕಳು ಮನೆಯಲ್ಲಿ ಇಲ್ಲದ ವೇಳೆ ಆತ್ಮಹತ್ಯೆ: ಬೆಳ್ತಂಗಡಿಯಲ್ಲಿ ದುಃಖದ ಘಟನೆ

ಬೆಳ್ತಂಗಡಿ: ಬೆಳಾಲು ಗ್ರಾಮದ ಮಾಯ ನೆಕ್ಕಿಲಾಡಿ ನಿವಾಸಿ ಕೊರಗಪ್ಪ (48) ಮನೆಯ ಬಾತ್‌ ರೂಂ ನಲ್ಲಿ ಎ.10 ರಂದು ರಾತ್ರಿ ನೇಣುಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಪತ್ನಿ ಮಕ್ಕಳು ಕಾರ್ಯಕ್ರಮ ಹೋಗಿದ್ದ ವೇಳೆ ಘಟನೆ

Accident ದಕ್ಷಿಣ ಕನ್ನಡ

ಲೋ ಬಿಪಿಯ ಅವಾಂತರ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು

ಉಳ್ಳಾಲ : ತೆಂಗಿನ ಮರವೇರಿ ಶೇಂದಿ ತೆಗೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೆದಾರನೋರ್ವ ಸಾವನ್ನಪ್ಪಿದ ಘಟನೆ ಕೊಲ್ಯ ಕಣೀರುತೋಟ ಎಂಬಲ್ಲಿ ನಡೆದಿದೆ. ಕೊಲ್ಯ ಕಣೀರುತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ (46)

ದಕ್ಷಿಣ ಕನ್ನಡ

ನ್ಯಾಯಾಲಯದ ಆದೇಶದ ಬಳಿಕ ಪುತ್ತೂರಿನ ಅಪಾಯಕಾರಿ ಕಟ್ಟಡದಲ್ಲಿನ ಹೋಟೆಲ್‌ಗೆ ಅಧಿಕಾರಿಗಳಿಂದ ಬೀಗ

ಪುತ್ತೂರು : ಅಪಾಯಕಾರಿ ಕಟ್ಟಡವೊಂದರಲ್ಲಿ ಹೋಟೆಲ್ ಒಂದು ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಹೋಟೆಲ್ ಅನ್ನ ಮುಚ್ಚಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ಮಧ್ಯೆ

ದಕ್ಷಿಣ ಕನ್ನಡ

ಆಟೋ ಚಾಲಕನ ನಾಪತ್ತೆಯಾಗಿದ್ದ ಪ್ರಕರಣಕ್ಕೆ ತಿರುವು: ಕುಂಜತ್ತೂರಿನ ಬಾವಿಯಲ್ಲಿ ಶವ ಪತ್ತೆ

ಮುಲ್ಕಿ: ಬುಧವಾರದಿಂದ ನಾಪತ್ತೆಯಾಗಿದ್ದ ಆಟೋ ಚಾಲಕ ಮೂಲ್ಕಿ ಕೊಳ್ನಾಡಿನ ಮುಹಮ್ಮದ್ ಶರೀಫ್ ಅವರ ಮೃತದೇಹ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ

ಅಪರಾಧ ದಕ್ಷಿಣ ಕನ್ನಡ

ಪುತ್ತೂರಿನಲ್ಲಿ ತಲ್ವಾರ್ ಹಿಡಿದ ಯುವಕರ ವಿರುದ್ಧ ಸುಮೊಟೋ  ಕೇಸ್

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ಪೋಟೋ ವೈರಲ್ ಆದ ಬೆನ್ನಲ್ಲೇ ಇಬ್ಬರು ಯುವಕರಪ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸರು ಸುಮೊಟೋ ಕೇಸ್ ದಾಖಲಿಸಿದ್ದಾರೆ. ಯುವಕರನ್ನು ಪುತ್ತೂರಿನ ಸುಜಿತ್ ಸಂಟ್ಯಾರು, ಪುಟ್ಟಣ್ಣ ಮರಿಕೆ

ಅಪರಾಧ ದಕ್ಷಿಣ ಕನ್ನಡ

ಮುಗಿಯದ ವಾಗ್ವಾದ: ಟಿಪ್ಪರ್ ಚಾಲಕರಿಂದ ಬಸ್ ಚಾಲಕನಿಗೆ ಹಲ್ಲೆ

ಉಳ್ಳಾಲ: ಕೈರಂಗಳದಲ್ಲಿ ದಾರಿ ಬಿಡುವುದಕ್ಕೆ ಸಂಬಂಧಿಸಿ ಬಸ್ ಚಾಲಕ ಹಾಗೂ ಟಿಪ್ಪರ್ ಚಾಲಕನ ನಡುವೆ ಬುಧವಾರ ಬೆಳಿಗ್ಗೆ ವಾಗ್ವಾದ ನಡೆದಿದ್ದು, ಆಗಂತುಕರಿಬ್ಬರು ಬಸ್‌ ಚಾಲಕನಿಗೆ ಮುಡಿಪುವಿನಲ್ಲಿ ಸಂಜೆ ಹಲ್ಲೆ ನಡೆಸಿದ್ದಾರೆ. ಮುಡಿಪು- ಮಂಗಳೂರು ನಡುವೆ

ಕರ್ನಾಟಕ ದಕ್ಷಿಣ ಕನ್ನಡ

ಮೂಡಬಿದಿರೆ: ಬಾವಿಗೆ ಬಿದ್ದ ಚಿರತೆಯ ರಕ್ಷಣೆ ಕಾರ್ಯ ಯಶಸ್ವಿಯಾಗಿ ಪೂರ್ಣ

ಮೂಡುಬಿದಿರೆ: ಮನೆಯೊಂದರ ಬಾವಿಯಲ್ಲಿ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಮೂಡಬಿದಿರೆ ಶಿರ್ತಾಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮಕ್ಕಿ ನಿವಾಸಿ ರಮೇಶ ಪೂಜಾರಿ ಎಂಬುವರ ಮನೆಯ ಬಾವಿಗೆ ಬಿದ್ದ ಚಿರತೆಯನ್ನು

ದಕ್ಷಿಣ ಕನ್ನಡ

ಕಾಡಿನಲ್ಲಿ ಪತ್ತೆಯಾದ ಶಿಶು ಪ್ರಕರಣದಲ್ಲಿ ತಿರುವು – ಪೋಷಕರಿಗೆ ವಿವಾಹ

ಬೆಳ್ತಂಗಡಿ : ಮಾರ್ಚ್ 22 ರಂದು ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿ ಕಾಡಿನಲ್ಲಿ ಪತ್ತೆಯಾಗಿದ್ದ ಮಗುವಿನ ತಂದೆತಾಯಿ ವಿವಾಹವಾಗಿದ್ದಾರೆ. ಕಾಡಿನಲ್ಲಿ ಪತ್ತೆಯಾದ ಶಿಶುವು ಬೆಳಾಲು ಗ್ರಾಮದ ಮಾಯ ಪ್ರದೇಶದ ನಿವಾಸಿ ರಂಜಿತ್ ಗೌಡ (27)