Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ

ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿದ್ದ ಅಪೂರ್ವ ಕೆ. ಭಟ್ ನಿಧನ

ಸೋಶಿಯಲ್‌ ಮೀಡಿಯಾದಲ್ಲಿ ಫೈನಾನ್ಸ್‌ ಬಗ್ಗೆ ಮಾಹಿತಿ ಕೊಟ್ಟು, ಅನೇಕರಿಗೆ ಪರಿಚಿತರಾಗಿದ್ದ ಆಶೀಶ್‌ ಸರಡ್ಕ ಅವರ ಪತ್ನಿ ಅಪೂರ್ವ ಕೆ ಭಟ್‌ ಇನ್ನಿಲ್ಲ. ಕಳೆದ ಮೇ ತಿಂಗಳಿನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಇಂದು ಸಂಜೆ

ದಕ್ಷಿಣ ಕನ್ನಡ

ನೆನಪಿನ ಶಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್: 28 ರಾಜ್ಯಗಳ ರಾಜಧಾನಿ, 31 ಜಿಲ್ಲೆ, 24 ದೇಶಗಳ ಧ್ವಜ ಗುರುತಿಸಿದ ವಿಟ್ಲದ ಬಾಲಕ ಆದಿತ್ಯ ರಾಮ್ ಆರ್!

ವಿಟ್ಲ: ನಗರದ ಪೊಲೀಸ್ ಠಾಣೆಯ ಎಸೈ , ರಾಮನಗರ ನಿವಾಸಿಯಾದ ರಾಮಕೃಷ್ಣ ಹಾಗೂ ದೀಪಿಕಾ ದಂಪತಿಗಳ ಪುತ್ರ ಆದಿತ್ಯ ರಾಮ್ ಆರ್ ಎಂಬ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈತ

ದಕ್ಷಿಣ ಕನ್ನಡ

ಮಹಿಳೆಯನ್ನು ರಕ್ಷಿಸಲು ಹೋಗಿ ಟೆಂಪೋ ಟ್ರಾವೆಲರ್ ಪಲ್ಟಿ: ಬೆಳ್ತಂಗಡಿಯ ಅಳದಂಗಡಿಯಲ್ಲಿ ಘಟನೆ

ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆ- ಕಾರ್ಕಳ ರಸ್ತೆಯ ಅಳದಂಗಡಿಯಲ್ಲಿ ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಟೆಂಪೋ ಟ್ರಾವೆಲರ್ ವಾಹನವೊಂದು ಪಲ್ಟಿಯಾದ ಘಟನೆ ನಡೆದಿದೆ ಮಹಿಳೆ ರಸ್ತೆ ದಾಟುತ್ತಿದ್ದ ವೇಳೆ ಟಿಟಿ ವಾಹನ ವೇಗವಾಗಿ ಬಂದಿದ್ದು,

ದಕ್ಷಿಣ ಕನ್ನಡ ಮಂಗಳೂರು

143 ವರ್ಷಗಳ ಇತಿಹಾಸ: ಹಿಂದೂ ಮಹಾಸಭಾದ ಕೇಂದ್ರ ಕಛೇರಿಯಲ್ಲಿ ವೈಭವದ ಧ್ವಜ ದಿವಸ ಆಚರಣೆ

1882 ರ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಯದಂತಹ ಹಿಂದೂ ಮಹಾಸಭಾ ಇಂದಿಗೆ ಬರೋಬ್ಬರಿ 143 ವರ್ಷದ ಸಂಭ್ರಮಾಚರಣೆಯಲ್ಲಿದೆ. ಪ್ರಸ್ತುತ ಸಂಘಟನೆಯ ಸಹಸಂಸ್ಥಾಪಕರಾದ ರಾಜೇಶ್ ಪವಿತ್ರನ್ ಇವರ ಉಪಸ್ಥಿತಿ ಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ | ಎಲ್.

ದಕ್ಷಿಣ ಕನ್ನಡ

ಸಿಮೆಂಟ್ ಘಟಕದಲ್ಲಿ ದಾಂಧಲೆ, ಡಿವಿಆರ್‌ಗೆ ಬೆಂಕಿ; ಕೃತ್ಯದ ಹಿಂದೆ ಕೋಮು ಕೈವಾಡದ ಬಗ್ಗೆ ಹಿಂದೂಪರ ಸಂಘಟನೆಗಳ ಆಕ್ರೋಶ

ಬಂಟ್ವಾಳ : ಸಿಮೆಂಟ್ ಇಂಟರ್ ಲಾಕ್ ಘಟಕಕ್ಕೆ ನುಗ್ಗಿ ಘಟಕದಲ್ಲಿ ಸಿಸಿಟಿವಿ ಹಾಗೂ ಡಿವಿಆರ್ ಗೆ ಹಾನಿ ಮಾಡಿದ ಘಟನೆ ಪುಣಚ ಗ್ರಾಮದ ಪಾಲಸ್ತಡ್ಕ ನಡೆದಿದೆ.ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಪಾಲಸ್ತಡ್ದಲ್ಲಿ ಸಿಮೆಂಟ್

ದಕ್ಷಿಣ ಕನ್ನಡ

ಗರ್ಭಿಣಿ ಪ್ರಕರಣ: ಬಿಜೆಪಿ ಪುತ್ರನ ರಹಸ್ಯ ಅನಾವರಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ  ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ ಪ್ರಕರಣ ಈಗ ಮಹತ್ವದ ಘಟ್ಟ ತಲುಪಿದೆ. ಯುವತಿಗೆ ಜನಿಸಿದ್ದ ಮಗುವಿನ ತಂದೆ

ಅಪರಾಧ ದಕ್ಷಿಣ ಕನ್ನಡ

ಕಟೀಲು ದೇವಸ್ಥಾನದ ವಿಚಾರದಲ್ಲಿ ಸಿಎಂ ವಿರುದ್ಧ ಅವಹೇಳನ: ಬಿಜೆಪಿ ಐಟಿ ಸೆಲ್ ಯುವಕನ ವಿರುದ್ಧ ಕಾರ್ಕಳದಲ್ಲಿ ಕೇಸ್

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಹೇಳನಕಾರಿ ಸಂದೇಶಗಳನ್ನು ಪ್ರಸಾರ ಮಾಡುವ ಮೂಲಕ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಐಟಿ ಸೆಲ್‌ಗೆ ಸೇರಿದ ಯುವಕನ ವಿರುದ್ಧ ಕಾರ್ಕಳ

ದಕ್ಷಿಣ ಕನ್ನಡ

ಪವಾಡ ಸದೃಶ ಘಟನೆ: ನಾಗರಹಾವು ಕಚ್ಚಿ ಅಸ್ವಸ್ಥಗೊಂಡ ವ್ಯಕ್ತಿಗೆ 90 ಇಂಜೆಕ್ಷನ್; ಪ್ರಾಣ ಉಳಿಸಿದ ವೈದ್ಯರು

ಪುತ್ತೂರು : ನಾಗರಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡ ವ್ಯಕ್ತಿಯನ್ನು ವೈದ್ಯರು ಬರೋಬ್ಬರಿ 90 ಇಂಜೆಕ್ಷನ್ ನೀಡಿ ಬದುಕಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಪುತ್ತೂರಿನ ಗೋಳಿತ್ತೊಟ್ಟಿನ ಶಾಂತಿನಗರ

ದಕ್ಷಿಣ ಕನ್ನಡ

ಪುತ್ತೂರು: ರಸ್ತೆ ಅಪಘಾತ, ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದ ಕಾರು ನಜ್ಜುಗುಜ್ಜು

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಒಂದು ವಾರದೊಳಗೆ ಮೂರು ಕೆಎಸ್ಆರ್ ಟಿಸಿ ಬಸ್ ಅಪಘಾತ ಪ್ರಕರಣ ಸಂಭವಿಸಿದೆ. ಇಂದು ಕೆಎಸ್ಸಾರ್ಟಿಸಿ

ದಕ್ಷಿಣ ಕನ್ನಡ

ಕಲ್ಲಂದಡ್ಕದಲ್ಲಿ ದುರಂತ: ಕಲ್ಲು ಕೊರೆ ಹೊಂಡದಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿ ಸಾವು

ವಿಟ್ಲ : ಕಲ್ಲುಕೊರೆ ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕನೊಬ್ಬ ಸಾವನಪ್ಪಿದ ಘಟನೆ ಕುಳ ಗ್ರಾಮದ ಕಲ್ಲಂದಡ್ಕದಲ್ಲಿ ನಡೆದಿದೆ. ಮೃತ ಬಾಲಕನನ್ನು ಕಬಕ ನಿವಾಸಿ ಹಸೈನ್ ಎಂಬವರ ಪುತ್ರ ಮುಹಮ್ಮದ್ ಅಜ್ಮನ್ (15) ಎಂದು ಗುರುತಿಸಲಾಗಿದೆ.