Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ಮನರಂಜನೆ

ನಟ ಗಿರಿ ದಿನೇಶ್ ಹೃದಯಾಘಾತದಿಂದ ನಿಧನ.

: ದರ್ಶನ ಅಭಿನಯದ ನವಗ್ರಹ ಚಿತ್ರದಲ್ಲಿ ನಟಿಸಿದ್ದ ಹಿರಿಯ ಹಾಸ್ಯನಟ ದಿವಂಗತ ದಿನೇಶ್ ಅವರ ಮಗ ಗಿರಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.

ದೇಶ - ವಿದೇಶ ಮನರಂಜನೆ

ಅತಿ ಸರಳವಾಗಿ ಮಗನ ಮದುವೆ ಮಾಡಿ ₹10000 ಕೋಟಿ ದಾನ ಮಾಡಿದ ಭಾರತದ ನಂ.1 ಹಾಗೂ ಏಷ್ಯಾದ ನಂ.2 ಸಿರಿವಂತ ಉದ್ಯಮಿ ಅದಾನಿ.

ಅಹಮದಾಬಾದ್‌: ಭಾರತದ ನಂ.1 ಹಾಗೂ ಏಷ್ಯಾದ ನಂ.2 ಸಿರಿವಂತ ಉದ್ಯಮಿ ಗೌತಮ್‌ ಅದಾನಿ ಅವರ ಕಿರಿಯ ಪುತ್ರ ಜೀತ್‌ ವಿವಾಹ ಶುಕ್ರವಾರ ನೆರವೇರಿತು. ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳ ಮದುವೆಯಾಗುವ ಮೂಲಕ

ಅಪರಾಧ ದೇಶ - ವಿದೇಶ ಮನರಂಜನೆ

ವಂಚನೆ ಪ್ರಕರಣ: ಬಾಲಿವುಡ್ ನಟ ಸೋನು ಸೂದ್ ಗೆ ಬಂಧನ ವಾರೆಂಟ್.

ಲುಧಿಯಾನಾ: ವಂಚನೆ ಪ್ರಕರಣವೊಂದರಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಪಂಜಾಬ್ ನ ಲುಧಿಯಾನಾ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಲುಧಿಯಾನಾ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ರಮಣಪ್ರೀತ್ ಕೌರ್ ವಾರೆಂಟ್ ಜಾರಿಗೊಳಿಸಿದ್ದಾರೆ. ಸುಮಾರು 10 ಲಕ್ಷ ರೂಪಾಯಿ

ಕರಾವಳಿ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು ಮನರಂಜನೆ

ಫೆ. 9 ರಂದು ಪಾಲೆಮಾರ್ ಗಾರ್ಡನ್‌ ನಲ್ಲಿ ಮಂಗಳೂರು ಪ್ರೆಸ್ ಕ್ಲಬ್  ದಿನಾಚರಣೆ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ದಿನಾಚರಣೆ ಫೆ.9ರಂದು ಬೆಳಗ್ಗೆ 10ಕ್ಕೆ ನಗರದ ಮೋರ್ಗನ್ಸ್‌ಗೇಟ್ ಬಳಿಯ ಪಾಲೆಮಾರ್ ಗಾರ್ಡನ್‌ಮಲ್ಲಿ ನಡೆಯಲಿದೆ. ಮಾಜಿ ಮೇಯರ್, ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾದ ಜನರಲ್

ದೇಶ - ವಿದೇಶ ಮನರಂಜನೆ

ನಿಮ್ಮ Ex ನ ಹೆಸರನ್ನು ಜಿರಳೆಗೆ ನೀಡಿ , ಮೃಗಾಲಯವು ಅದನ್ನು ಪ್ರಾಣಿಗೆ ಆಹಾರವಾಗಿ ನೀಡುತ್ತದೆ..!ಏನಿದು US ನ ಮೃಗಾಲಯದ ಹೊಸ ವ್ಯಾಲೆಂಟೈನ್ಸ್ ಡೇ ಆಫರ್ ?

ನಿಮ್ಮ ಹಳೆಯ ಪ್ರೇಮಿಯು ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಇನ್ನೂ ಕೋಪಗೊಂಡಿದ್ದರೆ, ಬಹುಶಃ ಕೆಲವು ಸಿಹಿ ಸೇಡಲ್ಲದ ಪ್ರತೀಕಾರಕ್ಕೆ ಇದು ಸರಿಯಾದ ಸಮಯವಾಗಬಹುದು.ಸ್ಯಾನ್ ಆಂಟೋನಿಯೊ ಮೃಗಾಲಯವು ನಿಮ್ಮ Ex ನ ನಂತರ ಅವರ ಹೆಸರನ್ನು ಜಿರಳೆಗೆ (cockroach), ಇಲಿಗೆ

ಮನರಂಜನೆ

ಬಾಲಿವುಡ್ ನಟ ಸೂರಜ್ ಪಾಂಚೋಲಿಗೆ ಸುಟ್ಟ ಗಾಯ- ಆಸ್ಪತ್ರೆಗೆ ದಾಖಲ

ಬಾಲಿವುಡ್ ನಟ ಸೂರಜ್ ಪಾಂಚೋಲಿ ಅವರಿಗೆ ಶೂಟಿಂಗ್‌ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಸುಟ್ಟಗಾಯಗಳಾಗಿದೆ. ಆಗಿರೋ ಗಾಯಕ್ಕೆ ನಟ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ತಂದೆ ಆದಿತ್ಯಾ ಪಾಂಚೋಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ ಮುಂಬೈನ ಫಿಲ್ಮ್

ದೇಶ - ವಿದೇಶ ಮನರಂಜನೆ

ನನ್ನಲ್ಲಿ ಹಣವೇ ಇಲ್ಲ: ಕಿನ್ನಾರ್ ಅಖಾಡದಿಂದ ಹೊರಬಿದ್ದ ನಟಿ ಮಮತಾ ಕುಲಕರ್ಣಿ!

ಹೊಸದಿಲ್ಲಿ: ಮಹಾ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿ ಕಿನ್ನಾ‌ರ್ ಅಖಾಡ ಸೇರ್ಪಡೆಗೊಂಡು, ವಾರದಲ್ಲೇ ಅಲ್ಲಿಂದ ಉಚ್ಚಾಟಿಸಲ್ಪಟ್ಟ ಬಾಲಿವುಡ್‌ನ ಮಾಜಿ ನಟಿ ಮಮತಾ ಕುಲಕರ್ಣಿ, ಇದೀಗ ತಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ನಟಿ 10

ದೇಶ - ವಿದೇಶ ಮನರಂಜನೆ

ಕಬಾಲಿ ನಿರ್ಮಾಪಕನ ನಿಗೂಢ ಸಾವು! ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಪಣಜಿ: ಗೋವಾದ ಸಿಯೋಲಿಮ್ ಎಂಬ ಗ್ರಾಮದ ಮನೆ ಒಂದರಲ್ಲಿ ತೆಲುಗು ಚಿತ್ರ ನಿರ್ಮಾಪಕ ಸುಂಕರ ಕೃಷ್ಣ ಪ್ರಸಾದ್ ಚೌಧರಿ (44) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಯಾಗಿದೆ. ರಜನೀಕಾಂತ್‌ರ “ಕಬಾಲಿ’ ಸಿನೆಮಾವನ್ನು

ಮನರಂಜನೆ

ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಮಗಳು ಆರಾಧ್ಯ

ನವದೆಹಲಿ ಫೆಬ್ರವರಿ 03: ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಗಳಲ್ಲಿ ತನ್ನ ಆರೋಗ್ಯದ ಬಗ್ಗೆ ಸುಳ್ಳು ಸದ್ದಿ ಪ್ರಸಾರ ಮಾಡಲಾಗುತ್ತಿದ್ದು, ಅದರ ವಿರುದ್ದ ನಿರ್ಬಂಧ ಹೇರುವಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಮಗಳು

ದೇಶ - ವಿದೇಶ ಮನರಂಜನೆ

ಭಾರತೀಯ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್ ಅವರ ‘ತ್ರಿವೇಣಿ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ..!

ಭಾರತ ಮೂಲದ ಅಮೆರಿಕ ಪ್ರಜೆ ಚಂದ್ರಿಕಾ ಟಂಡನ್ ಅವರು ತಮ್ಮ ‘ತ್ರಿವೇಣಿ’ ಆಲ್ಬಮ್‌ಗೆ 67ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣ ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡ ಈ ಆಲ್ಬಮ್