Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮನರಂಜನೆ

ವಿ. ಶಾಂತಾರಾಮ್ ಬಯೋಪಿಕ್: ನಟಿ ಜಯಶ್ರೀ ಪಾತ್ರದಲ್ಲಿ ತಮನ್ನಾ ಭಾಟಿಯಾ – ಫಸ್ಟ್ ಲುಕ್ ರಿಲೀಸ್

ಇತ್ತೀಚೆಗೆ ಐಟಂ ಡ್ಯಾನ್ಸ್ಗಷ್ಟೇ ಸೀಮಿತ ಎಂಬಂತಿದ್ದ ನಟಿ ತಮನ್ನಾ ಭಾಟಿಯಾ (Tamannaah Bhatia) ಇದೀಗ ಜಬರ್ದಸ್ತ್ ಪಾತ್ರದೊಂದಿಗೆ ರೋಚಕತೆ ಸೃಷ್ಟಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ದಂತಕಥೆ ವಿ. ಶಾಂತಾರಾಮ್‌ನಲ್ಲಿ (V. Shantaram) ನಟಿ ಜಯಶ್ರೀ ಪಾತ್ರದಲ್ಲಿ

ದೇಶ - ವಿದೇಶ ಮನರಂಜನೆ

ಕಿರುತೆರೆ ಸ್ಟಾರ್ ಗೌರವ್ ಖನ್ನಾ ಕೈಗೆ ಹಿಂದಿ ಬಿಗ್ ಬಾಸ್ 19 ಟ್ರೋಫಿ

ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌ 19ರ (Bigg Boss 19) ವಿನ್ನರ್‌ ಆಗಿ ಕಿರುತೆರೆ ನಟ ಗೌರವ್ ಖನ್ನಾ (Gaurav Khanna) ಹೊರಹೊಮ್ಮಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮ ಸ್ಪರ್ಧಿಗಳ ನಡುವೆ

ಮನರಂಜನೆ

ಸಾನ್ವಿ ಸುದೀಪ್‌ಗೆ ಅರಿಶಿಣ ಶಾಸ್ತ್ರ: ಕಿಚ್ಚನ ಪುತ್ರಿಯಿಂದ ಹೊಸ ಫೋಟೋಗಳ ಹಂಚಿಕೆ

ಬೆಳ್ಳಂಬೆಳಗ್ಗೆ ಕಿಚ್ಚ ಸುದೀಪ್ (Kichcha Sudeep) ಪುತ್ರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ. ಅಪ್ಪ ಸುದೀಪ್, ಅಮ್ಮ ಪ್ರಿಯಾರಿಂದ ಅರಿಶಿಣ ಹಚ್ಚಿಸಿಕೊಳ್ಳುವ ಫೋಟೋಗಳನ್ನ ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಥಟ್

ಮನರಂಜನೆ

ಸಿನಿಪ್ರೇಮಿಗಳಿಗೆ ಗುಡ್ ನ್ಯೂಸ್: ತಲೈವಾ 173ನೇ ಚಿತ್ರಕ್ಕಾಗಿ ಒಂದಾದ ರಜನಿಕಾಂತ್-ಕಮಲ್ ಹಾಸನ್; ನಿರ್ಮಾಣದ ಜವಾಬ್ದಾರಿ ಹೊತ್ತ ಉಳಗನಾಯಗನ್!

ತಲೈವಾ-173 ಸಿನಿಮಾಗಾಗಿ ಒಂದಾದ ರಜನಿಕಾಂತ್-ಕಮಲ್ ಹಾಸನ್. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲ್ ಹಾಸನ್ ಸಿನಿಪ್ರೇಮಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಲೈವಾ 173ನೇ ಸಿನಿಮಾ‌ ಘೋಷಣೆಯಾಗಿದೆ. ಈ ಚಿತ್ರಕ್ಕೆ ಕಮಲ್ ಹಾಸನ್ ನಿರ್ಮಾಣ

ಮನರಂಜನೆ

ಆರ್ಯನ್ ಖಾನ್ ಸರಣಿಗೆ ಕಾನೂನು ಸಂಕಷ್ಟ: ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೈಯಕ್ತಿಕ ಸೇಡು ಎಂದ ಸಮೀರ್ ವಾಂಖೆಡೆ, ₹2 ಕೋಟಿ ಪರಿಹಾರಕ್ಕೆ ಬೇಡಿಕೆ

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ಸರಣಿಯೊಂದಿಗೆ (Bads of Bollywood) ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಆದರೆ, ಚಲನಚಿತ್ರೋದ್ಯಮದ ಬಗ್ಗೆ ಒಂದು ಧೈರ್ಯಶಾಲಿ ವಿಡಂಬನೆಯಾಗಿರಬೇಕಿದ್ದ

ಮನರಂಜನೆ

ಆಧ್ಯಾತ್ಮದತ್ತ ರಜನಿಕಾಂತ್ ಚಿತ್ತ: ಹೊಸ ಸಿನಿಮಾಗಳನ್ನು ನಿರಾಕರಿಸುತ್ತಿರುವುದು ನಿವೃತ್ತಿಯ ಮುನ್ಸೂಚನೆಯೇ?

ರಜನಿಕಾಂತ್ (Rajanikanth) ಅಂದರೆ ಕ್ರೇಜ್ ಕಾ ಬಾಪ್. ಅವರ ಚಿತ್ರಗಳು ಮಾಸ್. ಟ್ರೆಂಡ್‌ಗೆ ತಕ್ಕಂತೆ ಸಿನಿಮಾ (Cinema) ಮಾಡಿ ಸೈ ಅನ್ನಿಸಿಕೊಂಡು ಅದನ್ನ ಗೆಲ್ಲಿಸುವ ತಾಕತ್ತು ಹೊಂದಿರೋ ವಿಶ್ವ ಮೆಚ್ಚಿದ ಸೂಪರ್ ಸ್ಟಾರ್. ಇದೀಗ

ಕರ್ನಾಟಕ ಮನರಂಜನೆ

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ 3ನೇ ಸಿನಿಮಾ: ‘ಮಹಾಕಾಳಿ’ ಘೋಷಣೆ; ಮಹಿಳಾ ಸೂಪರ್ ಹೀರೋ ಆಗಿ ಕುಂದಾಪುರದ ಭೂಮಿ ಶೆಟ್ಟಿ

ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prasanth Varma) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ʻಜೈ ಹನುಮಾನ್ʼ (Jai Hanuman) ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ದೇಶ - ವಿದೇಶ ಮನರಂಜನೆ

ಭಾರತೀಯ ಸಿನಿಮಾದ ಹೆಮ್ಮೆಯ ‘ದಿ ಎಪಿಕ್’ ನಾಳೆ ಬಿಡುಗಡೆ; ಬಿಡುಗಡೆಗೂ ಮುನ್ನವೇ ₹5 ಕೋಟಿಗೂ ಅಧಿಕ ಮುಂಗಡ ಬುಕಿಂಗ್!

‘ಬಾಹುಬಲಿ’ (Bahubali) ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಹೆಸರು ಬರದಿಡಬೇಕಾದ ಸಿನಿಮಾ. ‘ಬಾಹುಬಲಿ’ ಸಿನಿಮಾ ಭಾರತೀಯ ಸಿನಿಮಾದ ಅಗಾಧತೆಯನ್ನು, ಇಲ್ಲಿನ ತಂತ್ರಜ್ಞಾನ ನಿಪುಣತೆಯನ್ನು, ಸಿನಿಮಾ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಸಿನಿಮಾ. ‘ಬಾಹುಬಲಿ’ಗೆ ಮುಂಚೆಯೂ

ಕರ್ನಾಟಕ ಮನರಂಜನೆ

‘ನಾವು ಬ್ರ್ಯಾಂಡ್‌ ಹಿಂದೆ ಹೋಗಬಾರದು, ನಾವೇ ಒಂದು ಬ್ರ್ಯಾಂಡ್‌’: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಖಡಕ್ ಮಾತು

ನಾವು ಯಾವಾಗಲೂ ಬ್ರ್ಯಾಂಡ್‌ ಹಿಂದೆ ಹೋಗಬಾರದು. ನಾವೇ ಒಂದು ಬ್ರ್ಯಾಂಡ್‌ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಖಡಕ್ ಆಗಿ ನುಡಿದಿದ್ದಾರೆ. ಶಿವರಾಜ್‌ಕುಮಾರ್ ಇತ್ತೀಚೆಗೆ `ಗತವೈಭವ’ (Gatha Vaibhava) ಸಿನಿಮಾದ ಹಾಡು ರಿಲೀಸ್ ಇವೆಂಟ್‌ಗೆ

ಕರ್ನಾಟಕ ಮನರಂಜನೆ

ಕಾಂತಾರ ಚಾಪ್ಟರ್ 1 ದಾಖಲೆಗಳ ಮೇಲೆ ದಾಖಲೆ: ವಿಶ್ವದಾದ್ಯಂತ ₹818 ಕೋಟಿ ಗಳಿಕೆ; 2025ರ ಅತ್ಯಧಿಕ ಗಳಿಕೆಯ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆ!

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ‘ಕಾಂತಾರ’ (Kantara Chapter 1) ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ದಾಖಲೆಗಳನ್ನು ಸೃಷ್ಟಿಸಿದೆ. ಪ್ರಪಂಚದಾದ್ಯಂತ ದಾಖಲೆಗಳ ಮೇಲೆ ದಾಖಲೆಗಳನ್ನು