Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದಕ್ಷಿಣ ಕನ್ನಡ ಮಂಗಳೂರು

ದಕ್ಷಿಣ ಕನ್ನಡದಲ್ಲಿ ದಾರುಣ ಘಟನೆ: ಪತ್ನಿಯನ್ನೇ ಚೂರಿ ಇರಿದು ಕೊಂದ ಪತಿ!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಚೂರಿ ಇರಿದು ಹತ್ಯೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು

ಅಪರಾಧ ದೇಶ - ವಿದೇಶ

ಧರ್ಮ ಮತಾಂತರ ಮಾಸ್ಟರ್‌ಮೈಂಡ್ ಚಂಗೂರ್ ಬಾಬಾ ‘ರೆಡ್ ಡೈರಿ’ಯಲ್ಲಿದೆ ರಹಸ್ಯ

ನವದೆಹಲಿ:ಧರ್ಮ ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಚಂಗೂರ್ ಬಾಬಾ (Chhangur Baba) ಅಲಿಯಾಸ್ ಜಮಾಲುದ್ದೀನ್ 106 ಕೋಟಿ ರೂ. ವಿದೇಶಿ ನಿಧಿಯನ್ನು ಹೊಂದಿದ್ದಾರೆಂದು ಬಹಿರಂಗವಾದ ಕೆಲವೇ ದಿನಗಳ ನಂತರ ಇದೀಗ ನಡೆಯುತ್ತಿರುವ ತನಿಖೆಯಲ್ಲಿ ‘ರೆಡ್ ಡೈರಿ’

ಅಪರಾಧ ದೇಶ - ವಿದೇಶ

ಕಳ್ಳತನ ಆರೋಪಿಸಿ 40ಕ್ಕೂ ಹೆಚ್ಚು ಮೂಳೆ ಮುರಿದು ಹ*ಲ್ಲೆ

ಇಂದೋರ್: ಕಳ್ಳತನ ಆರೋಪ ಹೊರಿಸಿ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಅವರ 40 ಮೂಳೆಗಳಲ್ಲಿ ಮುರಿತ ಉಂಟಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಇಂದೋರ್​​ನಲ್ಲಿ ನಡೆದಿದೆ. ಇಂದೋರ್​ನ ಆಜಾದ್ ನಗರ ಪ್ರದೇಶದಲ್ಲಿ ಈ

ಅಪರಾಧ ಕರ್ನಾಟಕ

ಯಾದಗಿರಿಯಲ್ಲಿ ಲೋಕಾಯುಕ್ತ ದಾಳಿ: 50 ಸಾವಿರ ಲಂಚ ಪಡೆಯುವಾಗ ತಹಶೀಲ್ದಾರ್ ಕಚೇರಿ ಕೇಸ್ ವರ್ಕರ್ ರೆಡ್‌ಹ್ಯಾಂಡ್ ಬಂಧನ!

ಯಾದಗಿರಿ : ವಡಗೇರಾ ತಹಶೀಲ್ದಾರ್ ಭೂ ವ್ಯಾಜ್ಯದಲ್ಲಿ ಬಾಕಿಯಿದ್ದ ವಿವಾದ ಪ್ರಕರಣವನ್ನು ವಿಲೇವಾರಿ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ಸರ್ಕಾರಿ ನೌಕರರೊಬ್ಬರ ಮೇಲೆ ದಾಳಿಯಿಟ್ಟ ಲೋಕಾಯುಕ್ತ ಅಧಿಕಾರಿ ಆತನನ್ನು ತಮ್ಮ ವಶಕ್ಕೆ

ಅಪರಾಧ ದೇಶ - ವಿದೇಶ

ಆಸ್ಪತ್ರೆಯಲ್ಲಿ ಕೈದಿ ಕೊ*ಲೆ ಪ್ರಕರಣ: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬಂಧನ

ಪಾಟ್ನಾ:ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಚಂದನ್ ಕುಮಾರ್ ಅಲಿಯಾಸ್ ಚಂದನ್ ಮಿಶ್ರಾ (Murder Case) ಕೊಲೆಗೆ ಇದೀಗ ಮಹತ್ವದ ತಿರುವೊಂದು ಸಿಕ್ಕಿದೆ. ಕೊಲೆ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆಆರೋಪಿಯನ್ನು

ಅಪರಾಧ ದೇಶ - ವಿದೇಶ

ನಿಮಿಷಾ ಪ್ರಿಯಾ ಜೀವ ಉಳಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಅವಕಾಶ

ಯೆಮೆನ್​​ನಲ್ಲಿ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್​ ನಿಮಿಷಾ ಪ್ರಿಯಾ ಪ್ರಕರಣದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಆಗಸ್ಟ್​ 14ಕ್ಕೆ ಮುಂದೂಡಿದೆ. ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಯಲ್ಲಿರುವ ಭಾರತೀಯ ನರ್ಸ್‌ನ ಮರಣದಂಡನೆಯನ್ನು ತಡೆಯಲು ರಾಜತಾಂತ್ರಿಕ

ಅಪರಾಧ ದೇಶ - ವಿದೇಶ

ಜಿಮ್ ತರಬೇತುದಾರರಿಂದ ಯುವಕನ ಅಪಹರಣ, ಥಳಿಸಿ ಹತ್ಯೆ

ಫರಿದಾಬಾದ್: – ಹರಿಯಾಣದ ಫರಿದಾಬಾದ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಮ್ ತರಬೇತುದಾರನೊಬ್ಬ ತನ್ನ ಸಹಚರರೊಂದಿಗೆ ಸೇರಿ 20 ವರ್ಷದ ಯುವಕನೊಬ್ಬನನ್ನು ಅಪಹರಿಸಿ, ಐದು ತಿಂಗಳ ಹಿಂದಿನ ವಿವಾದದ ಕಾರಣಕ್ಕೆ ಆತನನ್ನು ಥಳಿಸಿ

ಅಪರಾಧ ಕರ್ನಾಟಕ

ಕೇರಳ, ಬೆಂಗಳೂರು ಜೈಲಿನಿಂದ ಬಂದ ನಕ್ಸಲ್ ಶಂಕಿತರು – ಕುಂದಾಪುರ ನ್ಯಾಯಾಲಯಕ್ಕೆ ಕರೆತರಲು ಬಿಗಿ ಭದ್ರತಾ ಪಡೆ

ಕುಂದಾಪುರ: ಬೆಂಗಳೂರು ಮತ್ತು ಕೇರಳದ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಸೇರಿದಂತೆ ಮೂವರು ಶಂಕಿತ ನಕ್ಸಲರನ್ನು ಗುರುವಾರ ಬಿಗಿ ಭದ್ರತೆಯಲ್ಲಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಕೇರಳದ ವಿಯೂರು

ಅಪರಾಧ ದೇಶ - ವಿದೇಶ

ತಮಿಳುನಾಡಿನಲ್ಲಿ ಶಿಕ್ಷಕನ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ ವಿದ್ಯಾರ್ಥಿಗಳು – ಇಬ್ಬರ ಬಂಧನ!

ತಮಿಳುನಾಡಿನ ಶಿವಕಾಶಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಇಬ್ಬರು 12ನೇ ತರಗತಿಯ ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಆವರಣದಲ್ಲಿ ಮದ್ಯದ ಬಾಟಲಿಯಿಂದ ಶಾಲಾ ಶಿಕ್ಷಕರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬುಧವಾರ ಬಂಧಿಸಲಾಗಿದೆ. ಹಲ್ಲೆಗೊಳಗಾದ

ಅಪರಾಧ ದೇಶ - ವಿದೇಶ

ಹುಕ್ಕಾ ನಿಷೇಧ ಧಿಕ್ಕರಿಸಿ ಮಂತ್ರಾಲಯದ ಹೊರಗೆ ವೀಡಿಯೋ ಮಾಡಿದ ಹೋಟೆಲ್ ಮಾಲೀಕ: ವೈರಲ್ ವಿಡಿಯೋಗೆ ವ್ಯಾಪಕ ಆಕ್ರೋಶ!

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಸಾರ್ವಜನಿಕ ಪ್ರದೇಶಗಳಲ್ಲಿ ಹುಕ್ಕಾ ಸೇದುವುದನ್ನು ನಿಷೇಧಿಸಿದ್ರೂ ಮುಂಬೈನ ಹೋಟೆಲ್ ಮಾಲೀಕನೊಬ್ಬ ತನ್ನ ಐಷಾರಾಮಿ ಕಾರಿನಲ್ಲಿ ಕೂತು ರಾಜ್ಯದ ಪ್ರಧಾನ ಕಚೇರಿ ಮಂತ್ರಾಲಯದ ಹೊರಗಡೆ ಹುಕ್ಕಾ ಸೇದುತ್ತಿರುವ ವಿಡಿಯೋ ಚಿತ್ರೀಕರಿಸಿ